Star Sports  

(Search results - 5)
  • Video Icon

    SPORTS3, Sep 2019, 8:11 PM IST

    ಮತ್ತೆ ಟೀಂ ಇಂಡಿಯಾ ಕಾಲೆಳೆದ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್..!

    ಕ್ರಿಕೆಟ್ ಪಂದ್ಯ ಆರಂಭಕ್ಕೂ ಮುನ್ನ ಪ್ರೋಮೋ ಬಿಡುಗಡೆ ಮಾಡುವುದು ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ. ಭಾರತದಂತಹ ದೇಶದಲ್ಲಿ ಕ್ರಿಕೆಟ್’ನ್ನು ಒಂದು ಧರ್ಮ ಎಂಬಂತೆ ಆರಾಧಿಸುವವರಿದ್ದಾರೆ. ಹೀಗಿರುವಾಗ ಸ್ಟಾರ್ ಸ್ಫೋರ್ಟ್ಸ್ ಚಾನೆಲ್ ಈ ಹಿಂದೆ ಮಾಡಿದ ತಪ್ಪನ್ನೇ ಇದೀಗ ಮತ್ತೊಮ್ಮೆ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಬಿಡುಗಡೆಯಾದ ಪ್ರೋಮೋ ನೋಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ. ಅಷ್ಟಕ್ಕೂ ಸ್ಟಾರ್ ಸ್ಫೋರ್ಟ್ಸ್ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಅಂತದ್ದೇನಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

  • ind vs pak

    World Cup15, Jun 2019, 3:56 PM IST

    ಇಂಡೋ-ಪಾಕ್ ಪಂದ್ಯ- ಪ್ರತಿ ಸೆಕೆಂಡ್ ಜಾಹೀರಾತಿಗೆ 2.5 ಲಕ್ಷ ರೂ!

    ಭಾರತ ಹಾಗೂ ಪಾಕಿಸ್ತಾನ ವಿಶ್ವಕಪ್ ಪಂದ್ಯ ಐಸಿಸಿ ಜೇಬು ತುಂಬಿಸಲಿದೆ. ಇತರ ಎಲ್ಲಾ ಪಂದ್ಯಗಳ ಆದಾಯಕ್ಕಿಂತ ಇಂಡೋ-ಪಾಕ್ ಪಂದ್ಯದ ಆದಾಯ ದುಪ್ಪಟ್ಟು. ಇನ್ನು ಪಂದ್ಯ ಪ್ರಸಾರ ಮಾಡೋ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಕೂಡ ಇಂಡೋ-ಪಾಕ್ ಪಂದ್ಯದಿಂದ ಗರಿಷ್ಠ ಆದಾಯ ಸಂಪಾದಿಸಲಿದೆ. ಇಂಡೋ-ಪಾಕ್ ಪಂದ್ಯದಲ್ಲಿ ಪ್ರಸಾರ ಮಾಡೋ ಜಾಹೀರಾತಿನ ಪ್ರತಿ ಸೆಕೆಂಡು ಬೆಲೆ ಎಷ್ಟು? ಜಾಹೀರಾತಿನಿಂದ ವಾಹಿನಿ ಸಂಪಾದಿಸೋ ಆದಾಯವೆಷ್ಟು? ಇಲ್ಲಿದೆ ವಿವರ.

  • TECHNOLOGY22, Sep 2018, 9:33 PM IST

    ಸ್ಟಾರ್ ಸ್ಪೋರ್ಟ್ಸ್ ಜೊತೆ ಜಿಯೋ ಟಿವಿ ಒಪ್ಪಂದ- ಇನ್ಮುಂದೆ ಪಂದ್ಯ ಫ್ರೀ

    ಐಪಿಎಲ್ ಟೂರ್ನಿ, ಟೀಂ ಇಂಡಿಯಾ ಕ್ರಿಕೆಟ್ ಪಂದ್ಯಗಳನ್ನ ಉಚಿತವಾಗಿ ನೇರಪ್ರಸಾರ ಮಾಡಲು ರಿಲಾಯನ್ಸ್ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಸ್ಟಾರ್ ಸ್ಪೋರ್ಟ್ ಜೊತೆ ಒಪ್ಪಂದ ಮಾಡಿಕೊಂಡಿರುವ ರಿಲಾಯನ್ಸ್ ಪಂದ್ಯಗಳನ್ನ ಫ್ರೀಯಾಗಿ ಪ್ರಸಾರ ಮಾಡಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
     

  • 14, Jun 2018, 9:43 PM IST

    ಕಬಡ್ಡಿ ಮಾಸ್ಟರ್ ದುಬೈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ

    ಜನಪ್ರೀಯ ಕಬಡ್ಡಿ ಕ್ರೀಡೆ ಇದೀಗ ಮತ್ತೊಂದು ಆಯಾಮ ಪಡೆದುಕೊಳ್ಳುತ್ತಿದೆ. ಇದೇ ಜೂನ್ 22 ರಿಂದ ದುಬೈನಲ್ಲಿ ಮಾಸ್ಟರ್ ಕಬಡ್ಡಿ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಭಾರತ, ಪಾಕಿಸ್ತಾನ ಸೇರಿದಂತೆ 6 ದೇಶಗಳು ಈ ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ.