Sri Rama  

(Search results - 31)
 • Who was the hunter killed Srikrishna in Mahabharatha

  FestivalsJul 30, 2021, 3:37 PM IST

  ಶ್ರೀಕೃಷ್ಣನನ್ನು ಕೊಂದ ಬೇಡ ನಿಜಕ್ಕೂ ಯಾರು?

  ಮಹಾಭಾರತದ ಶ್ರೀಕೃಷ್ಣನೇ ರಾಮಾಯಣದ ಶ್ರೀರಾಮ. ಶ್ರೀಕೃಷ್ಣನನ್ನು ಕೊಂದ ಜರಾ ಎಂಬ ಬೇಡ ಮತ್ಯಾರೂ ಅಲ್ಲ, ರಾಮಾಯಣದ ವಾಲಿ. ಅದ್ಯಾಕೆ ಎಂದು ತಿಳಿಯೋಣ.

 • Sri Ramas next descendants fought in Kurukshetra war

  FestivalsJul 15, 2021, 5:12 PM IST

  ರಾಮನ ವಂಶಜರು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲೂ ಭಾಗವಹಿಸಿದ್ದರು!

  ಮಹಾಭಾರತ ಯುದ್ಧದ ಕಾಲದಲ್ಲಿ ತ್ರೇತಾಯುಗದ ರಾಮನ ವಂಶದವರು ಇದ್ದರು ಹಾಗೂ ಅವರು ಕುರುಕ್ಷೇತ್ರ ಯುದ್ಧದಲ್ಲಿ ಕೌರವನ ಕಡೆಯಿಂದ ಪಾಲ್ಗೊಂಡಿದ್ದರು!

 • Karnataka Born Team India former player Venkatesh Prasad sings Tulasidas Shri Ram Stuti ckm

  CricketJun 3, 2021, 2:38 PM IST

  ಶ್ರೀರಾಮ ಸ್ತುತಿ ಹಾಡಿನ ಮೂಲಕ ಹೊಸ ಉತ್ಸಾಹ ತುಂಬಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್!

  • ಶ್ರೀರಾಮ ಸ್ತುತಿಸಿದ ಮಾಜಿ ಕ್ರಿಕೆಟಿಗ, ಕನ್ನಡಿಗ ವೆಂಕಟೇಶ್ ಪ್ರಸಾದ್
  • ಸ್ತುತಿ ಚರಣ ಹಾಡಿ ಅರ್ಧವನ್ನೂ ಹೇಳಿದ ಭಾರತದ ಮಾಜಿ ವೇಗಿ
  • 16ನೇ ಶತಮಾನದ ಶ್ರೀರಾಮಚಂದ್ರ ಸ್ತುತಿಸಿ ಹೊಸ ಉತ್ಸಾಹ ತುಂಬಿದ ಪ್ರಸಾದ್
 • Now watch Harish Prabhath Sri Rama Prateeksha theatre show from home vcs

  Small ScreenApr 23, 2021, 9:17 AM IST

  ನಟ ಹರೀಶ್‌ ಅಭಿನಯದ ನಾಟಕ ಈಗ ವರ್ಚುಯಲ್‌

  ಪ್ರಭಾತ ಕಲಾವಿದರು ರಂಗತಂಡದ ಪ್ರಸಿದ್ಧ ನೃತ್ಯ ನಾಟಕ ‘ಶ್ರೀ ರಾಮ ಪ್ರತೀಕ್ಷಾ’ ವಚ್ರ್ಯುವಲ್‌ ಆಗಿ ರಿಲೀಸ್‌ ಆಗಿದೆ. ಬುಕ್‌ ಮೈ ಶೋನಲ್ಲಿ ಬುಕ್ಕಿಂಗ್‌ ಮಾಡಿ ಈ ನೃತ್ಯ ನಾಟಕ ನೋಡಬಹುದು. 

