Sriharikota  

(Search results - 7)
 • ISRO

  Technology27, Nov 2019, 12:04 PM IST

  ಇತಿಹಾಸ ಕೊರೆದ ಇಸ್ರೋ: ನಭಕ್ಕೆ ಚಿಮ್ಮಿದ ಕಾರ್ಟೊಸ್ಯಾಟ್-3!

  ಸುಧಾರಿತ ಭೂ ವೀಕ್ಷಣೆ ಉಪಗ್ರಹ ಕಾರ್ಟೊಸ್ಯಾಟ್-3 ಹಾಗೂ 13 ಯುಎಸ್ ನ್ಯಾನೊ ಸ್ಯಾಟಲೈಟ್‌ಗಳನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಭೂಮಿಯ ಚಿತ್ರಣ ಹಾಗೂ ಮ್ಯಾಪ್‌ಗೆ ಸಂಬಂಧಿಸಿದ ಅಧ್ಯಯನಕ್ಕೆ ಸಹಾಯಕಾರಿಯಾಗುವ ಕಾರ್ಟೊಸ್ಯಾಟ್‌-3 ಉಪಗ್ರಹ ಸೇರಿದಂತೆ, ಅಮೆರಿಕದ 13 ಮೈಕ್ರೋ ಉಪಗ್ರಹಗಳನ್ನು ಇಸ್ರೋ ನಭಕ್ಕೆ ಕಳುಹಿಸಿದೆ. 

 • Vikram

  TECHNOLOGY1, Apr 2019, 12:11 PM IST

  ಆಗಸದಲ್ಲಿ ಇಸ್ರೋ ‘ತಿ’ವಿಕ್ರಮ: ಒಂದೇ ಬಾರಿ 29 ಉಪಗ್ರಹ ಉಡಾವಣೆ

  ಮೊದಲ ಬಾರಿಗೆ 3 ಕಕ್ಷೆಗಳಲ್ಲಿ ಇಸ್ರೋ ಕಸರತ್ತು ಒಂದೇ ಬಾರಿ 29 ಉಪಗ್ರಹ ಉಡಾವಣೆ

 • EMISAT

  SCIENCE1, Apr 2019, 12:09 PM IST

  ಬಾಹ್ಯಾಕಾಶದಲ್ಲಿ ಮತ್ತೆ ಪ್ರತಿಧ್ವನಿಸಿದ ಭಾರತ: EMISAT ಉಡಾವಣೆ ಯಶಸ್ವಿ!

  ಮಿಶನ್ ಶಕ್ತಿ ಯಶಸ್ವಿ ಪ್ರಯೋಗದ ಬೆನ್ನಲ್ಲೇ, ಇಸ್ರೋ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ. ಶತ್ರು ರಾಷ್ಟ್ರದ ರೆಡಾರ್ ಪತ್ತೆ ಹಚ್ಚಬಲ್ಲ ಸಾಮರ್ಥ್ಯ ಇರುವ EMISAT ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

 • ISRO

  SCIENCE19, Dec 2018, 5:55 PM IST

  ಇಸ್ರೋ ಜಿಸ್ಯಾಟ್-7A ಉಪಗ್ರಹ ಉಡಾವಣೆ ಯಶಸ್ವಿ!

  ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿರುವ ಜಿಸ್ಯಾಟ್-7ಎ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ಸಂಜೆ 4.10ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆ ಮಾಡಲಾಗಿದ್ದು, ವಾಯುಪಡೆಯ ಸಂಪರ್ಕ ಹಾಗೂ ಸಂವಹನ ಸಾಮರ್ಥ್ಯಗಳನ್ನು ಈ ಉಪಗ್ರಹದ ಸಹಾಯದಿಂದ ಮತ್ತಷ್ಟು ಹೆಚ್ಚಿಸಬಹುದಾಗಿದೆ.

 • ISRO-Hysis

  NEWS30, Nov 2018, 9:46 AM IST

  ಭಾರತದ ಮೇಲೆ ಕಣ್ಣಿಡಲಿದೆ ‘ಹೈಸಿಸ್‌’

  ಭಾರತ ಉಪಖಂಡದ ಮೇಲೆ ಹದ್ದಿನಗಣ್ಣಿಟ್ಟು, ತನ್ನ ಅತ್ಯುತ್ಕೃಷ್ಟಕೆಮೆರಾ ಮೂಲಕ ಹೈ ರೆಸಲ್ಯೂಷನ್‌ ಫೋಟೋಗಳನ್ನು ಸೆರೆ ಹಿಡಿಯುವ ಭೂ ಸರ್ವೇಕ್ಷಣಾ ಉಪಗ್ರಹ ‘ಹೈಸಿಸ್‌’ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಜತೆಗೆ ಕಕ್ಷೆಗೆ ಸೇರಿಸುವಲ್ಲಿಯೂ ಸಫಲತೆ ಸಾಧಿಸಿದೆ.

 • undefined

  NEWS29, Nov 2018, 9:37 AM IST

  ಇಸ್ರೋದಿಂದ 9 ದೇಶಗಳ 31 ಉಪಗ್ರಹ ಏಕಕಾಲಕ್ಕೆ ಉಡಾವಣೆ

  : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ[ISRO] ಇಂದು 9 ದೇಶಗಳ ಒಟ್ಟು 31 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಲಿದೆ.

 • ISRO

  NEWS5, Jul 2018, 4:51 PM IST

  ಬಾಹ್ಯಾಕಾಶದತ್ತ ಭಾರತೀಯ: ಇಸ್ರೋ ಪರೀಕ್ಷೆ ಯಶಸ್ವಿ!

  ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ಇಸ್ರೋ ಯೋಜನೆ ಇನ್ನೇನು ಕೆಲವೇ ದಿನಗಳಲ್ಲಿ ಕೈಗೂಡಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಾಹ್ಯಾಕಾಶದಲ್ಲಿ ಭಾರತೀಯ ಹಾರಾಡಲಿದ್ದಾನೆ. ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ತನ್ನ ಯೋಜನೆಯ ಮೊದಲ ಹಂತವಾಗಿ ಇಸ್ರೋ ಯಶಸ್ವಿ ಕ್ಯಾಪ್ಸೂಲ್ ಪರೀಕ್ಷೆ ನಡೆಸಿದೆ.