Srujan Lokesh  

(Search results - 23)
 • Srujan

  Mysore18, Oct 2019, 1:51 PM IST

  ಮೈಸೂರಿನ ಲಕ್ಷ್ಮೀ ಚಿತ್ರಮಂದಿರಕ್ಕೆ ನಟ ಸೃಜನ್‌ ಲೋಕೇಶ್‌ ಭೇಟಿ

  ನಟ ಸೃಜನ್ ಲೋಕೇಶ್ ಅವರು ಮೈಸೂರಿನ ಲಕ್ಷ್ಮೀ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಸೃಜನ್‌ ಅಭಿಮಾನಿಗಳ ಸಂಘದ ವತಿಯಿಂದ ಪಟಾಕಿ ಸಿಡಿ, ಸಂಭ್ರಮಾಚರಿಸಿದ್ದಾರೆ.

 • Srujan lokesh in ellide illethanaka

  Mandya16, Oct 2019, 12:56 PM IST

  ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದ ಸೃಜನ್‌ ಲೋಕೇಶ್‌

  ಚಿತ್ರನಟ ಸೃಜನ್‌ ಲೋಕೇಶ್‌ ಮಂಡ್ಯದಲ್ಲಿ ಮಹಾವೀರ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ತಂಡ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸೃಜನ್‌ ಲೋಕೇಶ್‌ ಅವರನ್ನು ಅಭಿನಂದಿಸಿ ಜೈಕಾರ ಕೂಗಿದ್ಧಾರೆ. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

 • darshan srujan lokesh

  Sandalwood15, Oct 2019, 9:46 AM IST

  'ಎಲ್ಲಿದ್ದೆ ಇಲ್ಲಿ ತನಕ' ಚಿತ್ರಕ್ಕೆ ದರ್ಶನ್‌ ಫಿದಾ!

  ಸೃಜನ್‌ ಲೋಕೇಶ್‌ ನಾಯಕನಾಗಿ ನಟಿಸಿರುವ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಸಿನಿಮಾ ತೆರೆಕಂಡ ಎಲ್ಲಾ ಕಡೆ ಒಳ್ಳೆಯ ಕಲೆಕ್ಷನ್‌ ಆಗುತ್ತಿದೆ ಎಂಬುದು ಚಿತ್ರತಂಡದ ಸಂತಸಕ್ಕೆ ಕಾರಣ.

 • Darshan
  Video Icon

  Sandalwood13, Oct 2019, 1:01 PM IST

  ಹಿಂದೆಂದೂ ನೋಡಿರದ ಇಲ್ಲಿಯವರೆಗೆ ಕೇಳಿರದ ಡಿಫರೆಂಟ್ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿನ ದಿನಗಳಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಇತ್ತೀಚಿಗಷ್ಟೇ ಕೀನ್ಯಾ ಪ್ರವಾಸ ಮುಗಿಸಿ ಬಂದಿರೋ ದಚ್ಚು ಉತ್ತರ ಪ್ರದೇಶದಲ್ಲಿ ರಾಬರ್ಟ್ ಸಿನಿಮಾ ಚಿತ್ರೀಕರಣ ಮಾಡ್ತಿದ್ದಾರೆ. ಇಷ್ಟೆಲ್ಲಾ ಶೆಡ್ಯೂಲ್ ಮಧ್ಯೆ  ಕುಚಿಕೂ ಗೆಳೆಯ ಸೃಜನ್ ಲೋಕೇಶ್ ಸಿನಿಮಾ ಎಲ್ಲಿದ್ದೇ ಇಲ್ಲಿತನಕ ಸಿನಿಮಾ ವೀಕ್ಷಿಸಲು ಆಗಮಿಸಿದ್ದರು. ಆಗ ಸುವರ್ಣ ನ್ಯೂಸ್ ಜೊತೆ ಕೂಲ್ ಆ್ಯಂಡ್ ಕಾಮ್ ಆಗಿ ಮಾತನಾಡಿದ್ದಾರೆ. ಹಿಂದೆಂದೂ ನೋಡಿರದ ರೀತಿಯಲ್ಲಿ ದಚ್ಚು ಮಾತನಾಡಿದ್ದಾರೆ ನೋಡಿ. 

 • Ellidde Illi Tanaka

  Film Review12, Oct 2019, 9:25 AM IST

  ಚಿತ್ರ ವಿಮರ್ಶೆ: ಎಲ್ಲಿದ್ದೆ ಇಲ್ಲಿ ತನಕ

  ಡಬ್ಬಲ್ ಮೀನಿಂಗ್, ಸಿಂಗಲ್ ಮೀನಿಂಗ್ ಸೇರಿದಂತೆ ಎಲ್ಲಾ ಮೀನಿಂಗ್ ಜೋಕ್ ಗಳಿಂದ ಸಮೃದ್ಧವಾದ ಸಿನಿಮಾ

 • maja talkies

  Entertainment5, Oct 2019, 10:34 AM IST

  ಮಜಾ ಟಾಕೀಸ್‌ಗೆ ಫುಲ್‌ ಸ್ಟಾಪ್; ಸೃಜನ್ ಕಾಮಿಡಿ ಮುಗೀತು!

