Srii Murali  

(Search results - 39)
 • Video Icon

  Sandalwood6, Jul 2020, 4:44 PM

  ಶ್ರೀಮುರಳಿ- ಪ್ರಶಾಂತ್ ನೀಲ್ ಕಾಂಬಿನೇಷನ್‌ 'ಉಗ್ರಂ-2' ಅಪ್ಡೇಟ್‌ ಇಲ್ಲಿದೆ!

  ಹಿಸ್ಟರಿ‌ ಕ್ರಿಯೇಟರ್‌ ಪ್ರಶಾಂತ್ ನೀಲ್‌ ಮತ್ತು ಅಭಿಮಾನಿಗಳ ಲವರ್‌ ಶ್ರೀಮುರಳಿ ಕಾಂಬಿನೇಷನ್‌ನನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸೂಪರ್ ಹಿಟ್ ಆಗಿರುವ 'ಉಗ್ರಂ' ಸಿನಿಮಾದ ಮುಂದಿನ ಭಾಗ ಯಾವಾಗ ಸೆಟ್‌ ಏರಲಿದೆ ಎಂಬುದಕ್ಕೆ ಇಲ್ಲಿದೆ ಉತ್ತರ.

 • <p>SN srii murali Kalavidaru poster </p>

  Sandalwood6, Jul 2020, 8:50 AM

  ಹೋಟೆಲ್‌ನಲ್ಲಿ ಸಂಪಾದಿಸಿದ ಹಣದಿಂದ ಚಿತ್ರ ಮಾಡಿದೆ: ಪ್ರದೀಪ್‌ ಕುಮಾರ್‌

  ಸಿನಿಮಾ ಎಂಥವರನ್ನೂ ಸೆಳೆಯುವ ಮಾಧ್ಯಮ ಎನ್ನುವುದಕ್ಕೆ ‘ಕಲಾವಿದ’ ಎನ್ನುವ ಚಿತ್ರವೇ ಸಾಕ್ಷಿ. ಹಾಸನ ಜಿಲ್ಲೆಯ ಪ್ರದೀಪ್‌ ಕುಮಾರ್‌ ಅವರು ಚಿಕ್ಕಂದಿನಿಂದಲೂ ಸಿನಿಮಾಗಳ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದವರು.

 • Video Icon

  Sandalwood22, Jun 2020, 4:40 PM

  ಶ್ರೀಮುರಳಿಗೆ ಎದುರಾದ ವಿಜಯ್ ಸೇತುಪತಿ; 16ದಿನಕ್ಕೆ 2 ಕೋಟಿ ಸಂಭಾವನೆ ?

  ಸ್ಯಾಂಡಲ್‌ವುಡ್‌ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಮುಂದಿನ ಸಿನಿಮಾ 'ಮದಗಜ' ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ವಿಲನ್ ಪಾತ್ರದಲ್ಲಿ ತೊಡೆ ತಟ್ಟಿ ನಿಲ್ಲಲು ಯಾರು ಬರ್ತಿದ್ದಾರೆ ಎಂಬ ಕುತೂಹಲಕ್ಕೆ ನಿರ್ದೇಶಕ ಮಹೇಶ್‌ ಕುಮಾರ್ ಕ್ಲಾರಿಟಿ ನೀಡಿದ್ದಾರೆ...

 • Sandalwood20, Jun 2020, 2:28 PM

  16 ದಿನಕ್ಕೆ 2 ಕೋಟಿ ಸಂಭಾವನೆ ಪಡೆದ ವಿಲನ್; ಶ್ರೀ ಮುರಳಿ ಚಿತ್ರಕ್ಕೆ ಫುಲ್ ಡಿಮ್ಯಾಂಡ್?

  ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವುದಕ್ಕೆ ಖ್ಯಾತ ವಿಲನ್‌ಗಳು ಬೇಡಿಕೆ ಇಟ್ಟಿರುವ ಸಂಭಾವನೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದರಲ್ಲೂ ಶ್ರೀ ಮುರಳಿ ನಟನೆಯ ಚಿತ್ರ 'ಮದಗಜ'....

