Sslc Results  

(Search results - 36)
 • karnataka sslc result 2021: udupi District 4 Students gets 625 Out of 625 Marks rbjkarnataka sslc result 2021: udupi District 4 Students gets 625 Out of 625 Marks rbj
  Video Icon

  EducationAug 9, 2021, 6:14 PM IST

  ಒಂದೇ ಜಿಲ್ಲೆಯ ನಾಲ್ವರಿಗೆ 625ಕ್ಕೆ 625 ಅಂಕ : ಅವರ ಮನದ ಮಾತುಗಳು ಕೇಳಿ

  ಬಹುನಿರೀಕ್ಷಿತ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಉಡುಪಿ ಜಿಲ್ಲೆಯ ನಾಲ್ಕು ವಿದ್ಯಾರ್ಥಿಗಳಿಗೆ  625ರಲ್ಲಿ 625 ಅಂಕ ಸಿಕ್ಕಿದೆ. ಸಾಂಕ್ರಾಮಿಕ ಕೊರೋನಾದ ಹಿನ್ನೆಲೆಯಲ್ಲಿ ಈ ಬಾರಿ ಹಲವಾರು ಸವಾಲುಗಳ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎರಡು ದಿನ ಒಟ್ಟು 6 ಪರೀಕ್ಷೆಗಳು ನಡೆದಿತ್ತು. ನಾಲ್ವರು ವಿದ್ಯಾರ್ಥಿಗಳು ಪೋಷಕರ ಬೆಂಬಲ ಮತ್ತು ಶಿಕ್ಷಕರ ಪರಿಶ್ರಮದಿಂದ ಈ ಸಾಧನೆ ಸಾಧ್ಯ ಆಗಿದೆ ಎಂದು ನಾಲ್ಕು ವಿದ್ಯಾರ್ಥಿಗಳು ಹೇಳಿದ್ದಾರೆ. 

 • Karnataka sslc result 2021 Bengaluru north district First Bellary last rbjKarnataka sslc result 2021 Bengaluru north district First Bellary last rbj

  EducationAug 9, 2021, 5:51 PM IST

  SSLC ಫಲಿತಾಂಶ ಪ್ರಕಟ: ಯಾವ ಜಿಲ್ಲೆ ಫಸ್ಟ್? ಯಾವುದು ಲಾಸ್ಟ್? ಇಲ್ಲಿದೆ ವಿವರ

  * ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ
  * ಓರ್ವ ವಿದ್ಯಾರ್ಥಿ ಬಿಟ್ಟು ಎಲ್ಲರೂ ಪಾಸ್​
  * ಯಾವ ಜಿಲ್ಲೆ ಎಷ್ಟನೇ ಸ್ಥಾನ, ಗ್ರೇಡ್ ವಿವರ ಇಲ್ಲಿದೆ 

 • Karnataka SSLC 2021 Result Releasing Monday When Where How To Download podKarnataka SSLC 2021 Result Releasing Monday When Where How To Download pod

  EducationAug 9, 2021, 7:10 AM IST

  ಎಲ್ಲರೂ ಪಾಸಾಗಿರುವ SSLC ಫಲಿತಾಂಶ ಇಂದು ಪ್ರಕಟ!

  * ಕೊರೋನಾ ಮಧ್ಯೆ SSLC ಫಲಿತಾಂಶ

  * ಎಲ್ಲರೂ ಪಾಸಾಗಿರುವ ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು ಪ್ರಕಟ

  * ಮಧ್ಯಾಹ್ನ 3.30ಕ್ಕೆ sslc.karnataka.gov.inನಲ್ಲಿ ಲಭ್ಯ

 • Karnataka SSLC results 2021 announced on August 9 says Education Minister B Nagesh rbjKarnataka SSLC results 2021 announced on August 9 says Education Minister B Nagesh rbj