  ಕಲರ್ಸ್‌ ಸೂಪರ್‌ನಲ್ಲಿ ವಾರಾಂತ್ಯಕ್ಕೆ ಪ್ರಸಾರವಾಗುತ್ತಿದ್ದ ಸೃಜನ್‌ ಲೋಕೇಶ್‌ ಸಾರಥ್ಯದ ಮಜಾ ಟಾಕೀಸ್‌ ಕಾರ್ಯಕ್ರಮ ಕೊನೆಯಾಗುತ್ತಿದೆ. ಅಕ್ಟೋಬರ್‌ 6ರಂದು ಈ ಕಾರ್ಯಕ್ರಮದ ಕೊನೆಯ ಸಂಚಿಕೆ ಪ್ರಸಾರವಾಗುತ್ತಿದೆ.

 • Lokesh

  ENTERTAINMENT23, Sep 2019, 9:35 AM IST

  ಲಿಪ್‌ಲಾಕ್‌ ವಿವಾದಕ್ಕೆ ಖಾರವಾಗಿ ಉತ್ತರಿಸಿದ ನೀರ್‌ದೋಸೆ ಬೆಡಗಿ

  ಸೃಜನ್‌ ಲೋಕೇಶ್‌ ಜತೆಗೆ ಹರಿಪ್ರಿಯಾ ನಾಯಕಿ ಆಗಿ ಅಭಿನಯಿಸಿರುವ ‘ಎಲ್ಲಿದ್ದೇ ಇಲ್ಲಿ ತನಕ’ ಚಿತ್ರವೀಗ ಹಾಡುಗಳ ಮೂಲಕ ಸದ್ದಿ ಮಾಡುತ್ತಿದೆ. ಚಿತ್ರದ ರೊಮ್ಯಾಂಟಿಕ್‌ ಹಾಡಿನ ಲಿರಿಕಲ್‌ ವಿಡಿಯೋ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆ ಹಾಡಿನ ಸನ್ನಿವೇಶವೊಂದರಲ್ಲಿ ನಟ ಸೃಜನ್‌ ಲೋಕೇಶ್‌ ಹಾಗೂ ಹರಿಪ್ರಿಯಾ ಲಿಪ್‌ಲಾಕ್‌ ಮಾಡಿದ್ದಾರೆ.

 • Lokesh

  ENTERTAINMENT20, Sep 2019, 6:51 PM IST

  ವೈರಲ್ ಆಯ್ತು ಸೃಜನ್-ಹರಿಪ್ರಿಯಾ ಲಿಪ್ ಲಾಕ್.. ರೋಮ್ಯಾಂಟಿಕ್ ಹಾಡು ಇಂಪಾಗಿದೆ!

  ಕಿರುತೆರೆಯಲ್ಲಿ ರಾರಾಜಿಸುತ್ತಿರುವ ಸೃಜನ್ ಲೋಕೇಶ್ ಬಹಳ ಕಾಲದಿಂದ ಬೆಳ್ಳಿ ತೆರೆಯಲ್ಲಿ ಒಂದು ದೊಡ್ಡ ಬ್ರೇಕ್ ಗಾಗಿ ಕಾಯುತ್ತಲೇ ಬಂದಿದ್ದಾರೆ. ಇದೀಗ ಅವರ  ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಸಾಂಗ್ ರಿಲೀಸ್ ಆಗಿದೆ.

 • Srujan Son

  ENTERTAINMENT27, Aug 2019, 8:56 AM IST

  ಬೆಳ್ಳಿತೆರೆಗೆ ಸೃಜನ್‌ ಲೋಕೇಶ್‌ ಪುತ್ರ ಸುಕೃತ್‌ ಲೋಕೇಶ್‌!

  ಕನ್ನಡದ ಮೊದಲ ವಾಕ್ಚಿತ್ರ‘ಸತಿ ಸುಲೋಚನಾ’ದ ನಾಯಕ ನಟ ಸುಬ್ಬಯ್ಯನಾಯ್ಡು ಕುಟುಂಬದ ನಾಲ್ಕನೇ ತಲೆಮಾರು ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದೆ. 

 • Meghana Raj

  Sandalwood8, May 2019, 11:07 AM IST

  ಮದುವೆ ಬಳಿಕ ಮೇಘನಾ ರಾಜ್ ಹೊಸ ಸಿನಿಮಾ

  ಮದುವೆ ನಂತರ ಒಂದಷ್ಟು ಕಾಲ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ನಟಿ ಮೇಘನಾ ರಾಜ್ ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ. ಮೇಘನಾ ರಾಜ್ ಯಾವಾಗ ಮರಳುತ್ತಾರೆ ಎಂದು ಕಾಯುತ್ತಿದ್ದವರಿಗೆ ಖುಷಿ ವಿಚಾರವನ್ನು ನೀಡಿದ್ದಾರೆ. 