 • Sandalwood19, Jun 2020, 2:31 PM

  ಶೂಟಿಂಗ್‌ ಸಂಕಷ್ಟಗಳು ಒಂದೆರಡಲ್ಲ; ಅನುಮತಿ ಸಿಕ್ಕರೂ ಸಂಭ್ರಮ ಇಲ್ಲ!

  ಶೂಟಿಂಗ್ ಮಾಡ್ಕಳಿ ಅಂತ ಸರ್ಕಾರ ಹೇಳಿಬಹುದು. ಆದರೆ ಚಿತ್ರೀಕರಣ ಮಾಡೋಕೆ ಅಡ್ಡಿಗಳು ಒಂದಲ್ಲ ಎರಡಲ್ಲ ತೆರೆಯುತ್ತಾ, ಜನ ಬರ್ತಾರಾ ಅನ್ನೋ ಗೊಂದಲದಲ್ಲಿರೋ ಚಿತ್ರೋದ್ಯಮ ಶೂಟಿಂಗಿಗೆ ಹೊರಡುತ್ತಾ?

 • Video Icon

  Sandalwood22, May 2020, 4:25 PM

  ಶ್ರೀಮುರಳಿ ಪುತ್ರಿಯ ಕನಸು; ಶಿಲ್ಪಾ ಶೆಟ್ಟಿ ಮಗನ ವಿಡಿಯೋ ವೈರಲ್!

  ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್ ಶ್ರೀಮುರಳಿ ಮಗಳು ರೌಡಿ ಅಲಿಯಾ ಅಥೀವಾ ರೈತೆಯಾಗಬೇಕಂತೆ . ಹೀಗಂತ ಮಾತನಾಡಿರುವ ಪುಟ್ಟ ಕಂದಮ್ಮನ  ಕನಸು ನೋಡಿ ಮೆಚ್ಚಿಕೊಂಡಿದ್ದಾರೆ ಅಭಿಮಾನಿಗಳು...

 • <p>Sriii murali </p>

  Sandalwood22, May 2020, 9:31 AM

  ಮಗಳಿಗೆ ಸೈಕಲ್‌ ಕಲಿಸಿದೆ, ಮಗನ ಜತೆ ಫುಟ್‌ಬಾಲ್‌ ಆಡಿದೆ: ಶ್ರೀಮುರಳಿ

  ಸ್ಟಾರ್‌ಗಳು ಮನೆಯಲ್ಲೇ ಇದ್ದಾರೆ. ಅವರ ಸಿನಿಮಾಗಳು ಎಲ್ಲಿದ್ದವೋ ಅಲ್ಲಿಯೇ ಇವೆ ಎಂದುಕೊಂಡರೆ ಅದು ತಪ್ಪು. ಅದಕ್ಕೆ ಬದಲಾಗಿ ಸ್ಕಿ್ರಪ್ಟ್‌ ಹಂತದಲ್ಲಿಯೇ ಅವು ಇನ್ನಷ್ಟುಗಟ್ಟಿಯಾಗುತ್ತಿವೆ. ಜೊತೆಗೆ ಸದಾ ಶೂಟಿಂಗ್‌, ಸ್ಕ್ರೀನಿಂಗ್‌, ಡಬ್ಬಿಂಗ್‌ ಎಂದು ಬ್ಯುಸಿಯಾಗಿದ್ದ ದೊಡ್ಡ ದೊಡ್ಡ ಸ್ಟಾರ್‌ ಗಳು ಈಗ ಮನೆಯಲ್ಲಿ ಸಾಕಷ್ಟುಕ್ವಾಲಿಟಿ ಟೈಮ್‌ ಸ್ಪೆಂಡ್‌ ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ತಮ್ಮ ಅಭಿಪ್ರಾಯವನ್ನು, ಜೀವನ ವಿಧಾನವನ್ನು ರೋರಿಂಗ್‌ ಸ್ಟಾರ್‌ ಶ್ರೀಮುರುಳಿ ಹಂಚಿಕೊಂಡಿದ್ದಾರೆ

 • Cine World27, Apr 2020, 4:41 PM

  ಊಟ ಬೇಕು ಅಂದ್ರೆ ಶ್ರೀಮುರಳಿ ಪಾತ್ರೆ ತೊಳೀಲೇ ಬೇಕು!

