Style  

(Search results - 256)
 • Kikkeri Krishnamurthy Demands For use ashwath style To State anthem snrKikkeri Krishnamurthy Demands For use ashwath style To State anthem snr

  stateOct 19, 2021, 9:03 AM IST

  ನಾಡಗೀತೆಗೆ ಸಿ.ಅಶ್ವತ್ಥ್ ಧಾಟಿ ಬಳಸಿ : ಕಿಕ್ಕೇರಿ ಆಗ್ರಹ

  • ಕುವೆಂಪು ಅವರ ಮೊದಲ ಕವನ ಸಂಕಲನ ‘ಕೊಳಲು’ನಲ್ಲಿ ಪ್ರಕಟವಾಗಿದ್ದ ‘ಜಯ ಭಾರತ ಜನನಿಯ ತನುಜಾತೆ’ ಕವಿತೆ
  • ನಾಡಗೀತೆಯಾಗಿ ಯಾವ ಧಾಟಿಯಲ್ಲಿ ಹಾಡಬೇಕೆಂದು ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಬಾರದು 
  • ಸುಗಮ ಸಂಗೀತ ಕಲಾವಿದ ಕಿಕ್ಕೇರಿ ಕೃಷ್ಣಮೂರ್ತಿ ರಾಜ್ಯ ಸರ್ಕಾರವನ್ನು ಒತ್ತಾಯ
 • Kannada actor Yash seen in Mumbai with different hair style vcsKannada actor Yash seen in Mumbai with different hair style vcs
  Video Icon

  SandalwoodOct 12, 2021, 4:27 PM IST

  ಮುಂಬೈನಲ್ಲಿ ಯಶ್: ಹೊಸ ಹೇರ್‌ಸ್ಟೈಲ್‌ಗೆ ಥ್ರಿಲ್ ಆದ ಜನ!

  ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್, ಇಡೀ ಭಾರತೀಯ ಚಿತ್ರರಂಗದ ರಾಖಿ ಭಾಯ್ ಮುಂಬೈನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚು ಮಾಡಿದೆ. ಅದರಲ್ಲೂ ರಾಖಿ ಹಂಚಿಕೊಂಡಿರುವ ಹೊಸ ಹೇರ್‌ಸ್ಟೈಲ್‌ ನೋಡಿ ಫಿದಾ ಆಗಿದ್ದಾರೆ. 
   

 • IPL 2021 From Dhoni to Hetmeyer See These Cricketer New HairstylesIPL 2021 From Dhoni to Hetmeyer See These Cricketer New Hairstyles

  CricketSep 28, 2021, 1:22 PM IST

  ಧೋನಿ - ಹೆಟ್ಮೇಯರ್: ಟ್ರೆಂಡ್‌ ಆಗುತ್ತಿರುವ IPLಸ್ಟಾರ್ಸ್ ಹೊಸ ಹೇರ್‌ಸ್ಟೈಲ್‌!

  IPL ವಿಶ್ವದ ಅತ್ಯಂತ ರೋಚಕ ಮತ್ತು ದೊಡ್ಡ T20 ಕ್ರಿಕೆಟ್ ಸ್ಪರ್ಧೆಯಾಗಿದೆ. ಆಟದ ಜೊತೆ ಈ ಟೂರ್ನಿಮೆಂಟ್‌ ಗ್ಲಾಮರ್‌ನಿಂದ ಕೂಡಿದೆ. ಕೇವಲ ಆಟಗಾರರ ಪತ್ನಿಯರು ಅಥವಾ ಅವರ ಗರ್ಲ್‌ಫ್ರೆಂಡ್‌  ಕಾರಣದಿಂದ ಮಾತ್ರ  ಐಪಿಎಲ್‌ಗೆ ಗ್ಲಾಮರ್ ಸೇರಿಲ್ಲ. ಆಟಗಾರರು ಕೂಡ ಈ ಆಟದ ಗ್ಲಾಮರ್‌ ಹೆಚ್ಚಿಸುತ್ತಾರೆ. ಪ್ರತಿ ವರ್ಷ ಆಟಗಾರರು ಈ ಲೀಗ್ ಸಮಯದಲ್ಲಿ ಯೂನಿಕ್‌ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಪಟ್ಟಿಯಲ್ಲಿ ದೋನಿ ಯಿಂದ (Dhoni) ಹೆಟ್ಮಿಯರ್ (Hetmeyer) ವರೆಗೆ ಹಲವು ಫೇಮಸ್‌ ಆಟಗಾರರು ಇದ್ದಾರೆ.

