Subramanian Swamy  

(Search results - 73)
 • MP Subramanian Swamy Hits Back CM Basavaraj Bommai over freelance politician Statement mahMP Subramanian Swamy Hits Back CM Basavaraj Bommai over freelance politician Statement mah

  IndiaSep 16, 2021, 11:19 PM IST

  ಅಧಿಕಾರಕ್ಕಾಗಿ ಯಾರ ಬೂಟು ನೆಕ್ಕುವ ಕೆಲಸ ಮಾಡಲಿಲ್ಲ... ಬೊಮ್ಮಾಯಿಗೆ ಸ್ವಾಮಿ ಠಕ್ಕರ್!

  ಬೆಲೆ ಏರಿಕೆ ಚರ್ಚೆ ವೇಳೆ ವಿಧಾನಸಭೆಯಲ್ಲಿ  ವಿಪಕ್ಷ ನಾಯಕ ಸಿದ್ದರಾಮಯ್ಯ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಗಳನ್ನು ಉಲ್ಲೇಖ ಮಾಡಿದ್ದರು. ನಿಮ್ಮ ಪಕ್ಷದವರೇ ಹೀಗೆ ಹೇಳುತ್ತಿದ್ದಾರಲ್ಲ ಎಂದು ಬಿಜೆಪಿಯನ್ನು ಝಾಡಿಸಿದ್ದರು. ಇದಕ್ಕೆ ಉತ್ತರಿಸುವ ವೇಳೆ ಬೊಮ್ಮಾಯಿ ಸ್ವಾಮಿ ಒಬ್ಬರು ಫ್ರೀಲ್ಯಾನ್ಸ್ ಪೊಲಿಟಿಶಿಯನ್ ಆದರೆ ಆರ್ಥಿಕ ತಜ್ಞರಾಗಿ ಜೀನಿಯಸ್ ಎಂದಿದ್ದರು.  ಈಗ ಸುಬ್ರಮಣಿಯನ್ ಸ್ವಾಮಿ ಟ್ವಿಟರ್ ಮೂಲಕ ಕಟುವಾದ ಉತ್ತರವನ್ನೇ ನೀಡಿದ್ದಾರೆ. 

 • BJP union leader Subramanian Swamy backs up Karnataka CM BS Yediyurappa mahBJP union leader Subramanian Swamy backs up Karnataka CM BS Yediyurappa mah
  Video Icon

  PoliticsJul 21, 2021, 5:53 PM IST

  BSY ಬೆಂಬಲಕ್ಕೆ ಸುಬ್ರಮಣಿಯನ್ ಸ್ವಾಮಿ.. 'ಯಡಿಯೂರಪ್ಪ ಇಲ್ಲದೆ ಅಧಿಕಾರ ಇಲ್ಲ'

  ಸಿಎಂ ಯಡಿಯೂರಪ್ಪ ಸ್ಥಾನಕ್ಕೆ ಬೇರೆಯವರನ್ನು ತರುತ್ತಾರೆ ಎಂಬ ದೊಡ್ಡ ಚರ್ಚೆ ಆರಂಭವಾಗಿರುವ ಸಮಯದಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಬಿಎಸ್‌ವೈ ಬೆಂಬಲಕ್ಕೆ ನಿಂತಿದ್ದಾರೆ. ಬಿಎಸ್‌ ಯಡಿಯೂರಪ್ಪ ಇಲ್ಲದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಈ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಏಕೆ ಮಾಡಲು ಹೊರಟಿದೆ ಎಂದು ಪ್ರಶ್ನೆ ಮಾಡಿದ್ದಾರೆ. 

 • Subramanian Swamy Questions Foreign Ministry Over India China Border Issue podSubramanian Swamy Questions Foreign Ministry Over India China Border Issue pod

  IndiaFeb 17, 2021, 3:49 PM IST

  ಚೀನಾ ಸೇನೆ ನುಸುಳಿಲ್ಲ ಅಂದ್ರೆ ವಾಪಾಸ್ ಹೋಗ್ತಿರೋದ್ಯಾಕೆ? ಸ್ವಾಮಿ ಪ್ರಶ್ನೆಗೆ ಸರ್ಕಾರ ತತ್ತರ!

  ಚೀನಾ, ಭಾರತ ಗಡಿ ವಿವಾದ| ತಮ್ಮದೇ ಸರ್ಕಾರಕ್ಕೆ ಸವಾಲೆಸೆದ ಸುಬ್ರಹ್ಮಣ್ಯನ್ ಸ್ವಾಮಿ| ಚೀನಾ ಸೇನೆ ನುಸುಳಿಲ್ಲ ಎಂದರೆ ಎಲ್ಲಿಗೆ ಹಿಂದಿರುಗುತ್ತಿದೆ?

