Asianet Suvarna News Asianet Suvarna News
73 results for "

St Somashekhar

"
Minister ST Somashekhar Enjoy in Mysuru Dasara grgMinister ST Somashekhar Enjoy in Mysuru Dasara grg

ವಿಶ್ವವಿಖ್ಯಾತ ಮೈಸೂರು ದಸರಾ: ಡೋಲು ಬಾರಿಸಿ, ವೀರಗಾಸೆ ಕುಣಿದ ಸಚಿವ ಸೋಮಶೇಖರ್‌

ಚಾಮುಂಡೇಶ್ವರಿ(Chamundeshwari Devi) ಉತ್ಸವ ಮೂರ್ತಿಯನ್ನು ಅರಮನೆಗೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಸಚಿವ ಎಸ್.ಟಿ.ಸೋಮಶೇಖರ್(ST Somashekhar) ಡೋಲು ಬಡಿದು, ಕಂಸಾಳೆಯಾಡಿ, ಕಲಾವಿದರೊಂದಿಗೆ ವೀರಗಾಸೆ ಕುಣಿತ ಕುಣಿಯುವ ಮೂಲಕ ಗಮನ ಸೆಳೆದಿದ್ದಾರೆ. 
 

state Oct 15, 2021, 12:31 PM IST

Minister ST Somashekhar Inauguration of Chamundeshwari Devi Utsava in Mysuru grgMinister ST Somashekhar Inauguration of Chamundeshwari Devi Utsava in Mysuru grg

ಮೈಸೂರು: ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ

ಮೈಸೂರು(ಅ.15):  ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇಂದು(ಶುಕ್ರವಾರ)ಚಾಲನೆ ನೀಡಿದ್ದಾರೆ. 

state Oct 15, 2021, 11:52 AM IST

Elephant Adopted Minister ST Somashekhar from Mysuru Zoo grgElephant Adopted Minister ST Somashekhar from Mysuru Zoo grg

ಮೈಸೂರು ಝೋನಿಂದ ಆನೆ ದತ್ತು ಪಡೆದ ಸಚಿವ ಸೋಮಶೇಖರ್‌

ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ಚಾಮುಂಡಿ ಆನೆಯನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ದತ್ತು ಸ್ವೀಕರಿಸಿದ್ದಾರೆ. 
 

Karnataka Districts Oct 7, 2021, 7:58 AM IST

SM Krishna Thanks CM and Somashekhar Gowda For Invitation to Dasara Inauguration grgSM Krishna Thanks CM and Somashekhar Gowda For Invitation to Dasara Inauguration grg

ದಸರಾ ಉದ್ಘಾಟನೆಗೆ ಆಮಂತ್ರಣ: ಸಿಎಂ, ಸೋಮಶೇಖರ್‌ಗೆ ಎಸ್‌.ಎಂ.ಕೃಷ್ಣ ಧನ್ಯವಾದ

ವಿಶ್ವವಿಖ್ಯಾತ ಮೈಸೂರು ದಸರಾ(Mysuru Dasara) ಉದ್ಘಾಟನೆಗೆ ಆಮಂತ್ರಣ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮೈಸೂರು-ಚಾಮರಾಜನಗರ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ(SM Krishna) ಅವರು ಧನ್ಯವಾದ ತಿಳಿಸಿದ್ದಾರೆ.
 

state Sep 30, 2021, 7:26 AM IST

No More Temples will Be Demolished Says ST Somashekhar podNo More Temples will Be Demolished Says ST Somashekhar pod

'ರಾಜ್ಯದ ಯಾವುದೇ ದೇಗುಲ ತೆರವಿಲ್ಲ'

* ದೇವಸ್ಥಾನಗಳ ತೆರವು ತಡೆಗೆ ಇಂದು ಸಂಪುಟ ನಿರ್ಣಯ?

* ರಾಜ್ಯದ ಯಾವುದೇ ದೇಗುಲ ತೆರವಿಲ್ಲ: ಎಸ್‌ಟಿಎಸ್‌

state Sep 20, 2021, 7:36 AM IST

ST somshekar On Shilpa Nag Allegations to DC Rohini Sindhuri hlsST somshekar On Shilpa Nag Allegations to DC Rohini Sindhuri hls
Video Icon

IAS ಅಧಿಕಾರಿಗಳ ಜಟಾಪಟಿ ಇನ್ನೆರಡು ದಿನಗಳಲ್ಲಿ ಸರಿಯಾಗುತ್ತದೆ: ಎಸ್‌ಟಿ ಸೋಮಶೇಖರ್

ಕೊರೋನಾ ನಿಯಂತ್ರಣ ವಿಚಾರದಲ್ಲಿ ಡೀಸಿ ರೋಹಿಣಿ ಸಿಂಧೂರಿ, ಪಾಲಿಕೆ ಅಯುಕ್ತೆ ಶಿಲ್ಪಾ ನಾಗ್ ನಡುವಿನ ಜಟಾಪಟಿ ಬಹಳ ಚರ್ಚೆಯಾಗುತ್ತಿದೆ. ಈ ವಿವಾದದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ಧಾರೆ.

