Sri Murali  

(Search results - 18)
 • Srimurali

  Karnataka Districts22, Jan 2020, 9:05 AM IST

  'ಭಾಗ್ಯದ ಬಳೆಗಾರ' ಹಾಡಿಗೆ ಚಿಣ್ಣರ ಜೊತೆ ರೋರಿಂಗ್ ಸ್ಟಾರ್ ಸ್ಟೆಪ್..!

  ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಮಕ್ಕಳ ಜೊತೆ ಭಾಗ್ಯದ 'ಬಳೆಗಾರ ಹಾಡಿಗೆ' ಡ್ಯಾನ್ಸ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸಿನಿಮಾಗಳ ಡೈಲಾಗ್‌ಗಳನ್ನು ಹೇಳಿ ಮಕ್ಕಳನ್ನು ರಂಜಿಸಿದ್ದಾರೆ.

 • Srii murali Ugramm
  Video Icon

  News18, Dec 2019, 3:19 PM IST

  ಹೊಸ ವರ್ಷದ ಆರಂಭದಲ್ಲೇ ಸೆಟ್ಟೇರಲಿದೆ ಮದಗಜ..!

  ರೋರಿಂಗ್ ಸ್ಟಾರ್‌ ಶ್ರೀಮುರುಳಿ ಈ ಬಾರಿ ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶ್ರೀಮುರುಳಿ 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಬರ್ತ್‌ಡೇ ಸ್ಪೆಷಲ್ ಆಗಿ ಅವರ ಮುಂದಿನ ಸಿನಿಮಾದ ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ. 

 • Bharate
  Video Icon

  Sandalwood19, Oct 2019, 9:47 AM IST

  ಭರಾಟೆ ಸಿನಿಮಾದಲ್ಲಿದೆ ಸಪ್ರೈಸ್ ಎಲಿಮೆಂಟ್ಸ್

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ. ರಿಲೀಸ್ ಆದ ಪ್ರತಿ ಕಡೆಯಲ್ಲೆಲ್ಲಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡಿದ್ದು ಕೆಜಿ ರಸ್ತೆಯ ನರ್ತಕಿ ಸಿನಿಮಾ ಮಂದಿರಕ್ಕೆ ರೋರಿಂಗ್ ಸ್ಟಾರ್ ಭೇಟಿ ಕೊಟ್ಟು ಅಭಿಮಾನಿಗಳೊಂದಿಗೆ ಸಿನಿಮಾ ನೋಡಿ ಜೊತೆಯಲ್ಲಿ ನಂತ್ರ ಸಿನಿಮಾ ಸಕ್ಸಸ್ ಅನ್ನು ಖುಷಿಯಿಂದ ಹಂಚಿಕೊಂಡ್ರು. ಭರಾಟೆ ಕಮರ್ಷಿಯಲ್ ಸಿನಿಮಾ ಆದ್ರು ಚಿತ್ರದ ಮೂಲಕ ಒಳ್ಳೆ ಸಂದೇಶ ಸಾರಿದ್ದಾರೆ ನಿರ್ದೆಶಕ ಚೇತನ್.. ಚಿತ್ರದಲ್ಲಿ ಭಾರತೀಯ ಪುರಾತನ ವಿದ್ಯೆ ಆಯುರ್ವೇಧವನ್ನ ಅರ್ಥವನ್ನ ಸಾರಿದ್ದಾರೆ ಅದ್ರ ಜೊತೆಗೆ ರೈತರ ಪ್ರಾಮುಖ್ಯತೆ ಹಾಗೂ ಕನ್ನಡತನವನ್ನ ಎತ್ತಿಹಿಡಿದಿದ್ದಾರೆ. 

 • Srinidhi Shetty
  Video Icon

  VIDEO14, Jun 2019, 12:21 PM IST

  ರೋರಿಂಗ್ ಸ್ಟಾರ್ ಜೊತೆ ಕೆಜಿಎಫ್ ಕ್ವೀನ್?

  ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇನ್ನೊಂದು ಸಿನಿಮಾ ಮೂಲಕ ತೆರೆ ಮೇಲೆ ಬರಲಿದ್ದಾರೆ. ಶ್ರೀ ಮುರಳಿ ಜೊತೆ ಮದಗಜ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಚಿತ್ರತಂಡ ಹೇಳುವುದೇನು? ಇಲ್ಲಿದೆ ನೋಡಿ. 

 • Rachita Ram
  Video Icon

  Sandalwood7, Apr 2019, 1:58 PM IST

  ’ಭರಾಟೆ’ ಸಾಂಗಲ್ಲಿ ರಥಾವರ ಜೋಡಿಯ ಸಖತ್ ಸ್ಟೆಪ್ಸ್!

  ಭರಾಟೆ ಸಿನಿಮಾದ ಟೈಟಲ್ ಟ್ರಾಕ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ರಚಿತಾ ರಾಮ್ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಹಾಡಿನ ಶೂಟಿಂಗ್ ಅದ್ದೂರಿಯಾಗಿ ನಡೆದಿದೆ.  ಈ ಹಾಡಿನಲ್ಲಿ ನೂರು ಜನ ಡ್ಯಾನ್ಸರ್ ಹಾಗೂ ಜೂನಿಯರ್ ಆರ್ಟಿಸ್ಟ್ ಗಳನ್ನು ಬಳಸಿಕೊಳ್ಳಲಾಗಿದೆ. 