 • Rajya Sabha MP Subramanian Swamy unhappy with Petrol Price hike mahRajya Sabha MP Subramanian Swamy unhappy with Petrol Price hike mah

  IndiaFeb 2, 2021, 6:12 PM IST

  'ಪೆಟ್ರೋಲ್‌ಗೆ ರಾಮನ ಭಾರತದಲ್ಲಿ 93,  ಸೀತೆಯ ನೇಪಾಳದಲ್ಲಿ 53, ರಾವಣನ ಲಂಕೆಯಲ್ಲಿ 51'

  ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು ತೈಲದ ಮೇಲೆ ಕೃಷಿ ಸೆಸ್ ವಿಧಿಸಿದೆ. ಆದರೆ ಈಗಾಗಲೇ  90  ರ ಗಡಿ ದಾಟಿರುವ  ಪೆಟ್ರೋಲ್ ಮತ್ತಷ್ಟು ದುಬಾರಿಯಾಗಲಿದೆ. ಬಿಜೆಪಿ ನಾಯಕರೇ ಆಗಿರುವ ಸುಬ್ರಹ್ಮಣಿಯನ್ ಸ್ವಾಮಿ ರಾಮಾಯಣ ಇಟ್ಟುಕೊಂಡು ಅಸಮಾಧಾನ ಹೊರಹಾಕಿದ್ದಾರೆ. 

 • Petrol Price hike it is monumental exploitation by govt says Subramanian Swamy ckmPetrol Price hike it is monumental exploitation by govt says Subramanian Swamy ckm

  Deal on WheelsDec 8, 2020, 3:21 PM IST

  90 ರೂ. ಗಡಿ ದಾಟಿದ ಪೆಟ್ರೋಲ್, ಕೇಂದ್ರದ ವಿರುದ್ಧ ಸ್ವತಃ ಬಿಜೆಪಿ ನಾಯಕ ಗರಂ!

  ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ದುಬಾರಿ ತಲೆಬಿಸಿ ಒಂದೆಡೆಯಾದರೆ, ಮತ್ತೊಂದೆಡೆ ಕೊರೋನಾ,  ಭಾರತ್ ಬಂದ್ ಸೇರಿದಂತೆ ಹೆಜ್ಜೆ ಹೆಜ್ಜೆಗೂ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗುತ್ತಿದೆ. ಇಷ್ಟು ದಿನ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಇಂಧನ ಬೆಲೆ ಏರಿಕೆಗೆ ಕಿಡಿ ಕಾರಿತ್ತು. ಇದೀಗ ಸ್ವತಃ ಬಿಜೆಪಿ ನಾಯಕನೇ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • MP Subramanian Swamy reacts after Aamir Khan meets Turkish First LadyMP Subramanian Swamy reacts after Aamir Khan meets Turkish First Lady

  IndiaAug 19, 2020, 5:38 PM IST

  ಪಾಕ್ ದೋಸ್ತಿ ದೇಶಕ್ಕೆ ಅಮೀರ್ ಭೇಟಿ, ಸ್ವಾಮಿ ಕೊಟ್ಟ ಭರ್ಜರಿ ಏಟು!

  ಪಾಕ್ ಸ್ನೇಹಿತ ಟರ್ಕಿಗೆ ಅಮೀರ್ ಖಾನ್ ಭೇಟಿ ನೀಡಿದ್ದು ಅಲ್ಲದೆ ಅಲ್ಲಿಯ ಫಸ್ಟ್ ಲೇಡಿಯನ್ನು ಭೇಟಿ ಮಾಡಿದ್ದಕ್ಕೆ ಎಂಪಿ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯಭರಿತ ಠಕ್ಕರ್ ನೀಡಿದ್ದಾರೆ.

 • BJP MP Subramanian Swamy ask legendary cricketer MS Dhoni to fight 2024 Lok Sabha electionBJP MP Subramanian Swamy ask legendary cricketer MS Dhoni to fight 2024 Lok Sabha election

  CricketAug 16, 2020, 4:00 PM IST

  2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಧೋನಿಗೆ ಸುಬ್ರಮಣಿಯನ್ ಸ್ವಾಮಿ ಸಲಹೆ!

