Asianet Suvarna News Asianet Suvarna News
104 results for "

Stock

"
Rs 19 50 lakh cr investor wealth wiped off as Sensex plunges 1546 pts gvdRs 19 50 lakh cr investor wealth wiped off as Sensex plunges 1546 pts gvd

Stock Market Crash: ಷೇರು ಮಹಾಪತನ: 1500 ಅಂಕ ಭಾರೀ ಕುಸಿತ!

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಷೇರುಗಳ ಮಾರಾಟ ನಡೆಯುತ್ತಿರುವುದರಿಂದ ಬಾಂಬೆ ಷೇರು ಮಾರುಕಟ್ಟೆ ಕೂಡ ಸೋಮವಾರ 1546 ಅಂಕಗಳಷ್ಟು ಭಾರಿ ಪತನ ಕಂಡಿದೆ. 

BUSINESS Jan 25, 2022, 5:39 AM IST

Hero MotoCorp to invest Rs 420 crore in Ather Energy electric Scooters surges 5 percent stake hikeHero MotoCorp to invest Rs 420 crore in Ather Energy electric Scooters surges 5 percent stake hike

Electric Scooter ಏಥರ್ ಎನರ್ಜಿಯಲ್ಲಿ ಹೀರೋ ಮೋಟೋಕಾರ್ಪ್ ಹೂಡಿಕೆ, ಷೇರು ಬೆಲೆ ಶೇ.5ರಷ್ಟು ಏರಿಕೆ!

ಹೀರೋ ಮೋಟೋಕಾರ್ಪ್‌, ಏಥರ್‌ ಎನರ್ಜಿಯನ್ನು 420 ಕೋಟಿ ರೂ. ಹೂಡಿಕೆ ಘೋಷಿಸುತ್ತಿದ್ದಂತೆ, ಷೇರು ಮಾರುಕಟ್ಟೆಯಲ್ಲಿ  ಷೇರು ಮೌಲ್ಯ ಶೇ.5ರಷ್ಟು ಏರಿಕೆ ಕಂಡಿದೆ.

Bikes Jan 17, 2022, 9:28 PM IST

African Women Injecting Chicken Stock In Butts to Make Them Bigger akbAfrican Women Injecting Chicken Stock In Butts to Make Them Bigger akb

ಇದೆಂಥಾ ವಿಚಿತ್ರ... ದಪ್ಪಗಾಗಲೂ 'ಆ ಭಾಗ'ಕ್ಕೆ ಚಿಕನ್‌ ಸೂಪ್‌ ಇಂಜೆಕ್ಟ್ ಮಾಡಿಕೊಳ್ಳುವ ಆಫ್ರಿಕಾ ಮಹಿಳೆಯರು

  • ಖಾಸಗಿ ಭಾಗ ದಪ್ಪಗಾಗಲು ವಿಚಿತ್ರ ಉಪಾಯ
  • ಚಿಕನ್‌ ಸೂಪ್ ಇಂಜೆಕ್ಟ್ ಮಾಡಿಕೊಳ್ಳುವ ಆಫ್ರಿಕಾ ಮಹಿಳೆಯರು

International Jan 14, 2022, 9:48 PM IST

RTCL stocks more than doubled in the past 2 weeks podRTCL stocks more than doubled in the past 2 weeks pod

ಹೂಡಿಕೆದಾರರಿಗೆ ಭರ್ಜರಿ ಲಾಭ ಮಾಡಿಸಿದ ಸಿಗರೇಟ್ ಕಂಪನಿ, 2 ವಾರದಲ್ಲಿ ಹಣ ಡಬಲ್!

* ಸಿಗರೇಟ್‌ನಿಂದ ಆರೋಗ್ಯಕ್ಕೆ ಹಾನಿಕಾರಕ

* ಸಿಗರೇಟ್ ತಯಾರಿಸುವ ಕಂಪನಿಯಲ್ಲಿ ಹೂಡಿಕೆಯಿಂದ ಭಾರೀ ಲಾಭ

* RTCL ಷೇರುಗಳ ಬೆಲೆ ಡಿಸೆಂಬರ್ 27 ರಿಂದ ಇಂದಿನವರೆಗೆ ಶೇ 135 ರಷ್ಟು ಲಾಭ

BUSINESS Jan 13, 2022, 3:31 PM IST

Apple Inc on Monday became the first company to hit USD 3 trillion stock market value sanApple Inc on Monday became the first company to hit USD 3 trillion stock market value san

Apple Market Value: 3 ಲಕ್ಷ ಕೋಟಿ ಮೌಲ್ಯದ ಗಡಿ ಮುಟ್ಟಿದ ವಿಶ್ವದ ಮೊದಲ ಕಂಪನಿ!

2022ರ ವರ್ಷದ ಮೊದಲ ಟ್ರೇಡಿಂಗ್ ದಿನದಂದೇ ಸಾಧನೆ
3 ಲಕ್ಷ ಕೋಟಿ ಮೌಲ್ಯದ ಗಡಿ ಮುಟ್ಟಿ ಬಳಿಕ ಕೆಳಗಿಳಿದ ಕಂಪನಿ
3 ಲಕ್ಷ ಕೋಟಿ ಮೌಲ್ಯದ ಗಡಿ ಮುಟ್ಟಿದ ವಿಶ್ವದ ಮೊಟ್ಟ ಮೊದಲ ಕಂಪನಿ

BUSINESS Jan 4, 2022, 12:29 PM IST

Crorepati stocks HDFC Shares that turned Rs 5 to over Rs 1 crore in 23 years podCrorepati stocks HDFC Shares that turned Rs 5 to over Rs 1 crore in 23 years pod

HDFC Shares: 13 ವರ್ಷದಲ್ಲಿ ಕೋಟ್ಯಾಧಿಪತಿಯಾಗಿಸಿದ ಬ್ಯಾಂಕಿಂಗ್ ಷೇರು 5 ರೂ. ನಿಂದ 1,500 ರೂ!

* ಷೇರು ಮಾರುಕಟ್ಟೆ ಏರಿಳಿತ, ಹೂಡಿಕೆದಾರರಿಗೂ ಲಾಭ, ನಷ್ಟ

* ಈ ಬ್ಯಾಂಕ್ ಷೇರು ಖರೀದಿಸಿದವರು 23 ವರ್ಷದಲ್ಲಿ ಕೋಟ್ಯಾಧಿಪತಿ

* 23 ವರ್ಷಗಳಲ್ಲಿ ಶೇ 26,725ರಷ್ಟು ಲಾಭ

BUSINESS Jan 1, 2022, 3:48 PM IST

BSE Sensex Nifty 50 crashed over 2 per cent tracking losses in global markets due to omicron ckmBSE Sensex Nifty 50 crashed over 2 per cent tracking losses in global markets due to omicron ckm

Sensex crashes ದೇಶದಲ್ಲಿ ಓಮಿಕ್ರಾನ್ ಹೆಚ್ಚಳದ ಆತಂಕ, ಸೆನ್ಸೆಕ್ಸ್‌ 1189 ಅಂಕಗಳ ಮಹಾಪತನ

  • ಒಮಿಕ್ರೋನ್‌ ಭೀತಿಗೆ ಸೆನ್ಸೆಕ್ಸ್‌ 1189 ಪತನ, ನಿಫ್ಟಿಕೂಡ 371 ಅಂಕ ಪತನ
  • ವೈರಸ್ ಭೀತಿಯಿಂದ ಹೂಡಿಕೆದಾರರು ಷೇರು ಮಾರಾಟ
  • ಹೂಡಿಕೆದಾರರಿಗೆ 6.81 ಲಕ್ಷ ಕೋಟಿ ರೂಪಾಯಿ ನಷ್ಟ

BUSINESS Dec 21, 2021, 1:47 AM IST

Stock Market crash Sensex falls over 2 percent on dec 20 2021 anuStock Market crash Sensex falls over 2 percent on dec 20 2021 anu

