Stage

(Search results - 169)

ಬಳಸಿದಂತೆ ಕಾಣಿಸುತ್ತಿದ್ದಾರೆ ಬಾಲಿವುಡ್ ನಟ.

Cine World19, Sep 2020, 7:33 PM

ಕಿಮೋಥೆರಪಿ ನಂತರ ಹೇಗಾಗಿದ್ದಾರೆ ನೋಡಿ ನಟ ಸಂಜಯ್‌ದತ್‌!

ಸಂಜಯ್ ದತ್ ಈ ದಿನಗಳಲ್ಲಿ ಲಂಗ್ಸ್‌ ಕ್ಯಾನ್ಸರ್‌ಗೆ  ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಮೊದಲ ಕೀಮೋಥೆರಪಿಗೆ ಒಳಗಾಗಿರುವ ನಟ ಪ್ರಸ್ತುತ ಪತ್ನಿ ಮಾನ್ಯತಾ ದತ್ ಜೊತೆ ದುಬೈನಲ್ಲಿದ್ದಾರೆ. ವರದಿ ಪ್ರಕಾರ, ಸಂಜಯ್ ತಮ್ಮ ಮಕ್ಕಳು ಶಹರನ್ ಮತ್ತು ಇಕ್ರಾರನ್ನು ಭೇಟಿ ಮಾಡಲು ಚಾರ್ಟರ್ಡ್ ಪ್ಲೈನ್‌ನಲ್ಲಿ ಅಲ್ಲಿಗೆ ಹೋಗಿದ್ದಾರೆ. ಮಾನ್ಯತಾ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ  ಕುಟುಂಬದ ಫೋಟೋದಲ್ಲಿ, ಸಂಜಯ್ ತುಂಬಾ ಸುಸ್ತಾದಂತೆ ಕಾಣುತ್ತಿದ್ದಾರೆ.

• undefined

International15, Sep 2020, 8:25 PM

ಚೀನಾ ಕೊರೋನಾ ಲಸಿಕೆ ನವೆಂಬರ್ ತಿಂಗಳಲ್ಲಿ ಬಳಕೆಗೆ ಲಭ್ಯ: CDC!

ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ದೇಶಗಳು ಇದೀಗ ಲಸಿಕೆಯನ್ನು ಎದುರನೋಡುತ್ತಿದೆ. ಇದರ ನಡುವೆ ಭಾರತ ಸೇರಿದಂತೆ ಹಲವು ದೇಶಗಳು ಕೊರೋನಾ ಲಸಿಕೆ ಪ್ರಯೋಗ ಮಾಡುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಲಸಿಕೆ ಲಭ್ಯವಾಗಲಿದೆ ಅನ್ನೋ ಮಾಹಿತಿಯೂ ಹೊರಬಿದ್ದಿದೆ. ಆದರೆ ಚೀನಾ ನಿರ್ಮಿತ ಕೊರೋನಾ ಲಸಿಕೆ ಇದೇ ನವೆಂಬರ್ ತಿಂಗಳಲ್ಲಿ ಲಭ್ಯವಾಗಲಿದೆ

Coronavirus

India11, Sep 2020, 7:31 AM

6 ದೇಶಗಳಲ್ಲಿ ಕೊರೋನಾದ 2ನೇ ಅಲೆ, 10 ರಾಜ್ಯಗಳಲ್ಲೂ ಆತಂಕ..!

ದೇಶದಲ್ಲೇ ಅತಿ ಹೆಚ್ಚು ಕೊರೋನಾಗೆ ತುತ್ತಾಗಿರುವ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಆರಂಭದಲ್ಲಿ 14 ಸಾವಿರ ಕೇಸುಗಳು ನಿತ್ಯ ಪತ್ತೆಯಾಗುತ್ತಿದ್ದವು. ಬಳಿಕ ಅವು ಏಕಾಏಕಿ 11 ಸಾವಿರಕ್ಕಿಂತ ಕೆಳಕ್ಕೆ ಬಂದಿದ್ದವು. ಈಗ 20 ಸಾವಿರದ ಗಡಿ ದಾಟಿದೆ.

