Steve Smith  

(Search results - 74)
 • Steve Smith and David Warner
  Video Icon

  World Cup14, Jun 2019, 5:24 PM IST

  ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಕೊಟ್ಟ ಕಿಲಾಡಿ ಜೋಡಿ...!

  ಕ್ರೀಡಾಸ್ಫೂರ್ತಿ ಮರೆತು ಮಾಡಿದ ಒಂದೇ ಒಂದು ತಪ್ಪಿಗೆ ಆಸ್ಟ್ರೇಲಿಯಾ ಕ್ರಿಕೆಟಿಗರಿಬ್ಬರು ಬಹಿರಂಗವಾಗಿಯೇ ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದರೂ ಕೆಲವರ ಹೃದಯ ಕರಗಲಿಲ್ಲ. ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ಶಿಕ್ಷೆಗೆ ಗುರಿಯಾಗಿದ್ದ ವಾರ್ನರ್ ಹಾಗೂ ಸ್ಮಿತ್ ಅವರನ್ನು ಕಾಲೆಳೆದ ಟೀಕಾಕಾರರಿಗೆ ತಮ್ಮ ಬ್ಯಾಟಿಂಗ್ ಮೂಲಕವೇ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ... 

 • Sarfaraz Ahmed

  World Cup12, Jun 2019, 5:42 PM IST

  ಪಾಕಿಸ್ತಾನ ಅಭಿಮಾನಿಗಳು ಭಾರತೀಯರಂತೆ ತಪ್ಪು ಮಾಡಲ್ಲ-ಸರ್ಫರಾಜ್ ಅಹಮ್ಮದ್!

  ಸ್ಟೀವ್ ಸ್ಮಿತ್ ವಿರುದ್ದ ಚೀಟರ್ ಚೀಟರ್ ಎಂದು ಕೂಗುತ್ತಿದ್ದ ಭಾರತೀಯ ಅಭಿಮಾನಿಗಳ ವಿರುದ್ಧ ವಿರಾಟ್ ಕೊಹ್ಲಿ ಗರಂ ಆಗಿದ್ದರು. ಇದಕ್ಕೆ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
   

 • kohli smith

  World Cup10, Jun 2019, 3:41 PM IST

  ಅಭಿಮಾನಿಗಳ ಪರ ಸ್ಮಿತ್ ಕ್ಷಮೆ ಕೇಳಿದ ಕೊಹ್ಲಿ ಇವತ್ತು ಜಗಮೆಚ್ಚಿದ ಮಗ!

  ಆಸೀಸ್ ಕ್ರಿಕೆಟಿಗ ಸ್ಟೀವ್ ಸ್ಮಿತ್‌ಗೆ ಚೀಟರ್ ಚೀಟರ್ ಎಂದು ಕರೆಯುತ್ತಿದ್ದ ಭಾರತೀಯ ಅಭಿಮಾನಿಗಳ ವರ್ತನೆ ಆಕ್ರೋಶ  ವ್ಯಕ್ತಪಡಿಸಿದ್ದ ಕೊಹ್ಲಿ, ಬಳಿಕ ಸ್ಮಿತ್ ಬಳಿ ಕ್ಷಮೆ ಕೇಳಿದ್ದರು. ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ಕೊಹ್ಲಿ ನಡತೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೊಹ್ಲಿ ನಡತೆ ಕುರಿತು ಟ್ವಿಟರಿಗರ ಪ್ರತಿಕ್ರಿಯೆ ಇಲ್ಲಿದೆ.

 • Kohli Smith

  World Cup9, Jun 2019, 10:58 PM IST

  ಸ್ಮಿತ್ ಅಣಕಿಸಿದ ಪ್ರೇಕ್ಷಕರ ವಿರುದ್ಧ ಗರಂ ಆದ ಕೊಹ್ಲಿ!

  ಬಾಲ್ ಟ್ಯಾಂಪರಿಂಗ್ ಬಳಿಕ ಸ್ಟೀವ್ ಸ್ಮಿತ್ ಸಾಕಷ್ಟು ಅವಮಾನ ಅನುಭವಿಸಿದ್ದಾರೆ. ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಪ್ರೇಕ್ಷಕರು ಸ್ಮಿತ್ ಟೀಕಿಸುತ್ತಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ಸ್ಮಿತ್ ಅಣಕಿಸಲು ಬಂದ ಪ್ರೇಕ್ಷಕರಿಗೆ ಕೊಹ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. 

