Struggle  

(Search results - 147)
 • Depressed mother, daughter commit suicide Bhadravathi Shivamogga mah

  CRIMESep 7, 2021, 11:30 PM IST

  ಭದ್ರಾವತಿ; ಒಂದೇ ಸೀರೆ ತಾಯಿ ಮಗಳ ನೇಣಾಯಿತು.. ಸಾಲಕ್ಕೆ ಹೆದರಿ ಸುಸೈಡ್!

  ಭದ್ರಾವತಿಯಿಂದ ಘೋರ ಪ್ರಕರಣ ವರದಿಯಾಗಿದೆ.   ಗಂಡನ ಸಾಲಕ್ಕೆ ಹೆದರಿ ತಾಯಿ-ಮಗಳು ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭದ್ರಾವತಿಯ  ಸುಭಾಷ್ ನಗರದಲ್ಲಿ  ‌ ಮಂಗಳವಾರ ನಡೆದಿದೆ. 

 • Mithuna Rashi fame Vaishnavi breaks down recalling family struggles in bigg boss mini season vcs

  Small ScreenAug 29, 2021, 10:24 AM IST

  ಅಪ್ಪನ ಹುಡುಕುತ್ತಿರುವೆ, ಸಾಯುವ ಮುನ್ನ ಒಮ್ಮೆಯಾದರೂ ನೋಡಬೇಕು: ನಟಿ ವೈಷ್ಣವಿ

  ಸದಾ ನಗು ನಗುತ್ತಿರುವ ವೈಷ್ಣವಿ ತಂದೆ ಇಲ್ಲದ ಜೀವನ ನೆನಪಿಸಿಕೊಂಡು ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ಕಣ್ಣೀರಿಟ್ಟಿದ್ದಾರೆ. 

 • Afghanistan crisis ATMs in Kabul closed residents struggle to fulfill basic needs pod

  InternationalAug 29, 2021, 8:46 AM IST

  ಎಟಿ​ಎಂನಲ್ಲಿ ಹಣ​ವಿಲ್ಲ, ಸಂಬ​ಳವೂ ಇಲ್ಲ: ಅಫ್ಘನ್ನರ ಗೋಳು!

  * ತಾಲಿ​ಬಾನ್‌ ಆಡ​ಳಿತದಿಂದ ಅಷ್ಘಾ​ನಿ​ಸ್ತಾ​ನ​ದಲ್ಲಿ ಜನರ ಪರ​ದಾ​ಟ

  * ಹಣಕ್ಕಾಗಿ ಬ್ಯಾಂಕ್‌ ಮುಂದೆ ನೂರಾರು ನಾಗರಿಕರ ಪ್ರತಿಭಟನೆ

 • Easy ways to thicken the gravy while making it healthier

  FoodAug 25, 2021, 5:10 PM IST

  ಗ್ರೇವಿಯನ್ನು ಆರೋಗ್ಯಕರವಾಗಿಸುವ ಜೊತೆ, ದಪ್ಪಗಾಗಿಸೋ ಮಾರ್ಗವಿದು!

  ರೆಸ್ಟೋರೆಂಟ್ ಶೈಲಿಯ ಭಕ್ಷ್ಯಗಳನ್ನು ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಆದರೆ ಗ್ರೇವಿ ದಪ್ಪವಾಗದ ಕಾರಣ ಅವುಗಳನ್ನು ಮನೆಯಲ್ಲಿ ರೆಸ್ಟೋರೆಂಟ್ ಶೈಲಿಯಲ್ಲಿ ಮಾಡುವಲ್ಲಿ ವಿಫಲವಾಗುತ್ತದೆಯೇ? ಇನ್ನು ಚಿಂತಿಸಬೇಡಿ, ಏಕೆಂದರೆ ಗ್ರೇವಿ ಚೆನ್ನಾಗಿ ಮಾಡಲು ಸುಲಭ ರೆಸಿಪಿ ಇಲ್ಲಿವೆ . ಈ ಸುಲಭ ಸಲಹೆಗಳೊಂದಿಗೆ ಕೆಲವೇ ನಿಮಿಷಗಳಲ್ಲಿ ಗ್ರೇವಿಗಳನ್ನು ದಪ್ಪಗೊಳಿಸಬಹುದು ಮತ್ತು ಯಾವುದೇ ಗಡಿಬಿಡಿಯಿಲ್ಲದೆ ಆ ರಿಚ್ ರೆಸ್ಟೋರೆಂಟ್ ಶೈಲಿಯ ಭಕ್ಷ್ಯಗಳನ್ನು ತಯಾರಿಸಬಹುದು. 

