Asianet Suvarna News Asianet Suvarna News
44 results for "

Sub Inspector

"
SSB is recruiting inspector and sub inspector postsSSB is recruiting inspector and sub inspector posts

SSB Recruitment: ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ ಸೀಮಾ ಬಲ (Sashastra Seema Bal)ದಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಇನ್ಸ್‌ಪೆಕ್ಟರ್ ಮತ್ತು ಸಬ್‌ ಇನ್ಸ್‌ಪೆಕ್ಟ್ ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಸೂಕ್ತ ಅಭ್ಯರ್ಥಿಗಳು ಜನವರಿ 5ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Central Govt Jobs Nov 27, 2021, 5:21 PM IST

Accused Arrested For Fraud in the Name of Sub inspector Job in Bengaluru grgAccused Arrested For Fraud in the Name of Sub inspector Job in Bengaluru grg

ಎಸ್‌ಐ ಹುದ್ದೆ ಆಸೆ ತೋರಿಸಿ 18 ಲಕ್ಷ ವಂಚನೆ

ಸಬ್‌ಇನ್‌ಸ್ಪೆಕ್ಟರ್‌(Subinspector) ಹುದ್ದೆ ಕೊಡಿಸುವುದಾಗಿ ಹೇಳಿ 18 ಲಕ್ಷ ವಂಚನೆ(Fraud) ಮಾಡಿದ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
 

CRIME Oct 9, 2021, 9:53 AM IST

Delhi shocker Woman constable drugged raped and blackmailed by sub-inspector mahDelhi shocker Woman constable drugged raped and blackmailed by sub-inspector mah

ವಿಶೇಷ ಸೆಲ್‌ನಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಮೇಲೆ  ಅತ್ಯಾಚಾರ ಎಸಗಿದ ಇನ್ಸ್‌ಪೆಕ್ಟರ್

ದೆಹಲಿಯ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬ ಅತ್ಯಾಚಾರ ಎಸಗಿದ್ದೂ ಅಲ್ಲದೇ ಮಹಿಳಾ ಪೇದೆಯ ಪೋಟೋಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಶುರು ಹಚ್ಚಿಕೊಂಡಿದ್ದ.  ಒಂಭತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ದೊಡ್ಡ ಚರ್ಚೆಗೆ ಕಾರಣವಾಗಿದ್ದ ಸಂದರ್ಭದಲ್ಲಿ ಈ ಪ್ರಕರಣವೂ ಬೆಳಕಿಗೆ ಬಂದಿದೆ.

CRIME Aug 8, 2021, 4:12 PM IST

18 yr old abandoned with baby becomes SI of Varkala after 14 years dpl18 yr old abandoned with baby becomes SI of Varkala after 14 years dpl

ರಸ್ತೆ ಬದಿ ಲೆಂಬೆ ಜ್ಯೂಸ್ ಮಾರುತ್ತಿದ್ದ ಊರಲ್ಲೇ ಈಕೆ ಈಗ SI

ತುಂಬಾ ಚೆನ್ನಾಗಿ ಓದಿ, ಫಿಸಿಕಲ್ ಟೆಸ್ಟ್ ಪಾಸ್ ಮಾಡಿ, ಎಕ್ಸಾಮ್ ಬರೆದು ಜನ ಸಾಮಾನ್ಯರೇ ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಸುಲಭದ ಮಾತಲ್ಲ. ಆದರೆ ಈ ಯುವತಿ ರಸ್ತೆ ಬದಿ ಜ್ಯೂಸ್ ಮಾರುತ್ತಿದ್ದಾಕೆ, ಈಗ ಅದೇ ಸ್ಥಳದಲ್ಲಿ ಎಸ್‌ಐ. ಈಕೆಯ ಜರ್ನಿ ಇಂಟ್ರೆಸ್ಟಿಂಗ್

Woman Jun 29, 2021, 10:18 AM IST

No bed Delhi police SI dies of Covid complications MahNo bed Delhi police SI dies of Covid complications Mah

ಬೆಡ್ ಸಿಗದೆ ಎಸ್‌ಐ ಸಾವು, ರಾಷ್ಟ್ರ ರಾಜಧಾನಿಯಲ್ಲೇ ಎಂಥ ಸ್ಥಿತಿ!

