Sri Lanka  

(Search results - 255)
 • undefined

  Cricket2, Feb 2020, 4:48 PM IST

  ಸರಣಿ ಸೋಲಿನ ನೋವನ್ನು ಲಂಕಾ ಜತೆ ಹಂಚಿಕೊಂಡ ಕಿವೀಸ್

  ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟಿ20 ಸರಣಿ ಗೆದ್ದ ದಾಖಲೆ ಮಾಡಿದ್ದ ಟೀಂ ಇಂಡಿಯಾ, 5 ಪಂದ್ಯಗಳಲ್ಲೂ ಗೆಲ್ಲುವ ಮೂಲಕ ಚುಟುಕು ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇನ್ನು ತವರಿನಲ್ಲೇ ಆಘಾತಕಾರಿ ಸೋಲು ಕಂಡ ಕಿವೀಸ್ ಬೇಡದ ದಾಖಲೆಗೆ ಪಾತ್ರವಾಗಿದೆ. ಇದರ ಜತೆಗೆ ಲಂಕಾದೊಂದಿಗೆ ಸೋಲಿನ ನೋವನ್ನು ಹಂಚಿಕೊಂಡಿದೆ.

 • U 19 World Cup 2020

  Cricket20, Jan 2020, 10:05 AM IST

  ಐಸಿಸಿ ಅಂಡರ್‌-19 ವಿಶ್ವಕಪ್‌: ಟೀಂ ಇಂಡಿಯಾ ಶುಭಾರಂಭ

  ದೊಡ್ಡ ಗುರಿ ಬೆನ್ನತ್ತಿದ ಲಂಕಾ 19 ರನ್‌ ಗಳಿಸಿದ್ದಾಗ ಮೊದಲ ವಿಕೆಟ್‌ ಕಳೆದುಕೊಂಡಿತು. ಸುಶಾಂತ್‌ ಮಿಶ್ರಾ ಬೌಲಿಂಗ್‌ನಲ್ಲಿ ಪರಣವಿತನ (06) ಔಟಾದರು. 2ನೇ ವಿಕೆಟ್‌ಗೆ ಮಿಶಾರಾ (39) ಹಾಗೂ ರಸಂತಾ (49) ಉತ್ತಮ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಇವರಿಬ್ಬರು ತಂಡದ ಮೊತ್ತವನ್ನು 100 ರನ್‌ ಗಡಿ ದಾಟಿಸಿದರು.

 • undefined

  Cricket19, Jan 2020, 11:56 AM IST

  ಅಂಡರ್‌ 19 ವಿಶ್ವಕಪ್‌: ಜಯದ ವಿಶ್ವಾಸದಲ್ಲಿ ಪ್ರಿಯಂ ಗರ್ಗ್‌ ಪಡೆ

  ಕಳೆದ 4 ಆವೃತ್ತಿಗಳಲ್ಲಿ ಭಾರತ 2 ಬಾರಿ ಪ್ರಶಸ್ತಿ ಗೆದ್ದಿದ್ದರೆ ಒಂದು ಬಾರಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿತ್ತು. ಈ ಬಾರಿ ಮತ್ತೆ ಚಾಂಪಿಯನ್‌ ಆಗುವ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ.

 • undefined
  Video Icon

  Cricket10, Jan 2020, 3:52 PM IST

  ಲಂಕಾ ದಹನಕ್ಕೆ ವಿರಾಟ್ ಕೊಹ್ಲಿ ಪಡೆ ರೆಡಿ..!

  ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಲಂಕಾವನ್ನು ಮಣಿಸಿ ಎರಡನೇ ಗೆಲುವಿನ ಲೆಕ್ಕಾಚಾರದಲ್ಲಿದೆ. ಇನ್ನು ಲಸಿತ್ ಮಾಲಿಂಗ ನೇತೃತ್ವದ ಲಂಕಾ, ಭಾರತಕ್ಕೆ ಆಘಾತ ನೀಡಿ ಸರಣಿ ಸಮಬಲ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ.

 • ind vs sl

  Cricket10, Jan 2020, 12:40 PM IST

  ಪುಣೆಯಲ್ಲಿಂದು ಇಂಡೋ-ಲಂಕಾ ನಿರ್ಣಾಯಕ ಟಿ20 ಕದನ

  ಮನೀಶ್‌ ಪಾಂಡೆ ಹಾಗೂ ಸಂಜು ಸ್ಯಾಮ್ಸನ್‌ರನ್ನು ಆಯ್ಕೆಗಾರರು ಪ್ರತಿ ಸರಣಿಗೂ ಆಯ್ಕೆ ಮಾಡುತ್ತಿದ್ದಾರೆಯಾದರೂ, ಇಬ್ಬರಿಗೂ ಆಡುವ ಹನ್ನೊಂದರಲ್ಲಿ ಮಾತ್ರ ಸ್ಥಾನ ಸಿಗುತ್ತಿಲ್ಲ. ಈ ಸರಣಿಯೂ ಸೇರಿದಂತೆ ಕಳೆದ 3 ಸರಣಿಗಳಲ್ಲಿ ಪಾಂಡೆ ಕೇವಲ ಒಂದು ಪಂದ್ಯದಲ್ಲಷ್ಟೇ ಆಡಿದ್ದಾರೆ.

