Asianet Suvarna News Asianet Suvarna News
13 results for "

Srinivas Mane

"
Speaker Delays Srinivas Mane's Swearing In, Leaves DK Shivakumar Irked rbjSpeaker Delays Srinivas Mane's Swearing In, Leaves DK Shivakumar Irked rbj
Video Icon

ಪ್ರಮಾಣ ವಚನ ಬೋಧಿಸಲು ಬಾರದ ಸ್ಪೀಕರ್: ಹಾನಗಲ್ ಎಲೆಕ್ಷನ್ ಸೋಲಿನ ಉರಿ ಎಂದ ಡಿಕೆಶಿ

ಶ್ರೀನಿವಾಸ ಮಾನೆ ಅವರಿಗೆ ಪ್ರಮಾಣ ಪ್ರತ ನೀಡಲು ಸ್ಪೀಕರ್ ವಿಳಂಬ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಸುಮಾರು ಒಂದು ತಾಸು ಸ್ಪೀಕರ್  ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಾದು ಕುಳಿತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಪಿಸಿಸ ಅಧ್ಯಕ್ಷ ಡಿಕೆ ಶಿವಕುಮಾರ್,  ಹಾನಗಲ್ ಎಲೆಕ್ಷನ್ ಸೋಲಿನ ಉರಿ.  ಹತಾಶೆಯನ್ನು ಸ್ಪೀಕರ್ ಈ ರೀತಿ ತೋರಿಸುತ್ತಿದ್ದಾರೆ ಎಂದರು

Politics Nov 11, 2021, 4:59 PM IST

dk shivakumar performs special pooja to srigrama devi Over Congress Won In Hangal By Poll rbjdk shivakumar performs special pooja to srigrama devi Over Congress Won In Hangal By Poll rbj

DK Shivakumar: ಅಂದುಕೊಂಡಿದ್ದು ನೆರವೇರಿಸಿದ ದೇವತೆ: ಡಿಕೆಶಿ ಹರಕೆ ಸಲ್ಲಿಕೆ

* ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು
* ಬಿಜೆಪಿಯ ಶಿವರಾಜ್ ಸಜ್ಜನ್ ವಿರುದ್ಧ ಗೆದ್ದ ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆ
* ಗೆಲುವು ಸಿಕ್ಕಿದ್ದರಿಂದ ಹರಕೆ ತೀರಿಸಿದ ಡಿಕೆ ಶಿವಕುಮಾರ್
* ಹಾನಗಲ್‌ಗೆ ಭೇಟಿ ನೀಡಿ ಶ್ರೀ ಗ್ರಾಮದೇವಿ ಹಾದಗಟ್ಟಿಗೆ ವಿಶೇಷ ಪೂಜೆ

Politics Nov 5, 2021, 5:54 PM IST

Competition for Congress Ticket in Vidhana Parishat Election grgCompetition for Congress Ticket in Vidhana Parishat Election grg

Vidhan Parishat Election: ಮಾನೆ ಪರಿಷತ್‌ ಸ್ಥಾನಕ್ಕಾಗಿ ಹೆಚ್ಚಿದ ಪೈಪೋಟಿ

ಇತ್ತೀಚೆಗೆ ನಡೆದ ಹಾನಗಲ್ಲ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ(Srinivas Mane) ಭರ್ಜರಿ ಜಯ ಸಾಧಿಸುತ್ತಿದ್ದಂತೆ ಹಿಂದೆ ಅವರು ಪ್ರತಿನಿಧಿಸುತ್ತಿದ್ದ ವಿಧಾನಪರಿಷತ್‌(Vidhanaparishat) ಸ್ಥಾನಕ್ಕೆ ತೀವ್ರ ಪೈಪೋಟಿ ಹೆಚ್ಚಿದೆ.
 

Politics Nov 4, 2021, 1:12 PM IST

Hangal By Poll Result 2021 Congress full Happy over Won In CM Bommai Own District rbjHangal By Poll Result 2021 Congress full Happy over Won In CM Bommai Own District rbj

Hangal, Sindagi By Poll Result:ಸಿಎಂ ಕ್ಷೇತ್ರದಲ್ಲಿ ತಂತ್ರ ಸಫಲ, ಕಾಂಗ್ರೆಸ್‌ಗೆ ಟಾನಿಕ್‌

* ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ
* ಉಪಸಮರ ಫಲಿತಾಂಶ ಕಾಂಗ್ರೆಸ್‌ಗೆ ಟಾನಿಕ್‌
* ಪಂಚಮಸಾಲಿಗಳ ಮತ ಸೆಳೆಯುವ ಕಾಂಗ್ರೆಸ್‌ ತಂತ್ರ ಸಫಲ
* ಸಿಎಂ ಕ್ಷೇತ್ರದಲ್ಲಿ ಗೆದ್ದಿದ್ದರಿಂದ ಭರ್ಜರಿ ಉತ್ಸಾಹ

