Search results - 26 Results
 • HD Kumaraswamy

  state8, Feb 2019, 2:16 PM IST

  ಮತ್ತೆ ಸಿಎಂ ಕುಮಾರಸ್ವಾಮಿ ಕೈ ಹಿಡಿಯುವಳಾ ಶೃಂಗೇರಿ ಶಾರದಾಂಬೆ ?

  ಸದ್ಯ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲದ ಸ್ಥಿತಿ ನಿರ್ಮಾಣವಾಗುತ್ತಿದ್ದು, ಇದೇ ವೇಳೇ ಸಿಎಂ ಕುಮಾರಸ್ವಾಮಿ ಶೃಂಗೇರಿ ಶಾರದಾಂಬೆಯ ಮೊರೆ ಹೋಗುವ ಸಾಧ್ಯತೆ ಇದೆ. 

 • SoCare Ind

  LIFESTYLE31, Dec 2018, 12:28 PM IST

  ಶೃಂಗೇರಿಯ ಶಾರದಾ ಮಠದ ನೆರವಿನಿಂದ ನೂರಾರು ಮಕ್ಕಳಿಗೆ ಬೆಳಕು

  ಸಾಕಷ್ಟು ಅನಾಥಾಶ್ರಮಗಳು, ಶಿಶು ಹಾರೈಕಾ ಕೇಂದ್ರಗಳನ್ನು ನಾವು ಕಂಡಿರುತ್ತವೆ. ಅವರ ಸೇವೆಯನ್ನು ಮೆಚ್ಚಿರುತ್ತೇವೆ. ಸಾಧ್ಯವಾದರೆ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕೈಲಾದಷ್ಟು ಸಹಾಯವನ್ನೂ ಮಾಡಿರುತ್ತೇವೆ. ಇಲ್ಲಿ ಇದೇ ಸಾಲಿಗೆ ಸೇರಿದರೂ ಕೊಂಚ ಭಿನ್ನವಾದ ಸಂಸ್ಥೆಯೊಂದು ಬೆಂಗಳೂರಿನ ಲಗ್ಗೆರೆಯಲ್ಲಿ ‘ಸೋ ಕೇರ್ ಇಂಡ್’ ಎನ್ನುವ ಹೆಸರಿನೊಂದಿಗೆ ಎರಡು ದಶಕಗಳಿಂದ ಸೇವಾ ನಿರತವಾಗಿದೆ

 • POLITICS7, Dec 2018, 10:59 AM IST

  ಅಧಿವೇಶನಕ್ಕೂ ಮುನ್ನ ಎಚ್‌ಡಿಕೆ ಟೆಂಪಲ್ ರನ್! ಏನಿದರ ಮರ್ಮ?

  ಸಿಎಂ ಎಚ್.ಡಿ. ಕುಮಾರಸ್ವಾಮಿ ಟೆಂಪಲ್ ರನ್  ಶುಕ್ರವಾರ ಕೂಡಾ ಮುಂದುವರೆದಿದೆ. ಗುರುವಾರ ಸಂಜೆ ಶೃಂಗೇರಿಗೆ ಭೇಟಿ ನೀಡಿದ ಸಿಎಂ ಹಾಗೂ ಕುಟುಂಬಸ್ಥರು, ಅಲ್ಲೇ ವಾಸ್ತವ್ಯ ಪೂಜೆ ಹಾಗೂ ಯಾಗಗಳಲ್ಲಿ ಭಾಗವಹಿಸಿದ್ದಾರೆ. ಶತ್ರು ನಾಶ ಹಾಗೂ ಆರೋಗ್ಯವೃದ್ಧಿಗಾಗಿ ಕಳೆದ 22 ದಿನಗಳಿಂದ ಶೃಂಗೇರಿ ಸನ್ನಿಧಾನದಲ್ಲಿ ಪ್ರತಿಶೂಲಿನಿ ಯಾಗ ನಡೆಯುತ್ತಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • NEWS6, Dec 2018, 9:10 PM IST

  ನಿಖಿಲ್‌ಗೆ ಮದುವೆ ಫಿಕ್ಸ್ ಮಾಡಲು ಶೃಂಗೇರಿಗೆ ಹೋದ್ರಾ ಕುಮಾರಸ್ವಾಮಿ?

  ಸಿಎಂ ಕುಮಾರಸ್ವಾಮಿ ಶಕ್ತಿ ಕೇಂದ್ರ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅನೇಕ ವಿಚಾರಗಳನ್ನು ಹೇಳಿದ್ದಾರೆ.

 • NEWS6, Dec 2018, 10:01 AM IST

  ಇಂದು ಸಿಎಂ ಕುಮಾರಸ್ವಾಮಿ ಶೃಂಗೇರಿ ಭೇಟಿ

  ಸರ್ಕಾರಕ್ಕೆ ಸಂಕಟ ಬಂದಾಗಲೆಲ್ಲಾ ಶೃಂಗೇರಿ ಶಾರದಾಂಬೆ ಮೊರೆ ಹೋಗುತ್ತಾರೆ. ಇಂದು ಸಂಜೆ ಕುಟುಂಬ ಸಮೇತರಾಗಿ ಶಾರದಾಂಬೆ ದರ್ಶನ ಪಡೆಯಲಿದ್ದಾರೆ. ಬಳಿಕ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. 