Stock Market Crash:ವಾರದ ಮೊದಲ ದಿನವೇ ದಾಖಲೆ ಕುಸಿತ ಕಂಡ ಸೆನ್ಸೆಕ್ಸ್ , ಷೇರು ಹೂಡಿಕೆದಾರರಿಗೆ ಆತಂಕ

ಒಮಿಕ್ರಾನ್ ಭೀತಿ ಬಾಂಬೆ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತಿದೆ. ಕಳೆದ ಕೆಲವು ದಿನಗಳಿಂದ ಇಳಿಕೆ ಹಾದಿಯಲ್ಲಿರೋ ಸೆನ್ಸೆಕ್ಸ್ ವಾರದ ಮೊದಲ ದಿನವಾದ ಸೋಮವಾರ ಕೂಡ ಶೇ.2.3ಕ್ಕಿಂತ ಕೆಳಗೆ ಕುಸಿತ ಕಂಡಿದೆ.

BUSINESS Dec 20, 2021, 4:12 PM IST

Shares Made 10 Lakh Rupees to 1. 7 Crore in 5 YearsShares Made 10 Lakh Rupees to 1. 7 Crore in 5 Years

Invest on Shares: ಐದು ವರ್ಷದಲ್ಲಿ ಲಕ್ಷಾಧಿಪತಿ ಕೋಟ್ಯಾಧಿಪತಿ ಮಾಡಿದ ಕಂಪನಿ

ಶ್ರೀಮಂತರಾಗಬೇಕೆಂಬುದು ಎಲ್ಲರ ಬಯಕೆ.ಇತ್ತೀಚಿನ ದಿನಗಳಲ್ಲಿ ರಾತ್ರಿ ಬೆಳಗಾಗೋದ್ರಲ್ಲಿ ಹಣದ ಮಳೆ ಸುರಿಯಬೇಕೆನ್ನುವವರೇ ಹೆಚ್ಚು. ಆದ್ರೆ ಅದು ಅಸಾಧ್ಯ. ಗಳಿಸಿದ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿ,ಶಾಂತಿಯಿಂದ ಕಾದಲ್ಲಿ ಐದಾರು ವರ್ಷಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ. ಅದಕ್ಕೆ ಷೇರು ಮಾರುಕಟ್ಟೆ ಉತ್ತಮ ನಿದರ್ಶನ.

BUSINESS Dec 16, 2021, 2:17 PM IST

Rupee dropped by 18 paise to 75.78 against dollar over 16-month low what are the reasons  anuRupee dropped by 18 paise to 75.78 against dollar over 16-month low what are the reasons  anu

Rupee vs Dollar: 16 ತಿಂಗಳಲ್ಲೇ ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ, ಇದಕ್ಕೇನು ಕಾರಣ?

ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ (Inter Bank Foreign Exchange Market) ಡಿ.9ರಂದು 75.60 ಕುಸಿದಿದ್ದ ರೂಪಾಯಿ ಮೌಲ್ಯ, ಡಿ.10ರಂದು ಇನ್ನೂ 18 ಪೈಸೆಗಳಷ್ಟು ಕುಸಿತ ದಾಖಲಿಸಿ 75.78 ತಲುಪಿತ್ತು. 

BUSINESS Dec 10, 2021, 7:31 PM IST

RBI policy meet outcome not effects stock market as committee kept rates unchanged anuRBI policy meet outcome not effects stock market as committee kept rates unchanged anu

Bombay Stock Exchange: ಒಮಿಕ್ರಾನ್ ಭೀತಿಯಿಂದ ಹೊರಬಂದ ಷೇರುಮಾರುಕಟ್ಟೆ, ಮತ್ತೆ ಪುಟಿದ್ದೆದ್ದ ಸೆನ್ಸೆಕ್ಸ್

RBI ಇಂದು ಪ್ರಕಟಿಸಿದ ರೆಪೋ ಹಾಗೂ ರಿವರ್ಸ್ ರೆಪೋ ದರಗಳು ಯಥಾಸ್ಥಿತಿ ಕಾಯ್ದುಕೊಂಡಿರೋ ಕಾರಣ ಷೇರುಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

BUSINESS Dec 8, 2021, 4:27 PM IST

After India US Release Oil Together OPEC Counterpunch That Could Hurt podAfter India US Release Oil Together OPEC Counterpunch That Could Hurt pod

War For Oil: ಬಲಾಢ್ಯ ದೇಶಗಳು ವರ್ಸಸ್‌ ಕೊಲ್ಲಿ ರಾಷ್ಟ್ರಗಳ ತೈಲಸಮರ!

