Start Up  

(Search results - 18)
 • Manipal Start up Develops Portable Device To Handle Covid Vaccine ckm
  Video Icon

  UdupiJun 3, 2021, 6:07 PM IST

  ಲಸಿಕೆ ಗುಣಮಟ್ಟ ಕಾಯ್ದುಕೊಳ್ಳಲು ವ್ಯಾಕ್ಸಿನ್ ಕ್ಯಾರಿಯರ್ ಆವಿಷ್ಕಾರ!

  ಕೊರೋನಾ 2ನೇ ಅಲೆ ಕಾರಣ ದೇಶದಲ್ಲಿ ಲಸಿಕೆ ಅಭಾವ ಸೃಷ್ಟಿಯಾಗಿದೆ. ಇದರ ನಡುವೆ ಪೂರೈಕೆಯಾದ ಲಸಿಕೆಗಳು ವ್ಯರ್ಥವಾಗದಂತೆ ನೋಡಿಕೊಳ್ಳುವುದು ಅತೀ ಅಗತ್ಯವಾಗಿದೆ.  ಸ್ಟೊರೇಜ್ ಕೂಡ ಅತ್ಯಂತ ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ಮಣಿಪಾಲ್ ಸ್ಟಾರ್ಟ್ ಆಪ್ ಕಂಪನಿ ಲಸಿಕೆ ವ್ಯರ್ಥವಾಗದಂತೆ ತಡೆಯಲು ವ್ಯಾಕ್ಸಿನ್ ಕ್ಯಾರಿ ಆವಿಷ್ಕರಿಸಿದೆ.  23 ಮಂದಿ ಯುವಕರ ತಂಡ ಅಭಿವೃದ್ಧಿ ಪಡಿಸಿರುವ ಈ ಕ್ಯಾರಿ,  ಲಸಿಕೆಯನ್ನು ಹೇಗೆ ಸುರಕ್ಷಿತವಾಗಿಡುತ್ತದೆ? ಈ ಕುರಿತು ಕುತೂಹಲಕ್ಕೆ ಇಲ್ಲಿದೆ ಉತ್ತರ.

 • IIT Madras Incubated start-up Pi Beam has launched the e- bike called PiMo

  BikesFeb 12, 2021, 3:20 PM IST

  PiMo ಇ-ಬೈಕ್ ಬೆಲೆ 30 ಸಾವಿರ ರೂ; ಇದನ್ನು ಓಡಿಸೋಕೆ ಬೇಕಿಲ್ಲ ಡಿಎಲ್

  ಇ-ಬೈಕ್ ಸಾಮಾನ್ಯವಾಗಿ ತುಟ್ಟಿಯಾಗಿರುತ್ತವೆ. ಆದರೆ, ಚೆನ್ನೈ ಮೂಲದ ಸ್ಟಾರ್ಟ್‌ಅಪ್‌ವೊಂದು ಪರ್ಸನಲ್ ಹಾಗೂ ಕಮರ್ಷಿಯಲ್ ಬಳಕೆಗೆ ಅನುಕೂಲವಾಗುವಂಥ ಇ-ಬೈಕ್ ಅಭಿವೃದ್ಧಪಡಿಸಿದ್ದು, ಅದರ ಬೆಲೆ 30 ಸಾವಿರ ಇರಲಿದೆ ಮತ್ತು ಇದಕ್ಕೆ ಯಾವುದೇ ನೋಂದಣಿ ಹಾಗೂ ಚಲಾಯಿಸಲು ಚಾಲನಾ ಪರವಾನಿಗೆ(ಡಿಎಲ್) ಬೇಕಾಗಿಲ್ಲ!

