Asianet Suvarna News Asianet Suvarna News
325 results for "

Statue

"
A Special tribute To netaji Subhash Chandra Bose on 125th Birth Anniversary ckmA Special tribute To netaji Subhash Chandra Bose on 125th Birth Anniversary ckm
Video Icon

Netaji Statue ಮಹಾತ್ಮ ಆಗಬೇಕಿದ್ದ ಸುಭಾಷ್ ಚಂದ್ರ ಬೋಸ್‌ಗೆ ನೇತಾಜಿ ಪಟ್ಟ, ಸಮರ ವೀರನಿಗೆ ವಿಶೇಷ ನಮನ!

ಸ್ವಾತಂತ್ರ್ಯ ವೀರ, ಬ್ರಿಟೀಷರ ವಿರುದ್ಧ ಸೇನೆ ಕಟ್ಟಿ ಹೋರಾಡಿದ ಮಗಧೀರ, ಕೋಟ್ಯಾಂತರ ಭಾರತೀಯರ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಇಂಡಿಯಾ ಗೇಟ್‌ನಲ್ಲಿ ಪ್ರತಿಮೆ ಅನಾವರಣ ಮಾಡಲಾಗಿದೆ. ಈ ಸಮರವೀರನ ಸಾಧನೆ, ಹೋರಾಟದ ಹಾದಿ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನೇತಾಜಿಯ ವಿಶೇಷ ಸಂಚಿಕೆ ಇಲ್ಲಿದೆ.

India Jan 25, 2022, 12:07 AM IST

Netaji Subhash Chandra Bose statue to be shifted to front of Vidhana Soudha says CM Basavaraj Bommai ckmNetaji Subhash Chandra Bose statue to be shifted to front of Vidhana Soudha says CM Basavaraj Bommai ckm

Netaji Birth Anniversary ವಿಧಾನಸೌಧ ಮುಂದಕ್ಕೆ ಬೋಸ್ ಪ್ರತಿಮೆ ಶಿಫ್ಟ್‌, ವರ್ಷವಿಡೀ ನೇತಾಜಿ ಸ್ಮರಣೆ

  • ನೇತಾಜಿ ಕುರಿತ ವಿವಿಧ ಕಾರ‍್ಯಕ್ರಮ ಆಯೋಜನೆ
  • ಬೋಸ್‌ ಕುರಿತು ಕನ್ನಡದಲ್ಲಿ ಪುಸ್ತಕ ಮುದ್ರಣ
  • ಮುಂದಿನ ಜನ್ಮದಿನಾಚರಣೆ ವಿಧಾನಸೌಧ ಮುಂಭಾಗ

state Jan 24, 2022, 4:00 AM IST

PM Narendra Modi unveil hologram statue of Netaji Subhas Chandra Bose at India Gate sanPM Narendra Modi unveil hologram statue of Netaji Subhas Chandra Bose at India Gate san

Netaji Subhas Chandra Bose Statue : ಹಾಲೋಗ್ರಾಮ್‌ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ!

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನ
ಭಾನುವಾರ ಹಾಲೋಗ್ರಾಮ್‌ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರ ಪ್ರದಾನ 
 

India Jan 23, 2022, 7:35 PM IST

Subhash Chandra Bose 125th birth anniversary PM Modi unveil hologram statue of Netaji on January 23 ckmSubhash Chandra Bose 125th birth anniversary PM Modi unveil hologram statue of Netaji on January 23 ckm

Netaji statue ಸುಭಾಷ್‌ ಚಂದ್ರಬೋಸ್‌ ಹಾಲೋಗ್ರಾಂ ಪುತ್ಥಳಿ ಸಂಜೆ 6ಕ್ಕೆ ಅನಾವರಣ, ಐತಿಹಾಸಿಕ, ಪಾರಂಪರಿಕ ಸ್ಥಳದಲ್ಲಿ ಪ್ರತಿಮೆ!

  • ಕೆಚ್ಚೆದೆಯ ಸ್ವಾತಂತ್ರ್ಯ ವೀರನಿಗೆ ಭಾರತದ ವಿಶಿಷ್ಟಗೌರವ
  • ಇಂಡಿಯಾ ಗೇಟಲ್ಲೇ ಸುಭಾಷ್‌ ಚಂದ್ರಬೋಸ್‌ ಪ್ರತಿಮೆ ಯಾಕೆ?
  • ಬ್ರಿಟಿಷ್‌ ರಾಜನ ಜಾಗಕ್ಕೆ ಸ್ವಾತಂತ್ರ್ಯವೀರ

India Jan 23, 2022, 5:16 AM IST

Asianet Suvarna Focus Netaji Subhash Chandra Bose Statue To be Installed At India Gate podAsianet Suvarna Focus Netaji Subhash Chandra Bose Statue To be Installed At India Gate pod
Video Icon

ದಿಲ್ಲಿ ಹೃದಯದಲ್ಲಿ ಭವ್ಯ ನೇತಾಜಿ, ಇಂಡಿಯಾ ಗೇಟ್‌ ಬಳಿ ಪ್ರತಿಮೆ!

ವೀರ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮೋದಿ ಕೊಟ್ಟ ಗಿಫ್ಟ್‌ ಏನು ಗೊತ್ತಾ? ಇಂಡಿಯಾ ಗೇಟ್‌ನಲ್ಲಿ ವಿರಾಜಿಸಲಿದೆ ದೇಶವೇ ಕಾಣದ ಮಹಾ ಅದ್ಭುತ. ಸ್ವಾತಂತ್ರ್ಯಸಮರ ಸೇನಾನಿಯ 125ನೇ ಜನ್ಮದಿನಕ್ಕೆ ಗಣತಂತ್ರ ದೇಶ ಅದೆಷ್ಟು ಅದ್ದೂರಿಯಾಗಿ ಉತ್ಸವಕ್ಕೆ ಸಜ್ಜಾಗಿದೆ ಗೊತ್ತಾ? 

India Jan 22, 2022, 4:59 PM IST

PM Modi says Statue of Netaji Subhash Chandra Bose will be installed at India Gate sanPM Modi says Statue of Netaji Subhash Chandra Bose will be installed at India Gate san

Subhash Chandra Bose Statue : ಇಂಡಿಯಾ ಗೇಟ್ ನಲ್ಲಿ ಸ್ಥಾಪನೆಯಾಗಲಿದೆ ನೇತಾಜಿ ಪ್ರತಿಮೆ

ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನಾಚರಣೆ
ಪ್ರತಿಮೆ ಸ್ಥಾಪನೆ ಆಗುವವರೆಗೂ ಹೊಲೊಗ್ರಾಮ್ ನಲ್ಲಿ ಇರಲಿದೆ ನೇತಾಜಿ ಪ್ರತಿಮೆ
ಈಗಾಗಲೇ ಇರುವ ಭವ್ಯ ಮೇಲಾವರಣದ ಅಡಿಯಲ್ಲಿ ಪ್ರತಿಮೆ ಸ್ಥಾಪನೆ

India Jan 21, 2022, 1:39 PM IST

Stolen Goat Headed yogini goddess statue today handed over to India sanStolen Goat Headed yogini goddess statue today handed over to India san

Yogini Stolen Statue : ಮೇಕೆ ಮುಖದ ಯೋಗಿನಿಯ ವಿಗ್ರಹ ಭಾರತಕ್ಕೆ ವಾಪಸ್!

40 ವರ್ಷಗಳ ಹಿಂದೆ ಉತ್ತರ ಪ್ರದೇಶದಿಂದ ಕಳುವಾಗಿತ್ತು
ಮೇಕೆಯ ತಲೆಯನ್ನು ಹೋಲುವ ಯೋಗಿನಿಯ ವಿಗ್ರಹ
10ನೇ ಶತಮಾನದ ಈ ವಿಗ್ರಹ ಯುಪಿಯ ಲೋಖಾರಿ ದೇವಾಲಯದಲ್ಲಿತ್ತು

India Jan 14, 2022, 11:45 PM IST

108 feet tall statue of religious leader and philosopher Adi Shankara in Madhya Pradesh mnj108 feet tall statue of religious leader and philosopher Adi Shankara in Madhya Pradesh mnj

Adi Shankara Statue: ಮಧ್ಯಪ್ರದೇಶದಲ್ಲಿ ಅತಿ ಎತ್ತರದ ಶಂಕರರ ಪ್ರತಿಮೆ ನಿರ್ಮಾಣ: ಶಿವರಾಜ್ ಸಿಂಗ್ ಚೌಹಾಣ್!

*108 ಅಡಿ ಎತ್ತರ: 2000 ಕೋಟಿ ರು. ವೆಚ್ಚ
*54 ಅಡಿ ಎತ್ತರದ ವೇದಿಕೆ ಮೇಲೆ ನಿರ್ಮಾಣ
*18.5 ಎಕರೆ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ

India Jan 12, 2022, 8:21 AM IST

new statue of Portuguese football player Cristiano Ronaldo has sparked controversy in Goa sannew statue of Portuguese football player Cristiano Ronaldo has sparked controversy in Goa san

Cristiano Ronaldo Statue In Goa : ವಿವಾದಕ್ಕೆ ಕಾರಣವಾದ ಫುಟ್ ಬಾಲ್ ದಿಗ್ಗಜನ ಪ್ರತಿಮೆ!

ಗೋವಾದಲ್ಲಿ ಕ್ರಿಶ್ಚಿಯಾನೋ ರೊನಾಲ್ಡೊ ಪ್ರತಿಮೆಗೆ ಜನರ ಆಕ್ಷೇಪ
ರೊನಾಲ್ಡೊ ಬದಲು ನಮ್ಮ ದೇಶದ ಕ್ರೀಡಾಪಟುಗಳ ಪ್ರತಿಮೆ ಸ್ಥಾಪಿಸಬೇಕಿತ್ತು ಎಂದ ಜನತೆ
ನಾವಿನ್ನೂ ಪೋರ್ಚುಗೀಸ್ ಆಳ್ವಿಕೆಯ ಹ್ಯಾಂಗೋವರ್ ನಲ್ಲಿದ್ದೇವೆ

India Dec 31, 2021, 8:40 PM IST

Vijayanagara Couple Installs Puneeth Rajkumar Statue at Front Yard of House  hlsVijayanagara Couple Installs Puneeth Rajkumar Statue at Front Yard of House  hls
Video Icon

Vijayanagar: ಮನೆಯಂಗಳದಲ್ಲೇ ಪುನೀತ್ ಪುತ್ಥಳಿ ನಿರ್ಮಿಸಿದ ದಂಪತಿ

ಪುನೀತ್ ರಾಜಕುಮಾರ (Puneeth Rajkumar) ಭೌತಿಕವಾಗಿ ದೂರವಾದರೂ ಅವರ ಮೇಲಿನ ಅಭಿಮಾನ, ಪ್ರೀತಿ ಇನ್ನೂ ಜನರಲ್ಲಿ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಜಯ ನಗರ (Vijayanagar) ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ವಡ್ಡರಟ್ಟಿಯಲ್ಲಿ ಅಭಿಮಾನಿಯೊಬ್ಬರು ಮನೆಯಂಗಳದಲ್ಲಿ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. 
 

Karnataka Districts Dec 29, 2021, 2:19 PM IST

130 Year Old Time Capsule Found In Base Of US Statue pod130 Year Old Time Capsule Found In Base Of US Statue pod

ಪ್ರತಿಮೆ ಕೆಳಗಿತ್ತು 130 ವರ್ಷ ಹಳೆಯ time Capsule, ಬಾಕ್ಸ್ ತೆರೆದಾಗ ಸಿಕ್ತು ಅಚ್ಚರಿಪಡುವ ವಸ್ತುಗಳು!

* ಅಗೆಯುವ ವೇಳೆ ಪ್ರತಿಮೆಯ ಕೆಳಗೆ ಸಿಕ್ತು ಹಳೇ ಬಾಕ್ಸ್

* ಬಾಕ್ಸ್ ತೆರೆದವರಿಗೆ ಅಚ್ಚರಿ

* 130 ವರ್ಷ ಹಳೆಯ ಟೈಂ ಕ್ಯಾಪ್ಸೂಲ್ ಪತ್ತೆ

International Dec 28, 2021, 2:24 PM IST

farmer couple install Puneeth rajkumar statue in the courtyard of the house gvdfarmer couple install Puneeth rajkumar statue in the courtyard of the house gvd

Puneeth Rajkumar Statue: ಮನೆಯ ಅಂಗಳದಲ್ಲಿ ಅಪ್ಪು ಪುತ್ಥಳಿ ಸ್ಥಾಪಿಸಿದ ರೈತ ದಂಪತಿ

ಒಮ್ಮೆಯಾದರೂ ನಟ ಪುನೀತ್‌ ರಾಜಕುಮಾರ್‌ ಅವರನ್ನು ನೋಡುವ ಆಸೆಯಿತ್ತು. ಆದರೆ, ಅವರ ಅಕಾಲಿಕ ನಿಧನದಿಂದ ಸಾಧ್ಯವಾಗಿಲ್ಲ. ಹೀಗಾಗಿಯೇ ಮನೆಯಂಗಳದಲ್ಲಿ ಪುನೀತ್‌ ರಾಜಕುಮಾರ್‌ ಅವರ ಕಂಚಿನ ಪುತ್ಥಳಿ ಸ್ಥಾಪಿಸಿದ್ದೇವೆ.
 

Karnataka Districts Dec 28, 2021, 9:16 AM IST

Hindu temple statues destroyed in Pakistan Karachi podHindu temple statues destroyed in Pakistan Karachi pod

Pakistan: ಹಿಂದೂ ದೇವಾಲಯದಲ್ಲಿ ವಿಧ್ವಂಸಕ ಕೃತ್ಯ, ಸುತ್ತಿಗೆಯಿಂದ ಪ್ರತಿಮೆಗೆ ಒಡೆದು ಹಾನಿ!

* ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ

* ಕರಾಚಿಯಲ್ಲಿ ನಡೆದ ಘಟನೆ ಖಂಡಿಸಿದ ಬಿಜೆಪಿ

* ಕರಾಚಿಯಲ್ಲಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹಕ್ಕೆ ಹಾನಿ 

India Dec 21, 2021, 5:03 PM IST

Belagavi Row Kannadigas Demand Ban on MES Over Statue Vandalism hlsBelagavi Row Kannadigas Demand Ban on MES Over Statue Vandalism hls
Video Icon

Belagavi Riot: ಮರಾಠಿ ಪುಂಡಾಟಿಕೆ ವಿರುದ್ಧ ಕನ್ನಡಿಗರ ಶಕ್ತಿಪ್ರದರ್ಶನ, ಎಂಇಎಸ್ ನಿಷೇಧಕ್ಕೆ ಜನಾಗ್ರಹ.!

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂಥ (Sangolli Rayanna) ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳಿಗೆ ಅವಮಾನ ಮಾಡಿದ ಎಂಇಎಸ್‌ (MES) ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ವ್ಯಾಪಕ ಪ್ರತಿಭಟನೆ ನಡೆದಿದೆ.

state Dec 21, 2021, 9:59 AM IST

Belagavi Riot Sedition Case Against Statue Vandalism Says CM Bommai  hlsBelagavi Riot Sedition Case Against Statue Vandalism Says CM Bommai  hls
Video Icon

Belagavi Riot: ಪುಂಡರ ಮೇಲೆ ಗೂಂಡಾಕಾಯ್ದೆ, ದೇಶದ್ರೋಹ ಕೇಸ್, ಮತಾಂತರ ನಿಷೇಧಕ್ಕೆ ಅಸ್ತು

 ಸಂಗೊಳ್ಳಿ ರಾಯಣ್ಣ (Sangolli Rayanna) ಶಿವಾಜಿ (Shivaji) ಪ್ರತಿಮೆಗೆ ಅವಮಾನ ಮಾಡಿದವರ ವಿರುದ್ಧ ಗೂಂಡಾಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಿಎಂ ಆದೇಶಿಸಿದ್ದಾರೆ. ಎಂಇಎಸ್ ನಿಷೇಧ ಕುರಿತು ಕಾನೂನಾತ್ಮಕವಾಗಿ ಪರಿಶೀಲಿಸಲಾಗುವುದು, ನಿರ್ಬಂಧ ವಿಧಿಸಲು ಸಾಧ್ಯವಾಗದಿದ್ರೆ ಸಂಪೂರ್ಣ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. 

state Dec 21, 2021, 9:47 AM IST