Politics Nov 3, 2021, 12:58 AM IST

Congress MLA Srinivas Mane bowed to the ground at Hangal entrance after  victory In by Poll rbjCongress MLA Srinivas Mane bowed to the ground at Hangal entrance after  victory In by Poll rbj

ಹಾನಗಲ್ ಮಣ್ಣಿಗೆ ಹಣೆಮಣೆದು ಕ್ಷೇತ್ರ ಪ್ರವೇಶಿಸಿದ ಶ್ರೀನಿವಾಸ್ ಮಾನೆ

* ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ ಪ್ರಕಟ
* ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲಲ್ಇ ಬಿಜೆಪಿಗೆ ಸೋಲು
* ಹಾನಗಲ್ ಮಣ್ಣಿಗೆ ಹಣೆಮಣೆದು ಕ್ಷೇತ್ರ ಪ್ರವೇಶಿಸಿದ ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆ

Politics Nov 2, 2021, 8:48 PM IST

Srinivas mane will win in hanagal by Election Says Vinay kulkatni snrSrinivas mane will win in hanagal by Election Says Vinay kulkatni snr

ಹಾನಗಲ್‌ ಉಪಚುನಾವಣೆಯಲ್ಲಿ ಮಾನೆ ಗೆಲುವು ಖಚಿತ : ವಿನಯ್

  • ಸರ್ವ ಸಮುದಾಯಗಳನ್ನು ಸಮಭಾವದಿಂದ ಗೌರವಿಸುವ ಕಾಂಗ್ರೆಸ್‌ ಪಕ್ಷ 
  • ಕಾಂಗ್ರೆಸ್‌ ಪಕ್ಷ ಹಾನಗಲ್‌ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ

Politics Oct 25, 2021, 6:57 AM IST

hangal by Poll manohar tahsildar U turned srinivas Mane Congress Candidat rbjhangal by Poll manohar tahsildar U turned srinivas Mane Congress Candidat rbj

ಹಾನಗಲ್ ಬೈ ಎಲೆಕ್ಷನ್: ನಾವೇನು ಗಂಡಸರಲ್ವಾ? ಎಂದಿದ್ದ ನಾಯಕ ಯೂಟರ್ನ್, ಕಾಂಗ್ರೆಸ್ ಅಭ್ಯರ್ಥಿ ಫೈನಲ್

* ಹಾನಗಲ್ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಫೈಟ್
* ನಾವೇನು ಗಂಡಸರಲ್ವಾ? ಎಂದಿದ್ದ ನಾಯಕ ಯೂಟರ್ನ್
* ಕಾಂಗ್ರೆಸ್ ಅಭ್ಯರ್ಥಿ ಬಹುತೇಕ ಫೈನಲ್

Politics Oct 1, 2021, 4:39 PM IST

Hangal By Election Manohar Tahsildar Opposes Ticket To Srinivas Mane  rbjHangal By Election Manohar Tahsildar Opposes Ticket To Srinivas Mane  rbj
Video Icon

ಹಾನಗಲ್ ಬೈ ಎಲೆಕ್ಷನ್: ನಾವೇನು ಗಂಡಸರಲ್ವಾ? ನಮಗೆ ಏಕೆ ಟಿಕೆಟ್ ನೀಡಲ್ಲ, ಗುಡುಗಿದ ಟಿಕೆಟ್ ಆಕಾಂಕ್ಷಿ

ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಟಿಕೆಟ್ ಆಕಾಂಕ್ಷಿಗಳ ನಡುವೆ ಬಿಗ್ ಫೈಟ್ ಶುರುವಾಗಿದೆ.

Politics Sep 29, 2021, 4:43 PM IST

Congress MLC Srinivas Mane Slams BJP Government grgCongress MLC Srinivas Mane Slams BJP Government grg

ಹುಸಿ ಭರವಸೆಗಳೇ ಬಿಜೆಪಿಯ ಸಾಧನೆ: ಶ್ರೀನಿವಾಸ್‌ ಮಾನೆ

ಹುಸಿ ಭರವಸೆಗಳೇ ಬಿಜೆಪಿಯ ಸಾಧನೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 7 ವರ್ಷಗಳು ಗತಿಸಿದರೂ ಜನಸಾಮಾನ್ಯರ ಕಣ್ಣೀರು ಒರೆಸುವುದು ಸಾಧ್ಯವಾಗಿಲ್ಲ. ಇಂಥ ಬಿಜೆಪಿ ಅಧಿಕಾರದಲ್ಲಿ ಮುಂದುವರೆಯಬೇಕೇ ಎನ್ನುವುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಹರಿಹಾಯ್ದರು. 
 

