Srilanka  

(Search results - 165)
 • undefined
  Video Icon

  Cricket22, Jan 2020, 6:18 PM IST

  ಜ್ಯೂನಿಯರ್ ಮಾಲಿಂಗ ಅತೀ ವೇಗದ ಎಸೆತದ ಅಸಲಿ ಕಹಾನಿ ಬಹಿರಂಗ!

  ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವೇಗಿ ಮತೀಶಾ ಪಥಿರಾಣ ಬರೋಬ್ಬರಿ 175 ಕಿ.ಮೀ ವೇಗದಲ್ಲಿ ಬಾಲ್ ಎಸೆದು ವಿಶ್ವದಾಖಲೆ ನಿರ್ಮಿಸಿದ ಸುದ್ದಿ ಈಗಾಗಲೇ ಭಾರಿ ಸಂಚಲನ ಮೂಡಿಸಿದೆ. ಪಾಕಿಸ್ತಾನ ದಿಗ್ಗಜ ಶೋಯೆಬ್ ಅಕ್ತರ್ ದಾಖಲೆ ಮುರಿದ ಪಥಿರಾಣ ಬೌಲಿಂಗ್ ವೇಗದ ಅಸಲಿ ಕತೆ ಬಹಿರಂಗವಾಗಿದೆ.

 • Matheesha Pathirana

  Cricket20, Jan 2020, 8:50 PM IST

  ಅಂಡರ್ 19 ವಿಶ್ವಕಪ್: ಅಕ್ತರ್ ವೇಗದ ದಾಖಲೆ ಮುರಿದ ಜ್ಯೂ.ಮಲಿಂಗಾ ಮತೀಶಾ!

  ಜ್ಯೂನಿಯರ್ ಲಸಿತ್ ಮಲಿಂಗಾ ಎಂದೇ ಕರೆಯಿಸಿಕೊಂಡಿರುವ ಶ್ರೀಲಂಕಾ ಅಂಡರ್ 19 ತಂಡದ ವೇಗಿ ಮತೀಶ್ ಪಥಿರಾನಾ ಇದೀಗ ವಿಶ್ವದಾಖಲೆ ಬರೆದಿದ್ದಾರೆ. ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಕ್ತರ್ ವೇಗದ ದಾಖಲೆಯನ್ನೇ 17ರ ಪೋರ ಮುರಿದಿದ್ದಾನೆ. ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಮತೀಶಾ ಭಾರತ ವಿರುದ್ಧ ಈ ದಾಖಲೆ ಮಾಡಿದ್ದಾನೆ. 

 • Under-19 team beat Pakistan in Asia Cup, India in Pakistan out in semi final

  Cricket18, Jan 2020, 11:02 AM IST

  ಐಸಿಸಿ ಅಂಡರ್‌ 19 ವಿಶ್ವಕಪ್‌: ಭಾರತಕ್ಕೆ ಲಂಕಾ ಸವಾಲು

  ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಶ್ರೀಲಂಕಾ ತಂಡವನ್ನು ಎದುರಿಸಲಿದ್ದು, ಶುಭಾರಂಭದ ವಿಶ್ವಾಸದಲ್ಲಿದೆ.
   

 • undefined

  Cricket11, Jan 2020, 11:36 AM IST

  ಕೆಎಲ್ ರಾಹುಲ್ ಸಕ್ಸಸ್ ಹಿಂದಿದೆ ಬಾಲಿವುಡ್ ನಟನ ಸಂದೇಶ!

  ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಅಂತಿಮ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
   

 • Saini
  Video Icon

  Cricket11, Jan 2020, 11:27 AM IST

  ಲಂಕಾ ವಿರುದ್ಧದ ಟಿ20 ಟ್ರೋಫಿ ಗೆಲುವಿಗೆ ಇದೆ 5 ಕಾರಣ!

  ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 78 ರನ್ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿಗೆ ಹಲವು ಕಾರಣಗಳಿವೆ. ಆರಂಭಿಕರ ಅಬ್ಬರ, ಸ್ಲಾಗ್ ಓವರ್‌ನಲ್ಲಿ ಮನೀಶ್ ಪಾಂಡೆ, ಶಾರ್ದೂಲ್ ಠಾಕೂರ್ ಬ್ಯಾಟಿಂಗ್, ಬೌಲರ್‌ಗಳ ಕರಾಮತ್ತು ತಂಡದ ಗೆಲುವಿಗೆ ಸಹಕಾರಿಯಾಗಿದೆ.

 • Team India

  Cricket10, Jan 2020, 10:13 PM IST

  ಪುಣೆಯಲ್ಲೂ ಲಂಕಾ ದಹನ; 2020ರ ಮೊದಲ ಸರಣಿ ಭಾರತದ ಕೈವಶ!

