Street Vendor  

(Search results - 6)
  • saudi market

    Karnataka Districts26, Jul 2019, 1:38 PM IST

    ತುಮಕೂರು: ಡಿಸಿ ಕಾಲಿಗೆ ಬಿದ್ದ ಫುಟ್‌ಪಾತ್ ವ್ಯಾಪಾರಿಗಳು

    ತುಮಕೂರಿನ ಹುಳಿಯಾರು ಪ್ರದೇಶದ ಫುಟ್‌ಪಾತ್ ವ್ಯಾಪಾರಸ್ಥರು ಜಿಲ್ಲಾಧಿಕಾರಿ ಕಾಲಿಗೆ ಬಿದ್ದಿದ್ದಾರೆ. ಬಸ್‌ ನಿಲ್ದಾಣದಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರು ತೆರವು ಕಾರ್ಯಾಚರಣೆಯಿಂದಾಗಿ ಆದಾಯ ಕಳೆದುಕೊಂಡಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿ ಡಿಸಿಗೆ ಕೇಳಿಕೊಂಡಿದ್ದಾರೆ.

  • undefined
    Video Icon

    Karnataka Districts26, Jun 2019, 2:04 PM IST

    ಮೊದಲು ವ್ಯಾಪಾರ, ಬಳಿಕ ಜೀವನವನ್ನೇ ಬೀದಿಗೆ ತಳ್ಳಿದ್ರು! ಅಧಿಕಾರಿಗಳ ಮಹಾಮೋಸದ ಕಥೆ

    2011ರಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ  ನಡೆದಿತ್ತು. ಸಮ್ಮೇಳನದ ಸಿದ್ಧತೆಗಾಗಿ ಸುಮಾರು 50 ಬೀದಿ ಬದಿ ವ್ಯಾಪಾರಿಗಳನ್ನು ಅಧಿಕಾರಿಗಳು ಒಕ್ಕಲೆಬ್ಬಿಸಿದ್ದರು. ಸಮ್ಮೇಳನದ ಬಳಿಕ ಮತ್ತೆ ಹೊಸ ಅಂಗಡಿ ಕಟ್ಟಿಸಿ ಕೊಡ್ತೀವಿ ಎಂದು ಭರವಸೆ ನೀಡಿದ್ರು. ನಂಬಿದ ಬಡ ವ್ಯಾಪಾರಿಗಳು ಓಕೆ ಅಂದ್ರು. ಅಷ್ಟೇ..... ಈಗ ಇಸವಿ 2019! ಬೀದಿ ಬದಿ ವ್ಯಾಪಾರಿಗಳು ಮಳಿಗೆಯ ಭರವಸೆಯಲ್ಲಿ ಚಪ್ಪಲಿ ಸವೆಸಿದ್ದೇ ಬಂತು. ಮಳಿಗೆ ಬಿಡಿ, ಅವರ ನೋವನ್ನು ಕಿವಿಗೆ ಹಾಕುವವರೇ ಇಲ್ಲ. 8 ವರ್ಷಗಳಾದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ!

  • undefined
    Video Icon

    NEWS22, Nov 2018, 5:55 PM IST

    ಸರ್ಕಾರದ ಮಹಾತ್ವಾಕಾಂಕ್ಷಿ 'ಬಡವರ ಬಂಧು' ಯೋಜನೆಗೆ ಸಿಎಂ ಚಾಲನೆ

    ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಯಾವುದೇ ಶ್ಯೂರಿಟಿ ಇಲ್ಲದೆ ಕಿರು ಸಾಲ ಒದಗಿಸುವ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಚಾಲನೆ ನೀಡಿದ್ದಾರೆ.  ಖಾಸಗಿ ವ್ಯಕ್ತಿಗಳಿಂದ ದುಬಾರಿ ಬಡ್ಡಿ ದರದಲ್ಲಿ ಸಾಲ ಪಡೆಯುವುದನ್ನು ತಪ್ಪಿಸುವುದು ಮತ್ತು ಅವರಿಂದ ನಡೆಯುವ ಕಿರುಕುಳ ತಡೆಯುವುದರ ಜತೆಗೆ ಬೀದಿ ಬದಿ ವ್ಯಾಪಾರಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಡಿ ಕನಿಷ್ಠ 2000 ರು.ನಿಂದ ಗರಿಷ್ಠ 10000 ರು.ವರೆಗೆ ಒಬ್ಬರಿಗೆ ಸಾಲ ನೀಡಲಾಗುತ್ತದೆ.

  • undefined

    state22, Nov 2018, 7:07 AM IST

    ಮತ್ತೊಂದು ಮಹತ್ವದ ಯೋಜನೆ ಸಿಎಂ ಚಾಲನೆ

    ಅನೇಕ ಯೋಜನೆಗಳಿಗೆ ಚಾಲನೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಮತ್ತೊಂದು ಮಹತ್ವದ ಯೋಜನೆಯೊಂದನ್ನು ಆರಂಭಿಸಲು ಸಜ್ಜಾಗಿದ್ದಾರೆ. ರಸ್ತೆ ಬದಿಯ ವ್ಯಾಪಾರಿಗಳಿಗಾಗಿ ಬಡವರ ಬಂಧು ಯೋಜನೆಗೆ ಚಾಲನೆ ನೀಡಲಿದ್ದಾರೆ. 

  • undefined

    NEWS26, Aug 2018, 12:33 PM IST

    ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಮತ್ತೊಂದು ಪ್ರಹಾರ

    ಬಡ ವ್ಯಾಪಾರಿಗಳಿಂದ ಮೀಟರ್‌ ಬಡ್ಡಿ ಸುಲಿಗೆ ಮಾಡುವ ಲೇವಾದೇವಿ ಮಾಫಿಯಾ ಮೇಲೆ ಮತ್ತೊಂದು ಪ್ರಹಾರ ನಡೆಸಲು ಮುಂದಾಗಿದ್ದಾರೆ.