Modi

India4, Sep 2020, 6:12 PM

ಯುವಜನಾಂಗ ಅಡ್ಡ ದಾರಿ ಹಿಡಿಯುವುದನ್ನು ತಡೆಯಬೇಕಿದೆ: ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅಡ್ಡ ದಾರಿ ಹಿಡಿಯುವ ಯುವ ಜನಾಂಗದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದಕತೆ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಬೇಕಿದೆ ಎಂದು ಮೋದಿ ಹೇಳಿದ್ದಾರೆ. ಈ ಕುರಿತು ಮೋಡಿ ಮಾತುಗಳ ವಿವರ ಇಲ್ಲಿದೆ

Congress Workers Stage Demonstration Outside AICC Office

Video Icon

India24, Aug 2020, 2:51 PM

'ಗಾಂಧಿ ಕುಟುಂಬಸ್ಥರೇ ಅಧ್ಯಕ್ಷರಾಗಲಿ': ಎಐಸಿಸಿ ಕಛೇರಿ ಮುಂದೆ ಕಾರ್ಯಕರ್ತರ ಹೈಡ್ರಾಮಾ

ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟದ ರೀತಿಯಲ್ಲಿ ನಡೆಯುತ್ತಿದ್ದ ಗಾಂಧಿ ಕುಟುಂಬ ಮತ್ತು ಅನ್ಯರ ನಡುವಿನ ಭಿನ್ನಮತ ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿದೆ. ಎಐಸಿಸಿ ಕಛೇರಿ ಮುಂದೆ ಹೈಡ್ರಾಮಾ ನಡೆಯುತ್ತಿದೆ. ಗಾಂಧಿಯೇತರ ಕುಟುಂಬದವರು ಅಧ್ಯಕ್ಷರಾದರೆ ಪಕ್ಷ ಒಡೆದು ಹೋಗುತ್ತದೆ ಎಂದು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

Nritya

India13, Aug 2020, 1:18 PM

ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ನೃತ್ಯಗೋಪಾಲ ದಾಸ್‌ಗೆ ಕೊರೋನಾ!

ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ನೃತ್ಯಗೋಪಾಲ ದಾಸ್‌ಗೆ ಉಸಿರಾಟ ಸಮಸ್ಯೆ| ಕೊರೋನಾ ಟೆಸ್ಟ್‌ ವರದಿಯಲ್ಲಿ ಸೋಂಕು ತಗುಲಿರುವುದು ಖಚಿತ| ಎಂಟು ದಿನದ ಹಿಂದೆ ಮೋದಿ ಜೊತೆ ಅಯೋಧ್ಯೆಯಲ್ಲಿ ವೇದಿಕೆ ಹಂಚಿಕೊಂಡಿದ್ದ ನೃತ್ಯಗೋಪಾಲ ದಾಸ್‌

Good News Russia Corona Vaccine gets good reslut

India13, Aug 2020, 7:26 AM

ಕೊರೋನಾಗೆ ರಷ್ಯಾ ಲಸಿಕೆ: ಬಯಲಾಯ್ತು ಶಾಕಿಂಗ್ ಮಾಹಿತಿ!

ರಷ್ಯಾದ ಲಸಿಕೆ ಸುರಕ್ಷಿತವಲ್ಲ: ಸಿಸಿಎಂಬಿ| ಭಾರತದ ಪ್ರಸಿದ್ಧ ಜೀವಶಾಸ್ತ್ರ ಸಂಶೋಧನಾ ಕೇಂದ್ರ ಹೇಳಿಕೆ| ದಕ್ಷತೆ, ಸುರಕ್ಷತೆಯ ಪ್ರಯೋಗ ನಡೆಯದೆ ಬಳಸಬಾರದು’

• undefined

India5, Aug 2020, 6:26 PM

ಕೊರೋನಾ ಲಸಿಕೆಯಲ್ಲಿ ಝೈಡಸ್ ಕ್ಯಾಡಿಲಾಗೆ ಭರ್ಜರಿ ಯಶಸ್ಸು, ಮೊದಲ ಪ್ರಯೋಗ ಯಶಸ್ವಿ!

