Subarna Nodi  

(Search results - 1)
  • Muder

    NEWSAug 29, 2018, 1:37 PM IST

    ಮತ್ತೋರ್ವ ಪತ್ರಕರ್ತೆಯ ಹತ್ಯೆ: ಬೆಚ್ಚಿ ಬಿದ್ದ ಪತ್ರಿಕೋದ್ಯಮ!

    ಬಾಂಗ್ಲಾದೇಶದ ಪ್ರಸಿದ್ಧ ಟಿವಿ ಪತ್ರಕರ್ತೆ ಸುಬರ್ನಾ ನೋಡಿ ಅವರನ್ನು ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾರೆ. ಸುಬರ್ನಾ ಮನೆಯಲ್ಲೇ ಈ ದುರ್ಘಟನೆ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಸುಬರ್ನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.