 • Chota Champion Srujan Lokesh

  ENTERTAINMENT25, Apr 2019, 12:22 PM IST

  ಕಿರುತೆರೆಗೆ ಮತ್ತೊಮ್ಮೆ 'ಚೋಟಾ ಚಾಂಪಿಯನ್'! ಆಡೋಕೆ ರೆಡಿನಾ ?

  ಝೀ ಕನ್ನಡ ವಾಹಿನಿಯಲ್ಲಿ ನ್ಯೂ ವರ್ಷನ್‌ ಆಫ್ ಚೋಟಾ ಚಾಂಪಿಯನ್, 3 ರಿಂದ 5 ವರ್ಷದ ಮಕ್ಕಳಿಗೆ ಇದು ಪರ್ಫೆಕ್ಟ್ ವೇದಿಕೆ. ನೊಂದಣಿ ಮಾಡೋಕೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

 • Srujan Lokesh Meghana Raj

  ENTERTAINMENT11, Apr 2019, 9:37 AM IST

  ಕಾಮಿಡಿ ಕಥೆಯಲ್ಲಿ ಒಂದಾಯ್ತು ವಿವಾಹಿತ ಜೋಡಿ?

  ನಟಿ ಮೇಘನಾ ರಾಜ್‌ ಮದುವೆ ನಂತರ ಮತ್ತೆ ಸಿನಿ ದುನಿಯಾಕ್ಕೆ ಮರಳಿದ್ದಾರೆ. ಸೃಜನ್‌ ಲೋಕೇಶ್‌ ಅಭಿನಯದ ಹೊಸ ಚಿತ್ರವೊಂದರಲ್ಲಿ ಅವರು ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಮಧುಚಂದ್ರ ನಿರ್ದೇಶನದ ಈ ಚಿತ್ರಕ್ಕೆ ಇನ್ನು ಟೈಟಲ್‌ ಫೈನಲ್‌ ಆಗಿಲ್ಲ. ಆದರೆ ಇಷ್ಟರಲ್ಲೇ ಸೆಟ್ಟೇರುವುದು ಖಾತರಿ ಆಗಿದೆ. ಅದರಲ್ಲೀಗ ಸೃಜನ್‌ ಲೋಕೇಶ್‌ ಹಾಗೂ ಮೇಘನಾ ರಾಜ್‌ ಜೋಡಿ ಆಗಿರುವುದು ವಿಶೇಷ.

 • Srujan lokesh Greeshma

  ENTERTAINMENT7, Apr 2019, 9:59 AM IST

  2ನೇ ಮಗುವಿಗೆ ತಂದೆಯಾದ ಟಾಕಿಂಗ್ ಸ್ಟಾರ್!

  ನಟ ಸೃಜನ್ ಲೊಕೇಶ್ 2ನೇ ಮಗುವೆಗೆ ತಂದೆ ಆಗಿದ್ದಾರೆ. ಮಜಾ ಟಾಕೀಸ್ ಸ್ಟಾರ್ ಎಂದೇ ಖ್ಯಾತರಾದ ಸೃಜನ್ ಲೊಕೇಶ್ ಶನಿವಾರ ಗಂಡು ಮಗುವಿಗೆ ತಂದೆ ಆಗಿದ್ದಾರೆ.

 • darshan srujan lokesh
  Video Icon

  ENTERTAINMENT19, Mar 2019, 3:47 PM IST

  ದರ್ಶನ್ ರಂತೆ ಇವರಿಗೂ ಶುರುವಾಗಿದೆ ಅಡಿಕ್ಷನ್!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಮಯ ಸಿಕ್ಕರೆ ಸಾಕು ಪ್ರಾಣಿಗಳ ಜೊತೆ ಸಮಯ ಕಳೆಯುತ್ತಾರೆ. ಅವರು ಮಾತ್ರವಲ್ಲ ಅವರೊಂದಿಗೆ ಇರುವ ಸ್ನೇಹಿತರನ್ನು ಕರೆದುಕೊಂಡು ಹೋಗುತ್ತಾರೆ. ಈಗ ಅದೇ ಹಾದಿಯಲ್ಲಿ ನಟ ಸೃಜನ್ ಲೋಕೇಶ್ ಕೂಡ ನಡೆಯುತ್ತಿದ್ದಾರೆ. ಸೃಜನ್ ಲೋಕೇಶ್ ಜಿರಾಫೆ, ಹುಲಿ ದತ್ತು ಪಡೆದಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ

 • Srujan Lokesh

  ENTERTAINMENT17, Mar 2019, 12:03 PM IST

  ಸೃಜನ್ ಲೊಕೇಶ್ ಪತ್ನಿ ಗ್ರೀಷ್ಮಾ ಸೀಮಂತ ಫೋಟೋಸ್!

  ಎರಡನೇ ಮಗು ನಿರೀಕ್ಷೆಯಲ್ಲಿ ಕಾಮಿಡಿ ಕಿಂಗ್ ಸೃಜನ್ ಲೊಕೇಶ್ ಹಾಗೂ ಪತ್ನಿ ಗ್ರೀಷ್ಮಾ ದಂಪತಿ