 • Benefits of Start up India Scheme

  BUSINESSSep 28, 2020, 7:53 PM IST

  ಸ್ಟಾರ್ಟ್‌ಅಪ್‌ ಪ್ರಾರಂಭಿಸಬೇಕಾ? ಹಾಗಾದ್ರೆ ನೀವು ಈ ವಿಷಯ ತಿಳಿದುಕೊಳ್ಳಿ

  ಸ್ಟಾರ್ಟ್‌ಅಪ್‌ ಪ್ರಾರಂಭಿಸಬೇಕು ಎಂಬ ಯೋಚನೆ ನಿಮ್ಮ ತಲೆಯಲ್ಲಿ ಅನೇಕ ಸಮಯದಿಂದ ಮನೆ ಮಾಡಿರಬಹುದು.ಆದ್ರೆ ಸ್ಟಾರ್ಟ್‌ಅಪ್‌ ಪ್ರಾರಂಭಿಸಲು ಸರ್ಕಾರದಿಂದ ಯಾವ ರೀತಿ ನೆರವು ದೊರೆಯುತ್ತದೆ ಎಂಬ ಮಾಹಿತಿ ಕೊರತೆ ಕಾಡುತ್ತಿದ್ರೆ,ಸ್ಟಾರ್ಟ್‌ ಅಪ್‌ ಇಂಡಿಯಾದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

 • Kannada actor darshan wife Vijayalakshmi new start up business

  SandalwoodAug 10, 2020, 3:46 PM IST

  ಹೊಸ ಉದ್ಯಮಕ್ಕೆ ಕಾಲಿಟ್ಟ ದರ್ಶನ್‌ ಪತ್ನಿ; ಅನ್ನದಾತನಿಗೆ ಆಸರೆಯಾಗ್ತಾರಾ ವಿಜಯಲಕ್ಷ್ಮಿ?

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್‌ 15ರಿಂದ ತರಕಾರಿ ಮತ್ತು ಹಣ್ಣು ಮಾರಾಟ ಪ್ರಾರಂಭ?

 • BGauss start up Indian electric two wheeler space announced scooter prices

  AutomobileJul 20, 2020, 2:31 PM IST

  BGauss ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಹಿರಂಗ, ಮಾರಾಟ ಆರಂಭ!

  ಭಾರತದ BGauss ಸ್ಟಾರ್ಟ್ ಕಂಪನಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಹಿರಂಗ ಪಡಿಸಿದೆ. A2 ಹಾಗೂ B8 ಎರಡು ವೇರಿಯೆಂಟ್  ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದೀಗ ಮಾರಾಟವೂ ಆರಂಭಗೊಂಡಿದೆ. ನೂತನ ಸ್ಕೂಟರ್ ವಿಶೇಷತೆ, ಮೈಲೇಜ್ ಹಾಗೂ ಬೆಲೆ ಮಾಹಿತಿ ಇಲ್ಲಿದೆ.

 • Modi focus digital India and announces app innovation challenge

  Whats NewJul 8, 2020, 2:31 PM IST

  ಮೋದಿಯ 'ಟೆಕ್' ಟಾಕ್ ಹಿಂದಿನ ರಹಸ್ಯವೇನು?

  ಈಗ ದೇಶೀ ಆ್ಯಪ್ ಅಭಿವೃದ್ಧಿಪಡಿಸುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಭಾರತೀಯ ಯುವ ಸಮೂಹವನ್ನು ಬಡಿದೆಬ್ಬಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಈಗಾಗಲೇ ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡುವ ಕ್ರಮ ಕೈಗೊಂಡ ಬೆನ್ನಲ್ಲೇ ಈಗ ಅವುಗಳು ಹೊಂದಿರುವ ಅಂತಾರಾಷ್ಟ್ರೀಯ ಮಟ್ಟದ ಫೀಚರ್‌ವುಳ್ಳ ಆ್ಯಪ್ ತಯಾರಿಕೆಗೆ ಮುಂದಾಗಿದ್ದು, ಇದಕ್ಕೆ ಖಾಸಗಿ ಕಂಪನಿಗಳ ಹಾಗೂ ಯುವ ಟೆಕ್ಕಿಗಳ ಸಹಾಯವನ್ನು ಕೇಳಿದ್ದಾರೆ. ಅದಕ್ಕಾಗಿ ಬಹುಮಾನವನ್ನೂ ನಿಗದಿ ಮಾಡಿದ್ದಾರೆ. ಹೀಗೆ ಈ ಪ್ಲ್ಯಾನ್ ಒಮ್ಮೆ ವರ್ಕೌಟ್ ಆಯಿತೆಂದರೆ, ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಹಾಗಾದರೆ ಮೋದಿಯವರ ಪ್ಲ್ಯಾನ್ ಏನಿರಬಹುದು ಎಂಬುದನ್ನು ನೋಡೋಣ…

