Stuart Broad

(Search results - 15)

stuart Broad father

Cricket12, Aug 2020, 4:45 PM

'ದಂಡ ಕಟ್ಟು ಮಗನೇ' ಎಂದ ಸ್ಟುವರ್ಟ್ ಬ್ರಾಡ್ ಅಪ್ಪ ಕ್ರಿಸ್ ಬ್ರಾಡ್..!

ಕಳೆದ ಕೆಲ ವಾರಗಳ ಹಿಂದಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಸ್ಟುವರ್ಟ್ ಬ್ರಾಡ್ 500 ವಿಕೆಟ್ ಪಡೆದಾಗಲೂ ಕ್ರಿಸ್ ಬ್ರಾಡ್ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಪದ ಬಳಕೆ ಬಗ್ಗೆ ಎಚ್ಚರವಿರಲಿ ಮಗನೇ ಎಂದು ದಂಡ ವಿಧಿಸಿ ಬುದ್ದಿ ಹೇಳಿದ್ದಾರೆ .

Stuart Broad

Cricket30, Jul 2020, 7:59 AM

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: ಬ್ರಾಡ್‌ಗೆ ಜಾಕ್‌ಪಾಟ್, 8ನೇ ಸ್ಥಾನಕ್ಕೆ ಕುಸಿದ ಬುಮ್ರಾ

10ನೇ ಸ್ಥಾನದಲ್ಲಿದ್ದ ಬ್ರಾಡ್‌, 7 ಸ್ಥಾನ ಜಿಗಿತ ಕಂಡು 3ನೇ ಸ್ಥಾನಕ್ಕೇರಿದ್ದಾರೆ. ಟೆಸ್ಟ್‌ನಲ್ಲಿ 500 ವಿಕೆಟ್‌ ಪಡೆದ ವಿಶ್ವದ 7ನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಬ್ರಾಡ್‌ ಪಾತ್ರರಾಗಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಬ್ರಾಡ್ ಆ ಬಳಿಕ ಆಡಿದ ಕೇವಲ ಎರಡು ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸುವ ಮೂಲಕ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನ್ನುವ ಗೌರವಕ್ಕೂ ಬ್ರಾಡ್ ಭಾಜನರಾಗಿದ್ದರು.

২-১ ব্যবধানে সিরিজ জিতল ইংল্যান্ড, ৫০০ উইকেট নিয়ে নজির গড়লেন স্টুয়ার্ট ব্রড

Cricket29, Jul 2020, 8:29 AM

ವಿಂಡೀಸ್‌ಗೆ ದಯಾನೀಯ ಸೋಲು; ಇಂಗ್ಲೆಂಡ್‌ಗೆ ಸರಣಿ ಜಯ

ಮೂರನೇ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್ ತಂಡವು ವಿಂಡೀಸ್‌ಗೆ ಗೆಲ್ಲಲು 399 ರನ್‌ಗಳ ಗುರಿ ನೀಡಿತ್ತು. ಮೂರನೇ ದಿನದಾಟದಂತ್ಯದ ವೇಳೆಗೆ ವಿಂಡೀಸ್ 6 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

Stuart Broad

Cricket27, Jul 2020, 5:14 PM

ದಾಖಲೆಯ ಸನಿಹದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್

ವಿಂಡೀಸ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಬ್ರಾಡ್ 500 ವಿಕೆಟ್ ಪಡೆಯಲು 9 ವಿಕೆಟ್‌ಗಳ ಅವಶ್ಯಕತೆಯಿತ್ತು. ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದ್ದ ಬ್ರಾಡ್, ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ 500 ವಿಕೆಟ್‌ ಸರದಾರರ ಕ್ಲಬ್ ಸೇರಲು ಬ್ರಾಡ್‌ಗೆ ಇನ್ನೊಂದು ವಿಕೆಟ್‌ನ ಅವಶ್ಯಕತೆಯಿದೆ.

England vs West Indies

Cricket27, Jul 2020, 7:58 AM

ಸ್ಟುವರ್ಟ್ ಬ್ರಾಡ್ ಅಬ್ಬರ ಸೋಲಿನ ಸುಳಿಯಲ್ಲಿ ವಿಂಡೀಸ್

ಮೊದಲ ಇನಿಂಗ್ಸ್‌ನಲ್ಲಿ ವೇಗಿ ಸ್ಟುವರ್ಟ್‌ ಬ್ರಾಡ್‌ (6-31) ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಪ್ರವಾಸಿ ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌ ವಿರುದ್ಧದ 3ನೇ ಹಾಗೂ ನಿರ್ಣಾಯಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದೆ. 3ನೇ ದಿನವಾದ ಭಾನುವಾರ 6 ವಿಕೆಟ್‌ಗೆ 137 ರನ್‌ಗಳಿಂದ ಇನ್ನಿಂಗ್ಸ್‌ ಮುಂದುವರಿಸಿದ ವಿಂಡೀಸ್‌ 197 ರನ್‌ಗಳಿಗೆ ಆಲೌಟ್‌ ಆಯಿತು. ನಾಯಕ ಹೋಲ್ಡರ್‌ (46) ಗರಿಷ್ಠ ಸ್ಕೋರರ್‌ ಎನಿಸಿದರು.

