Sruthi Hariharan  

(Search results - 127)
 • Sruthi Hariharan

  Sandalwood13, Jan 2020, 2:26 PM

  'ಮಗಳು ಜಾನಕಿ' ಫೋಟೋ ರಿವೀಲ್, ಹೀಗ್ ಕಾಣಿಸ್ತಾರೆ ಜೂ. ಶ್ರುತಿ!

  ಸ್ಯಾಂಡಲ್‌ವುಡ್‌ನ ಮೂಗುತಿ ಸುಂದರಿ ಶ್ರುತಿ ಹರಿಹರನ್ ಮಗಳು ಜಾನಕಿ ಫೋಟೋ ಶೂಟ್‌ ಮಾಡಿಸಿದ್ದಾರೆ. ಇದೀಗ ಇನ್‌ಸ್ಟಾಗ್ರಾಂನಲ್ಲಿ ಮುದ್ದು ಮಗಳ ಫೋಟೋ ರಿವೀಲ್ ಮಾಡಿದ್ದಾರೆ. ಹೀಗಿದ್ದಾಳೆ ನೋಡಿ ಶ್ರುತಿ ಮಗಳು ಜಾನಕಿ...
   

 • sruthi hariharan

  Sandalwood16, Dec 2019, 10:51 AM

  ಪತಿಯೊಂದಿಗೆ ಮಗಳ ಫೋಟೋ ರಿವೀಲ್ ಮಾಡಿದ ಶೃತಿ ಹರಿಹರನ್

  ಸ್ಯಾಂಡಲ್‌ವುಡ್‌ ಬ್ಯೂಟಿ ವಿತ್ ಬ್ರೇನ್ ಶೃತಿ ಹರಿಹರನ್ ಮೀಟೂ ಆರೋಪ ಭಾರೀ ಸಂಚಲನ ಮೂಡಿಸಿತ್ತು. ಅದಾದ ನಂತರ ಸಿನಿಮಾಗಳಿಂದ ದೂರ ಉಳಿದಿದ್ದರು. ಮಗುವಾದ ನಂತರ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು.  ಎಲ್ಲಿಯೂ ಮಗಳ ಫೋಟೋವನ್ನೂ ಕೂಡಾ ರಿವೀಲ್ ಮಾಡಿರಲಿಲ್ಲ. 

 • Sruthi Hariharan

  Sandalwood10, Oct 2019, 2:59 PM

  ಶೃತಿ ಹರಿಹರನ್ ಮಗಳಿಗೆ ನಾಮಕರಣ ಸಂಭ್ರಮ; ಮಗಳಿಗಿಟ್ರು ಪೌರಾಣಿಕ ಹೆಸರು!

   

  ಕನ್ನಡ ಚಿತ್ರರಂಗದ ಸಿಂಪಲ್ ಆ್ಯಂಡ್ ಬ್ಯೂಟಿಫುಲ್ ಚೆಲುವೆ ಶೃತಿ ಹರಿಹರನ್ ತಮ್ಮ ನಿವಾಸದಲ್ಲಿ ಮಗಳಿಗೆ ನಾಮಕರಣ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 • sruthi hariharan baby

  Entertainment2, Oct 2019, 5:13 PM

  ಮಗಳ ಮೊದಲ ವಿಡಿಯೋ ಶೇರ್ ಮಾಡಿದ ಶೃತಿಹರಿಹರನ್

  'ನಾತಿ ಚರಾಮಿ' ಖ್ಯಾತಿಯ ಶೃತಿ ಹರಹರನ್  ಕೆಲ ದಿನಗಳ ಹಿಂದೆ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಾರೆ. ಇದುವರೆಗೂ ಮುದ್ದು ಮಗಳ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿರದ ಶೃತಿ ಹರಿಹರನ್ ಮೊದಲ ಬಾರಿಗೆ ಪಾಪುವಿನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. 

 • Arjun Sarja

  ENTERTAINMENT23, Aug 2019, 1:01 PM

  #MeToo: ಮೊಕದ್ದಮೆ ವಜಾಗೊಳಿಸಲು ಕೋರಿದ್ದ ಶೃತಿಗೆ ಹಿನ್ನಡೆ

  ಮೀಟೂ ಆರೋಪದ ಹಿನ್ನಲೆಯಲ್ಲಿ ಅರ್ಜುನ್ ಸರ್ಜಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಬೇಕೆಂದು ಕೋರಿ ನಟಿ ಶೃತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ನಗರ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. 

 • national award

  ENTERTAINMENT10, Aug 2019, 5:09 PM

  66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಯಾರ್ಯಾರಿಗೆ ಪ್ರಶಸ್ತಿ ಗರಿ? ಇಲ್ಲಿದೆ ನೋಡ!