ಕೊರೋನಾ ವೈರಸ್ ವಿರುದ್ಧ ಭಾರತದಲ್ಲಿ ಹಲವು ಲಸಿಕೆಗಳು ಪ್ರಯೋಗ ಹಂತದಲ್ಲಿದೆ. ಇದೀಗ ಝೈಡಸ್ ಕ್ಯಾಡಿಲ ಲಸಿಕೆ ಬೆಂಗಳೂರಿನಲ್ಲಿ ಮೊದಲ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದೆ. ಝೈಡಸ್ ಕ್ಯಾಡಿಲಾ ಕೊರೋನಾ ನಿಯಂತ್ರಣದಲ್ಲಿ ಬಹುದೊಡ್ಡ ಯಶಸ್ಸು ಪಡೆದಿದೆ.

vaccine

International28, Jul 2020, 12:52 PM

ಅಮೆರಿಕದಲ್ಲಿ 30,000 ಜನರ ಮೇಲೆ ಕೋವಿಡ್‌ ಲಸಿಕೆ: ಇದು ಅಂತಿಮ ಹಂತದ ಪ್ರಯೋಗ!

ಅಮೆರಿಕದಲ್ಲಿ 30,000 ಜನರ ಮೇಲೆ ಕೋವಿಡ್‌ ಲಸಿಕೆ ಪ್ರಯೋಗ|  ಇದು ಅಂತಿಮ ಹಂತದ ಪ್ರಯೋಗ| ಯಶಸ್ವಿಯಾದರೆ ವ್ಯಾಕ್ಸೀನ್‌ ಸಕ್ಸಸ್‌

vaccine

International21, Jul 2020, 8:53 AM

ರೋಗ ನಿರೋಧಕ ಶಕ್ತಿ ಹೆಚ್ಚಳ, ಆಕ್ಸ್‌ಫರ್ಡ್‌ ಲಸಿಕೆ ಅಶಾಕಿರಣ!

ಆಕ್ಸ್‌ಫರ್ಡ್‌ ಲಸಿಕೆ ಅಶಾಕಿರಣ| ಲಸಿಕೆ ಬಳಸಿದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳ| ಮೊದಲ ಹಂತದ ಪರೀಕ್ಷೆಯ ವರದಿ ಬಿಡುಗಡೆ

• undefined

Cricket20, Jul 2020, 6:12 PM

ಸೆ.26 ರಿಂದ ನ.8ರ ವರೆಗೆ IPL ಟೂರ್ನಿ; BCCI ವೇಳಾಪಟ್ಟಿಗೆ ಸ್ಟಾರ್ ಸ್ಪೋರ್ಟ್ಸ್ ಅಸಮಾಧಾನ!

ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕುರಿತು ಐಸಿಸಿ ಸಭೆ ಸೇರಿದೆ. ಇದೀಗ ಬಿಸಿಸಿಐ ಈ ಸಭೆಯತ್ತ ಚಿತ್ತ ಹರಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐ ತಾತ್ಕಾಲಿಕ ಐಪಿಎಲ್ ವೇಳಾಪಟ್ಟಿಯನ್ನು ರೆಡಿ ಮಾಡಿದೆ. 45 ದಿನದ ವೇಳಾಪಟ್ಟಿ 8 ಫ್ರಾಂಚೈಸಿಗಳು ಸಮ್ಮತಿ ನೀಡಿದೆ. ಆದರೆ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಮನುಷ್ಯನ ಆರೋಗ್ಯದ ಮೇಲೆ ಈ ಚುಚ್ಚುಮದ್ದು ಯಾವ ಪರಿಣಾಮ ಬೀರಲಿದೆ ಎಂಬುವದನ್ನು ಪರಿಗಣಿಸಲಾಗಿದೆ ಎಂದು ಮೆಡಿಕಲ್ ವಿಭಾಗದ ನಿರ್ದೇಶಕ ಅಲೆಗ್ಸಾಂಡರ್ ಲಕ್ಷುವ್ ತಿಳಿಸಿದ್ದಾರೆ.

Video Icon

International20, Jul 2020, 12:37 PM

ಅಬ್ಬಾ..! ಕೊನೆಗೂ ಕೊರೋನಾ ಹೆಮ್ಮಾರಿಗೆ ಮದ್ದು ಅರೆದ ರಷ್ಯಾ..!