* ತೈಲ ಬೆಲೆ ಇಳಿಸುವ ಅಮೆರಿಕ, ಭಾರತ ಯತ್ನಕ್ಕೆ ಒಪೆಕ್‌ ಗರಂ

* ಬಲಾಢ್ಯ ದೇಶಗಳು ವರ್ಸಸ್‌ ಕೊಲ್ಲಿ ರಾಷ್ಟ್ರಗಳ ತೈಲಸಮರ!

International Nov 25, 2021, 6:30 AM IST

Sensex ends 1170 points lower amid deep sell off 8 lakh crores loss for investors mnjSensex ends 1170 points lower amid deep sell off 8 lakh crores loss for investors mnj

SENSEX 1170 ಅಂಕ ಕುಸಿತ : Paytm ಹೂಡಿಕೆದಾರರಿಗೆ 50 ಸಾವಿರ ಕೋಟಿ ನಷ್ಟ!

*SENSEX ಸೋಮವಾರ 1170 ಅಂಕಗಳ ಭಾರೀ ಕುಸಿತ 
*Aramco Deal ರದ್ದು, RILಗೆ 70 ಸಾವಿರ ಕೋಟಿ ನಷ್ಟ
*ಪೇಟಿಎಂ ಹೂಡಿಕೆದಾರರಿಗೆ 50 ಸಾವಿರ ಕೋಟಿ ನಷ್ಟ
 

BUSINESS Nov 23, 2021, 1:28 PM IST

Aramco deal re evaluation erases 9 billion Dollars in RIL market cap podAramco deal re evaluation erases 9 billion Dollars in RIL market cap pod

Stock market| Aramco Deal ರದ್ದು, ಒಂದೇ ಕ್ಷಣದಲ್ಲಿ 70 ಸಾವಿರ ಕೋಟಿ ನಷ್ಟ ಅನುಭವಿಸಿದ RIL!

* Aramco Deal ರದ್ದು ಅಂಬಾನಿ ಸಾಮ್ರಾಜ್ಯಕ್ಕೆ ಭಾರೀ ನಷ್ಟ

* ಕ್ಷಣಾರ್ಧದಲ್ಲಿ ಎಪ್ಪತ್ತು ಸಾವಿರ ಕೋಟಿ ನಷ್ಟ ಕಂಡ ರಿಲಯನ್ಸ್

BUSINESS Nov 22, 2021, 6:14 PM IST

Illegal Sand Shipping on Bullock Cart at Huvina Hadagali in Vijayanagara grgIllegal Sand Shipping on Bullock Cart at Huvina Hadagali in Vijayanagara grg

Vijayanagara| ಎತ್ತಿನ ಬಂಡಿಯಲ್ಲಿ ಅಕ್ರಮ ಮರಳು ಸಾಗಾಟ..!

ತಾಲೂಕಿನಲ್ಲಿ 7 ಮರಳು ಸ್ಟಾಕ್‌ಯಾರ್ಡ್‌ಗಳಲ್ಲಿ ಬೇಡಿಕೆಗೆ ತಕ್ಕಷ್ಟು ಮರಳು(Sand) ಸಂಗ್ರಹ ಇಲ್ಲ. ಜತೆಗೆ ಕೆಲವು ಸ್ಟಾಕ್‌ಯಾರ್ಡ್‌ಗಳು(Stockyard) ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆ ಬಂದ್‌ ಆಗಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಎತ್ತಿನ ಬಂಡಿಗಳ ಮೂಲಕ ತುಂಗಭದ್ರಾ ನದಿಯಲ್ಲಿ(Tungabhadra River) ಮರಳು ಲೂಟಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
 

CRIME Nov 14, 2021, 9:48 AM IST