 • బుమ్రా మ్యాచ్‌ ఫిట్‌నెస్‌ సాధించాడని జట్టు మేనేజ్‌మెంట్‌ ఓ నిర్దారణకు వచ్చింది. ప్రోటోకాల్‌ నిమిత్తం ఫిట్‌నెస్‌ పరీక్ష కోసం ఎన్‌సీఏకు వెళ్లినా అక్కడ బుమ్రాకు ఊహించని చుక్కెదురైంది. గంగూలీ జోక్యంతో జట్టు ఫిజియో ఫిట్‌నెస్‌ నివేదికతో జట్టులోకి వచ్చాడు బుమ్రా. విరామం తర్వాత జాతీయ జట్టులోకి వస్తున్న జస్ప్రీత్ బుమ్రా రంజీ మ్యాచ్‌లో మ్యాచ్‌ ఫిట్‌నెస్‌ నిరూపించుకోవాలని సెలక్షన్‌ కమిటీ భావించింది. దీంతో బుధవారం కేరళతో ఆరంభమైన రంజీ మ్యాచ్‌లో గుజరాత్‌ తరఫున బుమ్రా బరిలోకి దిగాల్సి ఉంది.  అయితే గాయం నుంచి ఇప్పుడే కోలుకున్న బుమ్రా రోజు 4-8 ఓవర్లు మాత్రమే బౌలింగ్‌ చేయాలని గుజరాత్‌ క్రికెట్‌ సంఘానికి సీనియర్‌ సెలక్షన్‌ కమిటీ సూచనలు చేసింది. బుమ్రా వంటి సీమర్‌తో రోజుకు 4-8 ఓవర్లు మాత్రమే బౌలింగ్‌ చేయించటంతో జట్టుకు ఎటువంటి ప్రయోజనం లేకపోయినా.. జాతీయ జట్టు ప్రయోజనాల దృష్ట్యా గుజరాత్‌ షరతులకు అంగీకరించింది.
  Video Icon

  Cricket8, Jan 2020, 1:13 PM IST

  ಲಂಕಾ ಅಗ್ನಿಪರೀಕ್ಷೆಯಲ್ಲಿ ಎಡವಿದ ಬುಮ್ರಾ..!

  ಗಾಯದ ಸಮಸ್ಯೆಯಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ತಂಡದಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಇದೀಗ ಲಂಕಾ ವಿರುದ್ಧ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲಿದ್ದರು.

 • undefined

  Cricket7, Jan 2020, 10:19 PM IST

  ಲಂಕಾ ಮಣಿಸಿ ವರ್ಷದ ಮೊದಲ ಗೆಲುವಿನ ಸಿಹಿಯುಂಡ ಟೀಂ ಇಂಡಿಯಾ

  ಮೊದಲಿಗೆ ಶ್ರೀಲಂಕಾವನ್ನು ಕೇವಲ 142 ರನ್’ಗಳಿಗೆ ನಿಯಂತ್ರಿಸಿದ ಭಾರತ, ಬ್ಯಾಟಿಂಗ್’ನಲ್ಲೂ ಪ್ರಾಬಲ್ಯ ಮೆರೆಯಿತು. ಮೊದಲ ವಿಕೆಟ್’ಗೆ ಧವನ್-ರಾಹುಲ್ ಜೋಡಿ 9.1 ಓವರ್’ಗಳಲ್ಲಿ 71 ರನ್’ಗಳ ಜತೆಯಾಟವಾಡಿದರು.

 • undefined

  Cricket7, Jan 2020, 8:52 PM IST

  2ನೇ ಟಿ20: ಭಾರತಕ್ಕೆ ಸುಲಭ ಗುರಿ ನೀಡಿದ ಲಂಕಾ

  ಮೊದಲ ವಿಕೆಟ್’ಗೆ ಆವಿಷ್ಕಾ ಫರ್ನಾಂಡೊ-ಧನುಷ್ಕಾ ಗುಣತಿಲಕಾ 38 ರನ್’ಗಳ ಜತೆಯಾಟವಾಡಿದರು. ಫರ್ನಾಂಡೊ 16 ಎಸೆತಗಳಲ್ಲಿ 5 ಬೌಂಡರಿ ಸಹಿತ 22 ರನ್ ಬಾರಿಸಿ ವಾಷಿಂಗ್ಟನ್ ಸುಂದರ್’ಗೆ ವಿಕೆಟ್ ಒಪ್ಪಿಸಿದರು.

