Asianet Suvarna News Asianet Suvarna News
43 results for "

Ss Rajamouli

"
Tollywood SS Rajamouli to release RRR trailer on December 3rd vcsTollywood SS Rajamouli to release RRR trailer on December 3rd vcs
Video Icon

RRR Release: ಜನವರಿಯಲ್ಲಿ ರಿಲೀಸ್ ಆಗುತ್ತಿರುವ ರಾಜ್‌ಮೌಳಿ ಸಿನಿಮಾದಿಂದ ಸಿಕ್ತಿದೆ ಸರ್ಪ್ರೈಸ್!

ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಅರ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಬಹುಭಾಷಾ ಸಿನಿಮಾ RRR ಜನವರಿ 7ರಂದು ಬಿಡುಗಡೆಗೆ ಸಜ್ಜಾಗಿದೆ. ನಿರ್ದೇಶಕ ಎಸ್ ಎಸ್ ರಾಜ್‌ಮೌಳಿ ಚಿತ್ರದ ಟ್ರೈಲರ್ ಬಿಡುಗೆಡ ಮಾಡುವುದಕ್ಕೆ ದಿನಾಂಕ ಫಿಕ್ಸ್ ಮಾಡಿದ್ದಾರೆ. ಟೀಸರ್ ಇಷ್ಟೊಂದು ವೈರಲ್ ಆಗಿದೆ ಅಂದ್ರೆ, ಟ್ರೈಲರ್ ಹೇಗಿರಬೇಕು ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ. ಡಿಸೆಂಬರ್ 3ಕ್ಕೆ ಟ್ರೈಲರ್ ನೋಡಲು ನೀವು ರೆಡಿ ನಾ?

Cine World Dec 1, 2021, 4:06 PM IST

rrr movie trailer release date announced starrer Ram Charan Jr NTR gvdrrr movie trailer release date announced starrer Ram Charan Jr NTR gvd

RRR Movie: ವೈಭವದ ಟ್ರೇಲರ್ ಬಿಡುಗಡೆ ದಿನಾಂಕ ಹಂಚಿಕೊಂಡ ರಾಮ್​ ಚರಣ್

ರಾಮ್​ ಚರಣ್ ಮತ್ತು ಜ್ಯೂ.ಎನ್​ಟಿಆರ್ ಕಾಂಬಿನೇಷನ್‌ನ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಆರ್‌ಆರ್‌ಆರ್‌ ಚಿತ್ರದ ಟ್ರೇಲರ್ ರಿಲೀಸ್​ ದಿನಾಂಕದ ಬಗ್ಗೆ ಚಿತ್ರತಂಡ ಘೋಷಣೆ ಮಾಡಿದೆ.

Cine World Nov 29, 2021, 7:29 PM IST

Telugu SS Rajamouli visits Puneeth Rajkumar house in Bengaluru meets Ashwini vcsTelugu SS Rajamouli visits Puneeth Rajkumar house in Bengaluru meets Ashwini vcs
Video Icon

Rajamouli in Bengaluru: ಅಶ್ವಿನಿ ಪುನೀತ್‌ರಾಜ್‌ಕುಮಾರ್ ಜೊತೆ ಮಾತನಾಡಿದ ಎಸ್‌ಎಸ್‌ಆರ್!

ಆರ್‌ಆರ್‌ಆರ್‌ (RRR) ಸಿನಿಮಾ ಜನನಿ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ನಿರ್ದೇಶಕ ಎಸ್‌ಎಸ್‌ ರಾಜಮೌಳಿ (SS Rajamourli) ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನಿಂದ (Bengaluru) ಚಿತ್ರದ ಪ್ರಚಾರ ಶುರು ಮಾಡುತ್ತಿರುವ ರಾಜಮೌಳಿ, ಪುನೀತ್ ರಾಜ್‌ಕುಮಾರ್ (Puneeth Rajkumar) ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿ ಜೊತೆ ಮಾತನಾಡಿದ್ದಾರೆ.  ಕರ್ನಾಟಕದಲ್ಲಿ ಹುಟ್ಟಿ ಬೆಳೆದ ರಾಜಮೌಳಿ ಮಾತನ್ನು ಕನ್ನಡದಲ್ಲಿಯೇ ಆರಂಭಿಸಿದ್ದಾರೆ. ಪುನೀತ್ ಅವರ ವ್ಯಕ್ತಿತ್ವದ ಬಗ್ಗೆ ಹೆಮ್ಮೆ ಇದೆ ಯಾರ ಜೊತೆಯೂ ಏನೂ ಹಂಚಿಕೊಳ್ಳುತ್ತಿರಲಿಲ್ಲ ಸೈಲೆಂಟ್ ಆಗಿ ಸಹಾಯ ಮಾಡುತ್ತಿದ್ದರು, ಎಂದಿದ್ದಾರೆ. 

Cine World Nov 28, 2021, 3:50 PM IST

rrr movie director SS Rajamouli released janani video song starrer Ram Charan Jr NTR gvdrrr movie director SS Rajamouli released janani video song starrer Ram Charan Jr NTR gvd

RRR Song Launch: ಕನ್ನಡದಲ್ಲಿ ಅಷ್ಟಾಗಿ ಮಾತನಾಡಕ್ಕೆ ಬರಲ್ಲವೆಂದ ರಾಜಮೌಳಿ

ಕನ್ನಡದಲ್ಲಿ ಅಷ್ಟಾಗಿ ಮಾತನಾಡಕ್ಕೆ ಬರಲ್ಲ, ನೀವೇ ಅಡ್ಜಸ್ಟ್ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ನಾನೇ ಬಂದು ಮಾತನಾಡುತ್ತಿದ್ದೇನೆ. ಕರ್ನಾಟಕದಲ್ಲಿ ಮುಂದಿನ ತಿಂಗಳು ಗ್ರ್ಯಾಂಡ್ ಆಗಿ ಟ್ರೇಲರ್ ರಿಲೀಸ್ ಮಾಡಿ, ಎಲ್ಲರಿಗೂ ಸಂದರ್ಶನ ಕೊಡುತ್ತೇನೆ ಎಂದು ಎಸ್‌.ಎಸ್‌.ರಾಜಮೌಳಿ ಹೇಳಿದರು.

Cine World Nov 26, 2021, 5:57 PM IST

KVN Productions Gets RRR Movie Distribution Rights in Karnataka gvdKVN Productions Gets RRR Movie Distribution Rights in Karnataka gvd
Video Icon

RRR Movie: ಕರ್ನಾಟಕ ವಿತರಣೆ ಹಕ್ಕು ಪಡೆದ ಕೆವಿಎನ್‌ ಸಂಸ್ಥೆ!

ರಾಜಮೌಳಿ ನಿರ್ದೇಶಿಸಿ, ರಾಮ್‌ಚರಣ್‌ ತೇಜ ಹಾಗೂ ಜ್ಯೂಎನ್‌ಟಿಆರ್‌ ಅಭಿನಯದ 'ಆರ್‌ಆರ್‌ಆರ್‌' ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ಕೆವಿಎನ್‌ ಪ್ರೊಡಕ್ಷನ್‌ ಸಂಸ್ಥೆ ಪಡೆದುಕೊಂಡಿದೆ.

Sandalwood Nov 13, 2021, 5:25 PM IST

Rajamouli movie RRR new song Naatu Naatu creates sensationRajamouli movie RRR new song Naatu Naatu creates sensation
Video Icon

RRR Movie: ನಾಟು ನಾಟು ಹಾಡಿಗೆ ರಾಮ್​ ಚರಣ್​, ಜ್ಯೂ.ಎನ್​ಟಿಆರ್​ ಬೊಂಬಾಟ್ ಡ್ಯಾನ್ಸ್

ಆರ್‌ಆರ್‌ಆರ್‌ ಚಿತ್ರತಂಡ ಚಿತ್ರದ ನಾಟು ನಾಟು ಹಾಡನ್ನು 5 ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಕನ್ನಡ ವರ್ಷನ್‌ನಲ್ಲಿ​ ಹಳ್ಳಿ ನಾಟು ಹಾಡು ಕೂಡ ಯೂಟ್ಯೂಬ್‌ನಲ್ಲಿ ಸಖತ್ ಸೌಂಡು ಮಾಡುತ್ತಿದೆ. ಈ ಹಾಡಿಗೆ ರಾಮ್​ ಚರಣ್​ ಮತ್ತು ಜ್ಯೂ.ಎನ್​ಟಿಆರ್​ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ.

Cine World Nov 11, 2021, 12:50 PM IST

pan india movie rrr Halli Naatu Lyrical video out starred ram charan and ntr gvdpan india movie rrr Halli Naatu Lyrical video out starred ram charan and ntr gvd

'ಆರ್‌ಆರ್‌ಆರ್‌' ಚಿತ್ರದ ಹೊಸ ಹಾಡು ರಿಲೀಸ್: ರಾಮ್​ ಚರಣ್​, ಜ್ಯೂ.ಎನ್​ಟಿಆರ್​ ಜಬರ್ದಸ್ತ್ ಡ್ಯಾನ್ಸ್

ಆರ್‌ಆರ್‌ಆರ್‌ ಚಿತ್ರತಂಡ ಚಿತ್ರದ ನಾಟು ನಾಟು ಹಾಡನ್ನು 5 ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ಕನ್ನಡ ವರ್ಷನ್‌ನಲ್ಲಿ​ ಹಳ್ಳಿ ನಾಟು ಹಾಡು ಕೂಡ ಯೂಟ್ಯೂಬ್‌ನಲ್ಲಿ ಸಖತ್ ಸೌಂಡು ಮಾಡುತ್ತಿದೆ. ಈ ಹಾಡಿಗೆ ರಾಮ್​ ಚರಣ್​ ಮತ್ತು ಜ್ಯೂ.ಎನ್​ಟಿಆರ್​ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದಾರೆ.

Cine World Nov 10, 2021, 8:57 PM IST

Pan India Movie RRR Glimpse Video out starred Ram Charan and NTRPan India Movie RRR Glimpse Video out starred Ram Charan and NTR

ಜ್ಯೂ.NTR ಹಣೆಯಿಂದ ರಕ್ತ, ರಾಮ್ ಚರಣ್ ಪೊಲೀಸ್: RRR ಚಿತ್ರದ ಸಣ್ಣ ತುಣುಕು

ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Sandalwood Nov 1, 2021, 3:17 PM IST

Jr NTR Ram Charan Ss Rajamouli RRR to release in theatres on January 7th vcsJr NTR Ram Charan Ss Rajamouli RRR to release in theatres on January 7th vcs
Video Icon

RRR ಚಿತ್ರದ ಬಿಡುಗಡೆ ದಿನಾಂಕ ಅನೌನ್ಸ್‌ ಮಾಡಿದ ನಿರ್ದೇಶಕ ರಾಜ್‌ಮೌಳಿ!

ರಾಜಮೌಳಿ ನಿರ್ದೇಶಕ ಆರ್‌ಆರ್‌ಆರ್‌ ಸಿನಿಮಾ ಜನವರಿ 7ರಂದು ಏಕಕಾಲದಲ್ಲಿ ಐದೂ ಭಾಷೆಗಳಲ್ಲೂ ತೆರೆ ಕಾಣುತ್ತಿದೆ. ಡಿವಿವಿ ದಾನಯ್ಯ ನಿರ್ಮಾಣದ ಈ ಚಿತ್ರದ ಬಿಡುಗಡೆ ದಿನಾಂಕ ಹಲವು ಬಾರಿ ಘೋಷಣೆ ಮಾಡಿ, ಮುಂದೂಡುತ್ತಲೇ ಬರಲಾಗಿತ್ತು. ಆದರೀಗ 2022ಕ್ಕೆ ಅನೌನ್ಸ್ ಮಾಡುವುದಾಗಿ ಘೋಷಿಸಿದ್ದಾರೆ. 

Cine World Oct 5, 2021, 4:18 PM IST

Director SS Rajamouli to plan new big budget film vcsDirector SS Rajamouli to plan new big budget film vcs
Video Icon

ತೆರೆ ಮೇಲೆ ಮಾಯಲೋಕ ಸೃಷ್ಟಿಸಬಲ್ಲ ಏಕೈಕ ನಿರ್ದೇಶಕ ರಾಜಮೌಳಿ!

ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಡೈರೆಕ್ಟರ್ ಎಸ್‌.ಎಸ್‌ ರಾಜಮೌಳಿ. ಈಗಾಗಲೇ ರಾಜಮೌಳಿ ನಿರ್ದೇಶನದ ಸಿನಿಮಾಗಳನ್ನು ನೀವು ನೋಡಿದ್ದೀರಿ. ಸಿನಿಮಾಗಳು ಮಾತ್ರ ಬಿಗ್ ಬಜೆಟ್ ಇರುವುದಿಲ್ಲ ಅವರ ಸಂಭಾವನೆ ಕೂಡ ಅಷ್ಟೇ ಬಿಗ್ ಆಗಿರುತ್ತದೆ. ಇದುವರೆಗೂ ಭಾರತದಲ್ಲಿ ಯಾರೂ ತೆಗೆಯದ ಅತಿ ದೊಡ್ಡ ಬಜೆಟ್‌ನ ಸಿನಿಮಾ ಮಾಡಲು ರಾಜಮೌಳಿ ಮುಂದಾಗಿದ್ದಾರೆ.

Cine World Sep 17, 2021, 3:20 PM IST

SS Rajamouli Ram charan junior NTR RRR friendship day song vcsSS Rajamouli Ram charan junior NTR RRR friendship day song vcs
Video Icon

ಸಿನಿಮಾ ಸ್ನೇಹಿತರಿಗಾಗಿ ರಾಜಮೌಳಿ ಮಾಡಿದ 'ದೋಸ್ತಿ' ಸಾಂಗ್!

ಸ್ನೇಹಿತರ ದಿನಾಚರಣೆ ಪ್ರಯುಕ್ತವಾಗಿ ನಿರ್ದೇಶಕ ರಾಜಮೌಳಿ ತಮ್ಮ 'ಆರ್‌ಆರ್‌ಆರ್‌' ಸಿನಿಮಾದ ಸ್ಪೆಷಲ್‌ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಹಾಡು ಬಿಡುಗಡೆ ಆಗಿದೆ. ಕನ್ನಡದಲ್ಲಿ 'ದೋಸ್ತಿ' ಹಾಡಲು ಹೇಳಲು ವಿಭಿನ್ನವಾಗಿದ್ದು, ರಾಜಮೌಳಿ ಇದನ್ನು ಸಿನಿ ಸ್ನೇಹಿತರಿಗೆ ಅರ್ಪಿಸುತ್ತಾರೆ. 

Cine World Aug 3, 2021, 4:31 PM IST

SS Rajamouli RRR Friendship day song Kannadigas disappointed vcsSS Rajamouli RRR Friendship day song Kannadigas disappointed vcs

'RRR'ಫ್ರೆಂಡ್‌ಶಿಪ್ ಹಾಡು ವೈರಲ್; ಕನ್ನಡಿಗರಿಗೇಕಿಲ್ಲ ಹಾಡಲು ಅವಕಾಶ?

ದೋಸ್ತಿ ಹಾಡು ಮೆಚ್ಚಿಕೊಂಡ ಸಿನಿ ಪ್ರೇಮಿಗಳು, ಕನ್ನಡಿಗರಿಗೂ ಅವಕಾಶ ನೀಡಬೇಕಿತ್ತು ಎಂದು ಬೇಸರ ತೋಡಿ ಕೊಂಡು ಕನ್ನಡಾಭಿಮಾನಿಗಳು.

Sandalwood Aug 2, 2021, 12:47 PM IST

SS Rajamouli RRR film making video goes viral vcsSS Rajamouli RRR film making video goes viral vcs
Video Icon

ಅದ್ಧೂರಿ ಹಾಗೂ ಅಮೋಘವಾಗಿದೆ 'RRR' ಮೇಕಿಂಗ್ ವಿಡಿಯೋ!

ರಾಜಮೌಳಿ ನಿರ್ದೇಶನ 'ಆರ್‌ಆರ್‌ಆರ್‌' ಸಿನಿಮಾ ಅಕ್ಟೋಬರ್ 13ಕ್ಕೆ ಬಿಡುಗಡೆಯಾಗಲಿದೆ. ಚಿತ್ರ ತಂಡ ಪ್ರಸ್ತುತ ಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದು, ಈ ವಿಡಿಯೋಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. 
 

Cine World Jul 16, 2021, 5:08 PM IST

SS Rajamouli complains about lack of amenities at Delhi airport dplSS Rajamouli complains about lack of amenities at Delhi airport dpl

ದೆಹಲಿ ಏರ್ಪೋರ್ಟ್ ವ್ಯವಸ್ಥೆ ಬಗ್ಗೆ ರಾಜಮೌಳಿ ಅಸಮಾಧಾನ

  • ದೆಹಲಿ ಏರ್ಪೋರ್ಟ್ ವ್ಯವಸ್ಥೆ ಬಗ್ಗೆ ಬಾಹುಬಲಿ ನಿರ್ದೇಶಕನ ಮಾತು
  • ಭಾರತಕ್ಕೆ ಬರುವಾಗ ಸಿಗೋ ಮೊದಲ ಇಂಪ್ರೆಷನ್ ಚೆನ್ನಾಗಿಲ್ಲ ಎಂದ ರಾಜಮೌಳಿ

Cine World Jul 2, 2021, 5:26 PM IST

SS Rajamouli RRR film new poster release Ram charan Junior NTR vcsSS Rajamouli RRR film new poster release Ram charan Junior NTR vcs
Video Icon

'RRR' ಚಿತ್ರದ ಹೊಸ ಪೋಸ್ಟರ್ ರಿಲೀಸ್!

ಎಸ್‌.ಎಸ್‌ ರಾಜಮೌಳಿ ನಿರ್ದೇಶನ ಆರ್‌ಆರ್‌ಆರ್‌ ಸಿನಿಮಾ ಲಾಕ್‌ಡೌನ್‌ ನಂತರ ಚಿತ್ರೀಕರಣ ಪುನರಾರಂಭಗೊಂಡಿದೆ. ಇದರ ಬೆನ್ನಲ್ಲೇ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. 

Cine World Jul 1, 2021, 5:27 PM IST