Asianet Suvarna News Asianet Suvarna News
38 results for "

Sr Vishwanath

"
frustration of Defeat Led to the Murder Sketch of the BJP MLA SR Vishwanath grgfrustration of Defeat Led to the Murder Sketch of the BJP MLA SR Vishwanath grg
Video Icon

Murder Sketch: ಸೋಲಿನ ಹತಾಶೆಯೇ BJP MLA ಕೊಲೆ ಸ್ಕೆಚ್‌ಗೆ ಕಾರಣವಾಯ್ತಾ?

*  ರಾಜಕೀಯ ಸಂಚಲನಕ್ಕೆ ಕಾರಣವಾದ ಆ ಒಂದು ವಿಡಿಯೋ
*  ಬಿಜೆಪಿ ಶಾಸಕನ ಹತ್ಯೆಗೆ ಸ್ಕೆಚ್‌ ಹಾಕಿದ ಕಾಂಗ್ರೆಸ್‌ ಮುಖಂಡ
*  ಗೋಪಾಲಕೃಷ್ಣ ಮಾತನಾಡಿರುವ ವಿಡಿಯೋ ಇಡೀ ಪ್ರಕರಣದ ಹೈಲೈಟ್‌ 
 

Politics Dec 2, 2021, 2:40 PM IST

Plot To Kill BJL MLA SR Vishwanath: BY Vijayendra Hits Out At Congress snrPlot To Kill BJL MLA SR Vishwanath: BY Vijayendra Hits Out At Congress snr
Video Icon

SR Vishwanath Murder Conspiracy : ಕೊಲೆ ಮಾಡುವ ಹಂತಕ್ಕೆ ಇಳಿದಿರುವುದು ಭಯ ಹುಟ್ಟಿಸುತ್ತಿದೆ

ಯಲಹಂಕ ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿದ್ದು,  ಶಾಸಕರನ್ನೇ ಕೊಲ್ಲುವ ಪ್ಲಾನ್ ಭಯವನ್ನುತರಿಸಿದೆ ಎಂದು ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.  ಮೈಸೂರಿನಲ್ಲಿಂದು ಮಾತನಾಡಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ  ಯಾರ ಜೊತೆ ರೌಡಿಗಳು ಇದ್ದಾರೆ ಎನ್ನುವುದು  ಜನರಿಗೆ ಗೊತ್ತಿದೆ ಎಂದರು.   

state Dec 2, 2021, 12:38 PM IST

SR Vishwanath Murder Conspiracy: Delay in Lodging Complaint Raises Questions snrSR Vishwanath Murder Conspiracy: Delay in Lodging Complaint Raises Questions snr
Video Icon

SR Vishwanath Murder Conspiracy: ದೂರು ಕೊಡುವಲ್ಲಿಯೇ ಎಡವಿದರಾ ಶಾಸಕ..?

ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುಕೊಡುವಲ್ಲಿಯೇ ಎಡವಿದರಾ..? ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲು ಖಾಕಿ ಪಡೆಗೆ ಹಿನ್ನಡೆ ಆಯ್ತಾ..? ಇದೀಗ  ಯಲಹಂಕ ಶಾಸಕ ವಿಶ್ವನಾಥ್  ಹತ್ಯೆಗೆ  ಸಂಚು ಪ್ರಕರಣ ಇದೀಗ ಹಲವಾರು ಪ್ರಶ್ನೆಗಳನ್ನು  ಹುಟ್ಟು ಹಾಕುತ್ತಿದೆ. ಅಲ್ಲದೆ ವಿಶ್ವನಾಥ್ ಅವರಿಗೆ ತಮ್ಮ ಜೀವಕ್ಕಿಂತಲೂ  ಭೂ ವ್ಯಾಜ್ಯವೇ  ಹೆಚ್ಚಾಯ್ತಾ ಎನ್ನುವ ಪ್ರಶ್ನೆಯೂ  ಮೂಡಿದೆ.  

CRIME Dec 2, 2021, 10:19 AM IST

Congress leader Gopalkrishna caught on camera  planning murder to Omicron variant news hour video ckmCongress leader Gopalkrishna caught on camera  planning murder to Omicron variant news hour video ckm
Video Icon

Murder Sketch: ಸುಪಾರಿ ಕೊಲೆಗೆ ಇಳಿದ ರಾಜ್ಯ ರಾಜಕಾರಣ, ವಿಶ್ವನಾಥ್, ಗೋಪಾಲಕೃಷ್ಣ ಜಟಾಪಟಿ ಶುರು!

ರಾಜ್ಯದಲ್ಲಿ ಸುಪಾರಿ ಕೊಲೆ ಕೇಸ್ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕ ಎಸ್ ಆರ್ ವಿಶ್ವನಾಥ್ ಕೊಲೆಗೆ ಸುಪಾರಿ ನೀಡುತ್ತಿರುವ ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ವಿಡಿಯೋ ವೈರಲ್ ಆಗಿದೆ. ಈ ಕುರಿತು ದೂರು ನೀಡಿರುವ ವಿಶ್ವನಾಥ್ ತನಿಖೆಗೆ ಆಗ್ರಹಿಸಿದ್ದಾರೆ. ಇದರ ನಡುವೆ ಡಿಕೆ ಶಿವಕುಮಾರ್ ಕಾಂಗ್ರೆಸ್ ನಾಯಕನಿಗೆ ಕ್ಲೀನ್‌ಚಿಟ್ ನೀಡಿದ್ದಾರೆ. ಈ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. 

India Dec 2, 2021, 12:12 AM IST

BJP MLA SR Vishwanath Press Conference Details rbjBJP MLA SR Vishwanath Press Conference Details rbj
Video Icon

Murder Sketch: ಹತ್ಯೆಗೆ ಸ್ಕೆಚ್, ಸುದ್ದಿಗೋಷ್ಠಿಯಲ್ಲಿ ಹಲವು ಅಂಶಗಳನ್ನ ಬಿಚ್ಚಿಟ್ಟ ವಿಶ್ವನಾಥ್

ಯಲಹಂಕ ಬಿಜೆಪಿ ಶಾಸಕ ಎಸ್‌. ಆರ್‌ ವಿಶ್ವನಾಥ್ ಹತ್ಯೆಗೆ ಸ್ಕೆಚ್‌ ಹಾಕಲಾಗಿದೆ ಎನ್ನಲಾಗಿರುವ ವಿಡಿಯೋ ಇದೀಗ ಬಹಿರಂಗಗೊಂಡಿದೆ. ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಜೊತೆ ಮಾತನಾಡುತ್ತಿರುವ ವಿಡಿಯೋದಲ್ಲಿ ಹಲವು ಮಾತುಕತೆಗಳು ನಡೆದಿವೆ. ಇನ್ನು ಈ ಬಗ್ಗೆ ಸ್ವತಃ ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿದ್ದಾರೆ.

Politics Dec 1, 2021, 11:09 PM IST

Congress Leader Gopal Krihshna Reacts On SR VIshwanath Murder Sketch Case rbjCongress Leader Gopal Krihshna Reacts On SR VIshwanath Murder Sketch Case rbj

Murder Sketch: ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆ ಸ್ಕೆಚ್ ಪ್ರಕರಣಕ್ಕೆ ಟ್ವಿಸ್ಟ್

* ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಹತ್ಯಗೆಗೆ ಸ್ಕೆಚ್ ಪ್ರಕರಣ
* ಆರೋಪಕ್ಕೆ ಸ್ಪಷ್ಟನೆ ಕೊಟ್ಟ  ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ
* 3 ತಿಂಗಳ ಕಾಲ್ ಲಿಸ್ಟ್ ತೆಗೆಸಿದರೆ ಸತ್ಯ ಬಹಿರಂಗವಾಗಲಿದೆ ಎಂದು ಸವಾಲು

Politics Dec 1, 2021, 9:43 PM IST

SR Vishwanath Reacts On Congress Leader Murder  Sketch rbjSR Vishwanath Reacts On Congress Leader Murder  Sketch rbj

Murder Plan: ತಮ್ಮ ಹತ್ಯೆಗೆ ಕಾಂಗ್ರೆಸ್ ನಾಯಕ ಸ್ಕೆಚ್, ಮಹತ್ವದ ಮಾಹಿತಿ ಬಿಚ್ಚಿಟ್ಟ ಶಾಸಕ ವಿಶ್ವನಾಥ್

* ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆ ಸ್ಕೆಚ್‌ ಕೇಸ್‌
* ಕಾಂಗ್ರೆಸ್ ನಾಯಕನಿಂದ ಹತ್ಯೆಗೆ ಸುಪಾರಿ
* ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಶ್ವನಾಥ್

Politics Dec 1, 2021, 5:46 PM IST

SR Vishwanath Murder Bid: CCB Probing, Will Take Suitable Action, Says Kamal Pant rbjSR Vishwanath Murder Bid: CCB Probing, Will Take Suitable Action, Says Kamal Pant rbj
Video Icon

Murder Plan: ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆ ಸ್ಕೆಚ್‌ ಕೇಸ್‌ಗೆ ಪ್ರತಿಕ್ರಿಯಿಸಿದ ಕಮಲ್ ಪಂತ್

ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹತ್ಯೆಗೆ  ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗವಾಗಿದೆ.ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯಿಸಿದ್ದಾರೆ.

CRIME Dec 1, 2021, 4:54 PM IST

SR Vishwanath Murder Bid: DK Shivakumar Backs Congress Leader Gopal krishna rbjSR Vishwanath Murder Bid: DK Shivakumar Backs Congress Leader Gopal krishna rbj
Video Icon

Murder Sketch: ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ನಾಯಕ ಸ್ಕೆಚ್: ಡಿಕೆಶಿ ಹೇಳಿದ್ದು ಹೀಗೆ..

ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗ ಪ್ರಕರಣಕ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು(ಡಿ.01) ಸುದ್ದಿಗಾರರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.

Politics Dec 1, 2021, 4:39 PM IST

Exclusive Yelahanka MLA SR Vishwanath Murder Bid By Political Opponent hlsExclusive Yelahanka MLA SR Vishwanath Murder Bid By Political Opponent hls
Video Icon

Exclusive: ಯಲಹಂಕ ಶಾಸಕ ಎಸ್‌ ಆರ್ ವಿಶ್ವನಾಥ್ ಹತ್ಯೆಗೆ, ಕಾಂಗ್ರೆಸ್ ಅಭ್ಯರ್ಥಿ ಸ್ಕೆಚ್..?

ಯಲಹಂಕ ಶಾಸಕ ಎಸ್‌ ಆರ್ ವಿಶ್ವನಾಥ್ (SR Vishwanath) ಹತ್ಯೆಗೆ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂಎನ್ ಗೋಪಾಲಕೃಷ್ಣ (MN Gopalakrishna) ಸ್ಕೆಚ್ ಹಾಕಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಸಿಸಿಬಿ ಬಳಿ ಈ ಕುರಿತಾದ ಆಡಿಯೋ, ವಿಡಿಯೋ ಇದೆ. 

CRIME Dec 1, 2021, 11:29 AM IST

Congress and JDS Don't Get Deposit in Bye Election Says SR Vishwanath grgCongress and JDS Don't Get Deposit in Bye Election Says SR Vishwanath grg

'ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌, ಜೆಡಿಎಸ್‌ಗೆ ಠೇವಣಿ ಸಹ ಸಿಗಲ್ಲ'

ಕೆಲವೇ ತಿಂಗಳಲ್ಲಿ ನಡೆಯುವ ಮಾದನಾಯಕನಹಳ್ಳಿ ನಗರಸಭೆ ಚುನಾವಣೆಯಲ್ಲಿ(Election) ಮಹಿಳೆಯರಿಗೆ(Women)ಸಿಂಹಪಾಲು ನೀಡಲಾಗುವುದು ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌(SR Vishwanath) ಹೇಳಿದ್ದಾರೆ. 
 