 • Astrology starup makes 14 lakh rupees bussyness daily

  Private JobsMay 30, 2020, 6:33 PM IST

  ಭವಿಷ್ಯ ಹೇಳೋ ಸ್ಟಾರ್ಟಪ್‌ಗೆ ದಿನಕ್ಕೆ 14 ಲಕ್ಷ ಬ್ಯುಸಿನೆಸ್ಸು!

  ಎಲ್ಲರಿಗೂ ಈಗ ಭವಿಷ್ಯದ ಬಗ್ಗೆ ಆತಂಕವಿದೆ. ಮುಂದೇನಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ.  ಜ್ಯೋತಿಷ್ಯ ಹೇಳುವವರು, ಭವಿಷ್ಯ ಹೇಳುವವರಿಗೆ ಇಂಥ ಸಂದರ್ಭದಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗುವುದು ಸಹಜ. ಇಂಥ ಸನ್ನಿವೇಶವನ್ನು ಎನ್‌ಕ್ಯಾಶ್‌ ಮಾಡಿಕೊಂಡವರು ದಿಲ್ಲಿ ಮೂಲದ ಆಸ್ಟ್ರೋಟಾಕ್‌ ಎಂಬ ಜ್ಯೋತಿಷ್ಯ ಸೇವೆ ಒದಗಿಸುವ ಕಂಪನಿ.

 • Ratan Tata writes motivational letter for struggling entrepreneurs amid pandemic

  BUSINESSMay 11, 2020, 9:15 PM IST

  ಕೊರೋನಾ ಹೊಡೆತಕ್ಕೆ ನಲುಗಿದ ಉದ್ಯಮಿಗಳಿಗೆ ಸ್ಫೂರ್ತಿ ನೀಡಿತು ರತನ್ ಟಾಟಾ ಪತ್ರ!

  ಪ್ರಧಾನಿ ಮೋದಿ ಕನಸಿನಂತೆ ಭಾರತ ಸ್ಟಾರ್ಟ್ ಅಪ್ ಇಂಡಿಯಾ ಮೂಲಕ ಹೊಸ ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತಿತ್ತು. ಆದರೆ ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿ ಹಲವು ಸ್ಟಾರ್ಟ್ ಅಪ್ ಕಂಪನಿಗಳು, ಸಣ್ಣ ಉದ್ದಿಮೆಗಳು ನೆಲಕಚ್ಚಿದೆ. ವೇತನ ಕಡಿತ, ಸಾಲ ಇದೀಗ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಹೀಗೆ ಚಿಂತಾಕ್ರಾಂತದಲ್ಲಿರುವ ಉದ್ಯಮಿಗಳಿಗೆ ದಿಗ್ಗಜ, ರತನ್ ಟಾಟಾ ಪತ್ರವೊಂದನ್ನು ಬರೆದಿದ್ದಾರೆ. ಟಾಟಾ ಪತ್ರ ಇದೀಗ ಉದ್ದಿಮೆದಾರರಲ್ಲಿ ಹೊಸ ಚೈತನ್ಯ ಮೂಡಿಸಿದೆ.

 • New startup shapes itself during lockdown to recreate sports and fitness

  IndiaApr 23, 2020, 3:44 PM IST

  ಲಾಕ್‌ಡೌನ್ ಹೊಡೆತ ತಪ್ಪಿಸಿಕೊಳ್ಳಲು ಹೊಸ ಹೆಜ್ಜೆ ಇಟ್ಟ ಸ್ಟಾರ್ಟ್ ಅಪ್ ಕಂಪನಿ!

  ಕೊರೋನಾ ವೈರಸ್ ದೇಶದೊಳಕ್ಕೆ ಕಾಲಿಟ್ಟು ಆರ್ಭಟ ಶುರು ಮಾಡುತ್ತಿದ್ದಂತೆ ಲಾಕ್‌ಡೌನ್ ಹೇರಲಾಯಿತು. ಇದು ಅನಿವಾರ್ಯವಾಗಿತ್ತು. ಇತ್ತಾ ಬಹುತೇಕ ಕಂಪನಿಗಳು ತಾತ್ಕಾಲಿಕ ಸ್ಥಗಿತಗೊಂಡಿತು. ಲಾಕ್‌ಡೌನ್ ವಿಸ್ತರಣೆಯಾಗಿದೆ. ಇದೀಗ ತೆರವಾದ ಮೇಲೆ ಕೆಲ ಕಂಪನಿಗಳು ಬಾಗಿಲು ತೆರೆಯುವುದೇ ಅನುಮಾನವಾಗಿದೆ. ಅಷ್ಟರ ಮಟ್ಟಿಗೆ ನಷ್ಟ ಅನುಭವಿಸಿದೆ. ಆದರೆ ಲಾಕ್‌ಡೌನ್‌ಗಿಂತ 7 ತಿಂಗಳ ಮೊದಲು ಹುಟ್ಟಿಕೊಂಡ ಸ್ಟಾರ್ಟ್ ಅಪ್ ಕಂಪನಿ ಇದೀಗ ಹೊಸ ಹೆಜ್ಜೆ ಇಟ್ಟಿದೆ.
   

 • Director pavan kumar helps new entrepreneur in start ups

  SandalwoodApr 13, 2020, 9:14 AM IST

  ಲಾಕ್‌ಡೌನ್‌ನಿಂದ ಕಂಗಾಲಾದ ಯುವ ಉದ್ಯಮಿಗಳಿಗೆ ಲೂಸಿಯಾ ನಿರ್ದೇಶಕರ ನೆರವು!

  ನಿರ್ದೇಶಕ ‘ಲೂಸಿಯಾ’ ಪವನ್‌ ಕುಮಾರ್‌ ಭಿನ್ನ ವ್ಯಕ್ತಿತ್ವದವರು. ಈಗ ಅವರು ರಾಜ್ಯದಲ್ಲಿ ಬಿಸಿನೆಸ್‌ ಆರಂಭಿಸಬೇಕು ಎಂದು ಉದ್ದೇಶಿಸಿರುವ ನವ ಉದ್ಯಮಿಗಳ ನೆರವಿಗೆ ನಿಂತಿದ್ದಾರೆ. ಸ್ಟಾರ್ಟಪ್‌ ಐಡಿಯಾ ಹೊಂದಿರುವವರಿಗೆ ಅದರ ಅಭಿವೃದ್ಧಿಗೆ ಐಡಿಯಾ ನೀಡಿದ್ದಾರೆ.

 • Customers Creating Rucks For Bounce Bikes Problems Faced By The Start-up

  BUSINESSAug 2, 2019, 4:50 PM IST

  ಬೌನ್ಸ್ ಬೈಕ್ ದರ್ಬಳಕೆ: ಒಂದೊಳ್ಳೆ ಚಿಂತನೆಗೆ ಪ್ರತಿಕ್ರಿಯೆ ಹೀಗೇಕೆ?

  ಬೆಂಗಳೂರಿನ ಜನರಿಗೆ ಅಗ್ಗದ ದರದಲ್ಲಿ ದ್ವಿಚಕ್ರ ವಾಹನ ಸೇವೆ ಒದಗಿಸುವ ಬೌನ್ಸ್ ಎಂಬ ಅಪರೂಪದ ಉದ್ಯಮ ವಿಶ್ವದ ಗಮನ ಸೆಳೆದಿದೆ. ಆದರೆ ಸಂಸ್ಥೆ ತನ್ನ ಗ್ರಾಹಕರಿಗೆ ನೀಡಿರುವ ಹಲವು ಸೌಲಭ್ಯಗಳಿಗೆ ನಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿರುವದು ನಿಜಕ್ಕೂ ದುರದೃಷ್ಟಕರ.

 • gujarat is best and karnataka is top for startup companies

  stateDec 21, 2018, 8:19 AM IST

  ಸ್ಟಾರ್ಟಪ್‌ ಕಂಪನಿಗಳಿಗೆ ಸೌಲಭ್ಯ: ಗುಜರಾತ್‌ ಬೆಸ್ಟ್‌, ಕರ್ನಾಟಕ ಟಾಪ್‌

  ಸ್ಟಾರ್ಟಪ್‌ ಕಂಪನಿಗಳಿಗೆ ಸೌಲಭ್ಯ: ಗುಜರಾತ್‌ ಬೆಸ್ಟ್‌, ಕರ್ನಾಟಕ ಟಾಪ್‌| ಕೇಂದ್ರ ಕೈಗಾರಿಕಾ ನೀತಿ, ಉತ್ತೇಜನಾ ಇಲಾಖೆ ರ್ಯಾಂಕಿಂಗ್‌

 • Google Launchpad to Propel 1K Startups in India

  TECHNOLOGYDec 19, 2018, 6:26 PM IST

  ಭಾರತದ ನವೋದ್ಯಮಕ್ಕೆ ಗೂಗಲ್ ಭರ್ಜರಿ ಪ್ಲ್ಯಾನ್!

  ತಂತ್ರಜ್ಞಾನ ಬೆಳೆದಂತೆ ಭಾರತದಲ್ಲಿ ಸ್ಟಾರ್ಟಪ್ ಸಂಸ್ಕೃತಿಯೂ ಬೆಳೆಯುತ್ತಾ ಬಂದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅಪರಿಮಿತ ಅವಕಾಶಗಳನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ, ಹಾಗೂ ಅದರಲ್ಲಿ ತೊಡಗಿಕೊಂಡಿರುವ ನವೋದ್ಯಮಿಗಳಿಗೆ ಪೂರಕವಾದ ವಾತಾವರಣ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರವೂ ವಿಶೇಷ ಯೋಜನೆಗಳನ್ನು ಆರಂಭಿಸಿದೆ. 

 • Bengaluru based startup company promise Electric bike

  May 27, 2018, 3:29 PM IST

  ಬೆಂಗಳೂರು ಟೆಕ್ ಕಂಪನಿಯಿಂದ ಎಲೆಕ್ಟ್ರಿಕ್ ಬೈಕ್

  ಬೆಂಗಳೂರು ಮೂಲದ ಟೆಕ್ ಸ್ಟಾರ್ಟ್ ಅಪ್ ಕಂಪನಿಯೊಂದು ಎಲೆಕ್ಟ್ರಿಕ್ ಬೈಕ್ ವೊಂದನ್ನು ನಿರ್ಮಿಸುತ್ತಿದೆ.  ಒಂದು ಸಲ ರಿಚಾರ್ಜ್ ಮಾಡಿದರೆ 500 ಕಿ.ಮೀ ಓಡಬಲ್ಲ ಸಾಮರ್ಥ್ಯ ಈ ಬೈಕ್ ಇರಲಿದೆ.

 • Flipkart Journey of Great Indian Startup
  Video Icon

  May 21, 2018, 5:18 PM IST

  5 ಲಕ್ಷ ಬಂಡವಾಳ ಹೂಡಿ ಸಾವಿರಾರು ಕೋಟಿಯ ಒಡೆಯರಾದವರ ರೋಚಕ ಕಥೆ

  11 ವರ್ಷಗಳ ಹಿಂದೆ ಕೇವಲ ₹5ಲಕ್ಷ ಬಂಡವಾಳ ಹೂಡಿ ಸ್ಟಾರ್ಟ್ ಅಪ್‌ನ್ನು ಆರಂಭಿಸಿದ ಯುವಕರಿಬ್ಬರು ಸಾವಿರಾರು ಕೋಟಿಯ ಒಡೆಯರಾದ ಕಥೆ ಇದು. 1 ಲಕ್ಷದ 34 ಸಾವಿರ ಕೋಟಿಯ ಕಂಪನಿಯನ್ನು ಕಟ್ಟಿದ ಆ ಯುವಕರಿಬ್ಬರ ಸಾಹಸಗಾಥೆ ನೋಡಲೇಬೇಕಾದುದು..