 • Ind vs SL

  Cricket7, Jan 2020, 6:37 PM IST

  ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ

  ಇಲ್ಲಿನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಜಯದ ಕನವರಿಯಲ್ಲಿದೆ.

 • ind vs sl

  Cricket7, Jan 2020, 10:26 AM IST

  ಇಂದೋರ್‌ನಲ್ಲಿಂದು ಭಾರತ-ಲಂಕಾ ಫೈಟ್‌

  ಮೊದಲ ಪಂದ್ಯ ಮಳೆಗೆ ಬಲಿಯಾದ ಕಾರಣ, ತಂಡಕ್ಕಿಂತ ಹೆಚ್ಚಾಗಿ ನಷ್ಟವಾಗಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ಗೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಧವನ್‌, ತಮ್ಮಲ್ಲಿನ್ನೂ ಕ್ರಿಕೆಟ್‌ ಬಾಕಿ ಇದೆ ಎನ್ನುವುದನ್ನು ಈ ಸರಣಿಯಲ್ಲಿ ಸಾಬೀತು ಪಡಿಸಬೇಕಿದೆ. ಕೆ.ಎಲ್‌.ರಾಹುಲ್‌ ಜತೆ ಪೈಪೋಟಿ ನಡೆಸಲಿರುವ ಧವನ್‌ಗೆ ಇನ್ನೆರಡು ಪಂದ್ಯಗಳು ಮಾತ್ರ ಸಿಗಲಿವೆ.

 • undefined

  Cricket5, Jan 2020, 10:12 PM IST

  ಮಳೆ ಅಡಚಣೆ ಇಂಡೋ-ಲಂಕಾ ಮೊದಲ ಟಿ20 ಪಂದ್ಯ ರದ್ದು

  ಗುವಾಹಟಿಯ ಬರ್ಸಾಪುರ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಟಾಸ್ ಮುಗಿದ ಬೆನ್ನಲ್ಲೇ ನಿರಂತರ ಮಳೆ ಸುರಿಯಿತು.

 • Ind vs SL

  Cricket5, Jan 2020, 7:12 PM IST

  ತಡವಾಗಿ ಆರಂಭವಾಗತ್ತೆ ಮೊದಲ ಟಿ20 ಪಂದ್ಯ..!

  ಭಾರತದ ವರ್ಷದ ಮೊದಲ ಪಂದ್ಯಕ್ಕೆ ಗುವಾಹಟಿಯ ಬರ್ಸಾಪುರ ಮೈದಾನ ಆತಿಥ್ಯ ವಹಿಸಿದ್ದು, ಟಾಸ್ ಮುಗಿದ ಬೆನ್ನಲ್ಲೇ ತುಂತುರು ಮಳೆ ಸುರಿದಿದೆ. ಹೀಗಾಗಿ ಸ್ವಲ್ಪ ತಡವಾಗಿ ಆರಂಭವಾಗಲಿದೆ.

 • team india discuss

  Cricket5, Jan 2020, 6:44 PM IST

  ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ

  ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಗುವಾಹಟಿಯ ಬರ್ಸಾಪುರ ಮೈದಾನ ಆತಿಥ್ಯ ವಹಿಸಿದೆ.

 • জসপ্রীত বুমরার ছবি
  Video Icon

  Cricket5, Jan 2020, 6:01 PM IST

  ಲಂಕಾ ಎದುರು ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಕಮ್‌ಬ್ಯಾಕ್

  ಗಾಯದ ಸಮಸ್ಯೆಯಿಂದಾಗಿ ಕಳೆದ 4 ತಿಂಗಳುಗಳಿಂದ ಭಾರತ ತಂಡದಿಂದ ಹೊರಗುಳಿದಿದ್ದ ಬುಮ್ರಾ, ಇದೀಗ ಸಂಪೂರ್ಣ ಫಿಟ್ ಆಗಿದ್ದು, ಗುವಾಹಟಿಯಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ.

 • Team India odi

  Cricket5, Jan 2020, 5:23 PM IST

  ವರ್ಷದ ಮೊದಲ ಪಂದ್ಯಕ್ಕೆ ಕೌಂಟ್ ಡೌನ್ ಆರಂಭ

  ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಪಾರಮ್ಯ ಮೆರೆದಿರುವ ಟೀಂ ಇಂಡಿಯಾ ಚುಟುಕು ಕ್ರಿಕೆಟ್’ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಟಿ20 ವಿಶ್ವಕಪ್’ಗೆ ಭರ್ಜರಿ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ ಹೊಸ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ.