Stefanos Tsitsipas  

(Search results - 7)
 • US Open Tennis Andy Murray First Round Loss Against Stefanos Tsitsipas kvn

  OTHER SPORTSSep 1, 2021, 8:58 AM IST

  ಯುಎಸ್‌ ಓಪನ್‌: ಮರ್ರೆಗೆ ಮೊದಲ ಸುತ್ತಲ್ಲೇ ಆಘಾತಕಾರಿ ಸೋಲು..!

  ರೋಚಕವಾಗಿ ಸಾಗಿದ ಪಂದ್ಯದಲ್ಲಿ ವಿಶ್ವ ನಂ.3, ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ ವಿರುದ್ಧ ಮರ್ರೆ 6​​-2, 6-7, 6-3, 3-6, 4-6 ಸೆಟ್‌ಗಳ ಅಂತರದಿಂದ ಸೋಲುಂಡರು. 2 ಬಾರಿ ಒಲಿಂಪಿಕ್ಸ್‌ ಚಾಂಪಿಯನ್‌ ಆಗಿರುವ ಮರ್ರೆ 2012ರ ಯುಎಸ್‌ ಓಪನ್‌, 2013 ಹಾಗೂ 2016ರಲ್ಲಿ ವಿಂಬಲ್ಡನ್‌ ಗೆದ್ದಿದ್ದರು.

 • Wimbledon Tennis Legends Andy Murray Djokovic Win and Tsitsipas Loss in First Round kvn

  OTHER SPORTSJun 29, 2021, 9:20 AM IST

  ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ: 2ನೇ ಸುತ್ತಿಗೆ ಜೋಕೋ, ಮರ್ರೆ ಲಗ್ಗೆ

  ಇತ್ತೀಚೆಗಷ್ಟೇ ಮುಕ್ತಾಯವಾದ ಫ್ರೆಂಚ್ ಓಪನ್ ಸಿಂಗಲ್ಸ್‌ನಲ್ಲಿ ಫೈನಲ್‌ನಲ್ಲಿ ಮುಗ್ಗರಿಸಿದ ಗ್ರೀಸ್‌ನ 22 ವರ್ಷದ ಸ್ಟೆಫಾನೋಸ್‌ ಸಿಟ್ಸಿಪಾಸ್‌ ವಿಂಬಲ್ಡನ್‌ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ.

 • Tennis Legend Novak Djokovic gifts French Open title winning racquet to the Young fan kvn

  OTHER SPORTSJun 15, 2021, 9:08 AM IST

  ಫ್ರೆಂಚ್ ಓಪನ್: ಅಭಿಮಾನಿ ಬಾಲಕನಿಗೆ ಅಮೂಲ್ಯ ಗಿಫ್ಟ್ ಕೊಟ್ಟ ಜೋಕೋವಿಚ್

  ಪಂದ್ಯ ಮುಗಿಯುತ್ತಿದ್ದಂತೆ ಗ್ಯಾಲರಿ ಬಳಿ ತೆರಳಿದ ಜೋಕೋವಿಚ್‌, ಬಾಲಕನಿಗೆ ರ‍್ಯಾಕೆಟ್‌ ನೀಡುತ್ತಿದ್ದಂತೆ ಆತ ಪುಳಕಗೊಂಡ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. 2019ರಲ್ಲೂ ಪಂದ್ಯವೊಂದರ ಬಳಿಕ ಅಭಿಮಾನಿ ಬಾಲಕನೊಬ್ಬನಿಗೆ ಜೋಕೋವಿಚ್‌ ತಮ್ಮ ರ‍್ಯಾಕೆಟ್‌ ನೀಡಿದ್ದರು.
   

 • French Open Tennis 2021 Novak Djokovic Makes History With 19th Grand Slam Title kvn

  OTHER SPORTSJun 14, 2021, 9:58 AM IST

  ನೊವಾಕ್ ಜೋಕೋವಿಚ್‌ಗೆ ಒಲಿದ ಫ್ರೆಂಚ್ ಓಪನ್ ಕಿರೀಟ

  ಗ್ರೀಸ್‌ನ 22 ವರ್ಷದ ಯುವ ಟೆನಿಸಿಗ ಸ್ಟೆಫಾನೋಸ್ ಸಿಟ್ಸಿಪಾಸ್ ವಿರುದ್ಧ ಭಾನುವಾರ ನಡೆದ ಫೈನಲ್‌ನಲ್ಲಿ ಜೋಕೋವಿಚ್ 6-7(6-8), 2-6, 6-3, 6-2, 6-4 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ, ತಮ್ಮ ವೃತ್ತಿಬದುಕಿನಲ್ಲಿ 2ನೇ ಬಾರಿಗೆ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು. ಒಟ್ಟಾರೆ ಇದು ಅವರ 19ನೇ ಗ್ರ್ಯಾನ್ ಸ್ಲಾಂ ಗೆಲುವು. 

 • Greatest Tennis Clash Novak Djokovic defeats Rafael Nadal in French Open Semi Final kvn

  OTHER SPORTSJun 12, 2021, 8:42 AM IST

  ಫ್ರೆಂಚ್ ಓಪನ್ ಸಾಮ್ರಾಟ ನಡಾಲ್‌ ಮಣಿಸಿ ಫೈನಲ್‌ಗೇರಿದ ಜೋಕೋವಿಚ್..!

  ಕಳೆದ 16 ವರ್ಷಗಳಲ್ಲಿ 108 ಫ್ರೆಂಚ್ ಓಪನ್‌ ಟೆನಿಸ್‌ ಪಂದ್ಯವನ್ನಾಡಿರುವ ಸ್ಪೇನ್‌ನ ರಾಫೆಲ್‌ ನಡಾಲ್ ಕೇವಲ ಮೂರನೇ ಬಾರಿಗೆ ಸೋಲಿನ ಆಘಾತ ಅನುಭವಿಸಿದ್ದಾರೆ. ಬರೋಬ್ಬರಿ 4 ಗಂಟೆ 11 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಗೆಲುವು ಸರ್ಬಿಯಾ ಆಟಗಾರನ ಪಾಲಾಗಿದೆ.

 • Russian Tennis Star Daniil Medvedev Beat Stefanos Tsitsipas sailed into Australian Open final kvn

  OTHER SPORTSFeb 20, 2021, 7:56 AM IST

  ಆಸ್ಪ್ರೇಲಿಯನ್‌ ಓಪನ್: ಫೈನಲ್‌ಗೆ ರಷ್ಯಾದ ಮೆಡ್ವೆಡೆವ್‌

  ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ರಷ್ಯಾದ ಆಟಗಾರ, ವಿಶ್ವ ನಂ.1 ಹಾಗೂ ಹಾಲಿ ಚಾಂಪಿಯನ್‌ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ವಿರುದ್ಧ ಚೊಚ್ಚಲ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆಲ್ಲಲು ಸೆಣಸಲಿದ್ದಾರೆ.
   

 • Australian Open Roger Federer shocked by 20 year old Stefanos Tsitsipas

  OTHER SPORTSJan 21, 2019, 8:47 AM IST

  ಆಸ್ಪ್ರೇಲಿಯನ್‌ ಓಪನ್‌: 20 ವರ್ಷದ ಯುವಕನಿಂದ ಫೆಡರರ್’ಗೆ ಗೇಟ್’ಪಾಸ್..!

  ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂ ಭಾನುವಾರ ಆಘಾತಕಾರಿ ಫಲಿತಾಂಶಗಳಿಗೆ ಸಾಕ್ಷಿಯಾಯಿತು. ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌ಗೆ ಗ್ರೀಸ್‌ನ 20 ವರ್ಷದ ಸ್ಟೆಫಾನೋ ಟಿಟ್ಸಿಪಾಸ್‌ ಆಘಾತ ನೀಡಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಭರವಸೆಯಲ್ಲಿದ್ದ ಆ್ಯಂಜಿಲಿಕ್‌ ಕೆರ್ಬರ್‌ ಹಾಗೂ ಮರಿಯಾ ಶರಪೋವಾ ಸಹ ಹೊರಬಿದ್ದರು.