ಬೆಡ್ ಸಿಗದೆ ದೆಹಲಿಯ ಪೊಲೀಸ್ ಅಧಿಕಾರಿ ಒಬ್ಬರನ್ನು ಉತ್ತರ  ಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

India Apr 23, 2021, 9:31 PM IST

KSP Recruitment 2021 Apply For 402 Police Sub-Inspector Posts rbjKSP Recruitment 2021 Apply For 402 Police Sub-Inspector Posts rbj

PSI ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಹುದ್ದೆ ನೇಮಕಾತಿಗೆ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಇನ್ನುಷ್ಟು ಮಾಹಿತಿ ಈ ಕೆಳಗಿನಂತಿದೆ.

State Govt Jobs Apr 4, 2021, 3:50 PM IST

Bangalore Lady sub inspector rescued eagle dplBangalore Lady sub inspector rescued eagle dpl

ನರಳುತ್ತಿದ್ದ ಪಕ್ಷಿ ರಕ್ಷಿಸಿ ಮಾನವೀಯತೆ ಮೆರೆದ ಮಹಿಳಾ SI

ದಾರಕ್ಕೆ ಸಿಕ್ಕ ಪಕ್ಷಿ ರಕ್ಷಿಸಿದ ಮಹಿಳಾ ಎಸ್‌ಐ | ಸಬ್‌ ಇನ್ಸ್‌ಪೆಕ್ಟರ್ ಮಾನವೀಯತೆಗೆ ಮೆಚ್ಚುಗೆ

state Apr 4, 2021, 11:37 AM IST

Rajasthan woman allegedly raped by sub-inspector for 3 days inside police station dplRajasthan woman allegedly raped by sub-inspector for 3 days inside police station dpl

ಪೊಲೀಸ್‌ ಠಾಣೆಯಲ್ಲೇ ಮಹಿಳೆ ಮೇಲೆ 3 ದಿನ ಅತ್ಯಾಚಾರ ಎಸಗಿದ ಸಬ್ ಇನ್ಸ್ಪೆಕ್ಟರ್

ಜೈಲಿನಲ್ಲಿಯೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಸಬ್ ಇನ್ಸ್‌ಪೆಕ್ಟರ್ | ರಾಜಸ್ಥಾನ ಮೂಲದ ಮಹಿಳೆ ಜೈಲಿನಲ್ಲಿಯೇ ರೇಪ್

CRIME Mar 8, 2021, 4:34 PM IST

Andhra pradesh woman sub inspector carries an corpse on shoulders 2 kilometre hlsAndhra pradesh woman sub inspector carries an corpse on shoulders 2 kilometre hls
Video Icon

ಭಿಕ್ಷುಕನ ಹೆಣ ಹೊತ್ತು 2 ಕಿಮೀ ಸಾಗಿದ ಲೇಡಿ ಪಿಎಸ್‌ಐ..!

ಇಲ್ಲೊಂದು ಕಡೆ ಭಿಕ್ಷುಕ ಸಾವನ್ನಪ್ಪಿದ್ದಾಗ ಹೆಣ ಹೊರಲು ಯಾರೂ ಮುಂದೆ ಬರುವುದಿಲ್ಲ. ಆಗ ಲೇಡಿ ಪಿಎಸ್‌ಐ ಮುಂದೆ ಬಂದು 2 ಕಿಮೀ ದೂರ ಹೆಣ ಹೊತ್ತುಕೊಂಡು ಸಾಗುತ್ತಾರೆ. ಇವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 
 

India Feb 3, 2021, 9:16 AM IST

Gangrape victim claims she was raped again by SI Uttar Pradesh mahGangrape victim claims she was raped again by SI Uttar Pradesh mah

ಇಲಾಖೆಗೆ ಕಳಂಕ.. ರೇಪ್ ಆಗಿದೆ ಎಂದು ಬಂದ ಮಹಿಳೆ ಮೇಲೆ ಎರಗಿದ ವಿಕೃತ ಎಸ್‌ಐ

ಇದೊಂದು ಅಮಾನುಷ ಪ್ರಕರಣ..  ಗ್ಯಾಂಗ್ ರೇಪ್ ಗೆ ಒಳಗಾಗಿದ್ದ ಮಹಿಳೆ ದೂರು ನೀಡಲು ಬಂದರೆ ಪೊಲೀಸ್ ಅಧಿಕಾರಿಯೇ ಆಕೆಯ ಮೇಲೆ ಮತ್ತೊಮ್ಮೆ ರೇಪ್ ಮಾಡಿದ್ದಾನೆ.