 • Match 4

  World Cup1, Jun 2019, 3:31 PM IST

  ಆಫ್ಘನ್‌ ಪರೀಕ್ಷೆಗೆ ಸಜ್ಜಾದ ಚಾಂಪಿಯನ್‌ ಆಸ್ಪ್ರೇಲಿಯಾ

  ಪಾಕಿಸ್ತಾನ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ ಮಾಡಿ ಆತ್ಮವಿಶ್ವಾಸ ವೃದ್ಧಿಸಿಕೊಂಡ ಆಸ್ಪ್ರೇಲಿಯಾ, ಶನಿವಾರ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನವನ್ನು ಎದುರಿಸಲಿದೆ.

 • Rajasthan batsman Steve Smith scored his first half century of the season and remained not out at 73. He scored seven fours and one six in 59 deliveries.

  SPORTS20, Apr 2019, 7:47 PM IST

  ಮುಂಬೈಗೆ ಮಣ್ಣು ಮುಕ್ಕಿಸಿದ ರಾಜಸ್ಥಾನ

  ಮೊದಲಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಕೇವಲ 161 ರನ್’ಗಳಿಗೆ ನಿಯಂತ್ರಿಸಿದ್ದ ರಾಜಸ್ಥಾನ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರಹಾನೆ-ಸ್ಯಾಮ್ಸನ್ ಜೋಡಿ ಮೊದಲ ವಿಕೆಟ್’ಗೆ 3.4 ಓವರ್’ಗಳಲ್ಲಿ 39 ರನ್ ಕಲೆಹಾಕಿತು.

 • Smith and Warner

  SPORTS15, Apr 2019, 11:23 PM IST

  IPL 2019: ಹೈದರಾಬಾದ್-ರಾಜಸ್ಥಾನ ತಂಡಕ್ಕೆ ಮತ್ತೊಂದು ಶಾಕ್!

  ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಇನ್ನುಳಿದ ಪಂದ್ಯ ಗೆದ್ದು ಪ್ಲೇ ಆಫ್ ಎಂಟ್ರಿ ಕನಸು ಕಾಣುತ್ತಿರುವ ಹೈದರಾಬಾದ್ ಹಾಗೂ ರಾಜಸ್ಥಾನದ ಚಿಂತೆ ಹೆಚ್ಚಾಗಿದೆ. 

 • Smith Warner

  SPORTS17, Mar 2019, 3:08 PM IST

  ಐಪಿಎಲ್ ತಂಡ ಸೇರಿಕೊಂಡ ಸ್ಮಿತ್, ವಾರ್ನರ್- SRH,RR ಮತ್ತಷ್ಟು ಬಲಿಷ್ಠ!

  ನಿಷೇಧದ ಶಿಕ್ಷೆಯಿಂದ ಕಳೆದ ಐಪಿಎಲ್ ಆವೃತ್ತಿಯಿಂದ ಹೊರಗುಳಿದಿದ್ದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೀಗ ತಂಡ ಸೇರಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಕ್ರಿಕೆಟ್‌ನಿಂದ ದೂರವಿದ್ದ ಸ್ಮಿತ್, ವಾರ್ನರ್ ಇದೀಗ ಅಬ್ಬರಿಸಲು ರೆಡಿಯಾಗಿದ್ದಾರೆ.
   

 • SPORTS8, Mar 2019, 4:10 PM IST

  ಸ್ಮಿತ್, ವಾರ್ನರ್ ಐಪಿಎಲ್ ಭವಿಷ್ಯ - ನಿರ್ಧಾರ ಪ್ರಕಟಿಸಿದ ಆಸಿಸ್ ಮಂಡಳಿ!

  ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಐಪಿಎಲ್ ಆಡ್ತಾರ ಅನ್ನೋ ಕುತೂಹಲ ಇದೀಗ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಆಸಿಸ್ ಕ್ರಿಕೆಟ್ ಮಂಡಳಿ ಇವರಿಬ್ಬರ ಐಪಿಎಲ್ ಭವಿಷ್ಯ ಪ್ರಕಟಿಸಿದೆ. 