  66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದ್ದು ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ 10 ಪ್ರಶಸ್ತಿಗಳು ಬಂದಿದೆ. ಯಾವುದೇ ಭಾಷೆಯ ಸಿನಿಮಾಗೆ ಇಷ್ಟೊಂದು ಪ್ರಶಸ್ತಿ ಸಿಕ್ಕಿಲ್ಲ. ಯಾರ್ಯಾರಿಗೆ ಪ್ರಶಸ್ತಿ ಬಂದಿದೆ ಇಲ್ಲಿ ನೋಡಿ ಫೋಟೋಗಳು. 

 • ENTERTAINMENT9, Aug 2019, 3:54 PM

  ವರಮಹಾಲಕ್ಷ್ಮೀ ಹಬ್ಬಕ್ಕೆ ಶೃತಿ ಹರಿಹರನ್ ಮನೆಗೆ ‘ಮಹಾಲಕ್ಷ್ಮೀ’!

  ನಾತಿಚರಾಮಿ ಖ್ಯಾತಿಯ ಶೃತಿ ಹರಿಹರನ್ ಮನೆಗೆ ವರಮಹಾಲಕ್ಷ್ಮೀ ಹಬ್ಬದ ದಿನ ಮಹಾಲಕ್ಷ್ಮೀ ಬಂದಿದ್ದಾಳೆ. ಹಬ್ಬದ ಖುಷಿಯ ಜೊತೆ ಮಗಳು ಬಂದ ಖುಷಿಯೂ ಸೇರಿ ಸಂಭ್ರಮ ದುಪ್ಪಟ್ಟಾಗಿದೆ. 

 • Olle huduga pratham Sruthi hariharan

  ENTERTAINMENT19, Jul 2019, 12:04 PM

  ಶೃತಿ ಹರಿಹರನ್ ಬೇಬಿ ಬಂಪ್ ; ನೆಟ್ಟಿಗರ ಕೊಳಕು ಮನಸ್ಸಿಗೆ ಪ್ರಥಮ ಚಿಕಿತ್ಸೆ

  ಮೂಗುತಿ ಸುಂದರಿ, ಲೂಸಿಯಾ ನಟಿ ಶೃತಿ ಹರಿಹರನ್ ತಮ್ಮ ಬೇಬಿ ಬಂಪ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ತಾಯಿಯಾಗುತ್ತಿರುವ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆದರೆ, ಅದಕ್ಕೂ ಮಂದಿ ಕಾಲೆಳೆದಿದ್ದಾರೆ. ಅದಕ್ಕೆ ಬಿಗ್‌ಬಾಸ್ ವಿನ್ನರ್ ಪ್ರಥಮ್ ಚಾಟಿ ಬೀಸಿದ್ದು ಹೀಗೆ?

 • Sruthi Hariharan

  ENTERTAINMENT18, Jul 2019, 12:49 PM

  ಶೃತಿ ಹರಿಹರನ್ ಬೇಬಿ ಬಂಪ್ ಆಯ್ತು, ಈಗ ಸೀಮಂತ ವಿಡಿಯೋನೂ ರಿವೀಲ್ !

  ನಟಿ ಶೃತಿ ಹರಿಹರನ್ ಪ್ರೆಗ್ನೆನ್ಸಿ ವಿಚಾರವನ್ನು ಬಹಿರಂಗಪಡಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೇಬಿ ಶವರ್ ವಿಡಿಯೋ ರಿವೀಲ್ ಮಾಡಿದ್ದಾರೆ.

 • Sruthi Hariharan

  News16, Jul 2019, 7:49 PM

  ತಾಯಾಗ್ತಿದ್ದಾರೆ ಶ್ರುತಿ ಹರಿಹನ್, ಗಂಡನ ಹೆಸರು ಬಹಿರಂಗ

  ಮೀಟೂ ವಿವಾದದಲ್ಲಿ ಸುದ್ದಿಮಾಡಿದ್ದ ನಟಿ ಶ್ರುತಿ ಹರಿಹರನ್ ಈಗ ಅಭಿಮಾನಿಗಳಿಗೆ ಮತ್ತೊಂದು ವಿಚಾರ ತಿಳಿಸಿದ್ದಾರೆ. ನಾನು ಗರ್ಭಿಣಿ ಎಂದು ಸೋಶಿಯಲ್ ಮೀಡಿಯಾ ಮೂಲಕ ವಿಚಾರ ಹಂಚಿಕೊಂಡಿದ್ದಾರೆ.

 • Shruti Hariharan

  ENTERTAINMENT18, Jun 2019, 10:14 AM

  ಶ್ರುತಿ ಹರಿಹರನ್ 'ಮನೆ ಮಾರಾಟಕ್ಕಿದೆ' ?

  ನಿರ್ದೇಶಕ ಮಂಜು ಸ್ವರಾಜ್‌ ಅವರು ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈಗ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಕೊಂಡಿದ್ದಾರೆ. ಚಿತ್ರದ ಹೆಸರು ‘ಮನೆ ಮಾರಾಟಕ್ಕಿದೆ’. ‘ದೆವ್ವಗಳಿವೆ ಎಚ್ಚರಿಕೆ’ ಎನ್ನುವುದು ಸಬ್‌ ಟೈಟಲ್‌.

