State Highway  

(Search results - 11)
 • Karnataka CM sanctions Rs 210 cr for restoration of rain damaged roads in Uttara Kannada podKarnataka CM sanctions Rs 210 cr for restoration of rain damaged roads in Uttara Kannada pod

  stateJul 30, 2021, 7:26 AM IST

  ನೆರೆಪೀಡಿತರಿಗೆ ಬೊಮ್ಮಾಯಿ ನೆರವು: ರಸ್ತೆಗಳ ಮರು ನಿರ್ಮಾಣಕ್ಕೆ 210 ಕೋಟಿ ರೂ. ಘೋಷಣೆ!

  * ನೆರೆಪೀಡಿತರಿಗೆ ಬೊಮ್ಮಾಯಿ ನೆರವು

  * ಉತ್ತರ ಕನ್ನಡದಲ್ಲಿ ಹಾಳಾದ ರಸ್ತೆಗಳ ಮರುನಿರ್ಮಾಣಕ್ಕೆ .210 ಕೋಟಿ ಘೋಷಣೆ

  * ಭೂಕುಸಿತಕ್ಕೊಳಗಾದ ಇಡೀ ಗ್ರಾಮ ಸ್ಥಳಾಂತರ

  * ಸಿಎಂ ಆದ ಮರುದಿನವೇ ಪ್ರವಾಹ ಪರಿಶೀಲನೆ

 • Jackfruit distributed to passengers in state highway side in sulliaJackfruit distributed to passengers in state highway side in sullia

  Karnataka DistrictsJun 21, 2020, 7:15 AM IST

  ಹೆದ್ದಾರಿ ಬದಿ ಪ್ರಯಾಣಿಕರಿಗೆ ಉಚಿತ ಹಲಸಿನ ಹಣ್ಣು

  ಸುಳ್ಯದ ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕ ಮಂಡಲದ ವತಿಯಿಂದ ರಾಜ್ಯ ಹೆದ್ದಾರಿ ಬದಿಯಲ್ಲಿ ಉಚಿತವಾಗಿ ಹಲಸಿನ ಹಣ್ಣು ವಿತರಣಾ ಕಾರ್ಯ ನಡೆಯಿತು.

 • Public Faces Problems On Sindhanur-Hubballi State HighwayPublic Faces Problems On Sindhanur-Hubballi State Highway

  Karnataka DistrictsSep 23, 2019, 7:32 AM IST

  ಕುಷ್ಟಗಿ ಹೆದ್ದಾರಿಯಲ್ಲೇ ರಾಶಿ: ಕ್ಯಾರೆ ಎನ್ನದ ಅಧಿಕಾರಿಗಳು

  ಸಿಂಧನೂರ- ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಒಂದಲ್ಲ ಒಂದು ಗ್ರಾಮದ ರೈತರು ವಿವಿಧ ಆಹಾರ ಧಾನ್ಯಗಳ ರಾಶಿ ನಡೆಸುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದರೂ ಸಹ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
   

 • Chikkamagaluru State Highway bridge is in collapsing conditionChikkamagaluru State Highway bridge is in collapsing condition

  Karnataka DistrictsAug 10, 2019, 10:37 AM IST

  ಚಿಕ್ಕಮಗಳೂರು: ಕುಸಿಯುವ ಸ್ಥಿತಿಯಲ್ಲಿ ರಾಜ್ಯ ಹೆದ್ದಾರಿ ಸೇತುವೆ

  ಚಿಕ್ಕಮಗಳೂರಿನ ತರೀಕೆರೆಯ ರಾಜ್ಯ ಹೆದ್ದಾರಿಯ ಪ್ರಮುಖ ಸಂಪರ್ಕ ಸೇತುವೆ ಕುಸಿಯುವ ಹಂತದಲ್ಲಿದೆ. ರಾಮನಾಯ್ಕನ ಕೆರೆಯಿಂದ ಪಟ್ಟಣದ ಚಿಕ್ಕಕೆರೆ ಹಾಗೂ ದೊಡ್ಡ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿದು ಹೋಗಲು ನಿರ್ಮಾಣವಾದ ದೊಡ್ಡ ಸೇತುವೆ ಇದಾಗಿದೆ. ಆದರೆ, ಇಲಾಖೆಗಳ ದಿವ್ಯ ನಿರ್ಲಕ್ಷ್ಯದಿಂದ ಕಾಲಕಾಲಕ್ಕೆ ಸೇತುವೆಯಲ್ಲಿ ಸವಕಳಿ ಉಂಟಾಗಿ ಇಂದು ಅಪಾಯದ ಸ್ಥಿತಿಗೆ ತಲುಪಿದೆ.

 • Transgenders drama at bagalkot state highwayTransgenders drama at bagalkot state highway
  Video Icon

  Karnataka DistrictsJun 15, 2019, 3:33 PM IST

  ರಾಜ್ಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಮೂಲದ ಮಂಗಳಮುಖಿಯರ ಹೈಡ್ರಾಮಾ!

  ಹೆದ್ದಾರಿ ಮಧ್ಯೆ ಮಹಾರಾಷ್ಟ್ರ ಮೂಲದ ಮಂಗಳಮುಖಿಯರ ಹೈಡ್ರಾಮಾದ ವಿಡಿಯೋ ಈಗ  ವೈರಲ್ ಆಗಿದೆ. ಬಾಗಲಕೋಟೆ ಜಮಖಂಡಿಯ ಮೂಧೋಳ ರಾಜ್ಯ  ಹೆದ್ದಾರಿಯಲ್ಲಿ RTO ಕಚೇರಿ ಬಳಿ, ವಾಹನ ಸಾರಿಗೆ ಇಲಾಖೆಯವರು ಮಂಗಳಮುಖಿಯರು ತೆರಳುತ್ತಿದ್ದ ವಾಹನ ವಶಕ್ಕೆ ಪಡೆದಿದ್ದರು. ಈ ವೇಳೆ ಮಂಗಳಮುಖಿಯರು ವಾಹನಕ್ಕೆ ಅಡ್ಡ ಮಲಗಿ, ಕೈಯಲ್ಲಿನ ಬಳೆ ಒಡೆದುಕೊಂಡು ಹೈಡ್ರಾಮಾ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೇ ತಪಾಸಣೆಗಿಳಿದಿದ್ದ RTO ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

  ಮಹಾರಾಷ್ಟ್ರದ ಕೊಲ್ಲಾಪುರದಿಂದ ಸವದತ್ತಿಗೆ ಮ್ಯಾಕ್ಸಿ ಕ್ಯಾಬ್ ನಲ್ಲಿ 7 ಜನರು ಪ್ರಯಾಣಿಸುವ ಬದಲು 12 ಜನ ತೆರಳುತ್ತಿದ್ದರು.  ಅದರೆ ಇದನ್ನು ಗಮನಿಸಿದ RTO ಅಧಿಕಾರಿಗಳು ಮ್ಯಾಕ್ಸ್ ಕ್ಯಾಬ್ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಂಗಳಮುಖಿಯರು ಹೈಡ್ರಾಮಾ ಆರಂಭಿಸಿದ್ದು, ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ತವಗೊಮಡಿದೆ. ಬಳಿಕ ಸ್ಥಳಕ್ಕೆ ಪೋಲಿಸರು ಆಗಮಿಸಿ ಮಂಗಳಮುಖಿಯರ ಡ್ರಾಮಾಗೆ ತೆರೆ ಎಳೆದಿದ್ದಾರೆ.

 • High Court order to make a hump in Nagarahole state highwayHigh Court order to make a hump in Nagarahole state highway

  NEWSMar 8, 2019, 9:23 AM IST

  ನಾಗರಹೊಳೆಯಲ್ಲಿ ಅರ್ಧ ಕಿ.ಮೀ.ಗೊಂದು ಹಂಪ್‌

  ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ 90ರ 11 ಕಿ.ಮೀ. ಉದ್ದದ ರಸ್ತೆಯಲ್ಲಿ (ಮೈಸೂರು- ವಿರಾಜಪೇಟೆ ರಸ್ತೆ) ಮುಂದಿನ 10 ದಿನಗಳಲ್ಲಿ ಪ್ರತಿ 500 ಮೀಟರ್‌ಗೆ ಹಂಪ್‌ ನಿರ್ಮಿಸುವಂತೆ ಹೈಕೋರ್ಟ್‌ ಲೋಕೋಪಯೋಗಿ ಇಲಾಖೆಗೆ ನಿರ್ದೇಶಿಸಿ ಮಧ್ಯಂತರ ಆದೇಶ ನೀಡಿದೆ.

 • State Highway Toll Charge Collection Decision Made From BJP Says HD RevannaState Highway Toll Charge Collection Decision Made From BJP Says HD Revanna

  stateOct 10, 2018, 11:21 AM IST

  ರದ್ದಾಗುತ್ತಾ ರಾಜ್ಯ ಹೆದ್ದಾರಿ ಟೋಲ್ ಶುಲ್ಕ ?

  ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹದ ನಿರ್ಧಾರವು ಬಿಜೆಪಿ ಸರ್ಕಾರದಿಂದ ಆಗಿರುವಂತದ್ದು. ಇದು ನಮ್ಮ ಸರ್ಕಾರದಿಂದ ಆಗಿರುವ ತೀರ್ಮಾನವಲ್ಲ ಎಂದು ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.  ಈ ನಿಟ್ಟಿನಲ್ಲಿ 17 ಟೆಂಡರ್‌ ಕರೆಯಲಾಗಿದ್ದು, ಈ ಪೈಕಿ 5 ಟೆಂಡರ್‌ ನೀಡಲಾಗಿದೆ. ಕೆ-ಶಿಪ್‌ ಮತ್ತು ಕೆಆರ್‌ಡಿಸಿಎಲ್‌ ಸಂಸ್ಥೆಗಳು ಟೋಲ್‌ಗೆ ಸಂಬಂಧಿಸಿದಂತೆ ಕಾಮಗಾರಿ ಪ್ರಾರಂಭಿಸಿವೆ ಎಂದು ತಿಳಿಸಿದ್ದಾರೆ. 

 • sirsi kumta state highway will close for developing work 18 months Alternative Routesirsi kumta state highway will close for developing work 18 months Alternative Route

  NEWSSep 25, 2018, 9:46 PM IST

  ಈ ಪ್ರಮುಖ ರಾಜ್ಯ ಹೆದ್ದಾರಿ ಬಂದ್ ಆದ್ರೆ ಪರ್ಯಾಯ ಮಾರ್ಗ ಇದೆ!

  ರಾಜ್ಯದ ಪ್ರಮುಖ ಹ್ದೆದಾರಿಯೊಂದು ರಾಷ್ಟ್ರೀಯ ಹೆದ್ದಾರಿಯಾಗಿ ಬದಲಾಗುತ್ತಿದೆ. ಇದೇ ಕಾರಣಕ್ಕೆ 18 ತಿಂಗಳು ಬಂದ್ ಆಗಲಿದೆ. ಆದರೆ ಇದಕ್ಕೆ ಪರ್ಯಾಯ ಮಾರ್ಗ ಇದೆಯೇ? ಇದೆ ಎನ್ನುತ್ತಾರೆ ಸ್ಥಳೀಯರು. ಹಾಗಾದರೆ ಸರಕಾರ ಅಥವಾ ಆಡಳೀತ ಏನು ಸಮಸ್ಯೆಯಾಗದಂತೆ ಏನು ಮಾಡಬಹುದು? ಇಲ್ಲಿದೆ ಉತ್ತರ

 • Sirsi Kumta State Highway will close for developing work 18 monthsSirsi Kumta State Highway will close for developing work 18 months

  NEWSSep 13, 2018, 6:53 PM IST

  ಪ್ರಯಾಣಿಕರೆ ಗಮನಿಸಿ, 18 ತಿಂಗಳು ಬಂದ್ ಆಗಲಿದೆ ಈ ರಾಜ್ಯ ಹೆದ್ದಾರಿ

  ಪ್ರಯಾಣಿಕರೆ ದಯವಿಟ್ಟು ಗಮನಿಸಿ.. ಈ ಪ್ರಮುಖ ರಾಜ್ಯ ಹೆದ್ದಾರಿ ಮುಂದಿನ 18 ತಿಂಗಳು ಕಾಲ ಬಂದ್ ಆಗಲಿದೆ. ಅನಿವಾರ್ಯವಾಗಿ ನೀವು ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಾಗುತ್ತದೆ. ಏನಿದು ರಸ್ತೆ ವಿವರ.. ಒಮ್ಮೆ ನೋಡಿ..

 • Danger State Highway Near AnaganavadiDanger State Highway Near Anaganavadi
  Video Icon

  Nov 11, 2017, 10:42 AM IST