Karnataka Districts Sep 20, 2021, 12:06 PM IST

Congress MLC Srinivas Mane Talks Over CM Basavaraj Bommai grgCongress MLC Srinivas Mane Talks Over CM Basavaraj Bommai grg

'ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ನೂತನ ಸಿಎಂ ಸರಿಪಡಿಸಲಿ'

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಿಪಡಿಸಲಿ. ಭ್ರಷ್ಟಾಚಾರ, ದುರಾಡಳಿತ ಮತ್ತು ಜನರೋಧಿ ನೀತಿಗಳಿಂದ ಹಳಿ ತಪ್ಪಿರುವ ಆಡಳಿತವನ್ನು ಸರಿದಾರಿಗೆ ತರಲಿ ಎಂದು ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಆಶಿಸಿದ್ದಾರೆ.
 

Karnataka Districts Jul 29, 2021, 11:18 AM IST

MLC Srinivas Mane Slams BJP Government grgMLC Srinivas Mane Slams BJP Government grg

ಕೊರೋನಾ ಸಂಕಷ್ಟಕ್ಕೆ ಸರ್ಕಾರಗಳೇ ಕಾರಣ: ಶ್ರೀನಿವಾಸ ಮಾನೆ

ಕೊರೋನಾ ಎರಡನೇ ಅಲೆ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ತಜ್ಞರ ಸಮಿತಿಗಳು ಮುನ್ಸೂಚನೆ ನೀಡಿದ್ದರೂ ರಾಜಕೀಯ ಸ್ವಾರ್ಥಕ್ಕಾಗಿ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇಂದು ಈ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಆರೋಪಿಸಿದ್ದಾರೆ. 
 

Karnataka Districts May 27, 2021, 11:50 AM IST

BJP Government Failed to Prevent Coronavirus Says Congress MLC Srinivas Mane grgBJP Government Failed to Prevent Coronavirus Says Congress MLC Srinivas Mane grg

ಕೊರೋನಾ ತಡೆಗೆ ಸರ್ಕಾರ ವಿಫಲ: ಕಾಂಗ್ರೆಸ್‌ MLC ಶ್ರೀನಿವಾಸ ಮಾನೆ

ಪ್ರಚಾರದಲ್ಲಿ ಹಾಗೂ ಮಾಹಿತಿ ಸಂಗ್ರಹಣೆಯಲ್ಲಿ ನಂಬರ್‌ ಒನ್‌ ಇರುವ ಕೇಂದ್ರ ಸರ್ಕಾರ, ಕೊರೋನಾ ತಡೆಗಟ್ಟುವ ವಿಷಯದಲ್ಲಿ ವಿಫಲವಾಗಿರುವುದು ಏಕೆ? ವೈದ್ಯಕೀಯ ಲಾಬಿ, ಕೃತಕ ಅಭಾವ ಸೃಷ್ಟಿಸಿ ಕೊರೋನಾ ಬಾಧಿತರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಸಿಗದಂತೆ ಮಾಡುತ್ತಿರುವ ಶಂಕೆ ಇದೆ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಆರೋಪಿಸಿದ್ದಾರೆ.

Karnataka Districts May 12, 2021, 9:16 AM IST

MLC Srinivas Mane Talks Over BJP Agents grgMLC Srinivas Mane Talks Over BJP Agents grg

'ಕಾಂಗ್ರೆಸ್‌ನೊಳಗಿನ ಬಿಜೆಪಿ ಏಜೆಂಟರ ಬಗ್ಗೆ ಎಚ್ಚರಿಕೆ ಇರಲಿ'

ಕಾಂಗ್ರೆಸ್‌ನೊಳಗಿನ ಬಿಜೆಪಿ ಏಜೆಂಟರ ಬಗೆಗೆ ಎಚ್ಚರಿಕೆ ಇರಲಿ. ಅವರು ನಮ್ಮವರಂತೆ ನಟಿಸುತ್ತಾರೆ. ಆದರೆ, ಅಂಥವರು ನಮ್ಮವರಲ್ಲ ಎನ್ನುವ ಅರಿವು ಇರಲಿ. ನಮ್ಮಲ್ಲಿ ಒಡಕು ಮೂಡಿಸಿ, ಬಣ ಸೃಷ್ಟಿಸಿ ಶಕ್ತಿ ಕುಂದಿಸುವ ಸಾಧ್ಯತೆ ಹೆಚ್ಚಿದೆ ಎಂದು ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಶಂಕೆ ವ್ಯಕ್ತಪಡಿಸಿದ್ದಾರೆ.

Karnataka Districts Dec 9, 2020, 12:20 PM IST