 • POLITICS4, Dec 2018, 5:02 PM IST

  ಸಿಎಂ ಶೃಂಗೇರಿ ಭೇಟಿ ನೀಡಲು ರೇವಣ್ಣ ಕಾರಣ! ಅದ್ಹೇಗೆ?

  ಸಿಎಂ ಎಚ್.ಡಿ. ಕುಮಾರಸ್ವಾಮಿ ಶೃಂಗೇರಿ ಭೇಟಿ ನೀಡುತ್ತಿದ್ದಾರೆ. ಆದರೆ ಈ ಭೇಟಿಯ ಹಿಂದೆ ಕಾರಣ ಸಹೋದರ ಎಚ್.ಡಿ. ರೇವಣ್ಣ! ಹೌದು, ಪ್ರತಿಯೊಂದು ವಿಚಾರದಲ್ಲಿ ವಾಸ್ತು-ಜ್ಯೋತಿಷದ ಪ್ರಕಾರ ನಡೆಯುವ ರೇವಣ್ಣರ ನಿರ್ದೇಶನದಂತೆ ಕುಮಾರಸ್ವಾಮಿ ಶೃಂಗೇರಿ ಶಾರದಾಂಬೆ ದರ್ಶನ ಪಡೆಯಲು ಮುಂದಾಗಿದ್ದಾರೆ. 

 • Police

  state16, Nov 2018, 8:16 AM IST

  ಪೊಲೀಸರಿಗೇ ಸಂಸ್ಕೃತ ಪಾಠ!

  ಸಂಸ್ಕೃತ ಪ್ರಾಚೀನ ಭಾಷೆಯಾಗಿದ್ದು, ಇತರೆ ಭಾಷೆಗಳನ್ನು ಕಲಿತಂತೆ ಸಂಸ್ಕೃತವನ್ನು ಕಲಿಯಬೇಕಿದೆ. ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಗಳಿಗೆ ನೀಡಿದಷ್ಟೇ ಆದ್ಯತೆಯನ್ನು ಸಂಸ್ಕೃತಕ್ಕೂ ನೀಡಬೇಕು. ಶೃಂಗೇರಿ ಪ್ರಮುಖ ಯಾತ್ರಾಸ್ಥಳವಾಗಿದ್ದು, ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪೊಲೀಸರು ಸಹ ದೇಗುಲದಲ್ಲಿ ಪ್ರಾಂಗಣದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಪ್ರವಾಸಿಗರಲ್ಲಿ ಸಂಸ್ಕೃತ ಮಾತನಾಡುವವರು ಇರುತ್ತಾರೆ. ಆದಕಾರಣ ಪೊಲೀಸರು ಸಹ ಸಂಸ್ಕೃತ ಕಲಿಯುವುದು ಅನಿವಾರ್ಯ- ವೃತ್ತ ಆರಕ್ಷಕ ಪ್ರಮೋದ್‌ ಕುಮಾರ್‌

 • Chikmagaluru

  Chikkamagalur5, Nov 2018, 1:19 PM IST

  ಶೌಚಗೃಹಕ್ಕೆ 20 ರೂ ಕೊಡಲಾಗದೇ ನದಿಗಿಳಿದ ವಿದ್ಯಾರ್ಥಿ ಸಾವು

  ದೇವಾಲಯದ ಶೌಚಗೃಹದಲ್ಲಿ ಸ್ನಾನಕ್ಕೆ 20 ರೂಪಾಯಿ ಕೇಳಿದರೆಂದು ತುಂಗಾ ನದಿಯಲ್ಲಿ ಸ್ನಾನ ಮಾಡುವಾಗ ಪ್ರವಾಸಕ್ಕೆ ಬಂದಿದ್ದ 9 ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಶೃಂಗೇರಿ ತಾಲೂಕಿನ ತುಂಗಾ ನದಿಯಲ್ಲಿ ನಡೆದಿದೆ. 

 • HDK Yaga

  NEWS23, Sep 2018, 8:30 PM IST

  ಅಷ್ಟಕ್ಕೂ ಶೃಂಗೇರಿಯಲ್ಲಿ ಎಚ್‌ಡಿಕೆ ಮಾಡಿದ ರಹಸ್ಯ ಯಾಗ ಯಾವುದು?

  ಸಿಎಂ ಕುಮಾರಸ್ವಾಮಿಗೆ ಅಧಿಕಾರದ ವರಕೊಟ್ಟಿದ್ದ ಶೃಂಗೇರಿ ಶಾರದಾಂಬೆಗೆ ಮತ್ತೆ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿ ಬಂದಿದ್ದು ಯಾಕೆ? ಈ ಬಾರಿ ಯಾಗಕ್ಕೆ ಹೋದಾಗ ಕುಮಾರಸ್ವಾಮಿಗೆ ಎದುರಾದ ಅಪಶಕುನ ಏನು?

