Star Suvarna  

(Search results - 21)
 • Zee kannada colors kannada

  Small Screen17, Mar 2020, 8:24 AM IST

  ಧಾರಾವಾಹಿ ಚಿತ್ರೀಕರಣಕ್ಕೆ ಎರಡು ದಿನ ಗಡುವು;ಕಲಾವಿದರಿಗೆ ಕಡ್ಡಾಯ ರಜೆ!

  ಕೊರೋನಾ ವೈರಸ್‌ ಭೀತಿ ಮನೊರಂಜನಾ ಉದ್ಯಮಕ್ಕೆ ಭಾರಿ ಹೊಡೆತ ನೀಡಿದೆ. ಮಾ.19 ರಿಂದ ಮಾ.31ರವರೆಗೆ ಕಡ್ಡಾಯವಾಗಿ ರಾಜ್ಯದಲ್ಲಿ ಸಿನಿಮಾ, ಧಾರಾವಾಹಿ, ವೆಬ್‌ ಸೀರೀಸ್‌ ಹಾಗೂ ಸಾಕ್ಷ್ಯ ಚಿತ್ರಗಳ ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಧಾರಾವಾಹಿಗಳ ಚಿತ್ರೀಕರಣ ಮುಗಿಸಿಕೊಳ್ಳಲು ಎರಡು ದಿನ ಗಡುವು ನೀಡಲಾಗಿದೆ. ಮಾ.19ರಿಂದ ಎಲ್ಲಾ ಕಲಾವಿದರಿಗೂ ಕಡ್ಡಾಯ ರಜೆ ಘೋಷಿಸಲಾಗಿದೆ.

 • star suvarna kitchen

  Small Screen2, Mar 2020, 2:47 PM IST

  ಸ್ಟಾರ್‌ ಸುವರ್ಣದಲ್ಲಿ ಸಾಧಕಿಯರ 'ಕಿಚನ್‌ ದರ್ಬಾರ್‌'!

  ಮಹಿಳಾ ದಿನಾಚರಣೆ ಅಂಗವಾಗಿ ಸ್ಟಾರ್‌ ಸುವರ್ಣ ವಾಹಿನಿ ಕಿರುತೆರೆ ವೀಕ್ಷಕರಿಗೆ ವಿಶೇಷ ಕಾರ್ಯಕ್ರಮ ನೀಡಲು ಮುಂದಾಗಿದೆ. ಮಾ 2ರಿಂದ ಮಾ.9ರವರೆಗೆ ‘ಕಿಚನ್‌ ದರ್ಬಾರ್‌’ ಕಾರ್ಯಕ್ರಮಕ್ಕೆ ವಿಶೇಷ ಮಹಿಳಾ ಸಾಧಕಿಯರನ್ನು ಆಹ್ವಾನಿಸಿದೆ.

 • Matte Vasantha

  Small Screen2, Mar 2020, 2:34 PM IST

  ಸ್ಟಾರ್‌ ಸುವರ್ಣದಲ್ಲಿ ಶುರುವಾಗಲಿದೆ 'ಮತ್ತೆ ವಸಂತ'!

  ಕಿರುತೆರೆ ವೀಕ್ಷಕರ ಪಾಲಿಗೆ ಈಗ ವಸಂತ ಕಾಲ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ಮತ್ತೆ ವಸಂತ ’ ಹೆಸರಿನ ಹೊಸ ಧಾರಾವಾಹಿ ಮಾರ್ಚ 2 ರಿಂದ ಪ್ರಸಾರವಾಗಲಿದೆ. ಅಣ್ಣಾಜಿ ಅನ್ನೋ ಏರಿಯಾ ಡಾನ್‌ ಆಶ್ರಯದಲ್ಲಿ ಬೆಳದಿರುವ ವಸಂತ ಹಾಗೂ ತಂದೆ ತಾಯಿಯ ಪ್ರೀತಿಯಲ್ಲಿ ಬೆಳದಿರುವ ಅಪರ್ಣಾಳ ನಡುವೆ ನಡೆಯುವ ಕತೆಯೇ ‘ಮತ್ತೆ ವಸಂತ ’. 

 • Star suvarna sarvamangala mangaley

  Small Screen11, Feb 2020, 9:15 AM IST

  ದಾಖಲೆ ನಿರ್ಮಿಸಿದ 'ಸರ್ವಮಂಗಳ ಮಾಂಗಲ್ಯೇ'; ಮುಟ್ಟಿತು 400ನೇ ಕಂತು!