 • ENTERTAINMENT11, Jun 2019, 12:15 PM

  ಬಹಳ ದಿನಗಳ ನಂತರ ಟ್ವಿಟರ್‌ಗೆ ವಾಪಸ್ಸಾದ ಶೃತಿ ಹರಿಹರನ್

  ಗಿರೀಶ್ ಕಾರ್ನಾಡರಿಗೆ ಸಂತಾಪ ಸೂಚಿಸುವ ಸಲುವಾಗಿ ಮತ್ತೆ ಸೋಷಲ್ ಮೀಡಿ ಯಾಗೆ ಬಂದಿದ್ದಾರೆ ನಟಿ ಶ್ರುತಿ ಹರಿಹರನ್. ಬಹಳ ಸಮಯಗಳ ಕಾಲ ಸೋಷಲ್ ಮೀಡಿಯಾದಿಂದ ದೂರವೇ ಉಳಿದಿದ್ದ ನಟಿ, ಗಿರೀಶ್ ಕಾರ್ನಾಡ್ ನಿಧನದ ಸಲುವಾಗಿಯೇ ವಾಪಸ್ ಬಂದಿದ್ದಾಗಿ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ. 

 • Sruti Hariharan

  Sandalwood29, Jan 2019, 9:04 AM

  ಮೀಟೂ ವಿವಾದದ ನಂತರ ಒಂದೇ ಚಿತ್ರದಲ್ಲಿ ಶ್ರುತಿ, ಸರ್ಜಾ!

  ಮೀಟೂ ವಿಚಾರದಲ್ಲಿ ಸದ್ದು ಮಾಡಿದ ಇಬ್ಬರು ನಟಿಯರು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿಯರಾದ ಶ್ರುತಿ ಹರಿಹರನ್‌, ಸಂಗೀತಾ ಭಟ್‌ ಅಭಿನಯದ ಈ ಚಿತ್ರಕ್ಕೆ ನಾಯಕ ಚಿರಂಜೀವಿ ಸರ್ಜಾ. ಇದೇ ಸರ್ಜಾ ಕುಟುಂಬದ ಅರ್ಜುನ್‌ ಸರ್ಜಾ ಹಾಗೂ ಶ್ರುತಿ ಹರಿಹರನ್‌ ನಡುವೆ ಮೀಟೂ ವಿಚಾರ ಜೋರಾಗಿ ಚರ್ಚೆಗೆ ಗ್ರಾಸವಾಗಿ ಕೊನೆಗೆ ಕೋರ್ಟ್‌ಗೆ ಹೋಗಿದ್ದು ಗೊತ್ತಿರುವ ವಿಚಾರ. ಸದ್ಯ ಈ ಮೂವರ ಕಾಂಬಿನೇಷನ್‌ ಚಿತ್ರದ ಹೆಸರು ‘ಆದ್ಯ’. ಕೆ ಎಂ ಚೈತನ್ಯ ನಿರ್ದೇಶನದ ಚಿತ್ರವಿದು.

 • Sruthi Hariharan

  Sandalwood18, Jan 2019, 1:20 PM

  ಶೃತಿ ಹರಿಹರನ್-ಸರ್ಜಾ ಮತ್ತೆ ಸಿನಿಮಾದಲ್ಲಿ

  ತಮಿಳಿನ ಕ್ಷಣಂ ಚಿತ್ರ ಕನ್ನಡಕ್ಕೆ ರಿಮೇಕಾಗುತ್ತಿದೆ. ನಿರ್ದೇಶಕ ಕೆ ಎಂ ಚೈತನ್ಯ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ. ಈ ಚಿತ್ರದಲ್ಲಿ ಶೃತಿ ಹರಿಹರನ್ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿಗೆ ಕಾಣಿಸಿಕೊಳ್ಳಲು ಇಬ್ಬರೂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.  

 • Naati Charami

  Sandalwood31, Dec 2018, 9:22 AM

  ಶ್ರುತಿ ಮೇಲೆ ಸಿಟ್ಟು ನಾತಿಚರಾಮಿಗೆ ಪೆಟ್ಟು

  ಬುಕ್ ಮೈ ಷೋನಲ್ಲಿ ಶ್ರುತಿ ಹರಿಹರನ್ ವಿರುದ್ಧ ಕೆಲವರ ಸಿಟ್ಟು, ಮೀಟೂ ಆರೋಪದ ಕಾರಣಕ್ಕೆ ಅವರೇ ಟಾರ್ಗೆಟ್ಟು ಬಂಡವಾಳ ಹಾಕಿ ಸಿನಿಮಾ ಮಾಡಿದ ನಿರ್ಮಾಪಕನ ಕತೆಯೇನು? ಚಿತ್ರ ತಂಡದ ನೋವು.