Politics Oct 25, 2021, 6:52 AM IST

Bengaluru MLA SR Vishwanath Fume At Minister R Ashok rbjBengaluru MLA SR Vishwanath Fume At Minister R Ashok rbj
Video Icon

ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಮೆಗಾ ಎಕ್ಸ್‌ಕ್ಲೂಸಿವ್

ಇದು ಅಸಮಧಾನ ಸ್ಪೋಟದ ಸುದ್ದಿ....ಸಚಿವರ ವಿರುದ್ಧ ಬಿಜೆಪಿ ಶಾಸಕರು ತಿರುಗಿಬಿದ್ದಿದ್ದೇಕೆ?  
 

Politics Oct 6, 2021, 4:09 PM IST

SR Vishwanath reacts to Siddaramaiah's statement comparing BJP with Taliban rbjSR Vishwanath reacts to Siddaramaiah's statement comparing BJP with Taliban rbj
Video Icon

'RSSನವರನ್ನು ಚಡ್ಡಿಗಳು ಅಂತಾರೆ: ಆ ಚಡ್ಡಿನೇ ಮೊನ್ನೇ ಸಿದ್ದರಾಮಯ್ಯನ ಮಾನ ಕಾಪಾಡಿದ್ದು'

ಆರ್‌ಎಸ್‌ಎಸ್‌ ನವರು ತಾಲಿಬಾನಿಗಳು ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಗುದ್ದು ಕೊಟ್ಟಿದ್ದಾರೆ.

Politics Sep 28, 2021, 6:09 PM IST

Bengaluru BJP MLA sr vishwanath appointed as Tirumala Tirupati Trust  member rbjBengaluru BJP MLA sr vishwanath appointed as Tirumala Tirupati Trust  member rbj

ತಿರುಪತಿ ತಿರುಮಲ ಟ್ರಸ್ಟ್​ ಸದಸ್ಯರಾಗಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇಮಕ

* ತಿರುಪತಿ ತಿರುಮಲ ಟ್ರಸ್ಟ್​ ಸದಸ್ಯರಾಗಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇಮಕ
* ಎಸ್.ಆರ್. ವಿಶ್ವನಾಥ್ ಅವರನ್ನು  TTD ಟ್ರಸ್ಟ್  ಸದಸ್ಯರನ್ನಾಗಿ ನೇಮಕ ಮಾಡಿ ಆಂಧ್ರ ಸಿಎಂ ಆದೇಶ
* ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಧನ್ಯವಾದ ತಿಳಿಸಿದ ವಿಶ್ವನಾಥ್

state Sep 15, 2021, 10:39 PM IST

BJP MLAs fight SR Vishwanath Hits Out At H Vishwanath mahBJP MLAs fight SR Vishwanath Hits Out At H Vishwanath mah
Video Icon

`ಹಳ್ಳಿಹಕ್ಕಿ’ಗೆ ಪೂರ್ಣ ಹುಚ್ಚು ಹಿಡಿದಿದೆ, ಶಕುನಿ ಇದ್ದಂಗೆ'

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್  ಶಕುನಿ ಇದ್ದ ಹಾಗೆ ಎಂದು ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಚ್. ವಿಶ್ವನಾಥ್ ಹುಚ್ಚರಾಗಿದ್ದಾರೆ. ಯಾವ ಪಕ್ಷದಲ್ಲಿ ಇದ್ದರೂ ಅದರ ವಿರುದ್ಧವೇ ಮಾತನಾಡುತ್ತಾರೆ.  ಮುಂದೆ ಯಾವ ಪಕ್ಷವೂ ಅವರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ ಎಂದರು. 

Politics Jun 17, 2021, 7:09 PM IST