  ಸ್ಟಾರ್‌ ಸುವರ್ಣ ವಾಹಿ​ನಿ​ಯಲ್ಲಿ ಪ್ರಸಾ​ರ​ವಾ​ಗುವ ಜನ​ಪ್ರಿಯ ಧಾರಾ​ವಾಹಿ ‘ಸರ್ವ​ಮಂಗ​ಳ​ ಮಾಂಗ​ಲ್ಯೇ’ ಯಶಸ್ವಿ ಹಾದಿ​ಯಲ್ಲಿ 400 ಕಂತು​ಗ​ಳನ್ನು ಪೂರೈ​ಸಿದೆ. 

 • Star suvarna Jeeva hogavide

  Small Screen3, Feb 2020, 9:00 AM IST

  ರಾಘವೇಂದ್ರ ರಾಜ್‌ಕುಮಾರ್‌ ನಿರ್ಮಾಣದ 'ಜೀವ ಹೂವಾಗಿದೆ' ಇಂದಿನಿಂದ 9 ಗಂಟೆಗೆ ಪ್ರಸಾರ!

  ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಫೆ. 03ರಿಂದ ಹೊಸ ಧಾರಾವಾಹಿ ಜೀವ ಹೂವಾಗಿದೆ ಪ್ರಾರಂಭವಾಗುತ್ತಿದೆ. ಪೂರ್ಣಿಮಾ ಎಂಟರ್‌ಪ್ರೈಸಸ್‌ ಹಾಗೂ ವಜ್ರೇಶ್ವರಿ ಕಂಬೈನ್ಸ್‌ ಸಂಸ್ಥೆಯಡಿಯಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ನಿರ್ಮಿಸುತ್ತಿರುವ ಧಾರಾವಾಹಿ ಇದು.

 • Muddulakshmi Premaloka star suvarna

  Small Screen27, Jan 2020, 9:19 AM IST

  ಮುದ್ದುಲಕ್ಷ್ಮಿ- ಪ್ರೇಮಲೋಕ ಧಾರಾವಾಹಿಗಳ ಮಹಾಸಂಗಮ!

  ಸ್ಟಾರ್‌ ಸುವರ್ಣ ವಾಹಿನಿಯ ಎರಡು ಜನಪ್ರಿಯ ಧಾರಾವಾಹಿಗಳ ಮಹಾಸಂಗಮ ನಡೆಯಲಿದೆ. ಮುದ್ದುಲಕ್ಷ್ಮಿ ಮತ್ತು ಪ್ರೇಮಲೋಕ ಧಾರಾವಾಹಿಗಳ ಕಥೆ, ಕಲಾವಿದರು ಮತ್ತು ತಂತ್ರಜ್ಞರ ಸಮಾಗಮವಾಗಲಿದೆ.

 • chandan kumar

  Small Screen25, Nov 2019, 3:36 PM IST

  ಏನಿದು ಅಚ್ಚರಿ! 'ಲಕ್ಷ್ಮೀ ಬಾರಮ್ಮ' ಚಂದನ್‌ಗೆ 'ಗೊಂಬೆ' ಜೊತೆ ಫಸ್ಟ್‌ನೈಟ್‌!

   

  'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯಲ್ಲಿ ಮಿಂಚುತ್ತಿರುವ ನಟ ಚಂದನ್‌ ಗೊಂಬೆ ಜೊತೆ ಫಸ್ಟ್‌ನೈಟ್‌ ಮಾಡಿಕೊಳ್ಳುತ್ತಿರುವ ವಿಚಾರವನ್ನು ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ!

 • Star suvarna

  ENTERTAINMENT12, Aug 2019, 11:22 AM IST

  ಸ್ಟಾರ್ ಸುವರ್ಣದಲ್ಲಿ ಮಧ್ಯಾಹ್ನದ ಮನರಂಜನೆ!

  ಸದಾ ಕುಟುಂಬದ ಬಗ್ಗೆ, ಮನೆಯ ಬಗ್ಗೆ ಕಾಳಜಿ ವಹಿಸುವ ಹೆಣ್ಣು ಮಕ್ಕಳಿಗೆ ಅದರಲ್ಲೂ ಗೃಹಿಣಿಯರಿಗೆ ಬಿಡುವು ಸಿಗುವುದೇ ಕಷ್ಟ. ಗೃಹಿಣಿಯರ ಸಮಯ ಮತ್ತು ಪ್ರತಿ ದಿನದ ಸಣ್ಣ ಸಣ್ಣ ತ್ಯಾಗಗಳನ್ನು ಗೌರವಿಸುವ ಸಲುವಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಆಗಸ್ಟ್ 12 ರಿಂದ ಶುರುವಾಗ್ತಿದೆ ಮಧ್ಯಾಹ್ನದ ಮನರಂಜನೆ.

 • Suman Nagarkar

  ENTERTAINMENT3, Jun 2019, 9:16 AM IST

  ಕಿರುತೆರೆಗೆ ಮರಳಿದ ‘ಬೆಳದಿಂಗಳ ಬಾಲೆ’!

  ಪೂರ್ಣಿಮಾ ಎಂಟರ್‌ಪ್ರೈಸಸ್ ಮೂಲಕ ರಾಘವೇಂದ್ರ ರಾಜಕುಮಾರ್ ಅವರ ‘ಕಲ್ಯಾಣ ಮಂಟಪ’ ಸಿನಿಮಾದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು ಸುಮನ್ ನಗರ್‌ಕರ್. ಈಗ ಅದೇ ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ರಾಘವೇಂದ್ರ ರಾಜಕುಮಾರ್ ಅವರ ನಿರ್ಮಾಣದ ‘ಮರಳಿ ಬಂದಳು ಸೀತೆ’ ಧಾರಾವಾಹಿ ಮೂಲಕ ಮತ್ತೊಮ್ಮೆ ಕಿರುತೆರೆಗೆ ಮರಳಿ ಬಂದಿದ್ದಾರೆ. 

 • Muddu lakshmi

  ENTERTAINMENT28, May 2019, 11:52 AM IST

  ಕಪ್ಪು ಸುಂದರಿ ‘ಮುದ್ದುಲಕ್ಷ್ಮಿ’ ರಿಯಲ್ ಬ್ಯಾಕ್ ಗ್ರೌಂಡ್ ಇದು!

  ಕಿರುತೆರೆ ಖ್ಯಾತ ಧಾರಾವಾಹಿ ‘ಮುದ್ದುಲಕ್ಷ್ಮಿ’ಯಲ್ಲಿ ಬಣ್ಣಕ್ಕಿಂತ ಗುಣ ಮುಖ್ಯ ಎಂಬುದನ್ನು ಅರ್ಥಗರ್ಭಿತವಾಗಿ ತೋರಿಸಿದ್ದಾರೆ. ಕಪ್ಪು, ಕಪ್ಪು ಎಂದು ಹಂಗಿಸುವವರಿಗೆ ಆ ಹೆಣ್ಣು ಮಗಳ ಮನಸ್ಸು ಹೇಗಿರುತ್ತದೆ ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಜನರು ಏಕೆ ವಿಫಲರಾಗುತ್ತಾರೆ ಎಂದು ತೋರಿಸಲಾಗಿದೆ. ಆದರೆ ನಿಮಗೆ ಈ ಸುಂದರಿ ಯಾರು ಗೊತ್ತಾ ? ಲಕ್ಷ್ಮಿ ರಿಯಲ್ ಲೈಫ್ ಬಗ್ಗೆ ಇಲ್ಲಿದೆ ನೋಡಿ.

 • Aramane Gini Star Suvarna

  ENTERTAINMENT20, May 2019, 2:00 PM IST

  ರಾತ್ರಿ 9ಕ್ಕೆ ನಿಮ್ಮೆಲ್ಲರ ಮನೆಗೆ ಬರಲಿದೆ ಅರಮನೆ ಗಿಳಿ!

  ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮೇ 20ರಿಂದ ರಾತ್ರಿ 9 ಗಂಟೆಗೆ ಪ್ರಸಾರ

 • Shivram

  ENTERTAINMENT18, May 2019, 11:37 AM IST

  ಕಿರುತೆರೆಯಲ್ಲಿ ಹಿರಿಯ ನಟ ಶಿವರಾಂ!

  ಹಿರಿಯ ನಟ ಶಿವರಾಂ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್‌ ಸುವರ್ಣ ವಾಹಿನಿಯ ‘ಮರಳಿ ಬಂದಳು ಸೀತೆ’ ಧಾರಾವಾಹಿಯಲ್ಲಿ ಮನೆ ಹಿರಿಯನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ

 • MudduLakshmi

  ENTERTAINMENT17, May 2019, 11:06 AM IST

  ಕಿರುತೆರೆ ಕಪ್ಪು ಸುಂದರಿಯ ಬದುಕು!

  2017ಜನವರಿ 22ರಂದು ಕನ್ನಡ ಕಿರುತೆರೆ ವೀಕ್ಷಕರಿಗೆ ಮುದ್ದು ಮನಸಿನ ಕೃಷ್ಣ ಸುಂದರಿಯನ್ನು ಪರಿಚಯಿಸಿತ್ತು ಸ್ಟಾರ್ ಸುವರ್ಣ ವಾಹಿನಿ. ಕಪ್ಪು ಬಣ್ಣದವಳೆಂಬ ಕಾರಣಕ್ಕೆ ಕೀಳರಿಮಗೆ ತಳ್ಳಿದ ಸಮಾಜವನ್ನು ದೈರ್ಯದಿಂದ ಎದುರಿಸಿ. ತನ್ನ ಅಪರಂಜಿಯಂತಹ ವ್ಯಕ್ತಿತ್ವದ ಮೂಲಕ ಮನೆಮಾತಾದವಳು ಮುದ್ದುಲಕ್ಷ್ಮಿ. ಅಲ್ಲಿಂದ ಇಲ್ಲಿಯವರೆಗಿನ ಮುದ್ದುಲಕ್ಷ್ಮಿಯ ಪಯಣ ಭಾವುಕ, ಸ್ಪೂರ್ತಿದಾಯಕ ಮತ್ತು ರೋಚಕ.

 • Bayasade bali bande

  ENTERTAINMENT15, Apr 2019, 9:08 AM IST

  ಏಪ್ರಿಲ್ 15ರಿಂದ 'ಬಯಸದೆ ಬಳಿ ಬಂದೆ'!

  ಶ್ರೀ ಮಹತಿ ಕಂಬೈನ್ಸ್ ನಿರ್ಮಿಸುತ್ತಿರುವ ಬಯಸದೆ ಬಳಿ ಬಂದೆ ಧಾರಾವಾಹಿಯ ನಿರ್ದೇಶಕ ದೇವಾನಂದ್. ಶೀರ್ಷಿಕೆ ಗೀತೆಗೆ ವಾಸುಕಿ ವೈಭವ್ ಅವರ ಸಂಗೀತವಿದೆ. ಹರ ಹರ ಮಾಹಾದೇವ ಧಾರಾವಾಹಿ ಖ್ಯಾತಿಯ ವಿನಯ್ ಗೌಡ, ಹಲವು ವರ್ಷಗಳ ಬಳಿಕ, ಪೌರಾಣಿಕವಲ್ಲದ ಇಂದಿನ ದಿನದ ಸ್ಟೈಲಿಷ್ ಯುವಕನ ಪಾತ್ರ ಮಾಡುತ್ತಿದ್ದಾರೆ, ಚಲನಚಿತ್ರ ನಿರ್ಮಾಪಕ ಜೀವ ಪಾತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ, ಇವರಿಗೆ ಜೊತೆಯಾಗಿ ನಟಿ ರಕ್ಷಾ ಹೊಳ್ಳ ‘ಮಿಲನ’ ಧಾರಾವಾಹಿಯ ಬಳಿಕ ಮತ್ತೊಮ್ಮೆ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಬಯಸದೆ ಬಳಿ ಬಂದೆ ಇವರಿಬ್ಬರ ಜೀವನ -ಕಾವ್ಯದ ಕತೆ.

 • puneeth rajkumar kannadada kotyadhipathi weekend with ramesh

  ENTERTAINMENT9, Apr 2019, 12:01 PM IST

  ಕನ್ನಡದ ಕೋಟ್ಯಾಧಿಪತಿ vs ವೀಕೆಂಡ್ ವಿತ್ ರಮೇಶ್: ಶುರುವಾಯ್ತು ಕಿರುತೆರೆ ಪೈಪೋಟಿ ?

  ಕಿರುತೆರೆಯ ಅತ್ಯಂತ ಮನೋರಂಜನೆ ಹಾಗೂ ಖ್ಯಾತ ಕಾರ್ಯಕ್ರಮಗಳಾದ ವೀಕೆಂಡ್ ವಿತ್ ರಮೇಶ್ ಹಾಗೂ ಕನ್ನಡದ ಕೋಟ್ಯಾಧಿಪತಿ ಶುರುವಾಗಲು ಸಿದ್ಧವಾಗಿದೆ.