  2020ರಲ್ಲೂ ಭಾರತದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಈ ವರ್ಷದ ಮೊದಲ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ, ಟಿ20 ಸರಣಿ ತನ್ನದಾಗಿಸಿಕೊಂಡಿದೆ. 
   

 • Rahul Dhawan

  Cricket10, Jan 2020, 8:47 PM IST

  3ನೇ ಟಿ20: ಶ್ರೀಲಂಕಾಗೆ 202 ರನ್ ಟಾರ್ಗೆಟ್ ನೀಡಿದ ಭಾರತ

  ಪುಣೆಯಲ್ಲಿ ನಡೆಯುತ್ತಿರುವ 3ನೇ ಪಂದ್ಯ ಹಲವು ತಿರುವುಗಳನ್ನು ಪಡೆದುಕೊಂಡಿತು. ಆರಂಭದಲ್ಲಿ ಭಾರತ ಅಬ್ಬರಿಸಿದರೆ, ದಿಢೀರ್ ಆಘಾತ ಕಂಡಿತು ಆದರೆ ಅಂತಿಮ ಹಂತದಲ್ಲಿ ಅಬ್ಬರಿಸಿ ಅಭಿಮಾನಿಗಳ ನಿರಾಸೆ ದೂರ ಮಾಡಿತು, ಈ ಮೂಲಕ  ಶ್ರೀಲಂಕಾಗ ಸ್ಪರ್ಧಾತ್ಮಕ ಮೊತ್ತ ಗುರಿ ನೀಡಿದೆ.
   

 • Toss

  Cricket10, Jan 2020, 6:35 PM IST

  INDvSL: ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ

  ಭಾರತ ಹಾಗೂ ಶ್ರೀಲಂಕಾ ನಡುವಿನ 3ನೇ ಹಾಗೂ ಅಂತಿಮ ಪಂದ್ಯ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ. 3ನೇ ಪಂದ್ಯ ಗೆದ್ದು ಸರಣಿ ಗೆಲುವಿಗೆ ಭಾರತ ಹೊಂಚು ಹಾಕಿದೆ. ಈಗಾಗಲೇ ಟಾಸ್ ಪ್ರಕ್ರಿಯೆ ಮುಗಿದಿದ್ದು ಶ್ರೀಲಂಕಾ ಟಾಸ್ ಗೆದ್ದುಕೊಂಡಿದೆ.

 • শ্রীলঙ্কাকে হারিয়ে জয় দিয়ে সিরিজ শুরু ভারতের                      ছবি-বিসিসিআই

  Cricket9, Jan 2020, 9:12 PM IST

  ಭಾರತ-ಶ್ರೀಲಂಕಾ 3ನೇ ಟಿ20: ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡ್ತಾರಾ ಕೊಹ್ಲಿ?

  ಭಾರತ ಹಾಗೂ ಶ್ರೀಲಂಕಾ ನಡುವಿನ ಅಂತಿಮ ಟಿ20 ಪಂದ್ಯ ನಿರ್ಣಾಯಕ ಘಟ್ಟ ತಲುಪಿದೆ. ಅಂತಿಮ ಪಂದ್ಯ ಗೆದ್ದು ಸರಣಿ ಕೈವಶ ಮಾಡಲು ಕೊಹ್ಲಿ ಸೈನ್ಯ ನಿರ್ಧರಿಸಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಬದಲಾವಣೆಗೆ ಮುಂದಾಗಿದ್ದಾರಾ ಅನ್ನೋ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. 3ನೇ ಟಿ0 ಪಂದ್ಯಕ್ಕೆ ಸಂಭವನೀಯ ತಂಡ ಇಲ್ಲಿದೆ.

 • team india discuss

  Cricket4, Jan 2020, 1:52 PM IST

  ಲಂಕಾ ವಿರುದ್ಧದ ಟಿ20 ಪಂದ್ಯಕ್ಕೆ 2 ಬದಲಾವಣೆ ಖಚಿತ; ಇಲ್ಲಿದೆ ಸಂಭವನೀಯ ತಂಡ!

  ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ಜ.5 ರಿಂದ ಆರಂಭವಾಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಂ ಇಂಡಿಯಾ ಹೊಸ ವರ್ಷದ ಮೊದಲ ಸರಣಿಗೆ ರೆಡಿಯಾಗಿದೆ. ಈ ವರ್ಷದ ಮೊದಲ ಸರಣಿಯ ಮೊದಲ ಪಂದ್ಯದಲ್ಲಿ ಕನಿಷ್ಠ 2 ಬದಲಾವಣೆ ಖಚಿತ. ಇಲ್ಲಿದೆ ಸಂಭವನೀಯ ತಂಡ.