ಆಗಸ್ಟ್ 03ರಂದು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪ್ರಾರಂಭವಾಗಲಿದೆ. ಸಾವಿರಾರು ಜನರ ಮೇಲೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯಲಿದೆ. ರಷ್ಯಾದಲ್ಲೇ 30 ಮಿಲಿಯನ್ ಡೋಸ್ ಲಸಿಕೆ ತಯಾರಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• undefined

Cine World20, Jun 2020, 11:29 AM

'ಸಲ್ಮಾನ್ ಖಾನ್ ಮಾಲೀಕತ್ವದ 'Being Human' ಚಾರಿಟಿ ಹೆಸರಲ್ಲಿ ಹಗಲು ದರೋಡೆ ಮಾಡುತ್ತಿದೆ'

ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗುತ್ತಿದೆ ಸುಶಾಂತ್ ಸಿಂಗ್ ಸಾವಿನ ಚರ್ಚೆ. ಸ್ಟಾರ್ ಗಿರಿಯಲ್ಲಿದ್ದ ನಟ-ನಟಿಯರಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು? ತಮ್ಮೊಳಗಿದ್ದೂ, ತನ್ನವಳನಾಗಿ ನೋಡದ ಸಹ ನಟ, ನಟಿಯರ ನೈಜ ಮುಖವಾಡ ಕಳಚಿ ಬೀಳುತ್ತಿದೆ.

• undefined

Festivals16, Jun 2020, 4:57 PM

ಗರ್ಭಧರಿಸಿದ ನವಮಾಸಕ್ಕಿದೆ ನವಗ್ರಹಗಳ ನಂಟು!

ಗ್ರಹಗಳ ಸ್ಥಿತಿ ಮತ್ತು ತಾಯಿಯ ಜಾತಕ ಗರ್ಭದ ಬೆಳವಣಿಗೆಯ ಹಂತವನ್ನು ನಿರ್ಧರಿಸುತ್ತದೆ. ಪ್ರತಿ ಗ್ರಹಗಳು ತಿಂಗಳಿಗೊಂದರಂತೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ. ಭ್ರೂಣದ ಬೆಳವಣಿಗೆಯ ಪ್ರತಿ ಹಂತಕ್ಕೂ ಕಾರಣವಾಗುವ ಗ್ರಹಗಳ ಬಗ್ಗೆ ತಿಳಿದುಕೊಂಡರೆ ಒಳಿತು. ನವಮಾಸದಲ್ಲಿ ನವಗ್ರಹಗಳ ಪಾತ್ರವೇನೆಂದು ತಿಳಿದುಕೊಳ್ಳೋಣ.

• undefined

India15, Jun 2020, 7:12 AM

ನವೆಂಬರ್‌ನಲ್ಲಿ ಕೊರೋನಾ ತಾರಕಕ್ಕೆ: ಐಸಿಯು, ವೆಂಟಿಲೇಟರ್‌ ಕೊರತೆ ಸಂಭವ!

ನವೆಂಬರ್‌ನಲ್ಲಿ ಕೊರೋನಾ ತಾರಕಕ್ಕೆ!| ಜುಲೈ, ಆಗಸ್ಟ್‌ ಅಲ್ಲ, ಸೆಪ್ಟೆಂಬರ್‌, ಅಕ್ಟೋಬರ್‌ ಕೂಡ ಅಲ್ಲ| ಲಾಕ್‌ಡೌನ್‌ ಎಫೆಕ್ಟ್| ಸೋಂಕು ಹೆಚ್ಚಳ 2.5 ತಿಂಗಳು ವಿಳಂಬ| ಸೋಂಕು ಶೇ.97ರಷ್ಟುನಿಯಂತ್ರಣ|  ನವೆಂಬರ್‌ಗೆ ತೀವ್ರ ಏರಿಕೆ| ಐಸಿಯು, ವೆಂಟಿಲೇಟರ್‌ ಕೊರತೆ ಸಂಭವ: ಐಸಿಎಂಆರ್‌ ತಂಡ ವರದಿ