Squash  

(Search results - 6)
 • dinesh karthik and dipika pallikal

  Sports9, Oct 2019, 8:36 PM IST

  ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!

  2019ರ ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಶೀಘ್ರದಲ್ಲೇ ಕಮ್‌ಬ್ಯಾಕ್ ಮಾಡೋ ಎಲ್ಲಾ ಲಕ್ಷಣಗಳಿವೆ. ದಿನೇಶ್ ಕಾರ್ತಿಕ್ ಹಾಗೂ ಪತ್ನಿ, ಸ್ವ್ಕಾಶ್ ಪಟು ದೀಪಿಕಾ ಪಲ್ಲಿಕಲ್ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ ಇದೇ ದಿನೇಶ್ ಕಾರ್ತಿಕ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದಕ್ಕೆ ಕಾರಣ ಮೊದಲ ಪತ್ನಿ. 2007ರಲ್ಲಿ ಮೊದಲ ಮದುವೆಯಾಗಿದ್ದ ಕಾರ್ತಿಕ್ ನೆಟ್ಟಗೆ ಒಂದು ವರ್ಷ ಸಂಸಾರ ಮಾಡಿಲ್ಲ. ಮತ್ತೊರ್ವ ಸಹ ಕ್ರಿಕೆಟಿಗನ ಪ್ರೇಮ ಪಾಶಕ್ಕೆ ಬಿದ್ದ ಕಾರ್ತಿಕ್ ಪತ್ನಿ, ದಿನೇಶ್‌ನಿಂದ ದೂರವಾದಳು. ಈ ಕೊರಗಿನಲ್ಲಿರುವಾಗ ದಿನೇಶ್ ಕೈಹಿಡಿದ ಚೆಲುವೆ ದೀಪಿಕಾ ಪಲ್ಲಿಕಲ್. ಪಲ್ಲಿಕಲ್ ಆಗಮನದ ಬಳಿಕ ಕಾರ್ತಿಕ್ ಲಕ್ ಬದಲಾಯಿತು. ದಿನೇಶ್ ಹಾಗೂ ಪಲ್ಲಿಕಲ್ ಪ್ರೀತಿ, ಪ್ರೇಮ ಹಾಗೂ ಮದುವೆ ಬಂಧನ ಚಿತ್ರಗಳು ಇಲ್ಲಿವೆ.

 • Squash

  OTHER SPORTS22, Jul 2018, 12:40 PM IST

  ‘ಹೆಣ್ಣು ಮಕ್ಕಳಿಗೆ ಭಾರತ ಸುರಕ್ಷಿತ ದೇಶವಲ್ಲ’; ಸ್ಕ್ವಾಷ್ ಆಟಗಾರ್ತಿ..!

  'ಅಂಬ್ರೆ ಮಹಿಳಾ ತಂಡದ ಅಗ್ರ ಆಟಗಾರ್ತಿ. ಅವರ ಪೋಷಕರು ಭಾರತಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನಿತ್ಯವೂ ಅಂತರ್ಜಾಲದಲ್ಲಿ ಓದುತ್ತಾರೆ. ಈ ವರದಿಗಳಿಂದ ಭಾರತ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ ಎಂದು ಭಾವಿಸಿದ್ದು, ಮಗಳನ್ನು ಟೂರ್ನಿಗೆ ಕಳುಹಿಸಿಲ್ಲ’ ಎಂದು ತಂಡದ ಕೋಚ್ ಪ್ಯಾಸ್ಕಲ್ ತಿಳಿಸಿದ್ದಾರೆ. 

 • squash

  SPORTS27, Jun 2018, 5:22 PM IST

  ಸ್ಕ್ವಾಶ್: ಪಾಕ್ ಆಟಗಾರರಿಗೆ ವೀಸಾ ನಿರಾಕರಿಸಿದ ಭಾರತ

   ‘6 ಆಟಗಾರರ ಹಾಗೂ 3 ಸಿಬ್ಬಂದಿಯನ್ನು ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿದೆ. ಆಟಗಾರರು ಅಂತಿಮ ಹಂತದ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಬೆಳವಣಿಗೆ ಅವರ ಅಭ್ಯಾಸಕ್ಕೆ ಅಡ್ಡಿಯಾಗಿದೆ’ ಎಂದು ಪಿಎಸ್‌ಎಫ್ ಕಾರ್ಯ ದರ್ಶಿ ತಾಹಿರ್ ಸುಲ್ತಾನ್ ಹೇಳಿದ್ದಾರೆ.

 • Bitter pumpkin

  26, May 2018, 6:06 PM IST

  ಚೀನಿಕಾಯಿ ಸೇವನೆಯಿಂದ ಕೂದಲಿಗೆ ಕುತ್ತು

  ಕುಂಬಳಕಾಯಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಕಹಿ ಕುಂಬಳಕಾಯಿ ಅಂದ್ರೆ ಯಾರಿಗೆ ತಾನೆ ಇಷ್ಟ ಆಗುತ್ತೆ ಹೇಳಿ. ಆದರೆ ಕಹಿ ಕುಂಬಳಕಾಯಿಂದ ಮಾಡುವ ವಿವಿಧ ಪ್ರಕಾರದ ಖಾದ್ಯಗಳಿಂದ ದೂರ ಇರುವಂತೆ ನೂತನ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ.