Sri Krishna  

(Search results - 52)
 • Sri Krishnadevaraya University Insult to MLC Allam Veerabhadrappa grgSri Krishnadevaraya University Insult to MLC Allam Veerabhadrappa grg

  Karnataka DistrictsOct 11, 2021, 2:31 PM IST

  ಬಳ್ಳಾರಿ ವಿವಿಯಿಂದ ಅಲ್ಲಂ ವೀರಭದ್ರಪ್ಪರಿಗೆ ಅವಮಾನ..!

  ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ(Sri Krishnadevaraya University) ವಿದ್ಯಾವಿಷಯಕ ಪರಿಷತ್‌ ಸದಸ್ಯರೂ ಆಗಿರುವ ವಿಧಾನಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಅವರಿಗೆ ವಿಶ್ವವಿದ್ಯಾಲಯ ಕುಲಪತಿ ಅಗೌರವ ತೋರಿಸಿದ್ದು, ಈ ಕುರಿತು ಅಲ್ಲಂ ವೀರಭದ್ರಪ್ಪ(Allam Veerabhadrappa) ಅವರು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮುಂದಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕುಲಪತಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವವರೆಗೂ ವಿವಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂತಲೂ ಪತ್ರದಲ್ಲಿ ತಿಳಿಸಿದ್ದಾರೆ.
   

 • Vijayanagara Sri Krishnadevaraya University B.com Exam Cancelled due to Question Paper Leak grgVijayanagara Sri Krishnadevaraya University B.com Exam Cancelled due to Question Paper Leak grg

  EducationSep 27, 2021, 11:37 AM IST

  ಬಿಕಾಂ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ವಿಜಯನಗರ ವಿವಿ ಪರೀಕ್ಷೆ ರದ್ದು

  ಬಿಕಾಂ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ(Vijayanagara Sri Krishnadevaraya University) ಪರೀಕ್ಷೆ ಮುಂದೂಡಿದೆ. ಆದರೆ, ವಿವಿಯ ಕುಲಸಚಿವರು ತಾಂತ್ರಿಕ ಕಾರಣದಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಆದೇಶ ಹೊರಡಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
   

 • Mangaluru Sri Krishna Dhyana Mandira For Spiritual Wellness hlsMangaluru Sri Krishna Dhyana Mandira For Spiritual Wellness hls
  Video Icon

  Karnataka DistrictsSep 11, 2021, 9:07 AM IST

  ಮುಡಿಪುವಿನ ಸುಂದರ ಪರಿಸರದಲ್ಲಿ ಭವ್ಯವಾಗಿ ವಿರಾಜಮಾನವಾಗಿದೆ ಶ್ರೀಕೃಷ್ಣ ಧ್ಯಾನ ಮಂದಿರ

  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಮುಡಿಪು ಗ್ರಾಮದಲ್ಲಿ ಭವ್ಯವಾದ ಶ್ರೀಕೃಷ್ಣ ಧ್ಯಾನ ಮಂದಿರ ನಿರ್ಮಾಣವಾಗಿದೆ. 

 • Taj mahal Security personnel denied entry to a visitor who dressed as Sri Krishna ckmTaj mahal Security personnel denied entry to a visitor who dressed as Sri Krishna ckm

  IndiaAug 31, 2021, 5:26 PM IST

  ಕೃಷ್ಣ ವೇಷ ತೊಟ್ಟ ಪ್ರವಾಸಿಗೆ ತಾಜ್‌ಮಹಲ್ ಪ್ರವೇಶ ನಿರಾಕರಿಸಿದ ಭದ್ರತಾ ಸಿಬ್ಬಂದಿ!

  • ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಶ್ರೀ ಕೃಷ್ಣನ ವೇಷದಲ್ಲಿ ಬಂದಿದ್ದ ಪ್ರವಾಸಿ
  • ತಾಜ್‌ಮಹಲ್ ವೀಕ್ಷಣೆಗೆ ಅವವಕಾಶ ನೀಡಿದ ಅಧಿಕಾರಿ ವರ್ಗ
  • ಕೃಷ್ಣವೇಷದಲ್ಲಿರುವ ಪ್ರವಾಸಿಗೆ ತಾಜ್‌ಮಹಲ್ ಗೇಟ್ ಪ್ರವೇಶಕ್ಕೆ ನಿರ್ಬಂಧ
 • Simple Sri Krishna Janmashtami Celebrated in Udupi dplSimple Sri Krishna Janmashtami Celebrated in Udupi dpl
  Video Icon

  Karnataka DistrictsAug 31, 2021, 4:55 PM IST

  ಉಡುಪಿಯಲ್ಲಿ ಸರಳ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

  ಭಕ್ತರ ಭಾವನೆಗಳಿಗೆ ಬೆಲೆಕೊಟ್ಟ ಪರ್ಯಾಯ ಅದಮಾರು ಮಠ ಈ ಬಾರಿ ಕೃಷ್ಣದ ದರ್ಶನಕ್ಕೆ ಅವಕಾಶ ನೀಡಿದೆ. ಇದು ಭಕ್ತರಲ್ಲಿ ಉಲ್ಲಾಸ ಮೂಡಿಸಿದೆ. ಇಷ್ಟದೇವರನ್ನು ಕಂಡುಬಂದು ಮನೆಯಲ್ಲೇ ಹಬ್ಬ ಆಚರಿಸುವ ಮೂಲಕ ಜನತೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದಾರೆ. ಕನಕನಿಗೊಲಿದ ಕೃಷ್ಣ ಇನ್ನಾದರೂ ಕೊರೋನಾದಿಂದ ಈ ಜಗತ್ತನ್ನು ಮುಕ್ತಗೊಳಿಸಲಿ ಎಂಬುದು ಲೋಕಕಲ್ಯಾಣಾರ್ಥ ನಮ್ಮ ಪ್ರಾರ್ಥನೆಯೂ ಹೌದು!

 • Sri Krishna Janmashtami Celebration in Vijayapur Kids Shine in Krishnas Avtar dplSri Krishna Janmashtami Celebration in Vijayapur Kids Shine in Krishnas Avtar dpl
  Video Icon

  FestivalsAug 31, 2021, 9:42 AM IST

  ವಿಜಯಪುರದಲ್ಲಿ ಮುದ್ದು ಕೃಷ್ಣರ ಸಂಭ್ರಮ..! ಇಲ್ನೋಡಿ ವಿಡಿಯೋ

  ವಿಜಯಪುರದಲ್ಲಿ ಮುಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣರ ವೇಷಭೂಷಣ ಹಾಕಿ ಕೃಷ್ಣನ ಬಾಲ್ಯದ ಕ್ಷಣಗಳನ್ನು ಮೆಲುಕು ಹಾಕಿದ್ರು... ಪುಟ್ಟ ಮಕ್ಕಳು ಕಳ್ಳ ಕೃಷ್ಣ, ಮುದ್ದುಕೃಷ್ಣ, ಬೆಣ್ಣೆ ಕೃಷ್ಣ, ಕೊಳಲು ವಾದಕ ಕೃಷ್ಣನ ರೂಪದಲ್ಲಿ ಶೃಂಗರಿಸಿದ್ದರೇ ಇತ್ತ ಬಾಲಕಿಯರು ರಾಧೆಯ ವೇಷದಲ್ಲಿ ಮಿಂಚಿದರು. ವಿಡಿಯೋ ಹೀಗಿದೆ ನೋಡಿದ್ದು ಕೃಷ್ಣರ ಸಂಭ್ರಮ..! ಇಲ್ನೋಡಿ ವಿಡಿಯೋ

 • Sri Krishna Janmashtami Celebrations in Udupi Begins snrSri Krishna Janmashtami Celebrations in Udupi Begins snr
  Video Icon

  Karnataka DistrictsAug 30, 2021, 2:08 PM IST

  ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಅಷ್ಟಮಿ ಸಂಭ್ರಮ : ಏನೇನಿದೆ ಸ್ಪೆಷಲ್..?

   ಉಡುಪಿಯಲ್ಲಿ ಇಂದು ಸಂಭ್ರಮದ ಕೃಷ್ಣ ಜಯಂತಿ ನಡೆಯುತ್ತಿದೆ.  ಮಂಗಳವಾರ ವಿಟ್ಲಪಿಂಡಿ ಉತ್ಸವ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದೆ. ಕೋವಿಡ್ ಕಾರಣಕ್ಕೆ ಅದ್ದೂರಿ ಆಚರಣೆಗೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಹಾಗಾಗಿ ಜನಸಂದಣಿಗೆ ಅವಕಾಶವಿಲ್ಲದಂತೆ ಅಷ್ಟಮಿ ಆಚರಿಸುವ ಸವಾಲಿದೆ.  ಇಂದು ಮತ್ತು 31 ಕ್ಕೆ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿದೆ. 
   
   ಈ ಬಾರಿ ಕೃಷ್ಣ ಭಕ್ತರಿಗೆ ವಿತರಣೆ ಮಾಡಲು 40 ಸಾವಿರ ಅಕ್ಕಿಯ ಚಕ್ಕುಲಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. 80 ಸಾವಿರ ವಿವಿಧ ಬಗೆಯ ಉಂಡೆಗಳನ್ನು ಮಠದ ಸಿಬ್ಬಂದಿ ರೆಡಿ ಮಾಡಿದ್ದಾರೆ.  ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ಹಣ ಸಂಗ್ರಹಿಸುವ ರವಿ ಕಟಪಾಡಿ ಅವರಿಗೆ ಮಾತ್ರ ವೇಷ ಧರಿಸಲು ಅವಕಾಶ ನೀಡಲಾಗಿದೆ. ರವಿ ಫ್ರೆಂಡ್ಸ್ ತಂಡದ ಎಲ್ಲರಿಗೂ ಕೊರೋನ ಟೆಸ್ಟ್ ಮಾಡಲಾಗಿದೆ. ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಅವಕಾಶವನ್ನು ಕೊಡಲಾಗಿದೆ.  
   

 • Interesting things about srikrishna and his fluetInteresting things about srikrishna and his fluet

  FestivalsAug 29, 2021, 4:19 PM IST

  ಕೃಷ್ಣಾಷ್ಟಮಿ: ಶ್ರೀ ಕೃಷ್ಣ, ಕೊಳಲಿನ ಕುರಿತು ಆಸಕ್ತಿಕರ ವಿಷಯಗಳು

  ಆಗಸ್ಟ್ 30ರ ಸೋಮವಾರ, ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು, ಭಗವಾನ್ ಕೃಷ್ಣನ ಜಯಂತಿಯನ್ನು ದೇಶಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುವುದು. ಶ್ರೀಕೃಷ್ಣ ತನ್ನ ಜೀವನದಲ್ಲಿ ಅನೇಕ ಯುದ್ಧಗಳನ್ನು ಮಾಡಿ ಎಲ್ಲರನ್ನೂ ಗೆದ್ದನು. ಅವರು ಸಂಪೂರ್ಣವಾಗಿ ಯುದ್ಧದ ಪ್ರತಿಯೊಂದು ಕಲೆಯಲ್ಲೂ ನಿಪುಣರಾಗಿದ್ದರು. ಆದರೆ ಇನ್ನೂ ಅವನು ಯೋಧನಾಗಿ ಕಡಿಮೆ ಮತ್ತು ತಂತ್ರಜ್ಞ, ಪ್ರೇಮಿ, ಸ್ನೇಹಿತ ಮುಂತಾದ ರೂಪಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.

 • allowed to udupi sri krishna darshan On janmashtami August 30allowed to udupi sri krishna darshan On janmashtami August 30

  Karnataka DistrictsAug 28, 2021, 10:42 PM IST

  ಜನ್ಮಾಷ್ಟಮಿ: ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ

  * ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಭಕ್ತರಿಗೆ ಅವಕಾಶ
  * ಉಡುಪಿ ಶ್ರೀಕೃಷ್ಣಾಷ್ಟಮಿಯಂದು ಭಕ್ತರಿಗೆ ದರ್ಶನಾವಕಾಶ
   * ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ

 • Why Sri Krishna did not save Abhimanyu from his death in Mahabharata warWhy Sri Krishna did not save Abhimanyu from his death in Mahabharata war

  FestivalsAug 20, 2021, 3:22 PM IST

  ಅಳಿಯ ಅಭಿಮನ್ಯುವನ್ನು ಶ್ರೀಕೃಷ್ಣ ಯಾಕೆ ಉಳಿಸಿಕೊಳ್ಳಲಿಲ್ಲ?

  ತನ್ನ ಅಳಿಯ ಅಭಿಮನ್ಯು ಕುರುಕ್ಷೇತ್ರ ಯುದ್ಧದ ಚಕ್ರವ್ಯೂಹದಲ್ಲಿ ಮರಣ ಹೊಂದುತ್ತಾನೆ ಎಂದು ಗೊತ್ತಿದ್ದರೂ ಶ್ರೀಕೃಷ್ಣ ಆತನನ್ನು ಯಾಕೆ ಉಳಿಸಿಕೊಳ್ಳಲಿಲ್ಲ? ಇಲ್ಲಿದೆ ಉತ್ತರ. 
   

 • What happened to Srikrishnas 80 sons in Mahabharatha a hindu epicWhat happened to Srikrishnas 80 sons in Mahabharatha a hindu epic

  FestivalsAug 17, 2021, 1:56 PM IST

  ಮಹಾಭಾರತದಲ್ಲಿ ಶ್ರೀಕೃಷ್ಣನ ಎಂಬತ್ತು ಮಕ್ಕಳೆಲ್ಲಾ ಏನಾದರು?

  ಮಹಾಭಾರತದ ಮಹಾಪಾತ್ರವಾದ ಶ್ರೀಕೃಷ್ಣನಿಗೆ ಎಂಬತ್ತು ಮಂದಿ ಮಕ್ಕಳು. ಈ ಮಕ್ಕಳ ಕತೆ ಏನಾಯಿತು ಅಂತ ತಿಳಿಯುವುದು ಕುತೂಹಲಕಾರಿ.

 • Khadi clothes mandatory for sri krishnadevaraya university students and employees snrKhadi clothes mandatory for sri krishnadevaraya university students and employees snr

  Karnataka DistrictsAug 16, 2021, 7:01 AM IST

  ಶ್ರೀಕೃಷ್ಣದೇವರಾಯ ವಿವಿ ವಿದ್ಯಾರ್ಥಿ, ಸಿಬ್ಬಂದಿ​ಗೆ ಶುಕ್ರವಾರ ಖಾದಿ ಉಡುಪು ಕಡ್ಡಾಯ

  • ವೋಕಲ್‌ ಫಾರ್‌ ಲೋಕಲ್‌ ಎಂಬ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಘೋಷಣೆ
  • ಶ್ರೀಕೃಷ್ಣ ದೇವ​ರಾಯ ವಿಶ್ವವಿದ್ಯಾಲಯ ಮತ್ತು ಅಧೀನದ ಎಲ್ಲ ಕಾಲೇಜು ವಿದ್ಯಾರ್ಥಿ, ಸಿಬ್ಬಂದಿಗೆ ಪ್ರತಿ ಶುಕ್ರವಾರ ದೇಸಿ ಖಾದಿ ಪೋಷಾಕು ಕಡ್ಡಾಯ
 • Puttur Sri Krishna Shastri prepare taambul holige snrPuttur Sri Krishna Shastri prepare taambul holige snr

  Karnataka DistrictsAug 5, 2021, 9:54 AM IST

  ಕೋಕೋ, ಅಡಕೆ ಬಳಿಕ ಈಗ ತಾಂಬೂಲ ಹೋಳಿಗೆ ಸರದಿ!

  • ಕೃಷಿ ಕ್ಷೇತ್ರದಲ್ಲಿ ಕೊಕೋ, ಅಡಕೆ ಬಳಿಕ ಈಗ ತಾಂಬೂಲ(ವೀಳ್ಯದೆಲೆ)ಹೋಳಿಗೆ ಆವಿಷ್ಕಾರಗೊಂಡಿದೆ.
  • ಕೊಕೋ ಹಾಗೂ ಅಡಕೆ ಹೋಳಿಗೆ ಸಂಶೋಧಿಸಿದ ಪುತ್ತೂರು ಗುರಿಮೂಲೆಯ ಪಾಕತಜ್ಞ
  • ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಮತ್ತೆ ಹೊಸ ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ
 • Why Krishnas brother Balarama got married to woman who was very elder to himWhy Krishnas brother Balarama got married to woman who was very elder to him

  FestivalsAug 2, 2021, 4:27 PM IST

  ಯುಗಯುಗಾಂತರಗಳಷ್ಟು ಹಿರಿಯಾಕೆಯನ್ನು ಬಲರಾಮ ಮದುವೆಯಾಗಿದ್ದೇಕೆ?

  ಬಲರಾಮ ಹಾಗೂ ರೇವತಿಯರ ಮದುವೆಯ ಹಿಂದೆ ಕುತೂಹಲಕಾರಿಯಾದ ಒಂದು ಟೈಮ್ ಟ್ರಾವೆಲ್‌ನ ಕತೆಯಿದೆ. ಬನ್ನಿ ಅದನ್ನು ಇಂದು ತಿಳಿಯೋಣ.

 • Who was the hunter killed Srikrishna in MahabharathaWho was the hunter killed Srikrishna in Mahabharatha

  FestivalsJul 30, 2021, 3:37 PM IST

  ಶ್ರೀಕೃಷ್ಣನನ್ನು ಕೊಂದ ಬೇಡ ನಿಜಕ್ಕೂ ಯಾರು?

  ಮಹಾಭಾರತದ ಶ್ರೀಕೃಷ್ಣನೇ ರಾಮಾಯಣದ ಶ್ರೀರಾಮ. ಶ್ರೀಕೃಷ್ಣನನ್ನು ಕೊಂದ ಜರಾ ಎಂಬ ಬೇಡ ಮತ್ಯಾರೂ ಅಲ್ಲ, ರಾಮಾಯಣದ ವಾಲಿ. ಅದ್ಯಾಕೆ ಎಂದು ತಿಳಿಯೋಣ.