Search results - 92 Results
 • Sridevi

  Cine World29, Jan 2019, 4:31 PM IST

  ಶ್ರೀದೇವಿ ಕೊನೆ ಆಸೆ ಈಡೇರಿಸುತ್ತಿದ್ದಾರೆ ಪತಿ ಬೋನಿ!

  2018ರಲ್ಲಿ ನಮ್ಮನ್ನಗಲಿದ ಎವರ್‌ಗ್ರೀನ್ ನಟಿ ಶ್ರೀದೇವಿಯ ಕೊನೆಯ ಕನಸೊಂದು ಹಾಗೆ ಉಳಿದಿತ್ತು. ಅದನ್ನು 2019ರಲ್ಲಿ ನನಸು ಮಾಡುತ್ತಿದ್ದಾರೆ ಪತಿ ಬೋನಿ ಕಪೂರ್.

 • Cine World26, Jan 2019, 5:26 PM IST

  ಶ್ರೀದೇವಿಯ ಸಿನಿಮಾ ನೋಡಿ ಜಾಹ್ನವಿ ಮಾತೇ ಬಿಟ್ಟಿದ್ದಳಂತೆ!

  ಅತಿಲೋಕ ಸುಂದರಿ ಶ್ರೀದೇವಿ ಆಲ್ ಟೈಂ ಫೇವರೇಟ್ ನಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆಕೆಯ ನಿಧನಾ ನಂತರವೂ ಸಿನಿ ಪ್ರೇಕ್ಷಕರ ಮನದಲ್ಲಿ ಉಳಿದಿದ್ದಾರೆ. ಈಕೆಯ ಸಿನಿಮಾಗಳೆಂದೆ ಸಾಕು ಕಾದು ಕುಳಿತಿರುತ್ತಿದ್ದ ಅಭಿಮಾನಿ ಬಳಗವೇ ಇದೆ. 

 • Priya varrier

  Cine World17, Jan 2019, 1:32 PM IST

  ಕಣ್ಸನ್ನೆ ಹುಡುಗಿಗೆ ಕೈ ಕೊಡ್ತಾ ಸೋಷಿಯಲ್ ಮೀಡಿಯಾ ಲಕ್?

  ಒಂದು ಕಣ್ಸನ್ನೆಯಿಂದಲೇ ಇಡೀ ವಿಶ್ವಕ್ಕೇ ಪರಿಚಿತಳಾದವಳು ಪ್ರಿಯಾ ವಾರಿಯರ್. ಸೋಷಿಯಲ್ ಮೀಡಿಯಾ ಈ ನಟಿಯನ್ನು ರಾತ್ರಿ ಬೆಳಗಾಗುವುದರಲ್ಲಿ ಜನಪ್ರಿಯಗೊಳಿಸಿತು. ಆದರೆ, ಅದೇ ವೇದಿಕೆಯಲ್ಲಿ ಇದೀಗ ಟೀಕೆಗೆ ಗುರಿಯಾಗುತ್ತಿದ್ದಾರೆ. ಏಕೆ?

 • Kushi Kapoor

  Cine World27, Dec 2018, 12:02 PM IST

  ಶ್ರೀದೇವಿ ಮತ್ತೊಬ್ಬ ಮಗಳು ಚಿತ್ರರಂಗಕ್ಕೆ

  ಶ್ರೀದೇವಿ ಇನ್ನಿಲ್ಲ ಎಂದಾಗ ಅಭಿಮಾನಿಗಳು ಕಣ್ಣೀರಾಗಿದ್ದರು. ನೆಚ್ಚಿನ ನಟಿ ಇಲ್ಲ ಎನ್ನುವ ಖಾಲಿತನವನ್ನು ಅರಗಿಸಿಕೊಳ್ಳಲು ಅವಕಾಶ ನೀಡದೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು ಮಗಳು ಜಾನ್ವಿ ಕಪೂರ್‌. ಈಗ ಜಾನ್ವಿಯ ಬೆನ್ನಿಗೆ ಬಿದ್ದಿದ್ದ ಶ್ರೀದೇವಿಯ ಮತ್ತೊಬ್ಬ ಮಗಳು ಖುಷಿ ಕಪೂರ್‌ ಸರದಿ.

 • flash

  Sandalwood26, Dec 2018, 11:50 AM IST

  2018 ರಲ್ಲಿ ಜಾರಿ ಬಿದ್ದ ನಕ್ಷತ್ರಗಳಿವು

  2018 ರ ಕ್ಯಾಲೆಂಡರ್ ಇತಿಹಾಸ ಸೇರಲಿದೆ. ಈ ವರ್ಷ ಮರೆಯಲಾಗದ ವರ್ಷವಾಗಿತ್ತು. ಕೆಲವು ಸಿಹಿ- ಕೆಲವು ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ವರ್ಷ 7 ಮಂದಿ ಖ್ಯಾತನಾಮರನ್ನು ಕಳೆದುಕೊಂಡಿದ್ದೇವೆ. ರಾಜಕೀಯ, ಸಿನಿಮಾ ರಂಗಕ್ಕೆ ಇವರ ಸಾವು ತುಂಬಲಾರದ ನಷ್ಟ. ಈ ವರ್ಷ ಯಾರ್ಯಾರು ನಮ್ಮನ್ನಗಲಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. 

 • Amil Kapoor -Sridevi

  Cine World6, Dec 2018, 3:07 PM IST

  ಶ್ರೀದೇವಿ ಮೇಲಿನ ಪ್ರೀತಿಯನ್ನು ಅನಿಲ್ ಕಪೂರ್ ವ್ಯಕ್ತಪಡಿಸುತ್ತಿದ್ದುದು ಹೀಗೆ

  ಅಪ್ರತಿಮ ಸುಂದರಿ, ಚಿತ್ರರಂಗದ ದಂತಕತೆ ಶ್ರೀದೇವಿ ಅಕಾಲಿಕ ಮರಣ ಹೊಂದಿದ್ದು ಎಲ್ಲರಿಗೂ ಬೇಸರದ ಸಂಗತಿ. ತಮ್ಮ ಮನೋಜ್ಞ ಅಭಿನಯ, ಸೌಂದರ್ಯ, ನೃತ್ಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. 

 • Cine World28, Nov 2018, 3:17 PM IST

  ಸದ್ಯದಲ್ಲಿ ತೆರೆ ಮೇಲೆ ಅತಿಲೋಕ ಸುಂದರಿ ಶ್ರೀದೇವಿ

  ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅಭಿನಯದ ಜೀರೋ ಚಿತ್ರ ಟ್ರೇಲರ್ ನಿಂದಲೇ ಭಾರೀ ಸದ್ದು ಮಾಡುತ್ತಿದೆ.  ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಶಾರೂಖ್ ಅಭಿಮಾನಿಗಳಿಗೆ ಸರ್ಪ್ರೆಸ್ ನೀಡಿದ್ದಾರೆ. ಬಾಲಿವುಡ್ ದಂತಕತೆ, ಅತಿಲೋಕ ಸುಂದರಿ ಶ್ರೀದೇವಿ ಜೀರೋ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

 • kushi kapoor

  News3, Oct 2018, 10:36 PM IST

  ಅಕ್ಕನ ಬಿಟ್ಟು ಸುಂದರಿ ತಂಗಿ ಹಿಂದೆ ಬಿದ್ದ ಟ್ರೋಲಿಗರು!

