Asianet Suvarna News Asianet Suvarna News
18 results for "

Stamped

"
Vaishno Devi stampede Landslide at Bhiwani mine and Fire at a fireworks manufacturing unit not a cheerful start to 2022 for India sanVaishno Devi stampede Landslide at Bhiwani mine and Fire at a fireworks manufacturing unit not a cheerful start to 2022 for India san

Grim start to 2022 : ಸಾಲು ಸಾಲು ದುರಂತಗಳಿಂದಲೇ ಹೊಸ ವರ್ಷಕ್ಕೆ ಸ್ವಾಗತ!

2022ರ ವರ್ಷದ ಮೊದಲ ದಿನವೇ ಹಲವು ದುರಂತ
ಪ್ರಸಿದ್ಧ ವೈಷ್ಣೋದೇವಿ ದೇವಾಲಯದಲ್ಲಿ ಕಾಲ್ತುಳಿತ
ಭಿವಾನಿಯಲ್ಲಿ ಗಣಿಗಾರಿಕೆ ಪ್ರದೇಶದಲ್ಲಿ ಭೂಕುಸಿತ

India Jan 1, 2022, 11:15 PM IST

Vaishno Devi Stampede: Eye Witnesses Recall Tragic Incident That Killed 12 People On NYE podVaishno Devi Stampede: Eye Witnesses Recall Tragic Incident That Killed 12 People On NYE pod

Vaishno Devi Stampede: ಮಾತಿನ ಚಕಮಕಿ, ನೋಡ ನೋಡುತ್ತಿದ್ದಂತೆ 12 ಸಾವು!

ಹೊಸ ವರ್ಷ ಪ್ರಾರಂಭವಾದ ಎರಡು ಗಂಟೆಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಸಂದರ್ಭದಲ್ಲಿ ಮಾತಾ ವೈಷ್ಣೋದೇವಿ ದೇವಸ್ಥಾನದಿಂದ ಭೀಕರ ಅಪಘಾತದ ಸುದ್ದಿ ಬೆಳಕಿಗೆ ಬಂದಿದೆ. ರಾತ್ರಿ ಮೂರು ಗಂಟೆ ಸುಮಾರಿಗೆ ಕಾಲ್ತುಳಿತದಿಂದಾಗಿ 12 ಜನರು ಸಾವನ್ನಪ್ಪಿದ್ದರು. 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ಅಪಾರ ಸಂಖ್ಯೆಯ ಭಕ್ತರಿಂದ ಕಾಲ್ತುಳಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

India Jan 1, 2022, 9:54 AM IST

Stampede at Mata Vaishno Devi Bhawan, 12 dead, many injured Officials podStampede at Mata Vaishno Devi Bhawan, 12 dead, many injured Officials pod

Stampede at Mata Vaishno Devi Bhawan: ವೈಷ್ಣೋದೇವಿ ಭವನದಲ್ಲಿ ಕಾಲ್ತುಳಿತ, 12 ಸಾವು, ಹಲವರಿಗೆ ಗಾಯ!

* ಹೊಸ ವರ್ಷಾಚರಣೆಯಂದು ವೈಷ್ಣೋದೇವಿ ಭವನದಲ್ಲಿ ದುರಂತ

* ಕಾಲ್ತುಳಿತಕ್ಕೆ 12ಕ್ಕೂ ಅಧಿಕ ಸಾವು

* ಮುಂದುವರೆದ ಭದ್ರತಾ ಕಾರ್ಯಾಚರಣೆ

India Jan 1, 2022, 7:27 AM IST

US Astroworld Music Festival 8 killed several hospitalized Panic broke out after crowd surge ckmUS Astroworld Music Festival 8 killed several hospitalized Panic broke out after crowd surge ckm

US Music Fest: ಸಂಗೀತ ಹಬ್ಬ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ 8 ಸಾವು, 17 ಮಂದಿ ಗಂಭೀರ!

  • ಅಮೆರಿಕ ಸಂಗೀತ ರಸ ಸಂಜೆ ಸಾಂಸ್ಕೃತಿಕ ಹಬ್ಬದಲ್ಲಿ ಅವಘಡ
  • ಕಾಲ್ತುಳಿತಕ್ಕೆ 8 ಮಂದಿ ಸಾವು, 11 ಮಂದಿ ಆಸ್ಪತ್ರೆ ದಾಖಲು
  • ಅಮೆರಿಕದಲ್ಲಿ ರಾತ್ರಿ 9 ಗಂಟಗೆ ನಡೆದ ಘಟನೆ

International Nov 6, 2021, 6:09 PM IST

Afghanistan 7 British National Dies of Stampede At Kabul Airport podAfghanistan 7 British National Dies of Stampede At Kabul Airport pod
Video Icon

ಕಾಬೂಲ್‌ ಏರ್‌ಪೋರ್ಟ್‌ನಲ್ಲಿ 7 ಬ್ರಿಟನ್ ನಾಗರಿಕರ ಸಾವು!