 • Magala gowri madve Gagan Chinnappa talks about personal life struggle days bigg boss vcs

  Small ScreenAug 24, 2021, 12:52 PM IST

  ಮನೆಯಲ್ಲಿದ್ದ ವಸ್ತು ಮಾರಿ ಜೀವಿಸಿದೆ, ತಿನ್ನೋಕೆ ಅನ್ನ ಇರಲಿಲ್ಲ: 'ಮಂಗಳ ಗೌರಿ' ಗಗನ್ ಚಿನ್ನಪ್ಪ!

  ನಾನು ಹುಟ್ಟಿದಾಗ ಮನೆಯಲ್ಲಿ ತಿನ್ನಲಿಕ್ಕೂ ಏನೂ ಇರಲಿಲ್ಲ.  ಮಿನಿ ಸೀಸನ್‌ನಲ್ಲಿ ಪೊಲೀಸಪ್ಪ ಜೀವನ ಕಥೆ ಕೇಳಿ ಭೇಷ್ ಎಂದ ವೀಕ್ಷಕರು. 
   

 • Candidates Struggle For nomination to  city Corporation election last Date snr

  stateAug 24, 2021, 8:34 AM IST

  ನಾಮಪತ್ರ ಸಲ್ಲಿಕೆ ಅಂತ್ಯ, ಕೊನೇ ದಿನ ಗೊಂದಲ, ಗದ್ದಲ

  • ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಗೆ ಸೆ.3ರಂದು ನಡೆಯಲಿರುವ ಚುನಾವಣೆ
  • ನಾಮಪತ್ರ ಸಲ್ಲಿಸುವ ಕೊನೇ ದಿನವಾದ ಸೋಮವಾರ ಪಾಲಿಕೆ ಆವರಣ ಸಾಕಷ್ಟುಗೊಂದಲ, ಗೌಜು
 • Interesting facts and struggles about Indian bowler Deepak Chahar

  CricketAug 8, 2021, 3:48 PM IST

  ಕೆಲಸ ಬಿಟ್ಟು ಮಗನ ಜೊತೆನಿಂತ ತಂದೆ: ದೀಪಕ್ ಚಹಾರ್ ಕ್ರಿಕೆಟ್ ಜರ್ನಿ ಇದು

  ಭಾರತೀಯ ತಂಡದ ಯುವ ಆಟಗಾರ ಮತ್ತು ಸಿಎಸ್‌ಕೆ ಸ್ಟಾರ್ ಕ್ರಿಕೆಟರ್ ದೀಪಕ್ ಚಹಾರ್ ಆಗಸ್ಟ್  7 ರಂದು ತಮ್ಮ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೀಪಕ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ರಾಜಸ್ಥಾನದಿಂದ ಆರಂಭಿಸಿದರು. 2019 ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಳು ರನ್ ಗೆ ಆರು ವಿಕೆಟ್ ಪಡೆದಿದ್ದಕ್ಕಾಗಿ ಬೆಸ್ಟ್‌ ಪಾರ್ಫಾರ್ಮರ್‌ ಆವಾರ್ಡ್‌ ಪಡೆದರು. ದೀಪಕ್ ಹಲವು ಸಂದರ್ಭಗಳಲ್ಲಿ ಭಾರತೀಯ ತಂಡದ ಮಾಜಿ ನಾಯಕ ಮತ್ತು CSKಯ ಕ್ಯಾಪ್ಟನ್ ಕೂಲ್ MS ಧೋನಿಗೆ ತಮ್ಮ ವೃತ್ತಿಜೀವನವನ್ನು ರೂಪಿಸಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವರು ಮಹಿಯ ನಾಯಕತ್ವದಲ್ಲಿ ಸಿಎಸ್‌ಕೆ ಪರ ಆಡುತ್ತಾರೆ. ಅವರ ಜನ್ಮದಿನದ ಸಮಯದಲ್ಲಿ ಚಹಾರ್‌ಗೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಸಂಗತಿಗಳ ಇಲ್ಲಿವೆ.

