Asianet Suvarna News Asianet Suvarna News
4 results for "

Stress Life

"
Vastu tips to get rid of stress skrVastu tips to get rid of stress skr

Vastu For Mental Health: ಒತ್ತಡದಿಂದ ಮುಕ್ತರಾಗ್ಬೇಕಂದ್ರೆ ಈ ರೀತಿ ಮಾಡಿ..

ಇಂದಿನ ಬದುಕಿನ ಶೈಲಿಯು ಎಲ್ಲರನ್ನೂ ಬೆಳಗಿನಿಂದ ರಾತ್ರಿಯವರೆಗೂ ಬ್ಯುಸಿಯಾಗಿಟ್ಟು ಒತ್ತಡ, ಆತಂಕ, ಖಿನ್ನತೆಗೆ ದೂಡುತ್ತಿದೆ. ಇವೆಲ್ಲವೂ ನಮ್ಮ ಸುತ್ತಲಿನ ನೆಗೆಟಿವ್ ಎನರ್ಜಿಯ ಕಾರಣದಿಂದಲೇ ಆಗುತ್ತವೆ. ನೆಗೆಟಿವ್ ಎನರ್ಜಿ ದೂರವಿಟ್ಟು ಒತ್ತಡ ಮುಕ್ತರಾಗೋಕೆ ಹೀಗ್ ಮಾಡಿ..

Vaastu Jan 15, 2022, 12:49 PM IST

Grey hair should not be ignored as it would be health issueGrey hair should not be ignored as it would be health issue

ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಇದ್ರೆ ಈ ರೋಗಗಳಿರಬಹುದು ಜೋಪಾನ

ಒಬ್ಬ ವ್ಯಕ್ತಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಬಣ್ಣದ ಕೂದಲನ್ನು ತೋರಿಸಲು ಪ್ರಾರಂಭಿಸಬಹುದು ಎಂಬುದಕ್ಕೆ ಹಲವು ಕಾರಣಗಳಿವೆ. ಇತ್ತೀಚಿನ ದಿನಗಳಲ್ಲಿ ಶಾಲೆ ಮಕ್ಕಳಿಗೂ ಈ ಸಮಸ್ಯೆ ಕಾಡುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಒಂದು ರೋಗ. 

Health Jan 18, 2021, 4:00 PM IST

Raisins having Vitamin A and best for constipationRaisins having Vitamin A and best for constipation

ಪಚನ ಕ್ರಿಯೆ ಉತ್ತಮಗೊಳಿಸುವ ದ್ರಾಕ್ಷಿ, ಮಲಬದ್ಧತೆಗೆ ಮದ್ದು

ಒಣದ್ರಾಕ್ಷಿ ನೋಡಲು ಸಣ್ಣದಾದರೂ, ಉಪಯೋಗ ಅದ್ಭುತ. ಹಲವು ಉಪಯೋಗಗಳನ್ನು ಹೊಂದಿರುವ ಒಣದ್ರಾಕ್ಷಿ ಒಂದು ನ್ಯಾಚುರಲ್‌ ಫುಡ್‌. ಸಾಮಾನ್ಯವಾಗಿ ಒಣ ದ್ರಾಕ್ಷಿ ಸೇವಿಸಲು ಬೆಳಗ್ಗೆ ಸೂಕ್ತ ಸಮಯ. ಇದು ನಿಮ್ಮ ದೇಹಕ್ಕೆ ಆರೋಗ್ಯಕರ ಆರಂಭವನ್ನು ನೀಡುತ್ತದೆ. ಹಾಗೂ ಜಂಕ್‌ ಫುಡ್‌ ತಪ್ಪಿಸಲು ಊಟಗಳ ನಡುವೆ ಲಘು ಆಹಾರವಾಗಿಯೂ ಸೇವಿಸಬಹುದು. ಹಲವು ವಿಟಮಿನ್‌ಗಳು ಹಾಗೂ ಖನಿಜಾಂಶಗಳು ಹೊಂದಿರುವ ಇದು ಪ್ರತಿರೋಧಕ ಶಕ್ತಿ ಹೆಚ್ಚಿಸಿ ಜ್ವರ, ಆ್ಯಸಿಡಿಟಿಯನ್ನು ಹಾಗೂ ಇತರೆ ಹಲವು ಸಮಸ್ಯೆಗಳಿಂದ ರಕ್ಷಣೆ ನೀಡುವುದು.

Health Jun 19, 2020, 7:22 PM IST

13 simple vastu tips to remove stress13 simple vastu tips to remove stress

ಒತ್ತಡ ನಿವಾರಣೆ, ಸಮೃದ್ಧಿಗೆ ವಾಸ್ತು ಟಿಪ್ಸ್...

ಒತ್ತಡ ಯಾರಿಗಿಲ್ಲ ಹೇಳಿ? ಮಗುವನ್ನು ಸ್ಕೂಲಿಗೆ ಸೇರಿಸಿದ ದಿನದಿಂದಲೇ ಆರಂಭವಾಗೋ ಈ ಒತ್ತಡ, ಮಣ್ಣಾಗೋವರೆಗೂ ಮನುಷ್ಯನನ್ನು ಬಿಡೋಲ್ಲ. ಅದರಲ್ಲಿಯೂ ಬೆಂಗಳೂರಿನಂಥ ಊರಲ್ಲಿ ಬದುಕೇ ಒತ್ತಡ. ಇದರ ನಿವಾರಣೆಗೆ ಇಲ್ಲಿದೆ ವಾಸ್ತು ಟಿಪ್ಸ್..

Special Dec 12, 2018, 1:08 PM IST