  ಟೀಂ ಇಂಡಿಯಾ ಕ್ರಿಕೆಟ್, ದಿಗ್ಗಜ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆಗಸ್ಟ್ 15ರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಧೋನಿ ತಮ್ಮ ವಿದಾಯ ಘೋಷಿಸಿದ್ದಾರೆ. ಸದ್ಯ ದುಬೈನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಗೆ ಅಭ್ಯಾಸ ಮಾಡುತ್ತಿರುವ ಧೋನಿಗೆ ಹಲವು ಕ್ರಿಕೆಟಿಗರು ವಿದಾಯದ ಜೀವನಕ್ಕೆ ಶುಭಕೋರಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾ ಕೋಚ್ ಆಗುವಂತೆಯೂ ಸಲಹೆ ನೀಡಿದ್ದಾರೆ. ಆದರೆ ಬಿಜೆಪಿ ರಾಜ್ಯಸಭಾ MP , ಖ್ಯಾತ ವಕೀಲ ಸುಬ್ರಮಣಿಯನ್ ಸ್ವಾಮಿ ಚುನಾವಣೆಗೆ ಸ್ಪರ್ಧಿಸುವಂತೆ  ಸಲಹೆ ನೀಡಿದ್ದಾರೆ. 

 • Sri Lanka PM Rajapaksa Invited Subramanian Swamy To Swearing in Pandemic Foiled VisitSri Lanka PM Rajapaksa Invited Subramanian Swamy To Swearing in Pandemic Foiled Visit

  InternationalAug 10, 2020, 2:22 PM IST

  ಶ್ರೀಲಂಕಾ ಪಿಎಂ ರಾಜಪಕ್ಸೆ ಪ್ರಮಾಣ ವಚನ ಸ್ವೀಕಾರ: ಸ್ವಾಮಿಗೆ ಆಹ್ವಾನ!

  ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಪಿಎಂ ಆಗಿ ಪ್ರಮಾಣ ವಚನ ಸ್ವೀಕಾರ| ಕಾರ್ಯಕ್ರಮಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಗೆ ಆಹ್ವಾನ| ಕೊರೋನಾತಂಕ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ

 • subramanian swamy alleges sushant singh rajput was murderedsubramanian swamy alleges sushant singh rajput was murdered

  IndiaJul 30, 2020, 3:06 PM IST

  ನಟ ಸುಶಾಂತ್‌ ಸಿಂಗ್‌ನನ್ನು ಕೊಲೆ ಮಾಡಲಾಗಿದೆ ಎಂದ ಬಿಜೆಪಿ ಸಂಸದ..!

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವ ಮಧ್ಯೆಯೇ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸುಶಾಂತ್‌ನನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.

 • Subramanian Swamy writes to PM Narendra Modi requesting CBI enquiry in Sushant Singh Rajput caseSubramanian Swamy writes to PM Narendra Modi requesting CBI enquiry in Sushant Singh Rajput case

  Cine WorldJul 16, 2020, 7:33 PM IST

  ಸುಶಾಂತ್ ಸಾವು ಸಿಬಿಐ ತನಿಖೆಯಾಗಲಿ, ಮೋದಿಗೆ ಅಭಿಪ್ರಾಯ ತಿಳಿಸಿದ ಸ್ವಾಮಿ

  ಸುಶಾಂತ್ ಸಿಂಗ್ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬಹುದು ಎಂದು ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮುಖೇನ್ ಅಭಿಪ್ರಾಯ ತಿಳಿಸಿದ್ದಾರೆ.

 • Subramanian Swamy questions assets of Bollywood actors Salman Khan Aamir KhanSubramanian Swamy questions assets of Bollywood actors Salman Khan Aamir Khan

  IndiaJul 11, 2020, 6:14 PM IST

  ಸಲ್ಮಾನ್, ಅಮಿರ್ ಖಾನ್ ಆಸ್ತಿ ತನಿಖೆ ನಡೆಸಲು ಸುಬ್ರಮಣಿ ಸ್ವಾಮಿ ಆಗ್ರಹ!

  ಹಿರಿಯ ವಕೀಲ, ಬೆಜಿಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಇದೀಗ ಬಾಲಿವುಡ್ ಖಾನ್‌ಗಳ ಆಸ್ತಿ ತನಿಖೆಗೆ ಆಗ್ರಹಿಸಿದ್ದಾರೆ. ಸಲ್ಮಾನ್ ಖಾನ್, ಅಮೀರ್ ಖಾನ್ ದೇಶದಲ್ಲಿ ಹಲವು ಆಸ್ತಿ ಹೊಂದಿದ್ದಾರೆ. ವಿದೇಶದಲ್ಲೂ ಬಂಗಲೆ, ಮನೆ ಸೇರಿದಂತೆ ಹಲವು ಆಸ್ತಿ ಖರೀದಿ ಮಾಡಿದ್ದಾರೆ. ಈ ಕುರಿತು ED ಹಾಗೂ CBI ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿ ತನಿಖೆಗೆ ಒತ್ತಾಯಿಸಲು ಹಲವು ಕಾರಣಗಳನ್ನು ನೀಡಿದ್ದಾರೆ.