state Jun 4, 2021, 3:08 PM IST

20810 crore Crop Loan for 30 lakh farmers Says Minister ST Somashekhar20810 crore Crop Loan for 30 lakh farmers Says Minister ST Somashekhar

30 ಲಕ್ಷ ರೈತರಿಗೆ 20,810 ಕೋಟಿ ರೂ. ಬೆಳೆ ಸಾಲ: ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ

 • ರೈತರಿಗೆ ತೊಂದರೆಯಾಗದಂತೆ ಹೆಚ್ಚಿನ ಸಾಲ ನೀಡಲು ಮುಖ್ಯಮಂತ್ರಿಗಳ ಸೂಚನೆ; ಸಚಿವ ಎಸ್ ಟಿ ಎಸ್ 
 • ಕಳೆದ ಸಾಲಿನಲ್ಲಿ 25.93 ಲಕ್ಷ ರೈತರಿಗೆ 17,490 ಕೋಟಿ ರೂಪಾಯಿ ಬೆಳೆ ಸಾಲ ನೀಡಿಕೆ, ಶೇ. 114.70 ಸಾಧನೆ
 • ಲಾಕ್‌ಡೌನ್ ಮುಗಿದ ಬಳಿಕ ಡಿಸಿಸಿ ಬ್ಯಾಂಕ್‌ಗಳಿಗೆ ಭೇಟಿ; ಎಸ್ ಟಿ ಎಸ್
 •  ರೈತರಿಗೆ ನೂರಕ್ಕೆ ನೂರು ಸಾಲ ಸಿಗಲು ಕ್ರಮ: ಸೋಮಶೇಖರ್

state May 31, 2021, 3:54 PM IST

Unlock after June 7th says Mysuru in charge minister ST Somashekhar hlsUnlock after June 7th says Mysuru in charge minister ST Somashekhar hls
Video Icon

ಮೈಸೂರಿನಲ್ಲಿ ಸೋಂಕು ಇಳಿಕೆ, ಲಾಕ್‌ಡೌನ್ ತೆರವು ಇಂಗಿತ ವ್ಯಕ್ತಪಡಿಸಿದ ಎಸ್‌ಟಿ ಸೋಮಶೇಖರ್

'ಜನರ ಜೀವ ಎಷ್ಟು ಮುಖ್ಯವೋ, ಜೀವನ ಕೂಡಾ ಅಷ್ಟೇ ಮುಖ್ಯ. ಜೀವ, ಜೀವನ ಎರಡನ್ನೂ ಕಾಪಾಡುವುದು ನಮ್ಮ ಕರ್ತವ್ಯ. ಹಾಗಾಗಿ ಲಾಕ್‌ಡೌನ್ ಕಡಿತ ಮಾಡುವ ಇಂಗಿತ ವ್ಯಕ್ತಪಡಿಸಿದ್ದೇನೆ' ಎಂದು ಮೈಸೂರು ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ. 

state May 30, 2021, 4:16 PM IST

Minister ST Somashekhar Talks Over Mysuru DC Rohini Sindhuri grgMinister ST Somashekhar Talks Over Mysuru DC Rohini Sindhuri grg

ಮೈಸೂರಿಗೇ ಹೋಗಿ ಡೀಸಿ ಗೊಂದಲ ಬಗೆಹರಿಸುವೆ: ಸಚಿವ ಸೋಮಶೇಖರ್‌

ಇಂದು ಮೈಸೂರಿಗೆ ತೆರಳಿ ಅಲ್ಲಿನ ಜಿಲ್ಲಾಧಿಕಾರಿಗಳ ಸಂಬಂಧ ಉದ್ಭವಿಸಿರುವ ಗೊಂದಲ ಬಗೆಹರಿಸಲು ಪ್ರಯತ್ನ ನಡೆಸುವೆ ಎಂದು ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ. 
 

