Srh  

(Search results - 169)
 • SRH DC

  SPORTS9, May 2019, 6:39 PM IST

  ಡೆಲ್ಲಿ-SRH ಪಂದ್ಯದಲ್ಲಿ ನಿರ್ಮಾಣವಾಗಿವೆ ಈ ಅಪರೂಪದ ದಾಖಲೆಗಳು..!

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಗ್ಗರಿಸಿದ ಹಾಲಿ ರನ್ನರ್’ಅಪ್ ಸನ್’ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

 • Amit mishra

  SPORTS9, May 2019, 4:35 PM IST

  IPL 2019: ಅಮಿತ್ ಮಿಶ್ರಾ ರನೌಟ್- ಟ್ವಿಟರ್‌ನಲ್ಲಿ ಫುಲ್ ಟ್ರೋಲ್!

  ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಎಲಿಮಿನೇಟರ್ ಪಂದ್ಯ ವಿಶೇಷ ರನೌಟ್‌ಗೆ ಸಾಕ್ಷಿಯಾಯಿತು. ವಿಕೆಟ್‌ಗೆ ಅಡ್ಡ ಬದ್ದ ಅಮಿತ್ ಮಿಶ್ರಾ ರನೌಟ್ ನೀಡಲಾಗಿತ್ತು. ಮಿಶ್ರಾ ರನೌಟ್ ಇದೀಗ ಫುಲ್ ಟ್ರೋಲ್ ಆಗಿದೆ.

 • Tom moody

  SPORTS9, May 2019, 2:47 PM IST

  SRH ಟೂರ್ನಿಯಿಂದ ಔಟ್- ಬಿಕ್ಕಿ ಬಿಕ್ಕಿ ಅತ್ತ ಕೋಚ್ ಟಾಮ್ ಮೂಡಿ!

  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೋಲು ಕಾಣುತ್ತಿದ್ದಂತೆ ಕೋಚ್ ಟಾಮ್ ಮೂಡಿ ಬಿಕ್ಕಿ ಬಿಕ್ಕಿ ಅತ್ತ ವೀಡಿಯೋ ವೈರಲ್ ಆಗಿದೆ.

 • DC Delhi

  SPORTS8, May 2019, 11:26 PM IST

  IPL ಎಲಿಮಿನೇಟರ್: SRH ಟೂರ್ನಿಯಿಂದ ಔಟ್-ಡೆಲ್ಲಿಗೆ ಕ್ವಾಲಿಫೈಯರ್ ಟಿಕೆಟ್!

  ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ಪ್ರತಿ ಎಸೆತವೂ ರೋಚಕತೆ ಹುಟ್ಟಿಸಿತು. ಅಂತಿಮ ಹಂತದಲ್ಲಿ ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್ SRHಗೆ ತಲೆನೋವು ತಂದಿತ್ತು. 

 • SRH Delhi DC

  SPORTS8, May 2019, 9:21 PM IST

  IPL ಎಲಿಮಿನೇಟರ್ ಪಂದ್ಯ: ಡೆಲ್ಲಿಗೆ 163 ರನ್ ಟಾರ್ಗೆಟ್ ನೀಡಿದ SRH

  ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 162 ರನ್ ಸಿಡಿಸಿದೆ. ಇದೀಗ ನಾಕೌಟ್ ಹಂತ ಪಾಸಾಗಲು ಡೆಲ್ಲಿ ಈ ಸ್ಕೋರ್ ಚೇಸ್ ಮಾಡುತ್ತಾ? ಸನ್‌ರೈಸರ್ಸ್ ದಾಳಿಗೆ ತುತ್ತಾಗುತ್ತಾ? ಇಲ್ಲಿದೆ ವಿವರ.

 • SRH DC

  SPORTS8, May 2019, 7:03 PM IST

  IPL ಎಲಿಮಿನೇಟರ್: ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

  12ನೇ ಆವೃತ್ತಿಯ ಐಪಿಎಲ್ ಟೂರ್ನಿ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ ನೀಡೆಸುತ್ತಿದೆ. ಟಾಸ್ ಗೆದ್ದ ಹೈದರಾಬಾದ್ ಡೆಲ್ಲಿ  ಫೀಲ್ಡಿಂಗ್ ಆಯ್ಕೆ ಮಾಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • srh vs dc
  Video Icon

  SPORTS8, May 2019, 4:00 PM IST

  ಡೆಲ್ಲಿ-ಹೈದ್ರಾಬಾದ್ ಮೆಗಾಫೈಟ್’ನಲ್ಲಿ ಗೆಲ್ಲೋರು ಯಾರು..?

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತ ಮುಕ್ತಾಯವಾಗಿದ್ದು, ಈಗಾಗಲೇ ಮೊದಲ ಕ್ವಾಲಿಫೈಯಲ್ ಪಂದ್ಯವೂ ಮುಕ್ತಾಯವಾಗಿದೆ. ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ಸನ್’ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳ ಬಲಾಬಲಗಳ ವಿಶ್ಲೇಷಣೆ ಇಲ್ಲಿದೆ ನೋಡಿ...

 • SRH vs DC

  SPORTS8, May 2019, 10:41 AM IST

  ಎಲಿಮಿನೇಟರ್ ಕಾದಾಟದಲ್ಲಿ ಯಾರು ನಾಕೌಟ್?

  ಈ ಆವೃತ್ತಿಯಲ್ಲಿ ತವರಿನಲ್ಲಿ ಆಡಿರುವ ಒಟ್ಟು 7 ಪಂದ್ಯಗಳಲ್ಲಿ ಹೈದ್ರಾಬಾದ್ 5ರಲ್ಲಿ ಗೆಲುವು ಸಾಧಿಸಿದ್ದು, 2 ಪಂದ್ಯಗಳಲ್ಲಿ ಸೋಲುಂಡಿದೆ. ಅದರಲ್ಲಿ ಡೆಲ್ಲಿ ವಿರುದ್ಧವು ತವರಿನಲ್ಲಿ ಹೈದ್ರಾಬಾದ್ ಸೋತಿರುವುದು ಸನ್‌ಗೆ ಹಿನ್ನಡೆಯಾಗಿದೆ.

 • Umpire Nigel Llong

  SPORTS7, May 2019, 3:13 PM IST

  RCB ಮೇಲಿನ ಸಿಟ್ಟಿಗೆ ಬಾಗಿಲು ಮುರಿದ ಅಂಪೈರ್- ನಿಗೆಲ್‌ಗೆ ಬಿತ್ತು ಬರೆ!

  IPL ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅಂಪೈರ್‌ಗೆ ದಂಡ ಹಾಕಲಾಗಿದೆ. ಇಷ್ಟು  ನಿಯಮ ಉಲ್ಲಂಘನೆಗೆ ಕಾರಣದಿಂದ ಆಟಗಾರರು ದಂಡ ಕಟ್ಟುತ್ತಿದ್ದರು. ಇದೀಗ ಅನುಚಿತ ವರ್ತನೆ ತೋರಿದ ಅಂಪೈರ್ ದಂಡ ಕಟ್ಟಿದ ಘಟನೆ ನಡೆದಿದೆ. 

 • Rohit sharm vs kkr

  SPORTS5, May 2019, 11:20 PM IST

  KKR ಟೂರ್ನಿಯಿಂದ ಔಟ್- ಪ್ಲೇ ಆಫ್‌ಗೆ ಎಂಟ್ರಿಕೊಟ್ಟ SRH!

  ಇಬ್ಬರ ನಡುವಿನ ಹೋರಾಟ ಮೂರನೇ ತಂಡಕ್ಕೆ ಲಾಭವಾಗಿದೆ. ಹೌದು, ಮುಂಬೈ ಹಾಗೂ ಕೆಕೆಆರ್ ನಡುವಿನ ಅಂತಿಮ ಲೀಗ್ ಪಂದ್ಯ ನಿಜಕ್ಕೂ ಲಾಭವಾಗಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ. ವಾಂಖೆಡೆಯಲ್ಲಿ ನಡೆದ ಈ ರೋಚಕ ಪಂದ್ಯ ಹೈದರಾಬಾದ್ ತಂಡಕ್ಕೆ ಅದೃಷ್ಠ ತಂದುಕೊಟ್ಟಿದ್ದು ಹೇಗೆ?

 • Virat Kohli was named Man of the Match after he scored his fifth IPL century off 58 balls to help Bangalore register 213 on the scoreboard.

  SPORTS5, May 2019, 5:05 PM IST

  ಕೊಹ್ಲಿ ಟ್ರೋಲ್ ಮಾಡಲು ಹೋಗಿ ತಾನೇ ಟ್ರೋಲ್ ಆದ ಖಲೀಲ್..!

  ಹೈದರಾಬಾದ್ ನೀಡಿದ್ದ ಗುರಿ ಬೆನ್ನತ್ತಿದ RCB ಕೇವಲ 20 ರನ್’ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ 4ನೇ ವಿಕೆಟ್’ಗೆ ಶಿಮ್ರೋನ್ ಹೆಟ್ಮೇಯರ್ ಜೋಡಿ 144 ರನ್ ಸಿಡಿಸುವ ಮೂಲಕ RCB ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಬೆಂಗಳೂರು ತಂಡ 4 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟಗಳ ಭರ್ಜರಿ ಜಯ ಸಾಧಿಸುವ ಮೂಲಕ 12ನೇ ಆವೃತ್ತಿಗೆ ಗೆಲುವಿನೊಂದಿಗೆ ವಿದಾಯ ಹೇಳಿತು.

 • RCB

  SPORTS5, May 2019, 4:21 PM IST

  RCB ಪಂದ್ಯದ ವೇಳೆ ಹೃದಯ ಕದ್ದ ಸ್ಟೇಟ್ ಕ್ರಶ್, ಯಾರೀಕೆ?

  ಐಪಿಎಲ್ ಆವೃತ್ತಿ ಕೊನೆ ಘಟ್ಟಕ್ಕೆ ಬಂದು ನಿಂತಿದೆ. ತನ್ನ ಕೊನೆ ಪಂದ್ಯವನ್ನು ಗೆದ್ದು ಬೀಗಿದ ಆರ್‌ ಸಿಬಿ ಅಭಿಮಾನಿಗಳಿಗೆ ಉಂಟಾಗಿದ್ದ ನಿರಾಸೆಯನ್ನು ಕೊಂಚ ಕಡಿಮೆ ಮಾಡಿದೆ.

 • RCB Vs SRH

  SPORTS5, May 2019, 2:21 PM IST

  IPL 12: ಲೀಗ್ ಹಂತ ಇಂದು ಮುಕ್ತಾಯ; ಅಂಕಪಟ್ಟಿಯಲ್ಲಿ ಮೇಲೇರಿದ RCB

  ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಆಘಾತ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ್ದು 7ನೇ ಸ್ಥಾನಕ್ಕೆ ಲಗ್ಗೆಯಿಡುವುದರ ಮೂಲಕ 12ನೇ ಆವೃತ್ತಿಯ ಐಪಿಎಲ್’ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ. 
   

 • Hetmyer

  SPORTS4, May 2019, 11:43 PM IST

  ಗೆಲುವಿನೊಂದಿಗೆ 2019ರ IPL ಟೂರ್ನಿಗೆ ವಿದಾಯ ಹೇಳಿದ RCB

  12ನೇ ಆವೃತ್ತಿಯಲ್ಲಿ ಅಂತಿಮ ಪಂದ್ಯವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಸತತ ಸೋಲು, ಹಿನ್ನಡೆಗಳಿಂದ ನಿರಾಸೆ ಅನುಭವಿಸಿದ್ದ ಅಭಿಮಾನಿಗಳಿಗೆ ಗೆಲುವಿನ ಗಿಫ್ಟ್ ನೀಡಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • RCB Vs SRH

  SPORTS4, May 2019, 9:44 PM IST

  ವಿಲಿಯಮ್ಸನ್ ಹಾಫ್ ಸೆಂಚುರಿ-RCBಗೆ 176 ರನ್ ಗುರಿ

  ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ RCB ಅಂತಿಮ ಲೀಗ್ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು RCB 175 ರನ್‌ಗಳಿಗೆ ಕಟ್ಟಿಹಾಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.