 • NEWS23, Sep 2018, 2:07 PM IST

  ಶೃಂಗೇರಿ ಮಠಕ್ಕೆ ತೆರಳಿದ್ದ ವೇಳೆ ಅಚ್ಚರಿ ತಂದ ರೇವಣ್ಣ ನಡೆ

  ಶನಿವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಶೃಂಗೇರಿ ಮಠಕ್ಕೆ ಭೇಟಿ ನೀಡಿತ್ತು. ಈ ವೇಳೆ ರೇವಣ್ಣ ಅವರ ವರ್ತನೆ ಎಲ್ಲರಲ್ಲಿಯೂ ಅಚ್ಚರಿಗೆ ಕಾರಣವಾಯಿತು. 

 • HD Kumaraswamy

  NEWS22, Sep 2018, 5:24 PM IST

  ಶೃಂಗೇರಿ ಶಾರದಾಂಬೆಗೆ ಯಾಗ ಮಾಡಿಸಿದ್ದೇಕೆ? ಸಿಎಂ ಏನಂದ್ರು?

  ರಾಜ್ಯದಲ್ಲಿ ಉತ್ತಮ ಮಳೆಯಾಗಲೆಂದು ಗುರುಗಳೊಂದಿಗೆ ಪ್ರಾರ್ಥನೆ ಮಾಡಿದ್ದೇನೆ ಶೃಂಗೇರಿ ಶಾರದಾಂಬೆ ದರ್ಶನ ಬಳಿಕ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ

 • HD Kumaraswamy

  NEWS22, Sep 2018, 1:06 PM IST

  ಕುಮಾರಸ್ವಾಮಿ ಶಾರದಾಂಬೆ ದರ್ಶನ: ವ್ಯಂಗ್ಯವಾಗಿ ಶುಭಕೋರಿದ ಬಿಜೆಪಿ

  ಹೆಚ್. ಡಿ. ಕುಮಾರಸ್ವಾಮಿ ಶಾರದಾಂಬೆ ದರ್ಶನ ಪಡೆಯಲು ಶೃಂಗೇರಿಗೆ ತೆರಳಿರುವುದಕ್ಕೆ ಬಿಜೆಪಿ ವ್ಯಂಗ್ಯವಾಗಿ ಶುಭಕೋರಿದೆ.

 • HD Kumaraswamy

  NEWS22, Sep 2018, 11:47 AM IST

  ದೋಷ ನಿವಾರಣೆಗೆ ಶೃಂಗೇರಿ ಶಾರದೆ ಮೊರೆ ಹೋದ ಸಿಎಂ

  ದೋಷ ನಿವಾರಣೆಗಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ಶೃಂಗೇರಿ ಶಾದರೆ ಮೊರೆ ಹೋಗಿದ್ದಾರೆ.   ಮೃತ್ಯುಂಜಯ ಹೋಮ ಹಾಗೂ ದೋಷ ನಿವಾರಣೆ, ಕಾರ್ಯಸ್ಥಿದ್ದಗಾಗಿ ಗಣಪತಿ ಹೋಮ ಮಾಡಿಸಿದರು.

 • Sringeri

  NEWS22, Sep 2018, 10:04 AM IST

  ಸರ್ಕಾರವನ್ನು ಉಳಿಸಿಕೊಳ್ಳಲು ಶಾರದಾಂಬೆ ಮೊರೆ ಹೋದ ಸಿಎಂ!

  ಸಿಎಂ ಕುಮಾರಸ್ವಾಮಿ ದಂಪತಿಗಳು ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಹೆಲಿಕಾಪ್ಟರ್ ಪ್ರಯಾಣ ರದ್ದು ಮಾಡಿ ರಸ್ತೆ ಮಾರ್ಗದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಸರ್ಕಾರವನ್ನು ಉಳಿಸಿಕೊಳ್ಳಲು ಶಾರದಾಂಬೆಯ ಮೊರೆ ಹೋಗಿದ್ದಾರೆ ಎಚ್ ಡಿಕೆ. 

 • NEWS21, Sep 2018, 5:21 PM IST

  ಆಪರೇಶನ್ ಭಯ, ಮಾರ್ಗ ಬದಲಾಯಿಸಿದ ಕುಮಾರಸ್ವಾಮಿ!

  ಒಂದೆಡೆ ಮೈತ್ರಿ ಸರಕಾದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದ್ದರೆ ಇತ್ತ ಸಿಎಂ ಕುಮಾರಸ್ವಾಮಿ ಶೃಂಗೇರಿ ಪ್ರವಾಸವನ್ನು ಮುಂದಕ್ಕೆ ಹಾಕಿದ್ದಾರೆ.