Success  

(Search results - 173)
 • Bill Gates

  Private Jobs16, Oct 2019, 5:38 PM IST

  ಉದ್ಯೋಗದಲ್ಲಿ ಏಳ್ಗೆ: ಬಿಲ್ ಗೇಟ್ಸ್ ಹೇಳಿದ್ದು ಕೇಳಿ...

  ಉದ್ಯೋಗ ಸಂಬಂಧ ಫ್ಲೆಕ್ಸಿಬಲ್ ಆರೇಂಜ್‌ಮೆಂಟ್ ಇಲ್ಲವೆಂದರೆ ಅಂಥಲ್ಲಿ ಯಾವ ಉದ್ಯೋಗಿಯೂ ಹೆಚ್ಚು ಕಾಲ ನಿಲ್ಲುವುದು ಕಷ್ಟ. ಅದರಲ್ಲೂ ಬೇರೆ ಕಂಪನಿಗಳು ಹೆಚ್ಚು ಆಕರ್ಷಕ ವರ್ಕ್ ಟೈಂ ಹಾಗೂ ಪ್ಲೇಸ್ ಫ್ಲೆಕ್ಸಿಬಲಿಟಿ ನೀಡುತ್ತಿರುವಾಗ, ಇನ್ನೂ ಹಳೆಯ ಕಾಲದಂತೆ ಜನರನ್ನು ಕೋಣೆಯೊಳಗೆ ಕೂಡಿ ಹಾಕಿ ಗಡಿಯಾರ ನೋಡಿ ಕೆಲಸ ಮಾಡಿರೆಂದು ದುಡಿಸಿಕೊಳ್ಳುವ ಕಂಪನಿಗಳು ಹೆಚ್ಚು ಕಾಲ ಗೆಲ್ಲಲು ಸಾಧ್ಯವಿಲ್ಲ. 

 • Maligemma

  Chamarajnagar16, Oct 2019, 10:47 AM IST

  ಆಪರೇಷನ್ ಟೈಗರ್ ಸಕ್ಸಸ್ ಹಿಂದೆ ಮಾಳಿಗಮ್ಮನ ಮಹಿಮೆ..!

  ನರಹಂತಹ ಹುಲಿಯನ್ನು ಹಿಡಿಯುವ ಆಪರೇಷನ್ ಟೈಗರ್ ಸಕ್ಸಸ್‌ ಆಗೋದಿಕ್ಕೆ ಕಬ್ಬೇಪುರ ಗ್ರಾಮದ ಬಳಿಯ ಮಾಳಿಗಮ್ಮನ ಅನುಗ್ರಹವೇ ಕಾರಣ ಎಂಬ ಮಾತು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕೇಳಿ ಬಂದಿದೆ. ಸತತ ಪ್ರಯತ್ನದ ನಂತರವೂ ಹುಲಿ ಸೆರೆಯಾಗದಿದ್ದಾಗ ಅಧಿಕಾರಿಗಳು ಜನರ ಒತ್ತಾಯಕ್ಕೆ ಮಣಿದು ಹರಕೆ ಹೊತ್ತಿದ್ದರು.

 • Chamarajnagar15, Oct 2019, 2:35 PM IST

  ಹುಲಿ ಸೆರೆಗೆ ಹರಕೆ ಹೊತ್ತಿತ್ತಾ ಅರಣ್ಯ ಇಲಾಖೆ..?

  ಗುಂಡ್ಲುಪೇಟೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹರಕೆ ಹೊತ್ತಿದ್ರು ಅನ್ನೋ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿ ಹರಕೆ ಹೊತ್ತ ಕಾರಣದಿಂದಲೇ ನರಹಂತಕ ಹುಲಿ ಸೆರೆಯಾಗಿದೆ ಎಂಬ ಮಾತು ಈಗ ಗುಂಡ್ಲುಪೇಟೆಯಲ್ಲಿ ಕೇಳಿ ಬರ್ತಿದೆ.

 • ship

  News15, Oct 2019, 1:19 PM IST

  ಕಿರಿದಾದ ಕಾಲುವೆಯಲ್ಲಿ ಬೃಹತ್ ಹಡಗು: ನೋಡೊಮ್ಮೆ ಮಾನವನ ಬುದ್ಧಿಮತ್ತೆಯ ಸೊಬಗು!