 • Troubled past with ex husband to converting to Islam after falling in love with Shoaib Ibrahim a peek into Dipika Kakars struggles dpl

  Small ScreenAug 7, 2021, 11:15 AM IST

  ಇಸ್ಲಾಂಗೆ ಮತಾಂತರವಾಗಿ ಸಹನಟನ ಮದುವೆಯಾದ ಬಿಗ್‌ಬಾಸ್ ವಿನ್ನರ್ ಈಕೆ

  ದೀಪಿಕಾ ಕಕ್ಕರ್ ಎನ್ನುವುದಕ್ಕಿಂತಲೂ ಸಿಮರ್ ಎಂದೇ ಹೆಸರುವಾಸಿ ಸಸುರಾಲ್ ಸಿಮರ್ ಕೀ ಧಾರವಾಹಿಯ ನಟಿ ದೀಪಿಕಾ. ಮೊದಲ ಮದುವೆಯಲ್ಲಿ ಅತೀವ ನೋವು ಕಂಡ ಆಕೆಯ ಬದುಕೇ ಬದಲಾಯಿತು..!

 • karnataka Cabinet Expansion New ministers struggle to get government bungalows hls
  Video Icon

  stateAug 7, 2021, 10:35 AM IST

  ನೂತನ ಸಚಿವರಿಗೆ ಮನೆಯ 'ವಾಸ್ತು' ಭಯ; ಬೆಂಬಲಿಗರಿಂದ ಮನೆಯ ಹುಡುಕಾಟ!

  ಸಚಿವ ಸ್ಥಾನ ಪಡೆದ ಬಳಿಕ ನೂತನ ಸಚಿವರು ಮನೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎಲ್ಲಾ ಸರ್ಕಾರಿ ಮನೆಗಳಲ್ಲೂ ಒಂದಿಲ್ಲೊಂದು ವಾಸ್ತು ದೋಷ ಇದೆಯಂತೆ. 

 • No Covaxin Stock in Dharwad, Senior Citizens Struggle For 2nd Dose grg
  Video Icon

  Karnataka DistrictsAug 2, 2021, 10:26 AM IST

  ಕ್ಷಮಿಸಿ... ನೋ ಸ್ಟಾಕ್: ವ್ಯಾಕ್ಸಿನ್‌ ಸಿಗದೆ ಹಿರಿಯ ಜೀವಗಳ ಪರದಾಟ..!

  ಲಸಿಕೆ ಇಲ್ಲದೆ ಜನರು ಮರಳಿ ಹೋಗುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಲಸಿಕಾ ಶಿಬಿರ ಇರುವುದಿಲ್ಲ‌ ಎಂದು ರೆಡ್ ಕ್ರಾಸ್ ಸಂಸ್ಥೆ ಬೋರ್ಡ್‌ ಅಂಟಿಸಿದೆ. 

 • Tokyo Olympics 2020 Indian shutller PV Sindhu and her struggle

  OTHER SPORTSJul 30, 2021, 3:53 PM IST

  ಟೋಕಿಯೋ ಒಲಿಂಪಿಕ್ಸ್‌ 2020 - ಪದಕ ಗೆಲವ ಹಾದಿಯಲ್ಲಿ ಪಿ.ವಿ. ಸಿಂಧು !

  ಭಾರತೀಯ ಶಟ್ಲರ್ ಪಿ.ವಿ ಸಿಂಧು ರಿಯೊ ಒಲಿಂಪಿಕ್ಸ್ 2016ರಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪ್ರಸ್ತುತ ಟೋಕಿಯೊದಲ್ಲಿ ನೆಡೆಯುತ್ತಿರುವ  ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಪದಕ ಗೆಲ್ಲುವ ಭರವಸೆಯ ಆಟಗಾರ್ತಿ ಸಿಂಧು ಕ್ವಾಟರ್‌ಫೈನಲ್‌ಗೆ ತಲುಪಿದ್ದಾರೆ.   ಸಿಂಧು ಅವರು ಈ ಸಾಧನೆಗಳನ್ನು ಮಾಡಲು ನೆಡೆದು ಬಂದಿರುವ ಹಾದಿ ಸುಲಭವಾಗಿಲ್ಲ. ಕಠಿಣ ಪರಿಶ್ರಮ, ಪ್ರೀತಿಪಾತ್ರರಿಂದ ದೂರವಿರುವುದು ಮತ್ತು ಒಲಿಂಪಿಕ್ ಹಂತವನ್ನು ತಲುಪಲು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. 