 • Chant Aditya hrudayam and get Vitamin C

  FestivalsApr 21, 2021, 2:28 PM IST

  ದೇಹಕ್ಕೆ ದಾಳಿ ಮಾಡುವ ಅದೃಶ್ಯ ವೈರಿಗಳನ್ನು ಎದುರಿಸಲು ಆದಿತ್ಯ ಹೃದಯ

  ಶ್ರೀರಾಮ ನವಮಿಗೂ, ಆದಿತ್ಯ ಹೃದಯ ಮಂತ್ರಕ್ಕೂ, ನಮ್ಮ ಬಾಡಿಯ ಇಮ್ಯುನಿಟಿಗೆ ಬೇಕಾದ ವಿಟಮಿನ್ ಸಿಗೂ ಅನ್ಯೋನ್ಯ ಸಂಬಂಧ. ಅದು ಹೇಗೆ? 

 • 2 crore hits for the song Innashtu bekenna hrudayakke Rama

  FestivalsApr 21, 2021, 1:44 PM IST

  ರಾಮನವಮಿ: 2 ಕೋಟಿ ತಲುಪಿದ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ'

  ಇಂದು ಶ್ರೀರಾಮ ನವಮಿ. 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಎಂಬ ಹಾಡು ಹುಟ್ಟಿದ ಬಗೆಯನ್ನು ತಿಳಿದುಕೊಳ್ಳುವುದರ ಜತೆಗೆ ಅದನ್ನು ಕೇಳೋಣ. 

 • Sri Rama Sene Chief pramod muthalik Demands Action Against SDPI mah
  Video Icon

  Karnataka DistrictsDec 30, 2020, 7:02 PM IST

  ಪಾಕ್ ಪರ ಘೋಷಣೆ ಹಿಂದಿನ ಕಾರಣ ಹೇಳಿದ ಮುತಾಲಿಕ್

  ತಿನ್ನೋದಕ್ಕೆ ಇಲ್ಲಿ ಅನ್ನ..ಕುಡಿಯುವುದಕ್ಕೆ ಇಲ್ಲಿಯ ನೀರು ಬೇಕು.. ಘೋಷಣೆಗೆ  ಪಾಕಿಸ್ತಾನವಾ? ಎಸ್‌ಡಿಪಿಐ ಸಂಭ್ರಮದಲ್ಲಿ ಪಾಕ್ ಪರ ಘೋಷಣೆ ಕೇಳಿ ಬಂದಿದೆ. ಇಂಥವರು ದೇಶಕ್ಕೆ ಕಂಟಕವಾಗಿದ್ದಾರೆ. ಇವರ ಮಾನಸಿಕ ಸ್ಥಿತಿ ಏನಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಕೇರಳದ ಪ್ರಭಾವಕ್ಕೆ ಒಳಗಾಗಿ ಇಂಥ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

 • Sri rama Sena Leader Pramod Muthalik Speaks About Drug Maffia

  Karnataka DistrictsSep 4, 2020, 4:33 PM IST

  'ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ : ಇದ್ರ ಹಿಂದೆ ಇರೋರೆ ಬೇರೆ'

  ರಾಜ್ಯದಲ್ಲಿ ಡ್ರಗ್ ಮಾಫಿಯಾ ಎನ್ನೋದು ಸಾಕಷ್ಟು ಸದ್ದು ಮಾಡುತ್ತಿದ್ದು, ಇದರ ಹಿಂದೇ ಇರೋರೆ ಬೇರೆ ಎಂದು ಪ್ರಮೋದ್ ಮುತಾಲಿಕ್ ಹರಿಹಾಯ್ದಿದ್ದಾರೆ.

 • post against sri rama in social media protest at devadurga

  Karnataka DistrictsAug 20, 2020, 7:02 AM IST

  ರಾ​ಮನ ಬಗ್ಗೆ ಅವಹೇಳನ : ಪರಿಸ್ಥಿತಿ ಸಂಪೂರ್ಣ ಉದ್ವಿಗ್ನ

  ಶ್ರೀ ರಾಮನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದನ್ನು ಖಂಡಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಪೋಸ್ಟ್ ಹಾಕಲಾಗಿದೆ.