 • Woman awarded Rs 2 crore compensation for wrong haircut treatment by salon at Hotel ITC Maurya dplWoman awarded Rs 2 crore compensation for wrong haircut treatment by salon at Hotel ITC Maurya dpl

  WomanSep 24, 2021, 4:11 PM IST

  ತಪ್ಪಾದ ಹೇರ್ ಕಟ್: ದೂರುಕೊಟ್ಟ ಮಹಿಳೆಗೆ ಸಿಕ್ತು 2 ಕೋಟಿ ಪರಿಹಾರ

  • ಬ್ಯೂಟಿ ಪಾರ್ಲರ್, ಸಲೂನ್ ಅಂದ್ರೆ ಸುಮ್ನೆ ಅಲ್ಲ, ಎಚ್ಚರ ತಪ್ಪಿದ್ರೆ ಬೈಸ್ಕೊಳೋದು ಖಚಿತ
  • ತಪ್ಪಾಗಿ ಹೇರ್ ಕಟ್ ಮಾಡಿದ್ದಾರೆಂದು ಕೋರ್ಟ್ ಮೊರೆ ಹೋದಾಕೆಗೆ ಗೆಲುವು
 • Nora Fatehis impressive style streak in white bodycon dress dplNora Fatehis impressive style streak in white bodycon dress dpl

  Cine WorldSep 17, 2021, 12:07 PM IST

  ನಡು ಬೀದಿಯಲ್ಲಿ ನೋರಾ ಅವತಾರ..ಕಾಪಾಡಿದ್ದು ಒಂದೇ ಉಂಗುರ!

  • ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ನೋರಾ ಫತೇಹಿ
  • ಕಟೌಟ್ ಡ್ರೆಸ್‌ಗೆ ಡೀಪ್ ನೆಕ್, ಬಾಲಿವುಡ್ ನಟಿ ಹಾಟ್ ಲುಕ್
 • To counter BJP Cong creating RSS style cadre based army in UP podTo counter BJP Cong creating RSS style cadre based army in UP pod

  IndiaSep 13, 2021, 9:18 AM IST

  ಉತ್ತರ ಪ್ರದೇಶ ಗೆಲ್ಲಲು ಕಾಂಗ್ರೆಸ್‌ ಮಾಸ್ಟರ್ ಪ್ಲಾನ್, ಬಿಜೆಪಿಗೆ ಸಡ್ಡು?

  * ಮುಂದಿನ ವರ್ಷದ ಉತ್ತರ ಪ್ರದೇಶ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್‌

  * ಉತ್ತರ ಪ್ರದೇಶ ಗೆಲ್ಲಲು ಕಾಂಗ್ರೆಸ್‌ ಮಾಸ್ಟರ್ ಪ್ಲಾನ್

  * ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸುಳ್ಳು ಪ್ರಚಾರಗಳನ್ನು ಬಯಲು ಮಾಡಲು ಹೊಸ ಪಡೆ

 • Shilpa Shetty flaunts in matching festival style with son Viaan and daughter Samisha dplShilpa Shetty flaunts in matching festival style with son Viaan and daughter Samisha dpl

  Cine WorldSep 12, 2021, 11:20 AM IST

  ಮಕ್ಕಳೊಂದಿಗೆ ಮ್ಯಾಚಿಂಗ್ ಡ್ರೆಸ್‌ನಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ

  • ಮಗ, ಮಗಳೊಂದಿಗೆ ಹಬ್ಬ ಆಚರಿಸಿದ ಬಾಲಿವುಡ್ ನಟಿ
  • ಮುದ್ದು ಮಗ, ಮಗಳೊಂದಿಗೆ ಶಿಲ್ಪಾ ಶೆಟ್ಟಿ ಫೋಟೋಸ್ ವೈರಲ್
 • Mexican rapper Dan Sur gets gold chains surgically implanted in his scalp dplMexican rapper Dan Sur gets gold chains surgically implanted in his scalp dpl

  NewsSep 11, 2021, 5:19 PM IST

  ತಲೆಗೆ ಕೂದಲ ಬದಲು ಚಿನ್ನದ ಚೈನ್ಸ್ ಫಿಕ್ಸ್ ಮಾಡಿಸಿದ ರ‍್ಯಾಪರ್

  • ತಲೆಗೆ ಹೇರ್ ಫಿಕ್ಸ್ ಮಾಡೋದನ್ನು ಕೇಳಿರ್ತೀರಿ, ಆದರೆ ಈತ ಇನ್ನೂ ವಿಚಿತ್ರ
  • ಕೂದಲ ಬದಲು ಚಿನ್ನದ ಚೈನುಗಳನ್ನು ಫಿಕ್ಸ್ ಮಾಡಿಸಿದ ರ‍್ಯಾಪರ್
 • Ranveer Singhs Double Ponytail Goes Viral Memes Incoming On Twitter dplRanveer Singhs Double Ponytail Goes Viral Memes Incoming On Twitter dpl