  EducationAug 7, 2021, 7:21 PM IST

  SSLC ಫಲಿತಾಂಶಕ್ಕೆ ಡೇಟ್ ಫಿಕ್ಸ್: ಮುಹೂರ್ತ ಘೋಷಿಸಿದ ನೂತನ ಶಿಕ್ಷಣ ಸಚಿವ

  * ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಡೇಟ್ ಫಿಕ್ಸ್
  * ನೂತನ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಧಿಕೃತ ಘೋಷಣೆ
  * ಪರೀಕ್ಷೆ ಬರೆದಿರುವ ಸುಮಾರು 8.72 ಲಕ್ಷ ವಿದ್ಯಾರ್ಥಿಗಳು

 • Karnataka SSLC results to be announced on Aug 7 snrKarnataka SSLC results to be announced on Aug 7 snr

  EducationAug 6, 2021, 2:10 PM IST

  ಶಾಲೆ ಆರಂಭ ಸ್ವಲ್ಪ ಲೇಟ್, SSLC Resultಗೆ ಮುಹೂರ್ತ ಫಿಕ್ಸ್

  • ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ಶಾಲಾ-ಕಾಲೇಜುಗಳ ಆರಂಭ ಸದ್ಯಕ್ಕಿಲ್ಲ
  • ಶಿಕ್ಷಣ ಇಲಾಖೆ ಆಯುಕ್ತರೊಂದಿಗೆ ಮುಖ್ಯಮಂತ್ರಿ  ವಿಡಿಯೋ ಕಾನ್ಫರೆನ್ಸ್
  • ಎಸ್‌ಎಸ್‌ಎಲ್ಸಿ ಫಲಿತಾಂಶಕ್ಕೆ ದಿನಾಂಕ ನಿಗದಿ
 • Karnataka SSLC Results 2021 Announcement Latest UpdatesKarnataka SSLC Results 2021 Announcement Latest Updates

  EducationAug 5, 2021, 7:45 PM IST

  SSLC ಫಲಿತಾಂಶ ನಾಳೆ ಪ್ರಕಟ? ಭಾರೀ ಚರ್ಚೆಗೊಳಗಾಗಿದ್ದ ಪರೀಕ್ಷೆ!

  • 2020-21ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಸಿದ್ಧತೆ 
  • ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶಕ್ಕೆ ಕಾಯುತ್ತಿರುವ ಮಂಡಳಿ
  • ಕೊರೋನಾ ಭೀತಿಯ ನಡುವೆ ವಿಭಿನ್ನ ಮಾದರಿಯಲ್ಲಿ ನಡೆದಿದ್ದ ಪರೀಕ್ಷೆ
 • karnataka sslc supplementary result 2020 declared By KSEBkarnataka sslc supplementary result 2020 declared By KSEB

  EducationOct 16, 2020, 2:28 PM IST

  ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

  ರಾಜ್ಯದ ಎಸ್‌ಎಸ್‌ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ರಿಸಲ್ಟ್ ಪ್ರಕಟಿಸಿದೆ.

 • District In Charge Minister Dr K Sudhakar Happy after Chikkaballapur No 1 in SSLC ResultDistrict In Charge Minister Dr K Sudhakar Happy after Chikkaballapur No 1 in SSLC Result

  stateAug 11, 2020, 12:32 PM IST

  SSLC ಫಲಿತಾಂಶ: ಚಿಕ್ಕಬಳ್ಳಾಪುರ ನಂ.1: ಸಚಿವ ಸುಧಾಕರ್‌ ಸಂತಸ

  ಟೆನ್‌ ಟೈಮ್ಸ್‌ ಪ್ರಾಕ್ಟೀಸ್‌ ಕ್ರಮವನ್ನು ಜಾರಿ ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಶ್ರದ್ಧೆ ವಹಿಸಿ ಅಧ್ಯಯನ ಮಾಡಿದರು. ಹೀಗಾಗಿ ಉತ್ತಮ ಫಲಿತಾಂಶ ದೊರೆತಿದೆ ಎಂದು ವಿವರಿಸಿದರು.