 • Congress begins sri Rama chants after Ayodhya mandir Bhumi Pujan
  Video Icon

  IndiaAug 5, 2020, 8:04 PM IST

  ಮಂದಿರ ನಿರ್ಮಾಣಕ್ಕೆ ಚಾಲನೆ ಬೆನ್ನಲ್ಲೇ ರಾಮನಾಮ ಜಪಿಸಲು ಆರಂಭಿಸಿದ ಕಾಂಗ್ರೆಸ್!

  ಸರಿಸುಮಾರು 500 ವರ್ಷಗಳಿಂದ ರಾಮ ಮಂದಿರ ಕುರಿತ ಹೋರಾಟಗಳು ನಡೆಯುತ್ತಿದೆ.  ಸ್ವಾತಂತ್ರ್ಯ ಭಾರತದಲ್ಲಿ ವೋಟ್ ಬ್ಯಾಂಕ್ ಒಲೈಕೆಯಲ್ಲಿ ತೊಡಗಿದ್ದ ಕಾಂಗ್ರೆಸ್ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಪ್ರಯತ್ನ ಮಾಡಲಿಲ್ಲ. ಹಿಂದೂ ಸಮುದಾಯದ ತೀವ್ರಹೋರಾಟ, ಹಿಂದೂ ಸಂಘಟನೆಗಳ ಒತ್ತಾಯ, RSS, ಬಿಜೆಪಿಯ ನೆರವಿನಿಂದ ಇದೀಗ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವಾಗಿದೆ. ಇದೀಗ ಕಾಂಗ್ರೆಸ್ ರಾಮನಾಪ ಜಪಿಸಲು ಮುಂದಾಗಿದೆ. ರಾಮ ಜನ್ಮ ಭೂಮಿ ವಿವಾದ ಹಾಗೂ ಕಾಂಗ್ರೆಸ್ ರಾಜಕಾರಣದ ಮಾಹಿತಿ ಇಲ್ಲಿದೆ.

 • Actors who performed Sriramas role in cinema and serials

  Cine WorldAug 5, 2020, 4:21 PM IST

  ಶ್ರೀರಾಮನನ್ನು ಮನೆ ಮನೆಗೆ ತಲುಪಿಸಿದ ನಟರು ಇವರು!

  ಎಂಬತ್ತರ ದಶಕದಲ್ಲಿ ರಾಮಾಯಣ ಸೀರಿಯಲ್ ಆಗಿ‌ ಮನೆ ಮನೆ ತಲುಪಿತು. ಅದಕ್ಕೂ ಮೊದಲು ಹಾಗೂ ನಂತರವೂ ನಾನಾ ಭಾಷೆಗಳಲ್ಲಿ ಅಲ್ಲಿನ ಪ್ರಮುಖ ನಟರು ಕೆಲವು ಸಿನಿಮಾಗಳಲ್ಲಿ ರಾಮನ ಪಾತ್ರಧಾರಿಗಳಾಗಿ ನಟಿಸಿದ್ದರು. 

 • Nepal archaeological department plans excavation in Thori after PM Oli Sharma Ayodhya claim

  InternationalJul 17, 2020, 7:54 AM IST

  ರಾಮನ ಜನ್ಮಸ್ಥಳ ಪತ್ತೆಗೆ ನೇಪಾಳ ಉತ್ಖನನ..!

  ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಓಲಿ, ಶ್ರೀ ರಾಮನ ನಿಜವಾದ ಜನ್ಮಸ್ಥಳ ನೇಪಾಳದಲ್ಲಿದೆಯೇ ಹೊರತು ಭಾರತದಲ್ಲಿಲ್ಲ. ಶ್ರೀರಾಮ ಹುಟ್ಟಿದ ಅಯೋಧ್ಯೆ ವಾಸ್ತವವಾಗಿ ನೇಪಾಳದ ಬಿರಗುಂಜ್‌ ನಗರದ ಪಶ್ಚಿಮ ಭಾಗದಲ್ಲಿರುವ ಥೋರಿ ಬಳಿಯಿದೆ. ಆದರೆ, ನಕಲಿ ಅಯೋಧ್ಯೆಯನ್ನು ಸೃಷ್ಟಿಸಿದ ಭಾರತವು ಸಾಂಸ್ಕೃತಿಕ ಮತ್ತು ಐತಿಹಾಸಿಕ ವಸ್ತುಸ್ಥಿತಿಯನ್ನು ತಿರುಚಿದೆ ಎಂದು ನೇಪಾಳ ಪ್ರಧಾನಿ ಆರೋಪಿಸಿದ್ದರು.