  Cine WorldSep 9, 2021, 3:54 PM IST

  ದೀಪಿಕಾ ಗಂಡನಿಗೆ ಎರಡು ಜುಟ್ಟು..! ರಣವೀರ್ ವೈಫೈ ಎಂದ ನೆಟ್ಟಿಗರು

  • ದೀಪಿಕಾ ಗಂಡನ ಹೊಸ ಸ್ಟೈಲ್ ವೈರಲ್
  • ಡಬಲ್ ಪೋನಿಯಲ್ಲಿ ಕಾಣಿಸ್ಕೊಂಡ ರಣವೀರ್
  • ನೆಟ್ಟಿಗರು ಏನೇನ್ ಹೇಳ್ತಾರೆ ನೋಡಿ
 • Hot pictures of Anushka Sharma that proves she is ultimate style queenHot pictures of Anushka Sharma that proves she is ultimate style queen

  Cine WorldSep 7, 2021, 6:07 PM IST

  ಸ್ಟೈಲ್‌ ಕ್ವೀನ್‌ ಅನುಷ್ಕಾ ಶರ್ಮಾರ ಹಾಟ್ ಫೋಟೋಗಳು!

  ಅನುಷ್ಕಾ ಶರ್ಮಾ ಹಿಂದಿ ಸಿನಿಮಾದ ಟಾಪ್‌ ನಟಿ ಹಾಗೂ ದೇಶದ ಸಕ್ಕತ್‌ ಪವರ್‌ಫುಲ್‌ ಸೆಲೆಬ್ರೆಟಿಯರಲ್ಲಿ ಒಬ್ಬರು. ಅನುಷ್ಕಾ ಶರ್ಮ ಪ್ರತಿಭಾವಂತ ಮತ್ತು ಅತ್ಯಂತ ಅದ್ಭುತ ನಟಿ  ಜೊತೆಗೆ ಅನುಷ್ಕಾ ಸ್ಟೈಲ್‌ ಕ್ವೀನ್‌ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿವೆ ಅನುಷ್ಕಾರ ಕೆಲವು ಹಾಟ್‌ ಫೋಟೋಗಳು. 

 • Gauri khan overshadowed Daughter Suhana in terms of beauty and style many timesGauri khan overshadowed Daughter Suhana in terms of beauty and style many times

  Cine WorldAug 30, 2021, 5:42 PM IST

  ಬ್ಯೂಟಿ ಮತ್ತು ಸ್ಟೈಲ್‌ ಎರಡರಲ್ಲೂ ಶಾರುಖ್‌ ಮಗಳಿಗಿಂತ ಪತ್ನಿನೇ ಮುಂದೆ!

  ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಜನಪ್ರಿಯತೆಯಿಂದ ದೂರವಿರಬಹುದು. ಆದರೆ ಬ್ಯೂಟಿ ಮತ್ತು ಸ್ಟೈಲ್‌ ವಿಷಯದಲ್ಲಿ ಆಕೆ ಬಾಲಿವುಡ್‌ನ ಯಾವುದೇ ಹೀರೋಯಿನ್‌ಗಿಂತ ಕಡಿಮೆಯಿಲ್ಲ. ಕೆಲವೊಮ್ಮೆ, ಗೌರಿ ಖಾನ್  ತಮ್ಮ ಲುಕ್‌ನಿಂದ ಅವರ 21 ವರ್ಷದ ಮಗಳು ಸುಹಾನಾ ಖಾನ್‌ಗೂ ಬದಿ ಮಾಡಿದ್ದಾರೆ. ಇಲ್ಲಿವೆ ಅಮ್ಮ ಮಗಳ ಕೆಲವು ಫೋಟೋಗಳು.   

 • Miscreants Attack Youths in Filmy Style Incident Caught in CCTV Bengaluru MahMiscreants Attack Youths in Filmy Style Incident Caught in CCTV Bengaluru Mah
  Video Icon

  CRIMEAug 29, 2021, 5:51 PM IST

  ಬೆಂಗಳೂರು; ಕುಡಿದ ಮತ್ತಿನಲ್ಲಿ ಹಾಕಿ ಸ್ಟಿಕ್ ಹಿಡಿದು ಎರಗಿದ ಪುಂಡರು!

  ಪುಂಡರ ಹುಚ್ಚಾಟಕ್ಕೆ ಬೆಂಗಳೂರಿನ ಜನ ಬೆಚ್ಚಿ ಬಿದ್ದಿದ್ದಾರೆ. ಪುಂಡರು ಯುವಕರ ಮೇಲೆ ಸಿನಿಮಾ ಶೈಲಿಯಲ್ಲಿ ದಾಳಿ ಮಾಡಿದ್ದಾರೆ.   ಹಾಕಿ ಸ್ಟಿಕ್ ಗಳನ್ನು ಬಳಸಿ ಯುವಕರನ್ನು ಥಳಿಸಲಾಗಿದೆ. ಬೆಂಗಳೂರಿನ ಅಮೃತ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ  ಬೀಸಿದ್ದಾರೆ.  ಕುಡಿದ ಮತ್ತಿನಲ್ಲಿ ಯುವಕರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಕೊರೋನಾ ಆತಂಕದ ನಡುವೆಯೂ ಇಂಥ ಪ್ರಕರಣಗಳು ಏರಿಕೆಯಾಗುತ್ತಿವೆ.

 • Actor Kiccha Sudeep new hair style make huge buzz vcsActor Kiccha Sudeep new hair style make huge buzz vcs
  Video Icon

  SandalwoodAug 26, 2021, 3:50 PM IST

  ವೈರಲ್ ಆಗುತ್ತಿದೆ ಕಿಚ್ಚ ಸುದೀಪ್ ಡಿಫರೆಂಟ್ ಹೇರ್‌ ಸ್ಟೈಲ್!

  ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊಸ ಕೇಶ ವಿನ್ಯಾಸ ಮಾಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿವೆ. ಇದ್ಯಾವ ಚಿತ್ರಕ್ಕೆಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ...

 • MS Dhoni new style to Gold rate top 10 News of August 20 ckmMS Dhoni new style to Gold rate top 10 News of August 20 ckm

  NewsAug 20, 2021, 5:58 PM IST

  MS ಧೋನಿ ಹೊಸ ಅವತಾರ, ಇಳಿಕೆಯಾಯ್ತು ಚಿನ್ನದ ದರ; ಆ.20ರ ಟಾಪ್ 10 ಸುದ್ದಿ!

  ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿನ ಬಹು ಯೋಜನೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಎಂ ಎಸ್ ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 10 ವರ್ಷ ಭಾರತದಲ್ಲಿದ್ದ ಅಕ್ರಮವಾಗಿ ನೆಲೆಸಿದ್ದ ಯುವಕ ಇದೀಗ ತಾಲಿಬಾನ್ ಜೊತೆ ಪ್ರತ್ಯಕ್ಷನಾಗಿದ್ದಾನೆ. ಚಿನ್ನದ ಬೆಲೆಯಲ್ಲಿ ಭರ್ಜರಿ 3,700 ರೂ ಇಳಿಕೆ, ಕಾರು ನಿಲ್ಲಿಸಿ ಮಹಿಳೆಯ ಸಮಸ್ಯೆ ಆಲಿಸಿದ ಬೊಮ್ಮಾಯಿ ಸೇರಿದಂತೆ ಆಗಸ್ಟ್ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • PV Sindhu style statement from Olympic manicure to designer dress here is her impressive lifestylePV Sindhu style statement from Olympic manicure to designer dress here is her impressive lifestyle

  OTHER SPORTSAug 8, 2021, 12:49 PM IST

  ಪೋಟೋಗಳು: ಒಲಿಂಪಿಕ್ಸ್‌ ಗರ್ಲ್‌ ಪಿವಿ ಸಿಂಧು ಸ್ಟೈಲಿಸ್ಟ್‌ ಲುಕ್‌!

  ಭಾರತದ ಶಟ್ಲರ್ ಪಿವಿ ಸಿಂಧು, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಮೂಲಕ  ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ.  ಇದಕ್ಕೂ ಮೊದಲು ಕಳೆದ ಬಾರಿ ಸಿಂಧು ಬೆಳ್ಳಿ ಗೆಲ್ಲುವ ಸಾಧನೆ ಮಾಡಿದ್ದರು. ಸಿಂಧು ತನ್ನ ಕ್ರೀಡೆಗೆ ಮಾತ್ರವಲ್ಲದೆ ಆಕೆಯ  ಲೈಫ್‌ಸ್ಟೈಲ್‌ಗೂ ಫೇಮಸ್‌. ಇಲ್ಲಿದೆ ಅವರ ಕೆಲವು ಸ್ಟೈಲಿಸ್ಟ್‌ ಲುಕ್‌ನ ಫೋಟೋಗಳು.