  ಅಕ್ಕನ ನಂತರ ತಂಗಿ ತುಂಡುಡುಗೆ ಉಟ್ಟು ಮಿಂಚಿದ್ದಾರೆ. ಮಿಂಚಿದ್ದಕ್ಕೆ ಟ್ರೋಲ್ ಗೂ ಗುರಿಯಾಗಿದ್ದಾರೆ. ಹಾಗಾದರೆ ಯಾರಪ್ಪಾ ಈ ಅಕ್ಕ-ತಂಗಿ? ಇಲ್ಲಿದೆ ಫುಲ್ ಸ್ಟೋರಿ

 • shridevi

  News10, Sep 2018, 12:12 PM IST

  ಸ್ವಿಜರ್ಲೆಂಡ್ ನಲ್ಲಿ ಶ್ರೀ ದೇವಿ ಪ್ರತಿಮೆ ನಿರ್ಮಾಣ

  ನಟಿ ಶ್ರೀದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ವಿಜರ್ಲೆಂಡ್ ಸರ್ಕಾರ ಚಿಂತನೆ ನಡೆಸಿದೆ. ಪ್ರವಾಸೋದ್ಯಮದ ಉತ್ತೇಜನಕ್ಕೆ ಶ್ರೀದೇವಿ ತಮ್ಮ ಸಿನಿಮಾ ಮೂಲಕ ನೀಡಿರುವ ಕೊಡುಗೆಯನ್ನು ಮನಗಂಡು, ಅವರ ಪ್ರತಿಮೆ ಅನಾವರಣಗೊಳಿಸಿ
  ಗೌರವ ಸೂಚಿಸುವ ಚಿಂತನೆ ನಡೆದಿದೆ. 

 • Janhavi-Sridevi

  Cine World13, Aug 2018, 12:10 PM IST

  ಅತಿಲೋಕ ಸುಂದರಿ ಶ್ರೀದೇವಿ ಹುಟ್ಟುಹಬ್ಬ; ಅಮ್ಮನೊಂದಿಗಿನ ಬಾಲ್ಯ ನೆನೆಸಿಕೊಂಡ ಜಾಹ್ನವಿ

  ಬಾಲಿವುಡ್ ದಂತಕಥೆ, ಅತೀಲೋಕ ಸುಂದರಿ ಶ್ರೀದೇವಿಗೆ ಹುಟ್ಟುಹಬ್ಬದ ಸಂಭ್ರಮ. ಮಗಳು ಜಾಹ್ನವಿ ಕಪೂರ್ ಅಮ್ಮನೊಂದಿನ ಬಾಲ್ಯದ ಕ್ಷಣಗಳನ್ನು ನೆನೆದು ಭಾವುಕರಾಗಿದ್ದಾರೆ. ಶ್ರೀದೇವಿ ಫ್ಯಾಮಿಲಿಯ ಕ್ಯೂಟೆಸ್ಟ್ ಫೋಟೋಗಳು ಇಲ್ಲಿವೆ ನೋಡಿ. 

 • Janhavi-Sridevi

  Cine World21, Jul 2018, 5:02 PM IST

  ಶ್ರೀದೇವಿ-ಜಾಹ್ನವಿ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ ಈ ಫೋಟೋಗಳು

  ಬಾಲಿವುಡ್ ದಂತಕಥೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ದಢಕ್ ಚಿತ್ರ ಬಿಡುಗಡೆಯಾಗಿದೆ. ಜಾಹ್ನವಿಯನ್ನು ಜನ ಇಷ್ಟಪಟ್ಟಿದ್ದಾರೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ವೇಳೆ ಅಮ್ಮನನ್ನು ನೆನೆದು ಜಾಹ್ನವಿ ಭಾವುಕರಾದರು. ಜಾಹ್ನವಿ ಮೊದಲ ಚಿತ್ರ ನೋಡಲು ಶ್ರೀದೇವಿ ಉತ್ಸುಕರಾಗಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಜಾಹ್ನವಿ-ಶ್ರೀದೇವಿಯ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ ಈ ಫೋಟೋಗಳು. 

 • Janhvi Kapoor

  Sandalwood15, Jul 2018, 4:06 PM IST

  ಅವಕಾಶ ಸಿಕ್ಕರೆ ಮೀನಾ ಕುಮಾರಿ/ಮಧುಬಾಲಾ ಪಾತ್ರ ಮಾಡಲು ಸಿದ್ಧ: ಜಾಹ್ನವಿ

  ಒಂದು ವೇಳೆ ಅವಕಾಶ ಸಿಕ್ಕರೆ ಹಿರಿಯ ನಟಿ ಮೀನಾ ಕುಮಾರಿ ಅಥವಾ ಮಧುಬಾಲಾ ಪಾತ್ರ ಮಾಡಲು ನನಗಿಷ್ಟವಿದೆ ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.  ಮೀನಾ ಕುಮಾರಿ, ಮಧುಬಾಲಾ ಜೀವನ ಚರಿತ್ರೆ ಓದಿಕೊಂಡಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ. ಅವರಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದು ಮುಂಬರುವ ಚಿತ್ರ ದಡಕ್ ಪ್ರಮೋಶನ್ ವೇಳೆ ಹೇಳಿದ್ದಾರೆ. 

 • Ram Charan-Janhavi

  Sandalwood11, Jul 2018, 4:55 PM IST

  ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ರಾಮ್ ಚರಣ್-ಜಾಹ್ನವಿ

  1990 ರ ದಶಕ. ಶ್ರೀದೇವಿ ಹಾಗೂ ಚಿರಂಜೀವಿ ಕಾಂಬಿನೇಶನ್’ನಲ್ಲಿ ಬಂದ ಸಿನಿಮಾ ’ಜಗದೇಕ ವೀರುಡು, ಅತಿಲೋಕ ಸುಂದರಿ’.  ಇದೇ ಸಿನಿಮಾದ ಮುಂದುವರೆದ ಭಾಗವನ್ನು ಮಾಡ್ತಾ ಇದ್ದಾರೆ ಜಾಹ್ನವಿ ಮತ್ತು ರಾಮ್ ಚರಣ್ ತೇಜ. ಬಾಹುಬಲಿ ಸದ್ದು ಮಾಡಿದಂತೆ ಅಂದು ಜಗದೇಕ ವೀರುಡು ಅತಿಲೋಕ ಸುಂದರಿ ಸದ್ದು ಮಾಡಿತ್ತು. ಮತ್ತೆ ಅದೇ ಸಿನಿಮಾವನ್ನು ಅವರ ಮಕ್ಕಳು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಮ್ ಚರಣ್ ಹಾಗೂ ಜಾಹ್ನವಿ ಇವರಿಬ್ಬರ ಕೆಮಿಸ್ಟ್ರಿ ಕುತೂಹಲ ಮೂಡಿಸಿದೆ. 

 • Janhavi

  ENTERTAINMENT10, Jul 2018, 4:19 PM IST

  ಅಮ್ಮನನ್ನು ಬಹಳ ಮಿಸ್ ಮಾಡ್ಕೊಳ್ತಿದ್ದಾರೆ ಜಾಹ್ನವಿ-ಖುಷಿ

  ತ್ರಿಲೋಕ ಸುಂದರಿ ಶ್ರೀದೇವಿ ಕಣ್ಮರೆಯಾಗಿ ಸಾಕಷ್ಟು ತಿಂಗಳುಗಳೇ ಕಳೆದು ಹೋಗಿವೆ. ಅವರು ಭೌತಿಕವಾಗಿ ಕಾಣೆಯಾಗಿರಬಹುದು ಆದರೆ ನೆನಪು ಮಾತ್ರ ಶಾಶ್ವತ. ಇತ್ತೀಚಿಗೆ ಶ್ರೀದೇವಿ ಮಕ್ಕಳಾದ ಜಾನ್ಹವಿ ಹಾಗೂ ಖುಷಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿಯೂ ಅಮ್ಮನ ನೆನಪು ಅವರನ್ನು ಕಾಡಿದೆ. 

 • 15, Jun 2018, 9:46 AM IST

  ಮದುವೆಗೂ ಮುನ್ನವೇ ಗರ್ಭಿಣಿಯಾದ ನಟಿಯರಿವರು

   ಆ ಸಾಲಿಗೆ ಸೇರುವ ನಟಿಯರು ಇವರು..