Strongroom  

(Search results - 1)
  • Polling Agent

    Lok Sabha Election NewsApr 14, 2019, 11:31 AM IST

    ಸ್ಟ್ರಾಂಗ್ ರೂಮ್‌ನಲ್ಲಿ ಪೊಲಿಂಗ್ ಏಜೆಂಟ್ ಫೋಟೋ: ಬಂಧನ!

    ಇದೇ ಏ.11 ರಂದು ಲೋಕಸಭೆ ಚುನಾವಣೆಗೆ ಮತದಾನ ಮಾಡಿದ ತೆಲಂಗಾಣದಲ್ಲಿ, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪೊಲಿಂಗ್ ಏಜೆಂಟ್‌ವೋರ್ವ ಇವಿಎಂ ಮತಯಂತ್ರಗಳನ್ನು ಇರಿಸಿದ್ದ ಸ್ಟ್ರಾಂಗ್ ರೂಮ್‌ನಲ್ಲಿ ಫೋಟೋಗೆ ಪೋಸ್ ನೀಡಿ ಬಂಧನಕ್ಕೊಳಗಾಗಿದ್ದಾನೆ.