 • BS Yediyurappa- The Saga of Social Struggle and Political Success rbj
  Video Icon

  PoliticsJul 25, 2021, 10:15 PM IST

  ಮಂಡ್ಯ, ಬೆಂಗಳೂರು, ಶಿಕಾರಿಪುರ: 1943ರಿಂದ ಇಲ್ಲಿಯವರೆಗೆ ಬಿಎಸ್‌ವೈ ಜೀವನ ಚರಿತ್ರೆ

  ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ, ಉಪಮುಖ್ಯಮಂತ್ರಿ ಮತ್ತು ನಾಲ್ಕು ಬಾರಿ ಮುಖ್ಯಮಂತ್ರಿ ಮಾಡಿದ್ದು ಇದೇ  ಶಿಕಾರಿಪುರದ ಜನ. ಹಾಗಿದ್ರೆ, ಆವತ್ತಿನಿಂದ ಇವತ್ತಿನ ತನಕ. 1943 ಫೆಬ್ರವರಿ 27ರಿಂದ ಈವರೆಗೆ ಯಡಿಯೂರಪ್ಪನವರ ಜೀವನ ಚರಿತ್ರೆ ಹೇಗಿತ್ತು? ಅವರ ಇಡೀ ಕಥೆ ಇಲ್ಲಿದೆ....

 • Nargund Struggle Completed 40 Years in Gadag grg

  Karnataka DistrictsJul 21, 2021, 1:41 PM IST

  ನರಗುಂದ ಬಂಡಾಯಕ್ಕೆ 41 ವರ್ಷ: ಈಡೇರದ ಅನ್ನದಾತರ ಬೇಡಿಕೆ

  ರಾಜ್ಯದಲ್ಲಿ ರೈತ ಹೋರಾಟ ಹಾಗೂ ಸಂಘಟನೆಗೆ ಉಗಮಕ್ಕೆ ಕಾರಣವಾದ ನರಗುಂದ ರೈತ ಬಂಡಾಯ ನಡೆದು ಜು. 21ಕ್ಕೆ 40 ವರ್ಷ ಗತಿಸಿದೆ. ಇದರ ಆಚರಣೆ ರೈತ ಹಾಗೂ ವಿವಿಧ ಸಂಘಟನೆಗಳಿಂದ ನಡೆಯುತ್ತಿದೆ.
   

 • 6 Years Completed of Mahaydayi Struggle at Nargund in Gadag grg

  Karnataka DistrictsJul 16, 2021, 10:07 AM IST

  ನರಗುಂದ: 7ನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ

  ಮಹದಾಯಿ ನೀರಿನ ಹಕ್ಕು ಹಾಗೂ ಕಳಸಾ ಬಂಡೂರಿ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ಮಹದಾಯಿ ಹೋರಾಟಗಾರರು ನಡೆಸುತ್ತಿರುವ ಹೋರಾಟ 6 ವರ್ಷಗಳನ್ನು ಪೂರೈಸಿ ಶುಕ್ರವಾರ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ!
   

 • Monsoon Plight With No Bridge, Family Members Struggle To Shift Patient To Hospital snr
  Video Icon

  Karnataka DistrictsJul 15, 2021, 4:04 PM IST

  ಸುಳ್ಯ : ತುಂಬಿ ಹರಿದ ಹಳ್ಳದಲ್ಲಿ ಕಾಲು ಮುರಿದ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಸಾಗಿಸಿದರು

  ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನರು ಆಸ್ಪತ್ರೆಗೆ ತೆರಳಲು ಪರದಾಡುವ ಸ್ಥಿತಿ ಇಲ್ಲಿ ಇದೆ. 

  ಮಳೆ ಹಿನ್ನೆಲೆ  ಹಳ್ಳ ತುಂಬಿ ಹರಿಯುತ್ತಿದ್ದು ಸೇತುವೆ ಇಲ್ಲದೆ ಕಾಲು ಮುರಿದ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಹೊಳೆಯಲ್ಲಿ ಹೊತ್ತು ಸಾಗಿಸಿದ ಘಟನೆ ಮಂಗಳೂರಿನ ಸುಳ್ಯ ತಾಲೂಕಿನ ಮರ್ಸಂಕ ಬಳಿ  ನಡೆದಿದೆ. ಸಚಿವ ಅಂಗಾರ ಕ್ಷೇತ್ರದಲ್ಲಿ ಈ ಮನಕಲುಕುವ ಘಟನೆಯಾಗಿದೆ.