 • Know these little stories about sri rama in navami

  FestivalsApr 2, 2020, 6:25 PM IST

  ಇಂದು ಶ್ರೀ ರಾಮ ನವಮಿ: ರಾಮನ ಈ ಪುಟ್ಟ ಕತೆಗಳನ್ನು ಮಕ್ಕಳಿಗೆ ಹೇಳಿ!

  ಇಂದು ಶ್ರೀರಾಮ ನವಮಿ. ಕೋಟ್ಯಂತರ ಭಾರತೀಯರ ಆರಾಧ್ಯ ಮೂರ್ತಿ ಶ್ರೀರಾಮ. ಆತನಿಲ್ಲದೆ ಭಾರತವೇ ಇಲ್ಲ. ಇಂಥ ಶ್ರೀರಾಮನ ಬಗ್ಗೆ ನೀವರಿಯದ ಹಲವು ಪುಟ್ಟ ಪುಟ್ಟ ಕತೆಗಳು ಇಲ್ಲಿವೆ. ಮನೇಲೇ ಇರೋ ವೇಳೆ ಮಕ್ಕಳಿಗೆ ಹೇಳಬಹುದು.

   

 • What is your horoscope and luck after Sri rama navami

  FestivalsApr 1, 2020, 5:51 PM IST

  ಈ ಶ್ರೀರಾಮ ನವಮಿಯಿಂದ ನಿಮ್ಮ ಅದೃಷ್ಟ ಚೇಂಜ್‌ ಆಗುತ್ತಾ?

  ನಾಳೆ ಚೈತ್ರ ಶುಕ್ಲ ನವಮಿ, ಇದನ್ನೇ ಶ್ರೀರಾಮ ನವಮಿ ಅಂತ ಕರೆಯುತ್ತಾರೆ ಅಯೋಧ್ಯಾಧಿಪತಿ, ಮರ್ಯಾದಾ ಪುರುಷೋತ್ತಮ ಜನಿಸಿದ ಶುಭ ದಿನವಿದು, ಇಂದು ಲಾಕ್‌ಡೌನ್‌ ನಡುವೆ ಶ್ರೀರಾಮ ನವಮಿಯ ಸಂಭ್ರಮ ಇಲ್ಲದಿರಬಹುದು. ಆದರೆ ಇಂದಿನಿಂದ ಕೆಲವು ರಾಶಿಗಳವರಿಗೆ ಶುಭಫಲ ಇದೆ.

   

 • Does corona virus decrease after sri rama navami

  HealthApr 1, 2020, 5:45 PM IST

  ಶ್ರೀ ರಾಮ ನವಮಿ ಬಳಿಕ ಕಡಿಮೆಯಾಗುತ್ತಾ ಕೊರೊನಾ ವೈರಸ್‌?

  ಉಳಿದ ದೇಶಗಳೆಲ್ಲ ಕೊರೊನಾ ವೈರಸ್‌ ಮುಂದೆ ತತ್ತರಿಸುತ್ತಿವೆ. ಭಾರತದಲ್ಲೂ ಕಳೆದ ಒಂದು ವಾರದಿಂದ ನಿಜವಾದ ಆತಂಕ ಆರಂಭವಾಗಿದೆ. ಆದರೆ, ಕಾರ್ಗತ್ತಲ ನಡುವೆ ಬೆಳ್ಳಿ ರೇಖೆ ಎಂಬಂತೆ ಭಾರತವನ್ನು ಕಾಪಾಡಬಹುದಾದ ಕೆಲವು ಅಂಶಗಳೂ ಇವೆ ಅನ್ನುತ್ತಾರೆ ತಜ್ಞರು. ಅದೇನು?