Sri Kanteerava Stadium  

(Search results - 6)
 • Athletics

  Sports1, Oct 2019, 11:09 AM IST

  ಕರ್ನಾಟಕ ಅಥ್ಲೀಟ್‌ಗಳಿಗೆ ನಿರ್ಬಂಧದ ಶಿಕ್ಷೆ!

  ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಕೂಟದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಅಥ್ಲೀಟ್‌ಗಳಿಗೆ ನಿರ್ಬಂಧ  ವಿಧಿಸಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ರಾಜ್ಯದ ಕ್ರೀಡಾಪಟುಗಳ ಮೇಲೆ ಈ ಅನ್ಯಾಯ ಯಾಕೆ? ಇಲ್ಲಿದೆ ವಿವರ.
   

 • KAA Protest

  SPORTS7, Sep 2019, 3:49 PM IST

  ಕಂಠೀರವದಲ್ಲಿ ಫುಟ್ಬಾಲ್‌ ವಿರೋಧಿಸಿ ಪ್ರತಿಭಟನೆ

  ಅಂತಾರಾಷ್ಟ್ರೀಯ ಅಥ್ಲೀಟ್‌ಗಳು, ಹಿರಿಯ ಅಥ್ಲೀಟ್‌ಗಳು, ಅಥ್ಲೆಟಿಕ್ಸ್‌ ಸಂಸ್ಥೆ ಪದಾಧಿಕಾರಿಗಳು, ಜಯ ಕರ್ನಾಟಕ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರುಗಳು ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಇಲಾಖೆಯ ಭ್ರಷ್ಟಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

 • sri kanteerava stadium

  SPORTS6, Sep 2019, 10:01 AM IST

  ಕಂಠೀ​ರವದಲ್ಲಿ ಫುಟ್ಬಾಲ್‌ ನಡೆ​ಸಿ​ದರೆ ಉಪ​ವಾಸ ಸತ್ಯಾ​ಗ್ರ​ಹ: ಕೆಎಎ ಎಚ್ಚ​ರಿ​ಕೆ!

  ಶ್ರೀ ಕಂಠೀರವ ಕ್ರೀಡಾಂಣದಲ್ಲಿ ಫುಟ್ಬಾಲ್ ಟೂರ್ನಿ ನಡೆಸಬಾರದು ಅನ್ನೋ ಹೋರಾಟ ತೀವ್ರಗೊಳ್ಳುತ್ತಿದೆ.  ಇಂದು ಬೆಂಗ​ಳೂ​ರಲ್ಲಿ ಪ್ರತಿ​ಭ​ಟನೆಗೆ ಕೆಎಎ ನಿರ್ಧರಿಸಿದೆ. ಟೌನ್‌ಹಾಲ್‌ನಿಂದ ಮೆರವಣಿಗೆ ಮೂಲಕ ಸಾಗುವ ಪ್ರತಿಭಟನೆ ಅಂತಿಮವಾಗಿ ಕಂಠೀರವ ಕ್ರೀಡಾಂಗಣ ಪ್ರವೇಶಿಸಲಿದೆ

 • Virat kohli kabaddi

  SPORTS6, Sep 2019, 9:48 AM IST

  ಪ್ರೊ ಕಬ​ಡ್ಡಿಗೆ ಕಂಠೀ​ರವ ಕ್ರೀಡಾಂಗ​ಣ ಸಿಕ್ಕಿ​ದ್ದೇಗೆ?

  ಉದ್ಯಾನ ನಗರಿಯಲ್ಲಿ 2 ವರ್ಷಗಳ ಬಳಿಕ ಪ್ರೊ ಕಬಡ್ಡಿ ಪಂದ್ಯ​ಗಳು ನಡೆ​ಯು​ತ್ತಿವೆ. ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿ​ಯನ್‌ ಬೆಂಗ​ಳೂರು ಬುಲ್ಸ್‌ ತನ್ನ ತವ​ರಿನ ಚರ​ಣವನ್ನು ಆಡು​ತ್ತಿದ್ದು, ಅಭಿ​ಮಾ​ನಿ​ಗ​ಳಿಗೆ ಭರ​ಪೂರ ಮನ​ರಂಜನೆ ಸಿಗು​ತ್ತಿದೆ. ಈ ಹಿಂದೆ 2 ವರ್ಷ ಬುಲ್ಸ್‌ಗೆ ಕಂಠೀ​ರವ ಕ್ರೀಡಾಂಗಣ ಸಿಕ್ಕಿ​ರ​ಲಿಲ್ಲ ಏಕೆ?. ಈ ಬಾರಿ ಕ್ರೀಡಾಂಗಣ ಸಿಗಲು ಏನು ಕಾರಣ?, ಕ್ರೀಡಾಂಗಣ ಪಡೆ​ಯಲು ಬುಲ್ಸ್‌ ಪಾವ​ತಿ​ಸಿ​ರುವ ಶುಲ್ಕ ಎಷ್ಟು?. ಈ ಎಲ್ಲಾ ವಿವರಗಳು ಇದೇ ಮೊದಲ ಬಾರಿಗೆ ಬಹಿ​ರಂಗಗೊಂಡಿದ್ದು, ಆ ವಿವರಗಳು ‘ಸುವರ್ಣನ್ಯೂಸ್.ಕಾಂ’ಗೆ ಲಭ್ಯ​ವಾ​ಗಿದೆ.

 • bangalore kanteerava stadium

  SPORTS18, May 2019, 12:41 PM IST

  ಕಂಠೀರವ ಟ್ರ್ಯಾಕ್ ಕಾಪಾಡೋದು ಹೇಗೆ..?

  ಸಣ್ಣ ಸಮಸ್ಯೆ ದೊಡ್ಡದಾಗುವ ವರೆಗೂ ಬಿಟ್ಟು ಆ ಬಳಿಕ ಪರಿಹಾರ ಹುಡುಕುವ ಕಾರ್ಯಕ್ಕಿಳಿಯುವ ಅಭ್ಯಾಸ ಕ್ರೀಡಾ ಇಲಾಖೆಗೆ ಹೊಸದಲ್ಲ. ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಥ್ಲೀಟ್‌ಗಳು ತೊಂದರೆ ಅನುಭವಿಸುವುದು ನಿಂತಿಲ್ಲ.

 • Kanteerava stadium

  SPORTS17, May 2019, 12:04 PM IST

  ಕಂಠೀರವ ಕ್ರೀಡಾಂಗಣ ನಿರ್ವಹಣೆ: ಸರಕಾರ ಫೇಲ್!

  ಟ್ರ್ಯಾಕ್‌ ನಿರ್ವಹಣೆ ಇರಲಿ, ಕ್ರೀಡಾಂಗಣದ ವಿದ್ಯುತ್‌, ನೀರಿನ ಬಿಲ್‌, ಸ್ವಚ್ಛತೆ, ರಕ್ಷಣಾ ಸಿಬ್ಬಂದಿ ಹಾಗೂ ಇನ್ನಿತರ ಸಿಬ್ಬಂದಿಗಳ ವೇತನಕ್ಕೆ ಬೇಕಿರುವ ಹಣವನ್ನು‘ಕ್ರೀಡಾಂಗಣವೇ ದುಡಿಯಬೇಕಿದೆ’!.