 • team india

  Cricket3, Jan 2020, 1:23 PM IST

  ವರ್ಷದ ಮೊದಲ ಸರಣಿ: ಟೀಂ ಇಂಡಿಯಾದ ಮೂವರ ಮೇಲೆ ಎಲ್ಲರ ಕಣ್ಣು!

  2020ರ ಮೊದಲ ಸರಣಿಗೆ ಭಾರತ ಸಜ್ಜಾಗಿದೆ. ಗುವಾಹಟಿಯಲ್ಲಿ ಮೊದಲ ಟಿ20 ಪಂದ್ಯಕ್ಕೆ ತಂಡಗಳು ಅಭ್ಯಾಸ ಆರಂಭಿಸಿವೆ. ಟೀಂ ಇಂಡಿಯಾದ ಮೂವರು ಕ್ರಿಕೆಟಿಗರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

 • Srilanka

  Cricket3, Jan 2020, 10:27 AM IST

  ಟಿ20: ಗುವಾಹಟಿಗೆ ಬಂದಿಳಿದ ಲಂಕಾ ತಂಡಕ್ಕೆ ಬಿಗಿ ಭದ್ರತೆ!

  ಪೌರತ್ವ ಕಾಯ್ದೆ ವಿರೋಧಿಸಿ ಅಸ್ಸಾಂನಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಇದರಿಂದ ರಣಜಿ ಹಾಗೂ ಐಎಸ್ಎಲ್ ಫುಟ್ಬಾಲ್ ಪಂದ್ಯಗಳು ರದ್ದಾಗಿತ್ತು. ಹೀಗಾಗಿ ಲಂಕಾ ವಿರುದ್ದದ ಮೊದಲ ಟಿ20 ಪಂದ್ಯಕ್ಕೆ ಗುವಾಹಟಿಗೆ ಆಗಮಿಸಿದ ಶ್ರೀಲಂಕಾ ತಂಡಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.

 • ভারতীয় দলের ছবি
  Video Icon

  Cricket2, Jan 2020, 6:51 PM IST

  2020ರಲ್ಲಿ ಟೀಂ ಇಂಡಿಯಾ ಸರಣಿ: ಇಲ್ಲಿದೆ ಹೊಸ ವರ್ಷದ ವೇಳಾಪಟ್ಟಿ !

  ಹೊಸ ವರ್ಷದಲ್ಲಿ ಟೀಂ ಇಂಡಿಯಾ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. 2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲದ ಭಾರತ 2020ರಲ್ಲಿ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಪ್ರತಿಷ್ಠಿತ ಟೂರ್ನಿ, ದ್ವಿಪಕ್ಷೀಯ ಸರಣಿ ಸೇರಿದಂತೆ 2020ರಲ್ಲಿ ಟೀಂ ಇಂಡಿಯಾ ಸತತ ಕ್ರಿಕೆಟ್ ಆಡಲಿದೆ. ಈ ಕುರಿತ ಮಾಹಿತಿ ಇಲ್ಲಿದೆ. 

 • Team India

  Cricket2, Jan 2020, 3:07 PM IST

  ಭಾರತ vs ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ, ತಂಡದ ವಿವರ ಇಲ್ಲಿದೆ!

  2020ರ ಮೊದಲ ಸರಣಿಗೆ ಕೊಹ್ಲಿ ಸೈನ್ಯ ರೆಡಿಯಾಗಿದೆ. ವಿಂಡೀಸ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಂ ಇಂಡಿಯಾ ತವರಿನ ಮತ್ತೊಂದು ಸರಣಿಗೆ ತಯಾರಿ ಆರಂಭಿಸಲಿದೆ.  ಈ ವರ್ಷದ ಮೊದಲ ಸರಣಿ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ವೇಳಾಪಟ್ಟಿ ವಿವರ ಇಲ್ಲಿದೆ.

 • Virat kohli
  Video Icon

  Cricket24, Dec 2019, 9:12 PM IST

  ಕೊಹ್ಲಿ ಚೊಚ್ಚಲ ಏಕದಿನ ಶತಕ; ದಶಕದ ಸಂಭ್ರಮದಲ್ಲಿ ಭಾರತ!

  ಡಿಸೆಂಬರ್ 24, 2009ರಂದು ಟೀಂ ಇಂಡಿಯಾ ನಾಯಕರಾಗಿರುವ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್’ನಲ್ಲಿ ಚೊಚ್ಚಲ ಶತಕ ಬಾರಿಸಿದ್ದರು.

  ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 107 ರನ್ ಬಾರಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 315 ರನ್ ಬಾರಿಸಿತ್ತು. ಪ್ರವಾಸಿ ತಂಡದ ಉಫುಲ್ ತರಂಗಾ 118 ರನ್ ಬಾರಿಸಿದ್ದರು.