 • Racitha Ram Srii murali

  ENTERTAINMENT2, Apr 2019, 1:30 PM IST

  ‘ರಥಾವರ’ನಿಗೆ ಜೋಡಿ ಆದ ಡಿಂಪಲ್ ಕ್ವೀನ್ ?

  ಶ್ರೀಮುರುಳಿ ಜತೆಗೆ ಗುಳಿಕೆನ್ನೆ ಚೆಲುವೆ ರಚಿತಾ ರಾಮ್‌ ಮತ್ತೆ ತೆರೆ ಹಂಚಿಕೊಳ್ಳಲು ರೆಡಿ ಆಗಿದ್ದಾರೆ. ಚೇತನ್‌ಕುಮಾರ್‌ ನಿರ್ದೇಶನದ ‘ಭರಾಟೆ’ ಚಿತ್ರದ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಸಹೃದಯ ಓದುಗರು ಐಟಂ ಸಾಂಗ್‌ ಅಂತ ಭಾವಿಸಬಾರದು. ಇದು ಇಂಟ್ರಡಕ್ಷನ್‌ ಸಾಂಗ್‌.

 • Sri murali

  Sandalwood2, Mar 2019, 10:45 AM IST

  ರೋರಿಂಗ್ ಸ್ಟಾರ್‌ ಶ್ರೀಮುರುಳಿಯಿಂದ 'ಮಧುಮತಿ' ಸಿಡಿ ಬಿಡುಗಡೆ!

  ಹೆಸರಿನಿಂದಲೇ ಕೊಂಚ ವಿಶೇಷತೆ ತುಂಬಿಕೊಂಡಿರುವ ಸಿನಿಮಾ ‘ಬದ್ರಿ ವರ್ಸಸ್‌ ಮಧುಮತಿ’. ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಸಾಕಷ್ಟುಕುತೂಹಲ ಮೂಡಿಸಿತ್ತು. ಈಗ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಶ್ರೀಮುರಳಿ ಚಿತ್ರದ ಆಡಿಯೋ ಸೀಡಿ ಬಿಡುಗಡೆ ಮಾಡುವ ಮೂಲಕ ಹೊಸ ತಂಡಕ್ಕೆ ಶುಭ ಕೋರಿದ್ದಾರೆ.

 • Madagaja

  Sandalwood25, Feb 2019, 9:43 AM IST

  ಶ್ರೀಮುರಳಿ 'ಮದಗಜ' ಚಿತ್ರದಲ್ಲಿ ವಿಜಯಲಕ್ಷ್ಮಿ!

  ‘ನಾಗಮಂಡಲ’ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅನಾರೋಗ್ಯದಿಂದ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ಕಾಲದ ಬಹುಬೇಡಿಕೆಯ ನಟಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಚಿತ್ರೋದ್ಯಮ ಕಳವಳಗೊಂಡಿದೆ. ಒಂದಷ್ಟು ವರ್ಷ ಟನೆಯಿಂದ ದೂರ ಉಳಿದಿದ್ದ ಅವರೀಗ ನಟನೆಗೂ ಮನಸ್ಸು ಮಾಡಿದ್ದಾರೆ.

 • Sri Murali

  relationship14, Feb 2019, 1:23 PM IST

  ಪ್ರೇಮ ದಿನ ಪ್ರೇಮಿಗಳಿಗಾ, ದಂಪತಿಗಳಿಗಾ?

  ಪ್ರೇಮಿಸಲು ಕಾನೂನು ವಯಸ್ಸೇನನ್ನೂ ನಿಗದಿ ಮಾಡಿಲ್ಲ. ಪ್ರೇಮಿಸುವ ವಯಸ್ಸು ವರ್ಷದಿಂದ ವರ್ಷಕ್ಕೆ ಕೆಳಕ್ಕಿಳಿಯುತ್ತಿದೆ. ಇನ್ನೂ ‘ಮಕ್ಕಳು’ಎಂದು ನಾವು ಭಾವಿಸುವ 10 ರಿಂದ 12  ವಯಸ್ಸಿನ ಮಕ್ಕಳನ್ನು ಅಪ್ಪ-ಅಮ್ಮ ‘’ಇವರು ಲವ್‌ಲೆಟರ್ ಬರೆದಿದ್ದಾರೆ ಡಾಕ್ಟ್ರೇ’ ಎಂದು ಗಾಬರಿಯಿಂದ ಕರೆತರುವ ಕಾಲ ಇದು. ಅಂತರ್ಜಾಲ - ಫೇಸ್‌ಬುಕ್ -ವಾಟ್ಸ್‌ಆ್ಯಪ್ ಗಳ ಮೂಲಕ ಪ್ರೇಮ ವ್ಯವಹಾರಗಳು ನಡೆಯುತ್ತಿವೆ. 

