Start  

(Search results - 599)
 • Twitter

  Mobiles4, Apr 2020, 10:38 PM IST

  ಕೋರೋನಾ ಮಾಹಿತಿಗೆ ಟ್ವಿಟ್ಟರ್ ಶುರುಮಾಡಿದೆ ಸರ್ಚ್ ಪ್ರಾಂಪ್ಟ್!

  ಇಂದು ಸಾಮಾಜಿಕ ಅಂತರ ಕಾಯ್ದುಕೊಂಡರೂ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಳ್ಳುವುದು ಬಹಳವೇ ಕಷ್ಟ. ಆದರೆ, ಇಲ್ಲಿ ಬರುವ ಸುದ್ದಿಗಳಲ್ಲ ನಿಜವಲ್ಲ. ಹಾಗಂತ ಬಂದಿದ್ದೆಲ್ಲವೂ ಸುಳ್ಳಲ್ಲ. ಈಗ ಕೋವಿಡ್-19 ಬಗ್ಗೆಯೂ ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇದನ್ನು ಮನಗಂಡಿರುವ ಟ್ವಿಟ್ಟರ್ ಜನರಿಗೆ ನೈಜ ಸುದ್ದಿಗಳನ್ನು ಕೊಡುವ ಕೆಲಸಕ್ಕೆ ಕೈಹಾಕಿದೆ. ಹಾಗಾದರೆ ನೀವು ಹೇಗೆ ಮಾಹಿತಿ ಪಡೆಯಬೇಕು ಎಂಬ ಬಗ್ಗೆ ಇಲ್ಲಿದೆ ವಿವರ.

 • Shivaram Hebbar

  state4, Apr 2020, 8:53 AM IST

  ಊಟ ಸಿಗುತ್ತಿಲ್ಲವೇ? 155214 ಕ್ಕೆ ಕರೆ ಮಾಡಿ!

  ರಾಜ್ಯದಲ್ಲಿರುವ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಶುಕ್ರವಾರದಿಂದ 155214 ದಾಸೋಹ ಎಂಬ ಸಹಾಯವಾಣಿ ಆರಂಭಿಸಿದೆ. ಹಸಿವಿನಿಂದ ಬಳಲುವವರು ಈ ಸಂಖ್ಯೆಗೆ ಕರೆ ಮಾಡಿದರೆ ಆಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ತಿಳಿಸಿದರು.

 • Jandhan

  Coronavirus Karnataka3, Apr 2020, 12:48 PM IST

  ಪ್ರಧಾನಮಂತ್ರಿ ಜನಧನ್‌ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ಆರಂಭ

  ಕೋವಿಡ್‌-19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿದಂತೆ ಬಡವರ ಕಲ್ಯಾಣ ಯೋಜನೆಯಡಿ ಗುರುವಾರದಿಂದಲೇ ಮಹಿಳೆಯರ ಪ್ರಧಾನಮಂತ್ರಿ ಜನಧನ್‌ ಖಾತೆಗೆ ನೇರವಾಗಿ 500 ರು. ವರ್ಗಾಯಿಸುತ್ತಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.
   

 • HDK 2

  Coronavirus Karnataka2, Apr 2020, 12:20 PM IST

  ಲಾಕ್‌ಡೌನ್‌: ನೊಂದ ಕುಟುಂಬಗಳ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾದ HDK

  ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಸಾವಿರಾರು ವಲಸೆ ಕೂಲಿ ಕಾರ್ಮಿಕರ ನೆರವಿಗೆ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಹಾಯ ಹಸ್ತ ಚಾಚಿದ್ದು, ಎಚ್‌ಡಿಕೆ ಜನತಾ ದಾಸೋಹದ ಮೂಲಕ ನೊಂದ ಕುಟುಂಬಗಳ ಹಸಿವು ನೀಗಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
   

 • It was reported that he had visited numerous places before testing positive for coronavirus.

  Coronavirus Karnataka2, Apr 2020, 8:13 AM IST

  ಲಾಕ್‌ಡೌನ್‌: ಪುಟ್ಟ ಮಕ್ಕಳನ್ನ ನೋಡಲು 400 ಕಿ.ಮೀ. ಕಾಲ್ನಡಿಗೆಯಲ್ಲಿ ಹೊರಟ ದಂಪತಿ

  ಇಡೀ ರಾಜ್ಯ ಲಾಕ್‌ಡೌನ್‌. ಕೆಲಸವಿಲ್ಲ. ಹೋಗಲು ಯಾವುದೇ ವ್ಯವಸ್ಥೆಯಿಲ್ಲ. ದೂರದ ಕೊಪ್ಪಳದಿಂದ ಬಂದು ದಕ್ಷಿಣ ಕನ್ನಡದ ಕಾರ್ಕಳದಲ್ಲಿ ಸಿಲುಕಿಕೊಂಡ ದಂಪತಿಗೆ ಕರುಳಬಳ್ಳಿಯ ಕರೆ ತಡೆಯಲಾಗಲಿಲ್ಲ. ಸುಮಾರು 400 ಕಿ.ಮೀ. ಕಾಲ್ನಡಿಗೆಯಲ್ಲಿಯೇ ಹೊರಟಿದ್ದಾರೆ.
   

 • haripriya

  Coronavirus1, Apr 2020, 9:51 PM IST

  ಪ್ರೊಫೆಶನ್ ಜತೆ ಪರ್ಸನಲ್ ವಿಚಾರ ಬಹಿರಂಗ ಮಾಡಿದ ಹರಿಪ್ರಿಯಾ

  ಕೊರೋನಾ ಕಾಲಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಸ್ಯಾಂಡಲ್ ವುಡ್ ನಟಿಯರು ಸಹ ಮನೆಯಲ್ಲೇ ಇದ್ದಾರೆ. ಕ್ರಿಯಾಶೀಲ ನಟಿ ಹರಿಪ್ರಿಯಾ ಒಂದು ಹೆಜ್ಜೆ ಮುಂದೆ ಹೋಗಿ ಬರವಣಿಗೆ ಮೂಲಕ ಸಂದೇಶ ರವಾನಿಸುವ ಕಾರ್ಯ ಮಾಡುತ್ತಿದ್ದಾರೆ.

 • दिसंबर, 2018 में शादी करने वाले बैडमिंटन पावर कपल खेल में अपने प्रदर्शन के लिए सबसे ज्यादा चर्चा में रहे। कोरियाई ओपन से लेकर ऑल इंग्लैंड चैंपियनशिप और इंडोनेशिया ओपन तक उनकी कई तस्वीरें इंटरनेट पर खूब वायरल हुई ।
  Video Icon

  Cricket1, Apr 2020, 5:08 PM IST

  ಕೊರೋನಾ ಸಂಕಷ್ಟಕ್ಕೆ ವಿರುಷ್ಕಾ ಜೋಡಿ ಕೊಟ್ಟ ಹಣವೆಷ್ಟು?

  ಕೊರೋನಾ ಬಂದವಾಗಿನಿಂದ ದೇಶದ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಇದೀಗ ತಾವು ಬರೀ ಮಾತನಾಡುವುದಿಲ್ಲ, ಅಗತ್ಯವಿದ್ದಾಗ ದೇಶ ಸೇವೆಗೂ ರೆಡಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಜೊತೆಗೆ ದೇಶದ ಜನರ ಹೃದಯ ಗೆಲ್ಲುವಂತಹ ಕೆಲಸ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

 • undefined

  BUSINESS1, Apr 2020, 9:08 AM IST

  ಇಎಂಐ ಪಾವತಿ 3 ತಿಂಗಳು ಮುಂದೂಡಿಕೆ; ಈ ಅವಧಿಗೂ ಬಡ್ಡಿ ಉಂಟು!

  ಕೊರೋನಾ ವೈರಸ್‌ ದಾಳಿಯ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರಾಹಕರ ನೆರವಿಗೆ ಮುಂದಾಗಿರುವ ಬಹುತೇಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲದ ಕಂತುಗಳನ್ನು 3 ತಿಂಗಳ ಕಾಲ ಮುಂದೂಡಿವೆ.

 • ksd

  Coronavirus India1, Apr 2020, 7:30 AM IST

  ಕೇಂದ್ರಾಡಳಿತ ಪ್ರದೇಶವಾಗಲಿದೆಯಾ ಕಾಸರಗೋಡು..?

  ಕೊರೋನಾ ಸೋಂಕು ಹರಡದಂತೆ ಈ ಮೊದಲು ಗಡಿ ಪ್ರದೇಶ ಬಂದ್‌ ಮಾಡುವುದಾಗಿ ಹೇಳಿ ಈಗ ಉಲ್ಟಾಹೊಡೆಯುತ್ತಿರುವ ಕೇರಳ ಸಿಎಂ ನಿಲುವು ವಿರೋಧಿಸಿ ಈಗ ಗಡಿನಾಡ ಯುವಜನತೆ, ಕೇರಳ ಸರ್ಕಾರಕ್ಕೆ ಬೇಡವಾದ ಕಾಸರಗೋಡನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಜಾಲತಾಣದಲ್ಲಿ ಇನ್ನೊಂದು ಅಭಿಯಾನ ಆರಂಭಿಸಿದ್ದಾರೆ.

 • Corona virus effect on tokyo olympics 2020

  Olympics31, Mar 2020, 11:01 AM IST

  2021ರ ಟೋಕಿಯೋ ಒಲಿಂಪಿಕ್ಸ್‌ಗೆ ಡೇಟ್ ಫಿಕ್ಸ್..!

  ಆ.8ರ ವರೆಗೂ ಕ್ರೀಡಾಕೂಟ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಆ.24ರಿಂದ ಸೆ.5ರ ವರೆಗೂ ನಡೆಯಲಿದೆ ಎಂದು 2020ರ ಒಲಿಂಪಿಕ್ಸ್‌ ಆಯೋಜನಾ ಸಮಿತಿಯ ಮುಖ್ಯಸ್ಥರಾದ ಯೋಶಿರೋ ಮೊರಿ ತಿಳಿಸಿದರು. ಸೋಮವಾರ ಸಂಜೆಯಷ್ಟೇ ಇನ್ನೂ ವೇಳಾಪಟ್ಟಿಸಿದ್ಧಗೊಂಡಿಲ್ಲ ಎಂದಿದ್ದ ಯೋಶಿರೋ, ಒಂದು ಗಂಟೆಯ ಬಳಿಕ ಕ್ರೀಡಕೂಟದ ವೇಳಾಪಟ್ಟಿ ಪ್ರಕಟಗೊಳಿಸಿದರು.

 • bcci ipl

  IPL31, Mar 2020, 10:34 AM IST

  ಕೊರೋನಾ ಎಫೆಕ್ಟ್: 2020ರ ಐಪಿಎಲ್‌ ಟೂರ್ನಿ ರದ್ದು?

  ಭಾರತೀಯ ಸರ್ಕಾರ, ಸದ್ಯ ಏ.15ರ ವರೆಗೂ ವಿದೇಶಿಗರ ವೀಸಾಗಳನ್ನು ಅಮಾನತುಗೊಳಿಸಿದೆ. ಅಮಾನತು ಅವಧಿ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಐಪಿಎಲ್‌ ನಡೆಸಲು ಸಾಧ್ಯವಿಲ್ಲ ಎನ್ನುವುದು ಬಿಸಿಸಿಐಗೆ ಮನವರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 • मोहल्ला क्लीनिक में काम कर रहे डॉक्टरों का कहना है कि मौजपुर में उनके साथी डॉक्टर पॉजिटिव पाए गए हैं। इसके बावजूद कोरोना से बचने के लिए उनके पास किट, मास्क व सेनेटाइजर पर्याप्त मात्रा में उपलब्ध नहीं हो रहे हैं। उन्होंने कहा कि जब डॉक्टर ही सुरक्षित नहीं रहेंगे तो मरीजों का इलाज कैसे कर पाएंगे।

  Coronavirus Karnataka31, Mar 2020, 7:52 AM IST

  ‘ಮಂಗ್ಳೂರು ಆಸ್ಪತ್ರೆ ಬಹಿಷ್ಕರಿಸಿ’ ಕೇರಳಿಗರಿಂದ ಅಭಿಯಾನ!

  ಕರ್ನಾಟಕಕ್ಕೆ ತುರ್ತು ಚಿಕಿತ್ಸೆಗೆ ಕೇರಳ ರೋಗಿಗಳಿಗೆ ಅವಕಾಶ ನೀಡದ ಹಿನ್ನೆಲೆಯನ್ನು ಮುಂದಿಟ್ಟು ‘ಮಂಗಳೂರು ಆಸ್ಪತ್ರೆ ಬಹಿಷ್ಕರಿಸಿ’ ಹೆಸರಿನಲ್ಲಿ ಕಾಸರಗೋಡಿನ ಜನತೆ ಭಾನುವಾರ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

 • coronavirus

  Coronavirus Karnataka30, Mar 2020, 3:00 PM IST

  ಕೋವಿಡ್‌-19: ಚಿತ್ರದುರ್ಗ ಜಿಲ್ಲೆಯಲ್ಲಿ 12 ಫೀವರ್‌ ಆಸ್ಪತ್ರೆ ಆರಂಭ

  ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ ಸೋಂಕು ಹರಡುವಿಕೆ ನಿಯಂತ್ರಣ ಹಾಗೂ ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲೆಯಲ್ಲಿ ಮಾ. 29ರಿಂದ 12 ಫೀವರ್‌ ಆಸ್ಪತ್ರೆಗಳು ಕಾರ್ಯಾರಂಭಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ತಲಾ 200 ಹಾಸಿಗೆ ಸಾಮರ್ಥ್ಯದ 7 ಐಸೋಲೇಷನ್‌ ಸೆಂಟರ್‌ ಹಾಗೂ ತಲಾ 30 ಹಾಸಿಗೆ ಸಾಮರ್ಥ್ಯದ ಐಸಿಯು ವ್ಯವಸ್ಥೆಯುಳ್ಳ ಎರಡು ಆಸ್ಪತ್ರೆಗಳನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಸಜ್ಜುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.
   

 • undefined

  Health30, Mar 2020, 12:05 PM IST

  ಕೊರೋನಾ ಯುದ್ಧಕ್ಕೆ ಅಕ್ಷಯ್ 25 ಕೋಟಿ ರೂ, ಮನ ಗೆದ್ದಿತು ಪತ್ನಿಗೆ ನೀಡಿದ ಉತ್ತರ

  ಇಡೀ ವಿಶ್ವಕ್ಕೇ ಸಿಂಹಸ್ವಪ್ನವಾಗಿದೆ ಕೊರೋನಾ ವೈರಸ್. ಭಾರತದಲ್ಲಿಯೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಿನಿ ತಾರೆಯರು ತಮ್ಮ ಕೈಲಾದ ಧನ ಸಹಾಯ ಮಾಡುತ್ತಿದ್ದಾರೆ. ಇಂಥ ಕಾರ್ಯಗಳಲ್ಲಿ ಮೊದಲ ಕೈ ಜೊಡಿಸುವ ಬಾಲಿವುಡ್ ನಟ 25 ಕೋಟಿ ರೂ. ನೆರವು ನೀಡಿದ್ದಾರೆ. ಇಷ್ಟು ಮೊತ್ತದ ಹಣ ಏಕೆ ನೀಡುತ್ತೀರಿ ಎಂದು ಪತ್ನಿ ಟ್ವಿಂಕಲ್ ಖನ್ನಾ ಕೇಳಿದ ಪ್ರಶ್ನೆಗೆ ಅಕ್ಷಯ್ ನೀಡಿರುವ ಉತ್ತರ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದೆ. 

 • undefined

  Coronavirus Karnataka26, Mar 2020, 7:37 AM IST

  ಭಾರತ್‌ ಲಾಕ್‌ಡೌನ್‌: ಬೆಂಗಳೂರಲ್ಲಿ BMTC ಬಸ್‌ ಸಂಚಾರ ಆರಂಭ

  ಕೊರೋನಾ ಮಹಾಮಾರಿ ತಪ್ಪಿಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 14 ವರೆಗೆ ಭಾರತ ಲಾಕ್‌ಡೌನ್‌ಗೆ ಆದೇಶ ನೀಡಿದ್ದಾರೆ. ಹೀಗಾಗಿ ಇಡೀ ದೇಶವೇ ಸ್ತಬ್ಧವಾಗಿರಲಿದೆ.