 • Smith and Warner

  CRICKET1, Mar 2019, 10:30 AM IST

  ಚೇತರಿಸಿಕೊಂಡ ಸ್ಮಿತ್-IPL ಟೂರ್ನಿಗೆ ಕಮ್‌ಬ್ಯಾಕ್?

  ಐಪಿಎಲ್ ಟೂರ್ನಿಗೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಮರಳೋ ಸೂಚನೆ ನೀಡಿದ್ದಾರೆ. ರಾಜಸ್ಥಾನ ರಾಯಲ್ಸ್ ನಾಯಕ ಸ್ಮಿತ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ತಂಡಕ್ಕೆ ಮರಳೋದರಿಂದ ಈ ಬಾರಿ ಚುಟುಕು ಹೋರಾಟ ಮತ್ತಷ್ಟು ರೋಚಕವಾಗಲಿದೆ.

 • ricky ponting

  CRICKET10, Feb 2019, 6:50 PM IST

  ಈ ಇಬ್ಬರು ಇದ್ದರೆ ಈ ಸಲ ವಿಶ್ವಕಪ್ ನಮ್ದೇ: ರಿಕಿ ಪಾಂಟಿಂಗ್

  2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ.

 • Steve Smith

  CRICKET6, Feb 2019, 4:50 PM IST

  ಏಕದಿನ ವಿಶ್ವಕಪ್‌ಗೆ ಸ್ಟೀವ್‌ ಸ್ಮಿತ್‌ ಆಡೋದು ಡೌಟ್!

  ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದು ಒಂದು ವರ್ಷ ನಿಷೇಧಕ್ಕೆ ಗುರಿಯಾಗಿರುವ ಸ್ಮಿತ್-ವಾರ್ನರ್ ನಿಷೇಧದ ಅವಧಿ ಮಾರ್ಚ್ 28ರಂದು ಕೊನೆಯಾಗಲಿದೆ. ಐಪಿಎಲ್’ನಲ್ಲಿ ಈ ಇಬ್ಬರು ಆಟಗಾರರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

 • Steve Smith CPL

  CRICKET12, Jan 2019, 5:28 PM IST

  BPLನಿಂದ ಔಟ್ IPLಗೆ ಡೌಟ್- ಸಂಕಷ್ಟದಲ್ಲಿ ಸ್ಟೀವ್ ಸ್ಮಿತ್!

  ಐಪಿಎಲ್ ಟೂರ್ನಿಯಲ್ಲಿ ಆಡಿ 2019ರ ವಿಶ್ವಕಪ್ ಟೂರ್ನಿಗೆ ಕಮ್‌ಬ್ಯಾಕ್ ಮಾಡೋ ಲೆಕ್ಕಾಚಾರದಲ್ಲಿದ್ದ ಆಸ್ಟ್ರೇಲಿಯಾದ ನಿಷೇಧಿತ ಕ್ರಿಕೆಟಿಗ ಸ್ಟೀವ್ ಸ್ಮಿತ್‌ಗೆ ಮತ್ತೆ ಹಿನ್ನಡೆಯಾಗಿದೆ. ಈಗಾಗಲೇ ಬಿಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.  

 • CRICKET28, Dec 2018, 7:17 PM IST

  ಸ್ಮಿತ್‌ ಜಾಣ ಕುರುಡು ಪ್ರದರ್ಶನ ತಪ್ಪು: ಲೆಹ್ಮನ್‌

  ಚೆಂಡು ವಿರೂಪ ಪ್ರಕರಣದಿಂದಾಗಿ ಲೆಹ್ಮನ್‌, ತಮ್ಮ ಪ್ರಧಾನ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು.

 • Steve Smith

  CRICKET25, Dec 2018, 1:47 PM IST

  ಮಾರ್ಚ್’ನಲ್ಲಿ ಪಾಕ್‌ ವಿರುದ್ಧ ಸ್ಮಿತ್‌, ವಾರ್ನರ್‌ ಕಣಕ್ಕೆ?

  ಬಾಲ್ ಟ್ಯಾಂಪರಿಂಗ್ ಶಿಕ್ಷೆ ಅನುಭವಿಸುತ್ತಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡ ಕೂಡಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ 2019ರ ಏಕದಿನ ವಿಶ್ವಕಪ್’ಗೂ ಮುನ್ನವೇ ಕಾಂಗರೂ ಪಡೆ ಕೂಡಿಕೊಳ್ಳಲಿದ್ದಾರೆ.