 • Sri murali

  Sandalwood13, Feb 2019, 1:57 PM IST

  ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಮೀಟ್ಸ್ ಟಾಲಿವುಡ್ ಪ್ರಿನ್ಸ್!

  ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಭರಾಟೆ ಸೆಟ್‌ನಲ್ಲಿ ಟಾಲಿವುಡ್ ನಟ ಮಹೇಶ್ ಬಾಬು ಭೇಟಿ ನೀಡಿದ್ದರು. ಎರಡು ಭಾಷೆಗಳ ಸಾರ್ ನಟರು ಕೆಲವು ಸಮಯ ಹರಟೆ ಹೊಡೆದ ಕ್ಷಣಗಳ ಫೋಟೋ ವೈರಲ್‌ ಆಗಿದೆ.

 • Sandalwood actors

  Sandalwood12, Feb 2019, 9:34 AM IST

  ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸುದೀಪ್, ಶ್ರೀಮುರಳಿ, ಧ್ರುವ

  ಒಂದು ಕಾಲದಲ್ಲಿ ಚೆನ್ನೈನಲ್ಲಿ ನೆಲೆ ನಿಂತಿದ್ದ ಕನ್ನಡ ಚಿತ್ರೋದ್ಯಮ ಈಗ ಹೈದರಾಬಾದ್ ಕಡೆಗೆ ಮುಖ ಮಾಡಿದೆ. ಕನ್ನಡ ಸಿನಿಮಾಗಳ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಸುಸಜ್ಜಿತ ಸ್ಟುಡಿಯೋ ಇಲ್ಲದಿರುವುದರಿಂದ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ ಕಾಯಂ ನೆಲೆ ಆಗುತ್ತಿದೆ. 

 • Navadurge

  Sandalwood2, Feb 2019, 3:27 PM IST

  ನವದುರ್ಗೆಯರ ಸಮ್ಮುಖದಲ್ಲಿ ’ಭರಾಟೆ’ ಚಿತ್ರೀಕರಣ

  ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕಾಗಿ ಸೆಟ್ ನಲ್ಲಿ ನವದುರ್ಗೆಯರನ್ನು ಕೂರಿಸಲಾಗಿದೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ನೆಲಮಂಗಲದಲ್ಲಿ ಅದ್ಧೂರಿ‌ ಸೆಟ್ ಹಾಕಲಾಗಿದೆ.

 • Sandalwood

  Sandalwood8, Jan 2019, 1:04 PM IST

  ಭರಾಟೆ ಚಿತ್ರದಲ್ಲಿ ಹೀರೋಗಿಂತ ವಿಲನ್‌ನೇ ಹೆಚ್ಚಾದ್ರಾ?

  ಶ್ರೀ ಮುರಳಿ ಅಭಿನಯದ, ಬಹದ್ದೂರ್ ಚೇತನ್ ನಿರ್ದೇಶನದ ‘ಭರಾಟೆ’ ಚಿತ್ರದಲ್ಲಿ ಭರ್ಜರಿ ವಿಲನ್‌ಗಳು ಅಬ್ಬರಿಸಲಿದ್ದಾರೆ. ಅದೂ ಕನ್ನಡದ ಮೂವರು ಭಾರಿ ದನಿಯ ಕಲಾವಿದರು ನಟಿಸುತ್ತಿದ್ದಾರೆ ಅನ್ನುವುದು ವಿಶೇಷ. ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಸಹೋದರರು ಈ ಚಿತ್ರದ ಖಳನಾಯಕರು.

 • Srinidhi shetty to act with SriMurali

  Sandalwood20, Dec 2018, 9:25 AM IST

  ಕೆಜಿಎಫ್ ನಟಿಗೆ ಶ್ರೀಮುರುಳಿ ಆಫರ್?

  ಕೆಜಿಎಫ್’ ಚಿತ್ರದ ನಂತರ ಅವರು ಬಾಲಿವುಡ್ ಅಥವಾ ಟಾಲಿವುಡ್‌ಗೆ ಫಿಕ್ಸ್ ಆಗುವುದು ಗ್ಯಾರಂಟಿ ಎನ್ನುವ ಮಾತು ಇತ್ತೀಚೆಗೆ ಗಾಂಧಿನಗರದಲ್ಲಿ ಕೇಳಿಬಂದಿತ್ತು. ಆ ಗಾಸಿಪ್‌ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಅವರು ರೀನಾ ಪಾತ್ರ ಮಾಡುತ್ತಿದ್ದಾರೆ.

 • undefined
  Video Icon

  Sandalwood5, Oct 2018, 1:29 PM IST

  ರಾಜಸ್ಥಾನದಲ್ಲಿ ಶ್ರೀ ಮುರಳಿ 'ಭರಾಟೆ'

  ರೋರಿಂಗ್ ಸ್ಟಾರ್ ಭರಾಟೆ ಸಿನಿಮಾ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.  ರಾಜಸ್ಥಾನದಲ್ಲಿ ಹೇಗಿತ್ತು ಗೊತ್ತಾ ಚಿತ್ರೀಕರಣ. ನೋಡ...