Asianet Suvarna News Asianet Suvarna News
171 results for "

Status

"
Covid Status Anxious of 8 States Including Karnataka grgCovid Status Anxious of 8 States Including Karnataka grg

Covid in India: ಕರ್ನಾಟಕ ಸೇರಿ 8 ರಾಜ್ಯಗಳ ಕೋವಿಡ್‌ ಸ್ಥಿತಿ ಆತಂಕಕಾರಿ

*    ಬೆಂಗಳೂರು ಸೇರಿ 6 ಜಿಲ್ಲೆಗಳು ಡೇಂಜರ್‌: ಕೇಂದ್ರ ಕಳವಳಕಾರಿ
*    ಪಾಸಿಟಿವಿಟಿ ದರ 1.1%ರಿಂದ 11.05%ಕ್ಕೇರಿಕೆ
*   19 ರಾಜ್ಯಗಳಲ್ಲಿ 10,000ಕ್ಕೂ ಹೆಚ್ಚು ಸಕ್ರಿಯ ಕೇಸ್‌ 

India Jan 13, 2022, 4:47 AM IST

CBDT issues Rs 150407 crore refund how to check income tax refund status in income tax portal or NSDL websiteCBDT issues Rs 150407 crore refund how to check income tax refund status in income tax portal or NSDL website

Income Tax Refund: 1.50 ಲಕ್ಷ ಕೋಟಿ ರೂ. ಆದಾಯ ತೆರಿಗೆ ಮರುಪಾವತಿ; ಐಟಿ ಮರುಪಾವತಿ ಸ್ಟೇಟಸ್ ಚೆಕ್ ಮಾಡೋದು ಹೇಗೆ?

ಒಂದು ವೇಳೆ ನೀವು ಈ ಆರ್ಥಿಕ ಸಾಲಿನಲ್ಲಿ ನಿಮ್ಮ ವಾರ್ಷಿಕ ಆದಾಯದ ಮೇಲೆ ವಿಧಿಸಲ್ಪಡೋ ತೆರಿಗೆಗಿಂತ ಹೆಚ್ಚಿನ ಮೊತ್ತದ ತೆರಿಗೆಯನ್ನು ಪಾವತಿಸಿದ್ರೆ ಆದಾಯ ತರಿಗೆ ರಿಟರ್ನ್ (ITR) ಸಲ್ಲಿಕೆ ಮಾಡಿದ ಬಳಿಕ ಆದಾಯ ತೆರಿಗೆ ಮರುಪಾವತಿಯನ್ನು ಪಡೆಯಲು ಅರ್ಹರಾಗುತ್ತೀರಿ.

BUSINESS Jan 8, 2022, 7:44 PM IST

Adi Sankara Birthplace may become national Monument NMA Chairman Tarun Vijay visits Kalady Kerala mahAdi Sankara Birthplace may become national Monument NMA Chairman Tarun Vijay visits Kalady Kerala mah

Adi Sankara Birthplace : ಆದಿ ಶಂಕರರ ಜನ್ಮಸ್ಥಳಕ್ಕೆ ರಾಷ್ಟ್ರೀಯ ಸ್ಮಾರಕ ಗೌರವ

ಭಾರತದ ಭವ್ಯ ಇತಿಹಾಸದ ಪುಟಗಳನ್ನು ಹುಡುಕುತ್ತ ಹೋದರೆ ದಾರ್ಶನಿಕರ ಸಾಲುಗಳೆ ನಮ್ಮ ಮುಂದೆ ನಿಲ್ಲುತ್ತದೆ. ಆದಿ ಶಂಕರರ ಜನ್ಮದ್ಥಳಕ್ಕೆ  ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ(National Monuments Authority) ಅಧ್ಯಕ್ಷ ತರುಣ್ ವಿಜಯ್(Tarun Vijay) ಭೇಟಿ ನೀಡಿದ್ದು ಮಹತ್ವದ ಘೋಷಣೆ ಮಾಡಿದ್ದಾರೆ.

India Dec 30, 2021, 10:53 PM IST

Team India ODI team selection postponed as selectors wait Captain Rohit Sharmas fitness status sanTeam India ODI team selection postponed as selectors wait Captain Rohit Sharmas fitness status san

India Tour Of South Africa : ಏಕದಿನ ಸರಣಿಗೆ ತಂಡ ಆಯ್ಕೆ ಮುಂದೂಡಿಕೆ?

ಇನ್ನೂ ಬರದ ರೋಹಿತ್ ಶರ್ಮ ಫಿಟ್ ನೆಸ್ ವರದಿ
ಡಿಸೆಂಬರ್ 30 ಅಥವಾ 31ಕ್ಕೆ ತಂಡ ಆಯ್ಕೆ ಸಾಧ್ಯತೆ
ರೋಹಿತ್ ಅಲಭ್ಯರಾದಲ್ಲಿ ಕೆಎಲ್ ರಾಹುಲ್ ಆಗ್ತಾರೆ ಹಂಗಾಮಿ ನಾಯಕ

Cricket Dec 28, 2021, 4:47 PM IST

Political parties in Kashmir opposed Delimitation Commissions draft paper sanPolitical parties in Kashmir opposed Delimitation Commissions draft paper san

Jammu and Kashmir Delimitation : ಕರಡು ಸಮಿತಿ ಶಿಫಾರಸಿಗೆ ಗುಪ್ಕರ್ ಮೈತ್ರಿಕೂಟ ವಿರೋಧ, ಪ್ರತಿಭಟನೆಗೆ ರೆಡಿ!

ಡಿಲಿಮಿಟೇಶನ್ ಆಯೋಗದ ಶಿಫಾರಸಿಗೆ ಗುಪ್ಕರ್ ಮೈತ್ರಿಕೂಟ ವಿರೋಧ
ಜನವರಿ 1 ರಂದು ಶ್ರೀನಗರದಲ್ಲಿ ಶಾಂತಿಯುತ ಪ್ರತಿಭಟನೆ
ಎನ್ ಸಿ ಅಧ್ಯಕ್ಷ ಫಾರುಕ್ ಅಬ್ದುಲ್ಲಾ ನೇತೃತ್ವದಲ್ಲಿ ನಡೆದ ಸಭೆ
 

News Dec 22, 2021, 12:03 AM IST

Bill on cryptocurrency is under final consideration of the Cabinet says central government anuBill on cryptocurrency is under final consideration of the Cabinet says central government anu

Cryptocurrency Bill: ಸಚಿವ ಸಂಪುಟದ ಅಂಗಳದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆ!

ಕ್ರಿಪ್ಟೋಕರೆನ್ಸಿ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿಗಳ ನಿಯಂತ್ರಣ ಮಸೂದೆ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ಕ್ರಿಪ್ಟೋ ಕರೆನ್ಸಿಗಳನ್ನು ಬಿಡುಗಡೆ ಮಾಡೋ ಕುರಿತು ಸರ್ಕಾರ ನಿಯಮಗಳನ್ನು ರೂಪಿಸಲಿದೆ. 

BUSINESS Dec 14, 2021, 4:25 PM IST

Why LPG subsidy is not credited to your account how to check subsidy here is complete information  anuWhy LPG subsidy is not credited to your account how to check subsidy here is complete information  anu

LPG subsidy: ನಿಮ್ಮ ಅಕೌಂಟ್ ಗೆ LPG ಸಬ್ಸಿಡಿ ಕ್ರೆಡಿಟ್ ಆಗ್ತಿದ್ಯಾ?

ನೀವು ಇತ್ತೀಚೆಗೆ ನಿಮ್ಮ ಖಾತೆಗೆ ಎಲ್ ಪಿಜಿ ಸಬ್ಸಿಡಿ ಕ್ರೆಡಿಟ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿದ್ದೀರಾ? ಸಬ್ಸಿಡಿ ಬಂದಿಲ್ಲವೆಂದ್ರೆ ಅದಕ್ಕೇನು ಕಾರಣ? ಸಬ್ಸಿಡಿ ಚೆಕ್ ಮಾಡೋದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ .

BUSINESS Dec 13, 2021, 6:16 PM IST

Paytm Payments Bank received the status of a scheduled payments bank from RBI anuPaytm Payments Bank received the status of a scheduled payments bank from RBI anu

Paytm Payments Bank:ಷೆಡ್ಯೂಲ್ಡ್ ಪೇಮೆಂಟ್ಸ್ ಬ್ಯಾಂಕ್ ಸ್ಥಾನಮಾನ ಪಡೆದ ಪಿಪಿಬಿಎಲ್

ಆರ್ ಬಿಐ ಕಾಯ್ದೆ 1934ರ ಎರಡನೇ ಅನುಸೂಚಿಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಬ್ಯಾಂಕಿಗೆ ಷೆಡ್ಯೂಲ್ಡ್ ಪೇಮೆಂಟ್ಸ್  ಬ್ಯಾಂಕ್ ಮಾನ್ಯತೆ ಸಿಕ್ಕಿದೆ. ಇದ್ರಿಂದ ಇನ್ನು ಮುಂದೆ ಪಿಪಿಬಿಎಲ್ ಗೆ ತನ್ನ ಹಣಕಾಸು ಸೇವೆಗಳ ವಿಸ್ತರಣೆಗೆ ಅವಕಾಶ ಸಿಗಲಿದೆ. 
 

BUSINESS Dec 10, 2021, 1:44 PM IST

BCCI Annual General Meeting Likely To Discuss Fate Of India Tour To South Africa Says Report kvnBCCI Annual General Meeting Likely To Discuss Fate Of India Tour To South Africa Says Report kvn

BCCI Annual General Meeting: ದಕ್ಷಿಣ ಆಫ್ರಿಕಾ ಪ್ರವಾಸ ಬಗ್ಗೆ ಮಹತ್ವದ ಚರ್ಚೆ..!

ಆಫ್ರಿಕಾ ಭಾಗದಲ್ಲಿ ಈಗಾಗಲೇ ಕೋವಿಡ್‌ ಹೊಸ ರೂಪಾಂತರಿ ಒಮಿಕ್ರೋನ್‌ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಅಲ್ಲಿಗೆ ಸಂಚಾರ ನಿರ್ಬಂಧಿಸಿವೆ. ಹೀಗಾಗಿ ಭಾರತದ ಆಟಗಾರರು ದ.ಆಫ್ರಿಕಾ ಪ್ರವಾಸ ಕೈಗೊಳ್ಳಬೇಕೇ? ಬೇಡವೇ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

Cricket Dec 4, 2021, 10:03 AM IST

A Florida man who failed to inform sexual partners about his HIV positive status was sentenced podA Florida man who failed to inform sexual partners about his HIV positive status was sentenced pod

HIV ಸೋಂಕಿದ್ದರೂ ಹೆಂಡತಿ ಜೊತೆ 5 ವರ್ಷ ಸಂಬಂಧ, ಗರ್ಭಿಣಿಯಾದಾಗಲೇ ಗೊತ್ತಾಗಿದ್ದು ಗಂಡನ ಗುಟ್ಟು!

* ಹೆಂಡತಿಗೆ ಮೋಸ ಮಾಡಿ ಐದು ವರ್ಷ ಸಂಸಾರ ನಡೆಸಿದ ಎಚ್‌ಐವಿ ಸೋಂಕಿತ

* ಹೆಂಡತಿ ಗರ್ಭಿಣಿಯಾದಾಗಲೇ ಗೊತ್ತಾಗಿದ್ದು ಗಂಡನ ಅಸಲಿಯತ್ತು

* ವಿಶ್ವ ಏಡ್ಸ್ ದಿನದಂದು ಈ ಸುದ್ದಿ ನೀವು ಓದಲೇಬೇಕು

International Dec 1, 2021, 3:03 PM IST

NMA Tarun Vijay Inspired by PM Modi charts plan ancient Kashmir sites for UNESCO World Heritage status ckmNMA Tarun Vijay Inspired by PM Modi charts plan ancient Kashmir sites for UNESCO World Heritage status ckm

Kashmir sites for UNESCO: ಕಾಶ್ಮೀರದಲ್ಲಿ ಹೊಸ ಯುಗ ಆರಂಭ; ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಯೋಜನೆ!

  • ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಯುಗ ಆರಂಭಕ್ಕೆ ಮಾಸ್ಟರ್ ಪ್ಲಾನ್
  • UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸಲು ಯೋಜನೆ
  • ಕಾಶ್ಮೀರಕ್ಕೆ ಭೇಟಿ ನೀಡಿದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ ಅಧ್ಯಕ್ಷ ತರುಣ್ ವಿಜಯ್ 

India Nov 26, 2021, 4:52 PM IST

Service Providers Can Now Check People Vaccination Status At CoWIN podService Providers Can Now Check People Vaccination Status At CoWIN pod

CoWIN ಲಸಿಕೆ ಪೋರ್ಟಲ್‌ನಲ್ಲಿ ಮಹತ್ವದ ಬದಲಾವಣೆ!

* ಕೋವಿನ್‌ ಪೋರ್ಟಲ್‌ನಲ್ಲಿ ಮಹತ್ವದ ಬದಲಾವಣೆ

* ಯಾರು ಬೇಕಾದರೂ ಇನ್ನು ಲಸಿಕೆ ಸ್ಟೇಟಸ್‌ ನೋಡಬಹುದು

India Nov 21, 2021, 8:03 AM IST

Whatsapp works on various new features says reportWhatsapp works on various new features says report

Whatsapp: ಯಾವ ಹೊಸ ಫೀಚರ್‌ ಅಭಿವೃದ್ಧಿಪಡಿಸತ್ತಿದೆ ವಾಟ್ಸಾಪ್?

ಬೃಹತ್ ಸಂಖ್ಯೆಯಲ್ಲಿ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ (Whatsapp) ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಅನೇಕ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈಗಿನ ವರದಿಗಳ ಪ್ರಕಾರ, ವಾಟ್ಸಾಪ್ ನಾಲ್ಕೈದು ಹೊಸ ಫೀಚರ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆ ಫೀಚರ್‌ಗಳು ಯಾವವು? ಅವುಗಳಿಂದ ಏನು ಲಾಭ?

Whats New Nov 17, 2021, 4:22 PM IST

Youth Leaks His girl Friend private video in social media snrYouth Leaks His girl Friend private video in social media snr

ಪ್ರಿಯತಮೆಯ ಖಾಸಗಿ ವಿಡಿಯೋ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಹಾಕಿದ ಯುವಕ

  • ಮದುವೆ ಆಗುವುದಾಗಿಯುವತಿ ನಂಬಿಸಿದ ಮಹಾರಾಷ್ಟ್ರ ಮೂಲದ ಯುವಕ 
  • ಯುವತಿಯಿಂದ ಖಾಸಗಿ ವಿಡಿಯೋ ಪಡೆದು ಅದನ್ನು ತನ್ನ ವಾಟ್ಸ್‌ ಆ್ಯಪ್‌ ಸ್ಟೇಟಸ್‌ಗೆ ಇಟ್ಟ

Karnataka Districts Nov 17, 2021, 3:23 PM IST

Govt mulling levy of IT  GST on cryptos Bill in Winter Session podGovt mulling levy of IT  GST on cryptos Bill in Winter Session pod

Bitcoinನಂಥ ಕ್ರಿಪ್ಟೋಕರೆನ್ಸಿಗೆ ಮಾನ್ಯತೆ ಇಲ್ಲ, ನಿಯಂತ್ರಣಕ್ಕೆ ಶೀಘ್ರ ಮಸೂದೆ

* ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌, ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ

* ಕರೆನ್ಸಿ ಮಾನ್ಯತೆ ಇಲ್ಲ ಹೂಡಿಕೆಯ ಒಂದು ಆಯ್ಕೆಯಾಗಿ ಮನ್ನಣೆ ಸಾಧ್ಯತೆ

* ಬಿಟ್‌ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿ ನಿಯಂತ್ರಣಕ್ಕೆ ಶೀಘ್ರ ಮಸೂದೆ

BUSINESS Nov 15, 2021, 7:35 AM IST