• broad

Cricket30, Jun 2020, 6:35 PM

ಮನೋ​ವೈ​ದ್ಯರ ಮೊರೆ ಹೋದ ವೇಗಿ ಸ್ಟುವರ್ಟ್ ಬ್ರಾಡ್‌!

ಮಾರ್ಚ್‌ ಬಳಿಕ ಇದೇ ಮೊದಲ ಬಾರಿಗೆ ಕ್ರಿಕೆಟ್ ಚಟುವಟಿಕೆಗಳು ಗರಿಗೆದರಿವೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಜುಲೈ 08ರಿಂದ ಆರಂಭವಾಗಲಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದ್ದು, ಕ್ರೀಡಾಭಿಮಾನಿಗಳ ಚಿತ್ತ ಈ ಸರಣಿಯತ್ತ ನೆಟ್ಟಿದೆ. ಖಾಲಿ ಮೈದಾನದಲ್ಲಿ ಸರಣಿ ನಡೆಯಲಿದೆ.

• yuvraj singh

Cricket22, Apr 2020, 8:23 PM

ಫ್ಲಿಂಟಾಫ್‌ 'ಹೀಗನ್ನದಿದ್ದರೆ' ಬಹುಶಃ ಯುವಿ 6 ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ..?

ಬೆಂಗಳೂರು: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಸತತ 6 ಸಿಕ್ಸರ್ ಸಿಡಿಸಿದ್ದು ಮಾತ್ರವಲ್ಲದೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ?
ಇಂಗ್ಲೆಂಡ್ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್‌ ಮಾಡಿದ ಎಡವಟ್ಟಿಗೆ ಸ್ಟುವರ್ಟ್ ಬ್ರಾಡ್ ಬೆಲೆ ತೆರಬೇಕಾಯಿತು. ಟೀಂ ಇಂಡಿಯಾ ರಣಕಲಿ ಯುವಿಗೆ, ಫ್ಲಿಂಟಾಫ್ ಆ ಒಂದು ಮಾತು ಹೇಳದಿದ್ದರೆ ಬಹುಶಃ ಯುವಿ ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ. ಅಷ್ಟಕ್ಕೂ 2007ರ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಫ್ಲಿಂಟಾಫ್ ಹೇಳಿದ್ದೇನು? ಅದಕ್ಕೆ ಯುವಿ ಉತ್ತರ ಹೇಗಿತ್ತು ಎನ್ನೋದನ್ನು ನೀವೇ ನೋಡಿ.

• stuart broad

Cricket4, Jan 2020, 11:03 AM

ಕ್ಲೀನ್ ಬೋಲ್ಡ್ ಆಗಿ ಟ್ರೋಲ್ ಆದ ಸ್ಟುವರ್ಟ್ ಬ್ರಾಡ್!

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಗಮನಸೆಳೆದಿದ್ದರು. 47 ರನ್ ಸಿಡಿಸಿ ಅರ್ಧಶತಕದತ್ತ ಮುನ್ನಗ್ಗುತ್ತಿದ್ದ ಬ್ರಾಡ್ ಹಾಸ್ಯಾಸ್ಪದ ರೀತಿಯಲ್ಲಿ ಔಟಾಗಿದ್ದಾರೆ. ಬ್ರಾಡ್ ಕ್ಲೀನ್ ಬೋಲ್ಡ್ ಈಗ ಟ್ರೋಲ್ ಆಗಿದೆ.

• Yuvraj Singh Broad

SPORTS10, Jun 2019, 7:07 PM

ಯುವಿ ನಿವೃತ್ತಿ- ನಿಟ್ಟುಸಿರುಬಿಟ್ಟ ಸ್ಟುವರ್ಟ್ ಬ್ರಾಡ್!

ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿದ್ದಾರೆ. ಯುವಿ ವಿದಾಯ ಹೇಳುತ್ತಿದ್ದಂತೆ, ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ನಿಟ್ಟುಸಿರು ಬಿಟ್ಟಿದ್ದಾರೆ.