 • MP Subramanian Swamy Appoints Advocate For CBI Probe Into Sushant Singh s DeathMP Subramanian Swamy Appoints Advocate For CBI Probe Into Sushant Singh s Death

  Cine WorldJul 10, 2020, 4:20 PM IST

  ಸುಶಾಂತ್ ಸಿಂಗ್ ಸಾವಿನ ತನಿಖೆ; ಅಖಾಡಕ್ಕೆ ಇಳಿದ ಸುಬ್ರಮಣಿಯನ್ ಸ್ವಾಮಿ

  ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ ಇದೊಂದು ಕೊಲೆ ಎಂಬ ದೂರುಗಳು ಕೇಳಿ ಬರುತ್ತಲೇ ಇದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸುಬ್ರಮಣಿಯನ್ ಸ್ವಾಮಿ ಅವರಿಗೆ ಮಹತ್ವದ ಜವಾಬ್ದಾರಿಯಿಯೊಂದನ್ನು ನೀಡಿದೆ.

 • BJP MP Subramanian Swamy decided to sue United Nations official for defamation caseBJP MP Subramanian Swamy decided to sue United Nations official for defamation case

  InternationalMay 23, 2020, 5:23 PM IST

  ಸುಬ್ರಮಣಿಯನ್ ಸ್ವಾಮಿ ವಿರುದ್ಧ ಗುಡುಗಿದ ವಿಶ್ವಸಂಸ್ಥೆ ಅಧಿಕಾರಿಗೆ ಸಂಕಷ್ಟ, ಮಾನನಷ್ಟ ಕೇಸ್ ದಾಖಲು!

  ಬಿಜೆಪಿ ನಾಯಕ, ಖ್ಯಾತ ವಕೀಲ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಗುಡುಗಿದರೆ ಸಂಕಷ್ಟ ತಪ್ಪಿದ್ದಲ್ಲ. ಹಲವು ಬಾರಿ ಸಾಬೀತಾಗಿದೆ. ಆದರೆ ಇದನ್ನು ಅರಿಯದ ವಿಶ್ವಸಂಸ್ಥೆ ಅಧಿಕಾರಿ ಉದ್ದುದ್ದ ಭಾಷಣ ಬಿಗಿದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಆದರೆ ಅಧಿಕಾರಿ ಭಾಷಣ ಮುಗಿಸಿ ಕೆಳೆಗಿಳಿಯುವಷ್ಟರಲ್ಲಿ ಸಂಕಷ್ಟ ಶುರುವಾಗಿದೆ. ವಿಶ್ವ ಸಂಸ್ಥೆ ಅಧಿಕಾರಿಯನ್ನು ಸುಬ್ರಮಣಿ ಸ್ವಾಮಿ ಕೋರ್ಟ್‌ಗೆಳೆದಿದ್ದಾರೆ. 

 • Subramanian Swamy slams PM modi led Bjp got for charging rail fare to migrants workersSubramanian Swamy slams PM modi led Bjp got for charging rail fare to migrants workers

  IndiaMay 4, 2020, 2:36 PM IST

  ಮೋದಿ ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ!

  ದೇಶದಲ್ಲಿ 3ನೇ ಹಂತದ ಲಾಕ್‌ಡೌನ್ ಇಂದಿನಿಂದ ಆರಂಭಗೊಂಡಿದೆ. ಜೊತೆಗೆ ಹಲವು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಇದರಲ್ಲಿ ನಗರಗಳಲ್ಲಿ, ಬೇರೆ ಬೇರೆ ಊರುಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು ತಮ್ಮ ತಮ್ಮ ಊರಿಗೆ ತೆರಳಲು ಅನುಮತಿ ನೀಡಿದೆ. ಆದರೆ ರೈಲು ಪ್ರಯಾಣ ದರವನ್ನು ವಸೂಲಿ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ನಾಯಕ, ರಾಜ್ಯಸಭಾ ಮೆಂಬರ್ ಸುಬ್ರಮಣಿಯನ್ ಸ್ವಾಮಿ ಕಿಡಿ ಕಾರಿದ್ದಾರೆ.

 • BJP Subramanian Swamy Criticise Government Decision Of Selling Air IndiaBJP Subramanian Swamy Criticise Government Decision Of Selling Air India

  BUSINESSJan 28, 2020, 12:10 PM IST

  ಸರ್ಕಾರವನ್ನೇ ದೇಶ ವಿರೋಧಿ ಎಂದ ಸ್ವಾಮಿ: ಮೋದಿ ಮನಸ್ಸಲ್ಲಿ ಎದ್ದ ಸುನಾಮಿ!

  ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಏರ್ ಇಂಡಿಯಾ ಮಾರಾಟದ ನಿರ್ಧಾರವನ್ನು ಕಟು ಶಬ್ಧಗಳಲ್ಲಿ ಟೀಕಿಸಿದ್ದಾರೆ.