Squad  

(Search results - 297)
 • Football13, Oct 2019, 10:55 AM IST

  ಭಾರತ ಫುಟ್ಬಾಲ್‌ ತಂಡ ಪ್ರಕಟ; ಕನ್ನಡಿಗ ನಿಖಿಲ್‌ಗೆ ಸ್ಥಾನ

  ಭಾರತ ಫುಟ್ಬಾಲ್ ತಂಡಕ್ಕೆ ಕರ್ನಾಟಕದ  ನಿಖಿಲ್‌ಗೆ ಸ್ಥಾನ ನೀಡಲಾಗಿದೆ. ಬಾಂಗ್ಲಾದೇಶ ವಿರುದ್ದದ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಕ್ಕೆ ತಂಡ ಪ್ರಕಟಿಸಲಾಗಿದೆ.

 • മാസങ്ങളോളം ചികിത്സയിൽ കഴിഞ്ഞ ഇദ്ദേഹത്തിന് ബെംഗളുരുവിലെ ഐഎഎഫ് എയ്റോസ്‌പേസ് മെഡിസിൻ വിഭാഗമാണ് പറക്കുന്നതിനുള്ള സർട്ടിഫിക്കറ്റ് അനുവദിച്ചത്.

  News7, Oct 2019, 8:46 AM IST

  ಅಭಿನಂದನ್‌ ವಾಯುಪಡೆ ಘಟಕಕ್ಕೆ ಪ್ರಶಂಸನಾ ಗೌರವ!

  ಪಾಕಿಸ್ತಾನದ ಬಾಲಾಕೋಟ್‌ ಜೈಷ್‌ ಎ ಮೊಹಮ್ಮದ್‌ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿದ ವಿಂಗ್‌ ಕಮಾಂಡರ್‌ ಅಭಿನಂದನ್‌ | ಅಭಿನಂದನ್‌ ವಾಯುಪಡೆ ಘಟಕಕ್ಕೆ ಪ್ರಶಂಸನಾ ಗೌರವ| 

 • Hockey India

  Sports1, Oct 2019, 11:59 AM IST

  ಜೋಹರ್‌ ಕಪ್‌ ಹಾಕಿ; ಭಾರತ ತಂಡ ಪ್ರಕಟ

  ಜೋಹರ್ ಕಪ್ ಹಾಕಿ ಟೂರ್ನಿಗಾಗಿ ಭಾರತ ಕಿರಿಯರ ತಂಡ ಪ್ರಕಟಿಸಿದೆ. ಮನ್‌ದೀಪ್ ಮೋರ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹಾಕಿ ತಂಡದ ವಿವರ ಇಲ್ಲಿದೆ.

 • IND vs SA
  Video Icon

  SPORTS21, Sep 2019, 5:33 PM IST

  ಅಂತಿಮ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

  ಭಾರತ-ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಭಾರತ ಸರಣಿ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಮೊದಲ ಪಂದ್ಯವನ್ನು ಅನಾಯಾಸವಾಗಿ ಗೆದ್ದಿದ್ದರೂ ಸರಣಿ ಗೆಲ್ಲಬೇಕೆಂದರೆ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ವಿರಾಟ್ ಕೊಹ್ಲಿ ಕೆಲ ಬದಲಾವಣೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

 • team india kali patti

  SPORTS12, Sep 2019, 4:56 PM IST

  ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ರಾಹುಲ್‌ಗೆ ಆಘಾತ!

  ಸೌತ್ ಆಫ್ರಿಕಾ ವಿರುದ್ಧದ  ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ ತಂಡ ಆಯ್ಕೆ ಮಾಡಿದೆ. ಟೆಸ್ಟ್ ತಂಡದಲ್ಲಿ ಯಾರಿಗೆ ಸ್ಥಾನ?  ಯಾರಿಗೆ ಕೊಕ್? ಇಲ್ಲಿದೆ ವಿವರ.

 • SPORTS12, Sep 2019, 1:32 PM IST

  ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕದ ಸಂಭಾವ್ಯ ತಂಡ ಪ್ರಕಟ

  ಕೆಪಿಎಲ್ ಸೇರಿದಂತೆ ದೇಸಿ ಕ್ರಿಕೆಟ್ ಲೀಗ್ ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಯುವ ಆಟಗಾರರನ್ನು ಸಂಭಾವ್ಯರ ಪಟ್ಟಿಯಲ್ಲಿ ಸೇರಿಸಲಾಗಿದೆ. ವೈಶಾಕ್ ವಿಜಯ್ ಕುಮಾರ್, ಮನೋಜ್ ಬಂಡಗೆ ಸೇರಿದಂತೆ ಇತರ ಆಟಗಾರರು ಸ್ಥಾನ ಪಡೆದಿದ್ದಾರೆ. ಉಳಿದಂತೆ ಹಿರಿಯ ಆಟಗಾರರು ಉಳಿದುಕೊಂಡಿದ್ದಾರೆ.

 • Team india vs West Indies test

  SPORTS12, Sep 2019, 10:30 AM IST

  ಆಫ್ರಿಕಾ ಟೆಸ್ಟ್‌ಗೆ ಯಾರು ಇನ್..? ಯಾರು ಔಟ್..?

  ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಗುರುವಾರ ಸಭೆ ಸೇರಲಿದ್ದು, ಇದೇ ವೇಳೆ ಭಾರತ ತಂಡದಲ್ಲಿನ ನ್ಯೂನ್ಯತೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಹಾಗೆ ದ.ಆಫ್ರಿಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆಯೂ ನಡೆಯಲಿದೆ. 

 • australia ashes

  SPORTS11, Sep 2019, 9:18 PM IST

  ಆ್ಯಷಸ್ ಟೆಸ್ಟ್: ಅಂತಿಮ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ!

  ಆಷ್ಯಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಐತಿಹಾಸಿಕ ಗೆಲವಿನತ್ತ ಹೆಜ್ಜೆ ಇಟ್ಟಿದೆ. ಇಂಗ್ಲೆಂಡ್ ವಿರುದ್ದ ಭರ್ಜರಿ ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ ಇದೀಗ ಅಂತಿಮ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದೆ.

 • england team discuss in ashes

  SPORTS11, Sep 2019, 8:42 PM IST

  ಆ್ಯಷಸ್ ಟೆಸ್ಟ್: 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!

  ಆ್ಯಷಸ್ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. ಜೇಸನ್ ರಾಯ್‌ಗೆ ಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮಣಿಸಲು ರಣತಂತ್ರ ಹೂಡಿರುವ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

 • Dhanoa

  NEWS11, Sep 2019, 10:17 AM IST

  ಧನೋವಾ ಮುನ್ನಡೆಸಿದ್ದ ಗೋಲ್ಡನ್‌ ಆ್ಯರೋಸ್‌ಗೆ ರಫೇಲ್‌ ವಿಮಾನ ಹೊಣೆ!

  ಧನೋವಾ ಮುನ್ನಡೆಸಿದ್ದ ಗೋಲ್ಡನ್‌ ಆ್ಯರೋಸ್‌ಗೆ ರಫೇಲ್‌ ವಿಮಾನ ಹೊಣೆ|  1999ರ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ 17 ಸ್ಕ್ವಾಡ್ರನ್‌ ಕಮಾಂಡರ್‌ ಆಗಿದ್ದ  ಧನೋವಾ

 • Team India Women

  SPORTS6, Sep 2019, 12:21 PM IST

  ಭಾರತ ಮಹಿಳಾ ತಂಡ ಪ್ರಕಟ: ಟಿ20 ತಂಡಕ್ಕೆ 15ರ ಶೆಫಾಲಿ!

  ಸೌತ್ ಆಫ್ರಿಕಾ ವಿರುದ್ದದ ತವರಿನ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟಿಸಲಾಗಿದೆ. ವಿಶೇಷ ಅಂದರೆ 15 ವರ್ಷ ಶೆಫಾಲಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಮಹಿಳಾ ತಂಡದ ವಿವರ ಇಲ್ಲಿದೆ.

 • Virat Kohli Ishanth

  SPORTS2, Sep 2019, 7:08 PM IST

  ವಿಜಯ್ ಹಜಾರೆ ಟ್ರೋಫಿಗೆ ದೆಹಲಿ ಸಂಭಾವ್ಯ ತಂಡ ಪ್ರಕಟ; ಕೊಹ್ಲಿಗೆ ಸ್ಥಾನ!

  ಮುಂಬರುವ ವಿಜಯ್ ಹಜಾರೆ ದೇಸಿ ಟೂರ್ನಿಗೆ ದೆಹಲಿ ಕ್ರಿಕೆಟ್ ಸಂಸ್ಛೆ ಸಂಭವನೀಯ ತಂಡ ಪ್ರಕಟಿಸಿದೆ. ವಿಶೇಷ ಅಂದರೆ ಟೀಂ ಇಂಡಿಯಾ ಆಡುತ್ತಿರುವ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಶಿಖರ್ ಧವನ್ ಸೇರಿದಂತೆ ಹಲವು ಕ್ರಿಕೆಟಿಗರಿಗೆ ಸ್ಛಾನ ನೀಡಲಾಗಿದೆ.

 • SPORTS31, Aug 2019, 4:38 PM IST

  ಭಾರತ ’ಎ’ ಪರ ಕಣಕ್ಕಿಳಿಯಲು ರೆಡಿಯಾದ ಶಿಖರ್ ಧವನ್

  ಧವನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧವನ್ ಇತ್ತೀಚೆಗಷ್ಟೇ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದರು.

 • t20 team

  SPORTS29, Aug 2019, 10:20 PM IST

  ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ!

  ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾ ಪ್ರಕಟಿಸಲಾಗಿದೆ. ಭುವನೇಶ್ವರ್ ಕುಮಾರ್‌ಗೆ ಕೊಕ್ ನೀಡಿದರೆ, ಎಂ.ಎಸ್.ಧೋನಿ ಹಾಗೂ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇಬ್ಬರು ಕನ್ನಡಿಗರಿಗೆ ಅವಕಾಶ ನೀಡಲಾಗಿದೆ. 

 • Chris Gayle

  SPORTS29, Aug 2019, 4:23 PM IST

  2ನೇ ಟೆಸ್ಟ್‌ ಪಂದ್ಯಕ್ಕೆ ವಿಂಡೀಸ್‌ ತಂಡ ಪ್ರಕಟ; ಗೇಲ್‌ಗೆ ಶಾಕ್..!

  103 ಟೆಸ್ಟ್ ಪಂದ್ಯಗಳನ್ನಾಡಿರುವ ಗೇಲ್ ತವರಿನಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಲು ಆಸೆ ವ್ಯಕ್ತಪಡಿಸಿದ್ದರು. ಆದರೆ ವಿಂಡೀಸ್ ಕ್ರಿಕೆಟ್ ಮಂಡಳಿ ಗೇಲ್ ಮನವಿಯನ್ನು ಪುರಸ್ಕರಿಸಿಲ್ಲ. 2014ರಲ್ಲಿ ವಿಂಡೀಸ್ ಪರ ಕಡೆಯ ಟೆಸ್ಟ್ ಪಂದ್ಯವಾಡಿರುವ ಗೇಲ್ ಇದುವರೆಗೂ 7,214 ರನ್ ಬಾರಿಸಿದ್ದಾರೆ.