 • karnataka-sslc results-2020 Here Is rank holders detailskarnataka-sslc results-2020 Here Is rank holders details

  Education JobsAug 10, 2020, 6:23 PM IST

  ಚಿತ್ರಗಳು: ಇವರೇ ಕರ್ನಾಟಕ SSLC ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು

  ಕೊರೋನಾ ಆತಂಕದ ನಡುವೆಯೂ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಭಾರೀ ನಿರೀಕ್ಷೆಯಿಂದ ಕಾದಿದ್ದ ಎಸ್​ಎಸ್ಎಲ್‌ಸಿ
   ಪರೀಕ್ಷೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. 2019-20ನೇ ಸಾಲಿನ ಎಸ್​ಎಸ್‌ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 6 ಮಕ್ಕಳು ರಾಜ್ಯಕ್ಕೆ ಟಾಪರ್​ ಆಗಿ ಹೊರಹೊಮ್ಮಿದ್ದಾರೆ. 625/625 ಗಳಿಸಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ ನೋಡಿ.

 • SSLC Results 2020 To Pranab Mukherjee Tests Covid 19 Positive Here Are the Top 10 News of 2020 August 10SSLC Results 2020 To Pranab Mukherjee Tests Covid 19 Positive Here Are the Top 10 News of 2020 August 10

  NewsAug 10, 2020, 5:46 PM IST

  SSLC ಫಲಿತಾಂಶ ಪ್ರಕಟ, ಮುಖರ್ಜಿಗೂ ತಗುಲಿದ ಕೊರೋನಾ: ಆ. 10ರ ಟಾಪ್ ಹತ್ತು ಸುದ್ದಿ!

  ರಾಜ್ಯದಲ್ಲಿ ಒಂದೆಡೆ ಕೊರೋನಾ ಅಟ್ಟಹಾಸ ಜನರನ್ನು ಕಂಗಾಲು ಮಾಡಿದ್ದರೆ, ಮತ್ತೊಂದೆಡೆ ವರುಣನ ಅಬ್ಬರಕ್ಕೆ ಅನೇಕ ಜಿಲ್ಲೆಗಳಲ್ಲು ಭೂಕುಸಿತ ಉಂಟಾಗಿದೆ. ಇನ್ನು ಕೆಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳ ನಡುವೆಯೇ ಅತ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕಬಳ್ಳಾಪುರ ಮೊದಲ ಸ್ಥಾನ ಪಡೆದಿದೆ. ಇನ್ನು ಗಣ್ಯರನ್ನೂ ಮಹಾಮಾರಿ ಕೊರೋನಾ ಕಾಡಲಾರಂಭಿಸಿದ್ದು, ಮಾಜಿ ಪ್ರಧಾನಿ ಪ್ರಣಬ್ ಮುಖರ್ಜಿ ತಮಗೆ ಸೋಂಕು ತಗುಲಿರುವುದಾಗಿ ಟ್ವೀಟ್ ಮಾಡಿದ್ದಾರೆ. ಈ ಮಹಾಮಾರಿ ನಡುವೆಯೂ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಉತ್ತರ ಪ್ರದೇಶದಲ್ಲಿ ಆರು ವರ್ಷದ ಪುಟ್ಟ ಕಂದ ಅತ್ಯಾಚಾಋಕ್ಕೊಳಪಟ್ಟು ಜೀವನ್ಮರಣ ಸ್ಥಿತಿಯಲ್ಲಿದ್ದಾಳೆ. ಇಷ್ಟೇ ಅಲ್ಲದೇ ಇಂದಿನ ಆಗಸ್ಟ್ 10ರ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ
   

 • karnataka sslc results 2020 declared Total 71.80 per centkarnataka sslc results 2020 declared Total 71.80 per cent

  Education JobsAug 10, 2020, 3:32 PM IST

  ಎಸ್​ಎಸ್​ಎಲ್​ಸಿ ರಿಸಲ್ಟ್ ಪ್ರಕಟ: ಶೇ.71.80 ಫಲಿತಾಂಶ, 6 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್

  ಬಹುನಿರೀಕ್ಷಿತ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ವಿವರಗಳನ್ನು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮತ್ತು ಅಧಿಕಾರಿಗಳು ನೀಡುತ್ತಿದ್ದಾರೆ.

 • Karnataka SSLC Results To Release On Monday At 3pmKarnataka SSLC Results To Release On Monday At 3pm

  Education JobsAug 10, 2020, 8:46 AM IST

  ಮಧ್ಯಾಹ್ನ 3ಕ್ಕೆ SSLC ಫಲಿತಾಂಶ ಪ್ರಕಟ!

  ಇಂದು ಮಧ್ಯಾಹ್ನ 3ಕ್ಕೆ ಎಸ್ಸೆಸ್ಸೆಲ್ಸಿ ರಿಸಲ್ಟ್‌ ಪ್ರಕಟ| ಕೊರೋನಾ ನಡುವೆಯೂ ನಡೆದಿದ್ದ ಪರೀಕ್ಷೆ

 • Karnataka SSLC result 2020 soon, here is How to checkKarnataka SSLC result 2020 soon, here is How to check

  Education JobsAug 5, 2020, 3:56 PM IST

  SSLC ಫಲಿತಾಂಶ: ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?

  ಇನ್ನೆರೆಡು ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಪ್ರಕಟವಾಗುವ ಸಾಧ್ಯತೆಗಳಿದ್ದು, ರಿಸಲ್ಟ್ ಏನಾಗುತ್ತೋ ಎನ್ನುವ ತಳಮಳ ವಿದ್ಯಾರ್ಥಿಗಳಲ್ಲಿ ಶುರುವಾಗಿದೆ. ಎಸ್ಎಸ್‌ಎಲ್‌ಸಿ ಫಲಿತಾಂಶವನ್ನು ನೋಡುವುದೇಗೆ? ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ.

 • ZP Member Bhavani Revanna meeting with Hassan Teachers SSLC resultsZP Member Bhavani Revanna meeting with Hassan Teachers SSLC results
  Video Icon

  Karnataka DistrictsJan 14, 2020, 8:35 PM IST

  ಈ ಬಾರಿಯೂ SSLC ಫಲಿತಾಂಶದಲ್ಲಿ ಮೊದಲ ಸ್ಥಾನ ಉಳಿಸಿಕೊಳ್ಳಲು ಶಿಕ್ಷಕರಿಗೆ ಭವಾನಿ ಟಿಪ್ಸ್

  ಕಳೆದ ಬಾರಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಹಾಸನ ರಾಜ್ಯಕ್ಕೆ ನಂಬರ್ 1 ಸ್ಥಾನ ಸಿಕ್ಕಿತ್ತು. ಇದನ್ನು ಈ ಬಾರಿಯೂ ಉಳಿಸಿಕೊಳ್ಳಲು ಹಾಸನ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ‌ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. 

 • New responsibility to Haveri teachers to be listed within 10 in SSLC resultsNew responsibility to Haveri teachers to be listed within 10 in SSLC results

  Karnataka DistrictsJan 13, 2020, 11:52 AM IST

  ಹಾವೇರಿ ಶಿಕ್ಷಕರಿಗೆ ಹೊಸ ಕೆಲಸ!: ರಾಜ್ಯದ ಟಾಪ್‌ 10ರೊಳಗೆ ಸ್ಥಾನ ಪಡೆಯಲು ಕಸರತ್ತು

  ಹಾವೇರಿ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಎಬ್ಬಿಸುವ ಕೆಲಸ!| ನಿತ್ಯ ಬೆಳಕ್ಕೆ 4ಕ್ಕೇ ಎದ್ದು ಪೋಷಕರಿಗೆ ಕರೆ| ಮಕ್ಕಳನ್ನು ಏಳಿಸಿ ಓದಿಸಲು ಸೂಚನೆ| ಮಕ್ಕಳೆದುರು ಟೀವಿ ನೋಡದಂತೆ ಮನವೊಲಿಕೆ|  ಫಲಿತಾಂಶದಲ್ಲಿ ರಾಜ್ಯದ ಟಾಪ್‌ 10ರೊಳಗೆ ಸ್ಥಾನ ಪಡೆಯಲು ಶಿಕ್ಷಕರ ಕಸರತ್ತು| ಮಕ್ಕಳ ಮನೆಗೆ ಹಠಾತ್‌ ಭೇಟಿ ನೀಡಿ ತಪಾಸಣೆ