Karnataka Districts May 29, 2021, 8:25 AM IST

Steps to increase number of oxygenated beds in mysuru Says Minuster ST Somashekhar snrSteps to increase number of oxygenated beds in mysuru Says Minuster ST Somashekhar snr

ಆಕ್ಸಿಜನೇಟೆಡ್ ಬೆಡ್ ಗಳ ಸಂಖ್ಯೆ ಏರಿಸಲು ಕ್ರಮ : ಎಸ್.ಟಿ.ಸೋಮಶೇಖರ್

 • ಮೈಸೂರಿನಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಗಳು
 • ಆಕ್ಸಿಜನೇಟೆಡ್ ಬೆಡ್ ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವತ್ತ ಯೋಜನೆ 
 • ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್

Karnataka Districts May 11, 2021, 3:40 PM IST

Minister ST Somashekhar Talks Over Janata Curfew Package grgMinister ST Somashekhar Talks Over Janata Curfew Package grg

ಜನತಾ ಕರ್ಫ್ಯೂ ಪ್ಯಾಕೇಜ್‌ ಚರ್ಚೆ ಆಗಿಲ್ಲ: ಸಚಿವ ಎಸ್‌ಟಿಎಸ್‌

ರಾಜ್ಯದಲ್ಲಿ ಜನತಾ ಕರ್ಫ್ಯೂ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ವಲಯಕ್ಕೂ ಯಾವ ಪ್ಯಾಕೇಜ್‌ ಬಗ್ಗೆ ಚರ್ಚೆ ಆಗಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಸ್ಪಷ್ಟಪಡಿಸಿದ್ದಾರೆ. 
 

Karnataka Districts Apr 28, 2021, 7:12 AM IST

ST Somashekhar Financial Assistance to Sayed Isaaq for Rebuild Library in Mysuru grgST Somashekhar Financial Assistance to Sayed Isaaq for Rebuild Library in Mysuru grg

ಮೈಸೂರು: ಗ್ರಂಥಾಲಯ ಮರುಸ್ಥಾಪನೆ, ಸೈಯದ್ ಇಸಾಕ್‌ಗೆ ಸಚಿವ ಎಸ್‌ಟಿಎಸ್‌ ನೆರವು

ಮೈಸೂರು(ಏ.14): ಕಿಡಿಗೇಡಿಗಳ ಕೃತ್ಯದಿಂದ ಸುಟ್ಟುಕರಕಲಾದ ಗ್ರಂಥಾಲಯ ಮರುಸ್ಥಾಪನೆಗಾಗಿ ಸೈಯದ್ ಇಸಾಕ್ ಅವರಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ವೈಯಕ್ತಿಕವಾಗಿ 25 ಸಾವಿರ ರೂ. ಧನಸಹಾಯ ಮಾಡಿದ್ದಾರೆ. 

Karnataka Districts Apr 14, 2021, 1:32 PM IST

Minister ST Somashekhar Slams Siddaramaiah grgMinister ST Somashekhar Slams Siddaramaiah grg

'ಡಿಕೆಶಿ ಹಡಗಿಗೆ ಸಿದ್ದರಾಮಯ್ಯ ರಂಧ್ರ'

ಕಾಂಗ್ರೆಸ್‌ ಮುಳುಗುವ ಹಡಗು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆ ಮುಳುಗುವ ಹಡಗಿನ ಕ್ಯಾಪ್ಟನ್‌. ಮೊದಲೇ ಹಡಗು ಮುಳುಗುತ್ತಿದೆ, ಆದಾಗ್ಯೂ ಬೇಗ ಮುಳುಗಲೆಂದು ಅದೇ ಹಡಗಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಲೇವಡಿ ಮಾಡಿದ್ದಾರೆ.
 

Karnataka Districts Apr 12, 2021, 9:14 AM IST

ST Somashekhar React on Interference of the CM Family in Government grgST Somashekhar React on Interference of the CM Family in Government grg

ಸರ್ಕಾರದ ಆಡಳಿತದಲ್ಲಿ ಸಿಎಂ ಕುಟುಂಬದವರ ಹಸ್ತಕ್ಷೇಪ: ಸಚಿವ ಸೋಮಶೇಖರ್ ಪ್ರತಿಕ್ರಿಯೆ

ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿಗಳ ಕುಟುಂಬದವರ ಹಸ್ತಕ್ಷೇಪವಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಟಿ‌. ಸೋಮಶೇಖರ್ ಅವರು ಹೇಳಿದ್ದಾರೆ. 
 

Karnataka Districts Apr 5, 2021, 12:54 PM IST

Minister ST Somashekhar Talks Over Former CM Siddaramaiah grgMinister ST Somashekhar Talks Over Former CM Siddaramaiah grg

'ವಿಜಯೇಂದ್ರ ಬೆಳವಣಿಗೆಯ ವೇಗ ಸಿದ್ದರಾಮಯ್ಯಗೆ ಸಹಿಸಲಾಗುತ್ತಿಲ್ಲ'

ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುವ ಭೀತಿ ಎದುರಾಗಿರುವುದರಿಂದಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಕಿಡಿಕಾರಿದ್ದಾರೆ.
 

Karnataka Districts Apr 4, 2021, 9:03 AM IST