  ಗ್ರೀಸ್‌ನಲ್ಲಿರುವ ವಿಶ್ವದ ಅತ್ಯಂತ ಕಡಿದಾದ ಕಾಲುವೆಯಲ್ಲಿ ಬೃಹತ್ ಪ್ರಯಾಣಿಕ ಹಡಗೊಂದು ಯಶಸ್ವಿಯಾಗಿ ಪ್ರಯಾಣಿಸಿದೆ. ಗ್ರೀಸ್‌ನಲ್ಲಿರುವ ಅತ್ಯಂತ ಕಿರಿದಾದ ಕೊರಿಂತ್ ಕಾಲುವೆಯನ್ನು ಬ್ರೈಮರ್ ಕ್ರೂಸ್ ಲೈನರ್ ಕಂಪನಿಗೆ ಸೇರಿದ ಪ್ರಯಾಣಿಕ ಹಡಗೊಂದು ಅತ್ಯಂತ ಯಶಸ್ವಿಯಾಗಿ ಹಾದು ಹೋಗಿದೆ.

 • farmer

  Mandya14, Oct 2019, 10:58 AM IST

  ಬದುಕು ಬಂಗಾರವಾಗಿಸಿ ಭರಪೂರ ಆದಾಯ : ಪದವೀಧರ ಯುವಕನ ಕೃಷಿ ಯಶೋಗಾಥೆ

  ಇದೊಂದು ಪದವೀಧರ ಯುವಕನ ಯಶೋಗಾಥೆ. ಕೃಷಿಯಲ್ಲೇ ಖುಷಿ ಕಂಡವನ ಸ್ಪೂರ್ತಿದಾಯಕ ವಿಚಾರ. 

 • Tiger
  Video Icon

  Chamarajnagar13, Oct 2019, 3:56 PM IST

  Video: 5ನೇ ದಿನದ ಆಪರೇಷನ್ ಸಕ್ಸಸ್, ನರಭಕ್ಷಕ ಹುಲಿ ಕೊನೆಗೂ ಅರೆಸ್ಟ್..!

  ಜಿಲ್ಲೆಯ ಗುಂಡ್ಲುಪೇಟೆ ರೈತರ ಮೇಲೆ ದಾಳಿ ನಡೆಸಿ ನಾಪತ್ತೆಯಾಗಿದ್ದ ನರಭಕ್ಷಕ ಹುಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹುಂಡೀಪುರದಲ್ಲಿ ವಾರದ ಹಿಂದೆ ಹುಲಿ ರೈತನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನರಭಕ್ಷಕ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ  ಅರಣ್ಯ ಇಲಾಖೆ ಸಿಬ್ಬಂದಿ ಸತತ ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

 • Deepika Ranveer

  Cine World10, Oct 2019, 10:46 AM IST

  ನನ್ನ ಸಾಧನೆಯೆಲ್ಲವೂ ರಣವೀರ್‌ಗೆ ಅರ್ಪಣೆ: ದೀಪಿಕಾ

  ದೀಪಿಕಾ ಪಡುಕೋಣೆ ಬಾಲಿವುಡ್‌ನ ಬಹು ಬೇಡಿಕೆಯ ನಟಿ. ಕಳೆದ ನವೆಂಬರ್‌ನಲ್ಲಿ ರಣವೀರ್‌ ಸಿಂಗ್‌ ಕೈ ಹಿಡಿದ ಮೇಲೆಯೂ ಇವರ ಬೇಡಿಕೆ ತಗ್ಗಿಲ್ಲ. ಅದಕ್ಕೆ ಬದಲಾಗಿ ಮತ್ತಷ್ಟುಒಳ್ಳೆಯ ಆಫರ್‌ಗಳು ಅತಿ ಹೆಚ್ಚು ಸಂಭಾವನೆಯನ್ನು ಹೊತ್ತು ಬಂದಿವೆ

 • Mysore10, Oct 2019, 8:17 AM IST

  ದಸರಾ ಯಶಸ್ವಿ, ಇನ್ನೇನಿದ್ದರೂ ನಿರಾಶ್ರಿತರಿಗೆ ಮನೆ: ಸೋಮಣ್ಣ

  ನೆರೆ ಪೀಡಿತ ಜಿಲ್ಲೆಗಳ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ಕೆಲಸದಲ್ಲಿ ಸಂಪೂರ್ವಾಗಿ ತೊಡಗಿಸಿಕೊಳ್ಳುತ್ತೇನೆ. ಇಷ್ಟುದಿನ ದಸರಾ ಹೊಣೆ ಹೊತ್ತು ಯಶಸ್ವಿಯಾಗಿ ಪೂರೈಸಲಾಗಿದೆ. ಇಂದಿನಿಂದ ವಸತಿ ಸಚಿವನಾಗಿ ಕೆಲಸ ಮಾಡುತ್ತೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

 • Video Icon

  Cricket8, Oct 2019, 8:32 PM IST

  ಮೊಹಮ್ಮದ್ ಶಮಿ ಅದ್ಬುತ ಪ್ರದರ್ಶನದ ಸೀಕ್ರೆಟ್ ಬಹಿರಂಗ!

  ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಪುಣೆಯಲ್ಲಿ ನಡೆಯಲಿರುವ ಈ ಪಂದ್ಯ ಗೆದ್ದು ಸರಣಿ ಕೈವಶ ಮಾಡಲು ಭಾರತ ರೆಡಿಯಾಗಿದೆ. ಇದರ ಬೆನ್ನಲ್ಲೇ ಮೊದಲ ಪಂದ್ಯದ ಗೆಲುವಿಗೆ ಕಾರಣರಾದ ಮೊಹಮ್ಮದ್ ಶಮಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಪ್ರತಿ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಶಮಿ ಯಶಸ್ವಿ ಪ್ರದರ್ಶನದ ಹಿಂದಿನ ಸೀಕ್ರೆಟ್ ಬಹಿರಂಗವಾಗಿದೆ. ಸೌತ್ ಆಫ್ರಿಕಾ ಸಂಹಾರ ಮಾಡಲು ಶಮಿ ಬಳಸೋ ಸೂತ್ರ ಏನು? ಇಲ್ಲಿದೆ ನೋಡಿ.

 • anand mamani mla 1

  Karnataka Districts7, Oct 2019, 10:55 AM IST

  'ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕೊಡುವಲ್ಲಿ ಸರಕಾರ ಯಶಸ್ವಿ'

  ಎಲ್ಲಮ್ಮ ಕ್ಷೇತ್ರದಲ್ಲಿ ಮಲಪ್ರಭಾ ನದಿಯಿಂದ ನೆರೆ ಹಾವಳಿಗೆ ಮುನವಳ್ಳಿ ಸೇರಿ ಹನ್ನೊಂದು ಹಳ್ಳಿಗಳು ತುತ್ತಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 28.56 ಕೋಟಿ ಹಣ ನೆರೆ ಹಾವಳಿ ಸಂದರ್ಭದಲ್ಲಿ ನಿಧನರಾದ ಕುಟುಂಬಗಳಿಗೆ ತಲಾ 10 ಲಕ್ಷ, ಸಂಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ಹೀಗೆ 1 ಲಕ್ಷ, 25 ಸಾವಿರ, 10 ಸಾವಿರ ಹೀಗೆ ಹಾನಿಗೆ ತಕ್ಕಂತೆ ಪರಿಹಾರವನ್ನು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ನೀಡಲಾಗಿತ್ತಿದ್ದು, ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.
   

 • Hardik Pandya posted the picture after surgery in London, wrote- will return soon

  Sports5, Oct 2019, 6:44 PM IST

  ಹಾರ್ದಿಕ್ ಪಾಂಡ್ಯಾಗೆ ಯಶಸ್ವಿ ಸರ್ಜರಿ; ಫ್ಯಾನ್ಸ್‌ಗೆ ಕ್ರಿಕೆಟಿಗನ ಸಂದೇಶ!

  ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸರ್ಜರಿ ಬಳಿಕ ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.

 • Shivamogga bandh

  Karnataka Districts2, Oct 2019, 9:27 AM IST

  ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಬಳ್ಳಾರಿ ಬಂದ್

  ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿ ವಿಜಯನಗರ(ಹೊಸಪೇಟೆ) ಜಿಲ್ಲೆ ರಚಿಸುವುದನ್ನು ಖಂಡಿಸಿ ಮಂಗಳವಾರ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಕರೆ ನೀಡಿದ್ದ ಬಳ್ಳಾರಿ ಬಂದ್‌ ಬಹುತೇಕ ಯಶಸ್ವಿಯಾಗಿದೆ.
   

 • workplace habits

  Jobs19, Sep 2019, 5:09 PM IST

  ಜಗತ್ತಿನ ಅತಿ ಯಶಸ್ವಿ ವ್ಯಕ್ತಿಗಳ ಉದ್ಯೋಗ ಸಂಬಂಧಿ ಅಭ್ಯಾಸಗಳಿವು

  ಜಗತ್ತಿನಲ್ಲೇ ಅತಿ ಯಶಸ್ವಿ ಎನಿಸಿಕೊಂಡವರು ರಿಲ್ಯಾಕ್ಸ್ ಆಗಲು, ಕೆಲಸದಲ್ಲಿ ಮತ್ತಷ್ಟು ಮುಂದೆ ಸಾಗಲು, ಬದುಕಿನಲ್ಲಿ ಇನ್ನಷ್ಟು ಉತ್ತುಂಗಕ್ಕೇರಲು, ವಿಭಿನ್ನ ವ್ಯಕ್ತಿತ್ವ ಎನಿಸಿಕೊಳ್ಳಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಪೂರ್ತಿ ಮೌನದ ನಡುವೆ ಮೀಟಿಂಗ್ ಶುರು ಮಾಡುವುದರಿಂದ ಹಿಡಿದು ಡೂಡಲ್ ಮಾಡುವ ತನಕ ಅವರ ಹವ್ಯಾಸಗಳು ವಿಭಿನ್ನವಾಗಿವೆ.

 • AN 32
  Video Icon

  NEWS19, Sep 2019, 5:02 PM IST

  ಚೀನಾ ಗಡಿ ಬಳಿ ವಾಯುಪಡೆ ಕಮಾಲ್; ಪರ್ವತದ ಮೇಲೆ ವಿಮಾನ ಲ್ಯಾಂಡ್!

  ಅರುಣಾಚಲ ಪ್ರದೇಶದ ವಿಜಯನಗರ ಅಡ್ವಾನ್ಸ್ಡ್ ಲ್ಯಾಂಡಿಗ್ ಗ್ರೌಂಡ್ (ALG) ನಲ್ಲಿ ಭಾರತೀಯ ವಾಯುಸೇನೆಯ AN-32 ವಿಮಾನ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈಸ್ಟರ್ನ್ ಏರ್ ಕಮಾಂಡರ್ ಏರ್ ಮಾರ್ಶಲ್ ಆರ್.ಡಿ. ಮಾಥುರ್ ಮತ್ತು ಈಸ್ಟರ್ನ್ ಆರ್ಮಿ ಕಮಾಂಡರ್ ಲೆ| ಜ| ಅನಿಲ್ ಚೌಹಾನ್ ವಾಯುಪಡೆಯ AN-32 ಸಾಗಾಟ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ವಿಜಯನಗರ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ ಚೀನಾ ಗಡಿಯ ಸಮೀಪದಲ್ಲಿದೆ. ಭಾರತ- ಚೀನಾ ಗಡಿಯಲ್ಲಿ ಸೇನಾ ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾದ 8 ALGಗಳ ಪೈಕಿ ಇದೂ ಕೂಡಾ ಒಂದಾಗಿದೆ.

 • Yadagir
  Video Icon

  Karnataka Districts13, Sep 2019, 10:04 PM IST

  ಯಾದಗಿರಿ ವೈದ್ಯರ ಯಶಸ್ವಿ ಚಿಕಿತ್ಸೆ, ಮತ್ತೊಮ್ಮೆ ಹುಟ್ಟಿಬಂದ ಕಂದಮ್ಮ ತಾಯಿ ಮಡಿಲಲ್ಲಿ ಕಿಲಕಿಲ

  ಸುಮಾರು ಹತ್ತು ದಿನದ ಹಿಂದೆ ಹುಟ್ಟಿದ್ದ ಆ ಮಗು ನೋಡೋದಕ್ಕೆ ತುಂಬಾನೇ ವಿಕಾರವಾಗಿತ್ತು.. ಹೆತ್ತವರೂ ಆ ಮಗುವನ್ನ ನೋಡಕ್ಕೆ ಭಯ ಪಡ್ತಿದ್ರು.. ಆದ್ರೀಗ ವೈದ್ಯರು ನೀಡಿರೋ ಚಿಕಿತ್ಸೆಯಿಂದ ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿದೆ. ಸದ್ಯ ಮಗು ಮತ್ತೊಮ್ಮೆ ಹುಟ್ಟಿ ಬಂದಿರೋದಕ್ಕೆ ಇಡೀ ಆಸ್ಪತ್ರೆಗೆ ಖುಷಿಯಲ್ಲಿದೆ. ಇದರ ಒಂದು ಝಲಕ್ ವಿಡಿಯೋನಲ್ಲಿ ನೋಡಿ