  ತೆರೆ ಮೇಲೆ ಅಬ್ಬರಿಸಿ ಚಿಂದಿ ಉಡಾಯಿಸುತ್ತಿದ್ದ ರೋರಿಂಗ್ ಸ್ಟಾರ್ ಕೊರೋನಾ ಡೇಸ್ ನಲ್ಲಿ ಏನ್ಮಾಡ್ತಿದ್ದಾರೆ ಗೊತ್ತಾ? ಸಿಂಪಲ್, ಪಾತ್ರೆ ತೊಳೀತಿದ್ದಾರೆ. ಅಯ್ಯಯ್ಯೋ, ಇದ್ಯಾಕ್ ಹೀಗೆ ಅಂದರೆ ಇದರ ಹಿಂದೆ ಒಂದು ಫನ್ನಿ ಸ್ಟೋರಿ ಇದೆ. 

   

 • shivarajkumar

  Sandalwood15, Mar 2020, 11:44 AM

  ಮಗುವಿನ ರೀತಿಯಲ್ಲಿ ಶಿವಣ್ಣನಿಗೆ ಕೈ ತುತ್ತು ಕೊಟ್ಟ ಶ್ರೀಮುರಳಿ!

  ಹ್ಯಾಟ್ರಿಕ್‌ ಹೀರೋಗೆ ಮಗುವಿನಂತೆ ಕೈತುತ್ತು ಕೊಟ್ಟ ಭರಾಟೆ ಹುಡುಗ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್‌ ವೈರಲ್...

 • Srii murali Ashika Ranganth Madajaga

  Sandalwood15, Feb 2020, 9:51 AM

  'ಭರಾಟೆ' ಹುಡುಗನಿಗೆ ಜೋಡಿಯಾದ 'ಚುಟು ಚುಟು' ಹುಡುಗಿ!

  ಶ್ರೀಮುರಳಿ ಹಾಗೂ ನಿರ್ದೇಶಕ ಮಹೇಶ್ ಜೋಡಿಯ ‘ಮದಗಜ’ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಫಸ್ಟ್ ಟೈಮ್ ಶ್ರೀಮುರಳಿ ಜೋಡಿಯಾಗಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ.

 • Srii Murali
  Video Icon

  Sandalwood27, Jan 2020, 4:35 PM

  ಮುತ್ತಾತನ ಮನೆಗೆ ಬಂದು ಕಣ್ಣೀರಿಟ್ಟ ರೋರಿಂಗ್ ಸ್ಟಾರ್..!

  ರೋರಿಂಗ್ ಸ್ಟಾರ್  ಶ್ರೀ ಮುರಳಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಿಂಗಾನಲ್ಲೂರು ಗ್ರಾಮದಲ್ಲಿರುವ ಮುತ್ತಾತನ ಮನೆಗೆ ಹೋಗಿದ್ದರು. ಆ ಮನೆಗೆ ಕಾಲಿಟ್ಟಾಗ ಶ್ರೀ ಮುರಳಿ ಸಂತೋಷಕ್ಕೆ ಪಾರವೇ ಇರಲಿಲ್ಲ. ಹುಟ್ಟಿ ಬೆಳೆದ ಮನೆಯನ್ನು ನೋಡಿ ಭಾವುಕರಾದರು. 
   

 • sriimuraliwifevidya

  Sandalwood31, Dec 2019, 1:17 PM

  ಶ್ರೀ ಮುರಳಿ-ವಿದ್ಯಾ 20 ವರ್ಷದ ಲವ್‌ ಸ್ಟೋರಿಗೆ ಸಾಕ್ಷಿಯಾಯ್ತು ಈ ಫೋಟೋಸ್!

