Search results - 5 Results
 • POLITICS6, Nov 2018, 2:10 PM IST

  ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣದ 7 ಅಂಶಗಳು..!

  2018ರ ವಿಧಾನಸಭೆಯಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಪಾರಮ್ಯ ಮೆರೆದಿದ್ದ ಕಾಂಗ್ರೆಸ್, ಇದೀಗ ಲೋಕಸಭಾ ಉಪಚುನಾವಣೆಯಲ್ಲೂ ತನ್ನ ಅಧಿಪತ್ಯವನ್ನ ಮುಂದುವರೆಸಿದೆ.

 • Ramesh-Ramalu

  NEWS11, Sep 2018, 1:45 PM IST

  ಮೈತ್ರಿ ಸರ್ಕಾರಕ್ಕೆ ಕುತ್ತು ಬರುತ್ತಾ ಕಾಂಗ್ರೆಸ್-ಬಿಜೆಪಿ ನಾಯಕರ ಬೀಗತನ..?

  ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನ ಉರುಳಿಸಲು ಬಿಜೆಪಿ ಅಪರೇಷನ್ ಕಮಲದ ಜೊತೆ ಜೊತೆಗೆನೇ ಹೊಸ ಅಸ್ತ್ರವನ್ನ ಪ್ರಯೋಗಿಸಿದ್ದು, ಡೈನಾಮಿಕ್ ಲೀಡರ್ ಶ್ರೀರಾಮುಲು ಅವರನ್ನ ಛೂ ಬಿಟ್ಟಿದೆ. ಈ ಟಾಸ್ಕ್ ಅನ್ನ ರಾಮುಲು ಗಂಭೀರವಾಗಿ ತೆಗೆದುಕೊಂಡಿದ್ದು, ಜಾರಕಿಹೊಳಿ ಮನೆತನಕ್ಕೆ ತಮ್ಮ ಮಗಳನ್ನ ಧಾರೆ ಎರೆಯಲು ಉತ್ಸುಕರಾಗಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರವನ್ನ ಕೆಡುವುದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಗೆ ಅನುಕೂಲ ಮಾಡಿಕೊಳ್ಳಲು ಒಂದೇ ಬಾಣದಲ್ಲಿ ಎರಡು ಹಕ್ಕಿಯನ್ನ ಉರುಳಿಸುವ ತಂತ್ರವನ್ನ ಹೆಣೆದಿದೆ. 

 • 22, Apr 2018, 12:20 PM IST

  ಬಾದಾಮಿಯಿಂದ ಸಿಎಂಗೆ ಬಿಗ್ ಫೈಟ್ ನೀಡ್ತಾರಾ ಶ್ರೀ ರಾಮಲು?

  ಸಾಕಷ್ಟು ಲೆಕ್ಕಾಚಾರಗಳ ನಂತರ ಬಾದಾಮಿಯಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತವಾಗಿದೆ. ಸಿಎಂ ವಿರುದ್ಧ ಪ್ರಬಲ ಸ್ಪರ್ಧಿಯಾಗಿ ಶ್ರೀ ರಾಮುಲುರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. 
  ಶ್ರೀ ರಾಮುಲು ಸೂಕ್ತ ಅಭ್ಯರ್ಥಿ ಎಂದು ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ.  ಶ್ರೀರಾಮಲು ಸ್ಪರ್ಧಿಸಿದ್ದರೆ ಸಿದ್ದರಾಮಯ್ಯ ವಿರುದ್ಧ ಪ್ರಬಲ ಪೈಪೋಟಿ ಸಾಧ್ಯ ಎಂಬ ಲೆಕ್ಕಾಚಾರ ಹಾಕಿದೆ.   ಬಾದಾಮಿಯಲ್ಲಿ 48 ಸಾವಿರ ಕುರುಬರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.  ಸುಲಭ ಗೆಲುವಿನ ಲೆಕ್ಕಾಚಾರ ಹಾಕಿದ್ದ ಸಿದ್ದರಾಮಯ್ಯಗೆ ಬಿಜೆಪಿ ಶಾಕ್ ನೀಡಿದೆ. ​​