• yuvaraj chahal

SPORTS29, Mar 2019, 5:04 PM

ಯುವಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದಾಗ ಚಹಾಲ್‌ಗೆ ನೆನಾಪಾಗಿದ್ದು ಇವರು!

RCB ಸ್ಪಿನ್ನರ್ ಯಜುವೇಂದ್ರ ಚಹಾಲ್ ಎಸೆತದಲ್ಲಿ ಮುಂಬೈ ಆಲ್ರೌಂಡರ್ ಯುವರಾಜ್ ಸಿಂಗ್ ಹ್ಯಾಟ್ರಿಕ್ ಸಿಕ್ಸರ್ ಅಭಿಮಾನಿಗಳಿಗೆ ರಸದೌತಣ ನೀಡಿತ್ತು. ಆದರೆ ಯುವಿ ಒಂದೊಂದು ಸಿಕ್ಸರ್ ಸಿಡಿಸುತ್ತಿದ್ದಂತೆ ಚಹಾಲ್‌ಗೆ ಮಾತ್ರ ಇಂಗ್ಲೆಂಡ್ ವೇಗಿಯ ನೆನಪಾಗುತ್ತಿತ್ತು.

• Mollie King

SPORTS11, Aug 2018, 6:10 PM

ಸತತ ಕ್ರಿಕೆಟ್‌ನಿಂದ ಮುನಿಸಿಕೊಂಡಳಾ ಗೆಳತಿ?

ಭಾರತ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್ ಕ್ರಿಕೆಟಿಗನಿಗೆ ಇದೀಗ ಶಾಕ್ ಎದುರಾಗಿದೆ.  ಸತತ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿರುವ ವೇಗಿ ತನ್ನ ಗೆಳತಿಯನ್ನ ಭೇಟಿಯಾಗಲು ಸಮಯವೇ ಸಿಗುತ್ತಿಲ್ಲ. ಸಮಯದ ಅಭಾವದಿಂದ  ಮುನಿಸಿಕೊಂಡಿರುವ ಗೆಳತಿ ಸಂಬಂಧಕ್ಕೆ ಫುಲ್ ಸ್ಟಾಪ್ ಇಡಲು ಮುಂದಾಗಿದ್ದಾಳೆ.

• CRICKET9, Aug 2018, 5:29 PM

ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ ’ಆಲ್ರೌಂಡರ್’ ಸ್ಟುವರ್ಟ್ ಬ್ರಾಡ್

ಇವೆಲ್ಲವುಗಳ ನಡುವೆ ಇಂಗ್ಲೆಂಡ್ ಆಲ್ರೌಂಡರ್ ಸ್ಟುವರ್ಟ್ ಬ್ರಾಡ್ ಅಪರೂಪದ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಇನ್ನು ಬ್ರಾಡ್ ಕೇವಲ 12 ರನ್ ಬಾರಿಸಿದರೆ, ಟೆಸ್ಟ್ ಕ್ರಿಕೆಟ್’ನಲ್ಲಿ ಮೂರು ಸಾವಿರ ರನ್ ಬಾರಿಸಿದ ಹಾಗೂ 400+ ವಿಕೆಟ್ ಕಬಳಿಸಿದ ಇಂಗ್ಲೆಂಡ್’ನ ಮೊದಲ ಹಾಘೂ ವಿಶ್ವದ 5ನೇ ಆಲ್ರೌಂಡರ್ ಎನ್ನುವ ದಾಖಲೆಗೆ ಪಾತ್ರರಾಗಲಿದ್ದಾರೆ.

• SPORTS31, Jul 2018, 3:16 PM

ಕೊಹ್ಲಿಯನ್ನ ಔಟ್ ಮಾಡೋದು ಹೇಗೆ? ಸ್ಟುವರ್ಟ್ ಬ್ರಾಡ್ ಹೇಳಿದ್ರು ಸೀಕ್ರೆಟ್!

ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸೋದು ಇಂಗ್ಲೆಂಡ್ ತಂಡದ ಮೊದಲ ಗುರಿ. ಕೊಹ್ಲಿ ವಿಕೆಟ್ ಕಬಳಿಸಿದರೆ ಪಂದ್ಯ ಗೆದ್ದಂತೆ ಅನ್ನೋದು ಆಂಗ್ಲರ ಮಾತು. ಇದಕ್ಕಾಗಿ ಇಂಗ್ಲೆಂಡ್ ತಂಡ ಮಾಡಿರೋ ಮಾಸ್ಟರ್ ಪ್ಲಾನ್ ಏನು? ಇಲ್ಲಿದೆ ವಿವರ.