  ಸ್ಯಾಂಡಲ್‌ವುಡ್ ರೋರಿಂಗ್ ಕಪಲ್ ಶ್ರೀಮುರಳಿ ಹಾಗೂ ವಿದ್ಯಾ 20 ವರ್ಷದ ಲವ್ ಆ್ಯನಿವರ್ಸರಿಯನ್ನು ಮೆಮೋರಬಲ್ ಆಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ.  ಖ್ಯಾತ  ಫೋಟೋಗ್ರಾಫರ್ ಚಂದನ್ ಗೌಡರಿಂದ ನಂದಿಗ್ರಾಮದ ಭೋಗನಂದಿಶ್ವರ ದೇವಸ್ಥಾನದಲ್ಲಿ  ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅವರು ತೆಗೆದ ಕೆಲವು ಫೋಟೋಗಳು ಇಲ್ಲಿವೆ ನೋಡಿ! 
   

 • Srii Murali Prasanth Neel

  Sandalwood17, Dec 2019, 3:26 PM

  ಶ್ರೀಮುರಳಿ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್‌ ಕೊಟ್ರು ಸಿನಿಮಾ ಗಿಫ್ಟ್!

  ನಟ ಶ್ರೀಮುರಳಿ ಇಂದು(ಡಿ. 17) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಲು ರೆಡಿ ಆಗಿದ್ದರು. ಆದರೆ ಅವರು ಈ ಬಾರಿ ತಮ್ಮ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ಬದಲಿಗೆ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಸಿಟಿಯಿಂದ ಹೊರಹೋಗುತ್ತಿದ್ದಾರೆ ಎನ್ನಲಾಗಿದೆ. 

   

 • ranahedi
  Video Icon

  Sandalwood20, Nov 2019, 1:53 PM

  ರೈತರ ಕತೆಗೆ ರೋರಿಂಗ್ ಸ್ಟಾರ್ ಸಾಥ್

  ಕನ್ನಡದಲ್ಲಿ ರೈತಾಪಿ ಜನರ, ಹಳ್ಳಿ ಸೊಗಡಿನ ಚಿತ್ರಗಳೇ ಕಡಿಮೆ ಆಗಿವೆ. ಡಾಕ್ಟರ್ ರಾಜಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದಲ್ಲಿ ಹಳ್ಳಿ ಸೊಗಡಿನ ಚಿತ್ರಣ ಇತ್ತು. ಟಿ.ಎಸ್.ನಾಗಾಭರಣ ನಿರ್ದೇಶನದ ಜನುಮದ ಜೋಡಿ ಚಿತ್ರದಲ್ಲೂ ಅದ್ಭುತ ಹಳ್ಳಿ ಸೊಗಡಿಗನ ಕಥೆ ಇತ್ತು. ಬಹು ದಿನಗಳ ಬಳಿಕ ಈಗ ಕನ್ನಡದಲ್ಲಿ ಒಂದ್ ಚಿತ್ರ ಬರ್ತಿದೆ. ಇಲ್ಲಿ ಹಳ್ಳಿ ಸೊಗಡಗಿನ ಕಥೆ ಇದೆ. ರೈತರ ವ್ಯಥೆನೂ ಇದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಈ ಚಿತ್ರದ ಹಾಡೊಂದನ್ನ ರಿಲೀಸ್ ಮಾಡಿ ಇಡೀ ಟೀಮ್ ಗೂ ಹರೆಸಿದ್ದಾರೆ. 

 • 2014ರಲ್ಲಿ ತೆರೆ ಕಂಡ ಉಗ್ರಂ ಚಿತ್ರ ಶ್ರೀಮುರುಳಿಗೆ ಕಮ್ ಬ್ಯಾಕ್ ನೀಡಿತ್ತು.

  Sandalwood4, Nov 2019, 7:12 PM

  ಗಗನ ಮುಟ್ಟಿತು ಭರಾಟೆ ಹುಡುಗನ ಸಂಭಾವನೆ; 21 ಕೋಟಿ ನಿಜಾನಾ?

   

  ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಂಭಾವನೆಯ ವಿಚಾರ, ಸ್ಯಾಂಡಲ್‌ವುಡ್‌ಗಿಂತಾ ಟಾಲಿವುಡ್‌ನಲ್ಲೇ ಡಿಮ್ಯಾಂಡ್‌ ಜಾಸ್ತಿ ಆಯ್ತಾ?