ಕಾಬೂಲ್‌ ಏರ್‌ಪೋರ್ಟ್‌ನಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಮನೆ ಮಾಡಿದೆ. ಏರ್‌ಪೋರ್ಟ್‌ನಲ್ಲಿ 7 ಬ್ರಿಟನ್ ನಾಗರಿಕರು ಸಾವನ್ನಪ್ಪಿರುವುದು ಭಯದ ವಾತಾವರಣ ನಿರ್ಮಾಣವಾಗಿದೆ. ನೂಕು ನುಗ್ಗಲಿನಿಂದ ಇವರು ಸಾವನ್ನಪ್ಪಿದ್ದಾರೆನ್ನಲಾಗಿದೆ ಎಂದು ಇಲ್ಲಿನ ಸೇನೆ ತಿಳಿಸಿದೆ.

International Aug 22, 2021, 3:59 PM IST

Seven killed in stampede in Tamil Nadu incident occurred during temple ceremonySeven killed in stampede in Tamil Nadu incident occurred during temple ceremony

ದೇಗುಲ ಹುಂಡಿ ಹಣಕ್ಕೆ ಕಾಲ್ತುಳಿತ: 7 ಭಕ್ತಾದಿಗಳ ದುರ್ಮರಣ!

ತಮಿಳುನಾಡು ದೇಗುಲವೊಂದರಲ್ಲಿ ದೇಗುಲದ ಹುಂಡಿ ಹಣ ಹಂಚುವ ವೇಳೆ ಕಾಲ್ತುಳಿತದಿಂದಾಗಿ 7 ಭಕ್ತಾಧಿಗಳು ದುರ್ಮರಣ ಹೊಂದಿದ್ದಾರೆ

NEWS Apr 22, 2019, 9:43 AM IST

Stampede at Hyderabad mall after Rs 10 saree offerStampede at Hyderabad mall after Rs 10 saree offer

10ರೂಪಾಯಿ ಸೀರೆ: ಮಾಲ್‌ನಲ್ಲಿ ಮಹಿಳೆಯರ ದಾಳಿ, ಕಾಲ್ತುಳಿತ!

10 ರೂಪಾಯಿಗೆ ಆಫರ್| ಮಾಲ್‌ಗೆ ಮಹಿಳೆಯರ ದಾಳಿ| ಕಾಲ್ತುಳಿತ, ಹಲವರಿಗೆ ಗಾಯ!

INDIA Feb 18, 2019, 8:23 AM IST

One dead and 20 injured in shooting at New Jersey Art All Night festivalOne dead and 20 injured in shooting at New Jersey Art All Night festival

ಕಲಾ ಉತ್ಸವ ವೇಳೆ ಶೂಟೌಟ್ , 20 ಜನರಿಗೆ ಗಾಯ: ಶಂಕಿತನ ಹತ್ಯೆ

ಅಮೆರಿಕದ ಬಂದೂಕು ಸಂಸ್ಕೃತಿ ಅದಿನಿಷ್ಟು ಅವಾಂತರಗಳನ್ನು ಸೃಷ್ಟಿಸುತ್ತದೆ ಎಂಬುದು ಗೊತ್ತಿಲ್ಲ. ಒಂದಾದ ಮೇಲೊಂದರಂತೆ ಸಾರ್ವಜನಿಕ ಸ್ಥಳಗಳಲ್ಲಿ  ಶೂಟೌಟ್ ಪ್ರಕರಣಗಳು ನಡೆಯುತ್ತಲೇ ಇವೆ. ನ್ಯೂಜೆರ್ಸಿಯಲ್ಲಿ ಆಯೋಜಿಸಲಾಗಿದ್ದ ಕಲಾ ಉತ್ಸವದ ವೇಳೆ ಇಂತದ್ದೇ ಶೂಟೌಟ್ ನಡೆದಿದ್ದು, ಪೊಲೀಸರು ಓರ್ವ ಆಗುಂತಕನನ್ನು ಹೊಡೆದುರುಳಿಸಿದ್ದಾರೆ.

NEWS Jun 17, 2018, 7:29 PM IST