Stump

(Search results - 45)

Virat Kohli

CricketJun 20, 2021, 11:08 PM IST

WTC final: ನ್ಯೂಜಿಲೆಂಡ್ ದಿಟ್ಟ ಹೋರಾಟದ ನಡುವೆ ವಿಕೆಟ್ ಕಬಳಿಸಿದ ಭಾರತ!

• WTC final ಪಂದ್ಯದಲ್ಲಿ ನ್ಯೂಜಿಲೆಂಡ್ ದಿಟ್ಟ ತಿರುಗೇಟು
• ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನಡುವೆ ವಿಕೆಟ್ ಕಬಳಿಸಿದ ಭಾರತ
• ಭಾರತಕ್ಕೆ ಮುನ್ನಡೆ ತಂದುಕೊಟ್ಟ ಆರ್ ಅಶ್ವಿನ್, ಇಶಾಂತ್
• undefined

CricketJun 19, 2021, 10:46 PM IST

ಟೀಂ ಇಂಡಿಯಾ ಹೋರಾಟಕ್ಕೆ ಮಳೆ ಅಡ್ಡಿ; ನ್ಯೂಜಿಲೆಂಡ್‌ಗೆ 2ನೇ ದಿನದಾಟದ ಗೌರವ!

• ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ
• 2ನೇ ದಿನದಾಟಕ್ಕೂ ಅಡ್ಡಿಯಾದ ಮಳೆ ಮೋಡ
• ಕೊಹ್ಲಿ, ರಹಾನೆ ಹೋರಾಟ, 3 ವಿಕೆಟ್ ಕಬಳಿಸಿದ ಕಿವೀಸ್

Shakib Al Hasan

CricketJun 12, 2021, 9:42 AM IST

ಅಂಪೈರ್‌ ಔಟ್‌ ನೀಡದ್ದಕ್ಕೆ ವಿಕೆಟ್‌ ಕಿತ್ತೆಸೆದ ಶಕೀಬ್ ಅಲ್ ಹಸನ್‌‌!

ಪಂದ್ಯದ ವೇಳೆ ಅಂಪೈರ್‌ ತಮ್ಮ ಮನವಿ ಪುರಸ್ಕರಿಸದೆ ಇದ್ದಿದ್ದಕ್ಕೆ 2 ಬಾರಿ ಕೆಟ್ಟದಾಗಿ ವರ್ತಿಸಿದ್ದಾರೆ. ಮೊದಲು ಕಾಲಿನಿಂದ ವಿಕೆಟ್‌ ಒದ್ದ ಶಕೀಬ್‌, ಮತ್ತೊಮ್ಮೆ ಔಟ್‌ಗೆ ಮನವಿ ಸಲ್ಲಿಸಿದಾಗ ಪುರಸ್ಕರಿಸದೆ ಇದ್ದಿದ್ದಕ್ಕೆ ವಿಕೆಟ್‌ಗಳನ್ನು ಕಿತ್ತು ನೆಲಕ್ಕೆಸೆದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

Hari Shankar Reddy

CricketMar 18, 2021, 5:51 PM IST

ಧೋನಿ ವಿಕೆಟ್‌ ಉಡೀಸ್‌ ಮಾಡಿದ ಹರಿಶಂಕರ್ ರೆಡ್ಡಿ: ವಿಡಿಯೋ ವೈರಲ್

ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್‌ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು, ಏಪ್ರಿಲ್‌ 30ರಿಂದ ಮೇ 30ರ ವರೆಗೆ ಭಾರತದಲ್ಲೇ ಪಂದ್ಯಾವಳಿಗಳು ಜರುಗಲಿವೆ. ಕೊರೋನಾ ಕಾರಣದಿಂದಾಗಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಯುಎಇನಲ್ಲಿ ನಡೆದಿತ್ತು.

Rohit virat

CricketFeb 24, 2021, 10:15 PM IST

ಪಿಂಕ್ ಬಾಲ್ ಟೆಸ್ಟ್: ಅಕ್ಸರ್ ಸ್ಪಿನ್ ಮೋಡಿ , ರೋಹಿತ್ ಅರ್ಧಶತಕಕ್ಕೆ ತತ್ತರಿಸಿದ ಇಂಗ್ಲೆಂಡ್!

ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಮಹತ್ವದ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ.  ಬೌಲಿಂಗ್‌ನಲ್ಲಿ ಮ್ಯಾಜಿಕ್, ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ ಇಂಗ್ಲೆಂಡ್‌ಗೆ ಸಂಕಷ್ಟ ಎದುರಾಗಿದೆ.

ఓపెనర్‌గా అన్ని ఫార్మాట్లలో కలిపి 11 సార్లు 150+ అధిగమించాడు రోహిత్ శర్మ. వీరేంద్ర సెహ్వాగ్ 16, క్రిస్ గేల్ 12 సార్లు మాత్రమే రోహిత్ శర్మ కంటే ముందున్నారు...

CricketFeb 14, 2021, 5:12 PM IST

INDvENG: 2ನೇ ದಿನವೂ ಮೇಲುಗೈ, ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ!

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯಗೊಂಡಿದೆ. ಮೊದಲ ದಿನ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ 2ನೇ ದಿನ ಬೌಲಿಂಗ್‌ಲ್ಲಿ ಮಿಂಚಿತು. ಸೆಕೆಂಡ್ ಡೇ ಹೈಲೈಟ್ಸ್ ಇಲ್ಲಿದೆ.

Shubman Gill

CricketJan 8, 2021, 1:39 PM IST

ಸಿಡ್ನಿ ಟೆಸ್ಟ್: ಗಿಲ್ ಫಿಫ್ಟಿ, ಆಸೀಸ್‌ಗೆ ಭಾರತ ತಿರುಗೇಟು

ಆಸ್ಟ್ರೇಲಿಯಾ ತಂಡವನ್ನು 338 ರನ್‌ಗಳಿಗೆ ಆಲೌಟ್‌ ಮಾಡಿದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಬಾರ್ಡರ್‌-ಗವಾಸ್ಕರ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ತಂಡ ಕೂಡಿಕೊಂಡ ರೋಹಿತ್ ಶರ್ಮಾ ಹಾಗೂ ಶುಭ್‌ಮನ್‌ ಗಿಲ್‌ ಮೊದಲ ವಿಕೆಟ್‌ಗೆ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

As the Indians resumed following the tea break, they went on to score 81 runs since. Meanwhile, Kohli brought up his 22nd half-century of the format and was going smooth.

CricketDec 17, 2020, 5:36 PM IST

ಭಾರತಕ್ಕೆ ಮುಳುವಾಯ್ತು ಕೊಹ್ಲಿ ರನೌಟ್; ಆಡಿಲೇಡ್ ಟೆಸ್ಟ್ ಮೊದಲ ದಿನ ಆಸೀಸ್ ಪ್ರಾಬಲ್ಯ!

ಬಹುನಿರೀಕ್ಷಿತ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನ ಉಭಯ ತಂಡಗಳು ಪ್ರಬಲ ಹೋರಾಟ ನಡೆಸಿದೆ. ದಿಟ್ಟ ಹೋರಾಟ ನೀಡಿದರೂ ಭಾರತ ವಿಕೆಟ್ ಉಳಿಸಿಕೊಳ್ಳವಲ್ಲಿ ಯಶಸ್ವಿಯಾಗಿಲ್ಲ. ಇತ್ತ ಆಸೀಸ್ ಅಂದಕೊಂಡಂತೆ ಆಗದಿದ್ದರೂ, ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾಗಿದೆ.

Sachin Tendulkar Steve Smith

CricketNov 25, 2020, 10:55 AM IST

ಸ್ಟೀವ್ ಸ್ಮಿತ್‌ ಔಟ್‌ ಮಾಡೋದು ಹೇಗೆ? ಸಚಿನ್‌ ಕೊಟ್ರು ಉಪಯುಕ್ತ ಸಲಹೆ

‘ಸ್ಮಿತ್‌ ಬ್ಯಾಟಿಂಗ್‌ ಶೈಲಿ ಅಸಾಂಪ್ರದಾಯಿಕವಾಗಿದೆ. ಟೆಸ್ಟ್‌ ಪಂದ್ಯಗಳಲ್ಲಿ ಸಾಮಾನ್ಯವಾಗಿ ನಾವು ಬೌಲರ್‌ಗಳಿಗೆ ಆಫ್‌ಸ್ಟಂಪ್‌ನಿಂದ ಆಚೆ ಇಲ್ಲವೇ 4ನೇ ಸ್ಟಂಪ್‌ ಲೈನ್‌ನಲ್ಲಿ ಬೌಲ್‌ ಮಾಡಲು ಹೇಳುತ್ತೇವೆ. ಆದರೆ ಸ್ಮಿತ್‌ ಕ್ರೀಸ್‌ನಲ್ಲಿ ಹೆಚ್ಚು ಓಡಾಡುವ ಕಾರಣ, ಅವರಿಗೆ 5ನೇ ಸ್ಟಂಪ್‌ ಲೈನ್‌ನಲ್ಲಿ ಬೌಲ್‌ ಮಾಡಿದರೆ ಔಟ್‌ ಮಾಡಬಹುದು. ಮಾನಸಿಕವಾಗಿ ಬೌಲರ್‌ಗಳು ಸಿದ್ಧರಾಗಬೇಕು’ ಎಂದು ಸಚಿನ್‌ ಹೇಳಿದ್ದಾರೆ.

Tom Moody: KL Rahul (Kings XI Punjab)

IPLSep 21, 2020, 6:49 PM IST

ಮುಂದೆ ಬಾರೋ ಲೌ***..! ಕಿಂಗ್ಸ್‌ XI ಪಂಜಾಬ್ ನಾಯಕ ರಾಹುಲ್ ಬಾಯಲ್ಲಿ ಇದೆಂಥ ಮಾತು..!

ಕೊನೆಯ ಕ್ಷಣದಲ್ಲಿ ಮಾಡಿಕೊಂಡ ಎಡವಟ್ಟಿನಿಂದಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಪಂದ್ಯವನ್ನು ಕೈಚೆಲ್ಲಬೇಕಾಗಿ ಬಂತು. ಮಯಾಂಕ್ ಅಗರ್‌ವಾಲ್ ಏಕಾಂಗಿ ಹೋರಾಟದ ಹೊರತಾಗಿಯೂ ಸೂಪರ್‌ ಓವರ್‌ನಲ್ಲಿ ಕಗಿಸೋ ರಬಾಡ ಮಾರಕ ದಾಳಿಗೆ ಪಂಜಾಬ್ ತತ್ತರಿಸಿ ಹೋಯಿತು. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ರಾಹುಲ್ ಬಳಿಸಿದ ಒಂದು ಅಶ್ಲೀಲ ಕನ್ನಡ ಪದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

• undefined

CricketMar 10, 2020, 11:28 AM IST

ರಣಜಿ ಟ್ರೋಫಿ ಫೈನಲ್‌: ಬಂಗಾಳಕ್ಕೆ ಮೊದಲ ದಿನದ ಗೌರವ

ನ್ಯೂಜಿಲೆಂಡ್‌ ಸರಣಿ ಮುಗಿಸಿ ತವರಿಗೆ ವಾಪಸಾದ ಚೇತೇಶ್ವರ್‌ ಪೂಜಾರ, ಫೈನಲ್‌ ಪಂದ್ಯದಲ್ಲಿ ಸೌರಾಷ್ಟ್ರ ಪರ ಕಣಕ್ಕಿಳಿದಿದ್ದಾರೆ. ಸಾಮಾನ್ಯವಾಗಿ 3ನೇ ಇಲ್ಲವೇ 4ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಪೂಜಾರ, ಸೋಮವಾರ 6ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರು.

• Virat Kohli Test

CricketMar 3, 2020, 4:23 PM IST

ಭಾರತಕ್ಕೆ ಬಂದಾಗ ನಿಮ್ಮನ್ನು ನೋಡ್ಕೊತೀನಿ ಎಂದ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡಿದ ನಾಲ್ಕು ಇನಿಂಗ್ಸ್‌ನಲ್ಲೂ 20ಕ್ಕೂ ಅಧಿಕ ಬಾರಿಸಲು ಸಾಧ್ಯವಾಗಲಿಲ್ಲ. ಕಿವೀಸ್ ವೇಗಿಗಳು ಆ ಮಟ್ಟಿಗೆ ಕೊಹ್ಲಿಯನ್ನು ಕಾಡಿದ್ದಾರೆ. ರನ್‌ ಮಷೀನ್ ಎಂದೇ ಹೆಸರಾಗಿರುವ ಕೊಹ್ಲಿ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಆದರೆ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಒಂದು ಮಾತು ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

• rishabh pant

CricketNov 8, 2019, 9:58 AM IST

ಸ್ಟಂಪಿಂಗ್ ವೇಳೆ ಪಂತ್ ಎಡವಟ್ಟು; ವಿಡಿಯೋ ವೈರಲ್

ರಾಜ್ಕೋಟ್’ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಯುಜುವೇಂದ್ರ ಚಹಲ್ ಎಸೆದ ಆರನೇ ಓವರ್’ನ ಮೂರನೇ ಎಸೆತವನ್ನು ಮುನ್ನುಗ್ಗಿ ಬಾರಿಸಲು ಲಿಟನ್ ದಾಸ್ ಯತ್ನಿಸಿದರು. ಆಗ ಸ್ಟಂಪ್ ಮಾಡಿದರು. ಆದರೆ ಮೂರನೇ ಅಂಪೈರ್ ನಾಟೌಟ್ ನೀಡಿದರು.

• Rohit-Pant

CricketNov 4, 2019, 7:20 PM IST

DRS ಫೇಲ್: ಪಂತ್ ಬಗ್ಗೆ ತುಟಿಬಿಚ್ಚಿದ ರೋಹಿತ್ ಶರ್ಮಾ

ಪಂದ್ಯದ ಆರಂಭದಿಂದಲೂ ಭಾರತದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದ ಬಾಂಗ್ಲಾ ಪಡೆ, ಟೀಂ ಇಂಡಿಯಾವನ್ನು 148 ರನ್’ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ಆರಂಭಿಕ ಆಘಾತದ ಹೊರತಾಗಿಯೂ ಬಾಂಗ್ಲಾದೇಶ ರೋಚಕ ಗೆಲುವು ದಾಖಲಿಸಿತು.

• Ind vs SA

CricketOct 20, 2019, 5:01 PM IST

ರಾಂಚಿ ಟೆಸ್ಟ್: ಹರಿಣಗಳಿಗೆ ಆರಂಭಿಕ ಆಘಾತ

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 497 ರನ್’ಗಳಿಗೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಹರಿಣಗಳ ಪಡೆಗೆ ಶಮಿ ಹಾಗೂ ಉಮೇಶ್ ಆಘಾತ ನೀಡಿದರು. ಶಮಿ ಮೊದಲ ಓವರ್’ನಲ್ಲೇ ಡೀನ್ ಎಲ್ಗಾರ್ ಅವರನ್ನು ಪೆವಿಲಿಯನ್ನಿಗಟ್ಟಿದರೆ, ಆರಂಭಿನಾಗಿ ಬಡ್ತಿ ಪಡೆದ ಕ್ವಿಂಟನ್ ಡಿಕಾಕ್’ಗೆ ಉಮೇಶ್ ಯಾದವ್ ತಾವೆಸೆದ ಮೊದಲ ಓವರ್’ನಲ್ಲೇ ಪೆವಿಲಿಯನ್ ಹಾದಿ ತೋರಿಸಿದರು.