CRIME Dec 24, 2020, 10:14 PM IST

Sub Inspector Cheat to Women SI in Mysuru grgSub Inspector Cheat to Women SI in Mysuru grg

ಗರ್ಭಿಣಿ ಮಾಡಿ ಕೈಕೊಟ್ಟ ಪೊಲೀಸಪ್ಪ: ಮಹಿಳಾ ಎಸ್‌ಐ ದೂರು

ಎಸ್‌ಐ‌ ವಿರುದ್ಧ ದೂರು ದಾಖಲಿಸಿದ ಮಹಿಳಾ ಎಸ್‌ಐ| ಹಾರ್ಲಿಕ್ಸ್‌, ಡ್ರೈ ಫ್ರೂಟ್ಸ್‌, ವಿಟಮಿನ್‌ ಮಾತ್ರೆಗಳೆಂದು ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದ ಎಸ್‌ಐ ‌| ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಠಾಣೆಯ ಪೊಲೀಸರು| 

CRIME Dec 11, 2020, 11:06 AM IST

Delhi Police Arrests Sub Inspector for Molesting Five Women Including Minor PodDelhi Police Arrests Sub Inspector for Molesting Five Women Including Minor Pod

ಅಪ್ರಾಪ್ತೆ ಸೇರಿ ಐವರು ಮಹಿಳೆಯರಿಗೆ ಲೈಂಗಿಕ ಕಿರುಕುಳ: ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಅರೆಸ್ಟ್!

ಓರ್ವ ಅಪ್ರಾಪ್ತೆ ಸೇರಿ ಐವರು ಮಹಿಳೆಯರಿಗೆ ಕಿರುಕುಳ| ಪೊಲೀಸ್ ಇಲಾಖೆ ಸಬ್‌ ಇನ್ಸ್‌ಪೆಕ್ಟರ್‌ ಅರೆಸ್ಟ್| ರಸ್ತೆಯಲ್ಲೇ ಹಸ್ತಮೈಥುನ

India Oct 26, 2020, 2:55 PM IST

Suvarna FIR police-officer-and-journalist-arrested-in-dacoity-case-in-bengaluruSuvarna FIR police-officer-and-journalist-arrested-in-dacoity-case-in-bengaluru
Video Icon

ಖತರ್‌ನಾಕ್ ಅಳಿಯ-ಮಾವ ಜೋಡಿ, ಪೊಲೀಸನೇ ಕಳ್ಳ!

ಒಂದು ಕಿಡ್ನಾಪಿಂಗ್ ಕಹಾನಿ. ಇಲ್ಲಿ ಪೊಲೀಸನೇ ಕಳ್ಳ. ಪೊಲೀಸನಿಗೆ ಸಾಥ್ ಕೊಡಲು ಕಿಲಾಡಿ ಮಾವ. ಹಗಲಿನಲ್ಲಿಯೇ ನಡೆದ  ರೋಚಕ ಕಿಡ್ನಾಪ್ ಸ್ಟೋರಿ ಇವತ್ತಿನ ಎಫ್ ಐಆರ್‌ ನಲ್ಲಿ.

CRIME Aug 26, 2020, 2:52 PM IST

Woman Poses as Cop, Issues Fake Challans to Covid-19 ViolatorsWoman Poses as Cop, Issues Fake Challans to Covid-19 Violators

ಪೊಲೀಸ್ ಅಧಿಕಾರಿಯಂತೆ ವೇಷ  ತೊಟ್ಟ ತಮನ್ನಾ ಸಿಕ್ಕಿಬಿದ್ದಳು!

ಪೋಲಿಸ್ ಸಮವಸ್ತ್ರದಲ್ಲಿ ಇದ್ದಾಳೆ.  ಕೊರೋನಾ ನಿಯಮ ಉಲ್ಲಂಘಿಸುವವರನ್ನು ಹಿಡಿದು ದಂಡ ಹಾಕುತ್ತಾರೆ. ಕೈಯಲ್ಲಿ ರಸೀದಿ ಪುಸ್ತಕವೂ ಇದೆ. ಆದರೆ ಈಕೆ ಪೊಲೀಸ್ ಅಲ್ಲ!

CRIME Aug 14, 2020, 8:09 PM IST

pavagada municipality workers Sub Inspector test positive coronaviruspavagada municipality workers Sub Inspector test positive coronavirus

ಪೌರಕಾರ್ಮಿಕರು, ಎಸ್‌ಐಗೆ ಸೋಂಕು : ಪೊಲೀಸ್ ಠಾಣೆ ಸೀಲ್ ಡೌನ್

ಪೌರ ಕಾರ್ಮಿಕರು ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು ಈ ನಿಟ್ಟಿನಲ್ಲಿ ಪುರಸಭೆ ಹಾಗೂ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

Karnataka Districts Aug 13, 2020, 10:33 AM IST