Spy  

(Search results - 67)
 • Spy Jinendra Singh Got 3000 Rs From Pakistan for Confidential Informant of India grgSpy Jinendra Singh Got 3000 Rs From Pakistan for Confidential Informant of India grg

  CRIMESep 22, 2021, 7:49 AM IST

  ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡಿದವನಿಗೆ ಸಿಕ್ಕಿದ್ದು ಬರೀ 3000..!

  ಭಾರತೀಯ ಸೇನಾ ನೆಲೆಗಳ ಕುರಿತು ಫೋಟೋ ಸಹಿತ ಮಾಹಿತಿ ನೀಡಿದ್ದ ರಾಜಸ್ಥಾನ ಮೂಲದ ತನ್ನ ‘ಗೂಢಚಾರಿ’ ಜಿನೇಂದ್ರ ಸಿಂಗ್‌ನಿಗೆ ಪಾಕಿಸ್ತಾನದ ಇಂಟರ್‌ ಸರ್ವೀಸಸ್‌ ಇಂಟೆಲಿಜೆನ್ಸಿ (ಐಎಸ್‌ಐ) ನೀಡಿದ್ದು ಕೇವಲ ಮೂರು ಸಾವಿರ ರು. ಮಾತ್ರ ಎಂಬ ಕುತೂಹಲಕಾರಿ ಸಂಗತಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತನಿಖೆಯಲ್ಲಿ ಬಯಲಾಗಿದೆ.
   

 • Man arrested spying Pakistan had direct link with Karachi ISI podMan arrested spying Pakistan had direct link with Karachi ISI pod
  Video Icon

  IndiaSep 21, 2021, 4:34 PM IST

  ಫೇಸ್‌ಬುಕ್‌ ಯುವತಿ ಬಲೆಗೆ ಬಿದ್ದ ಬಟ್ಟೆ ವ್ಯಾಪಾರಿ, ಪಾಕ್‌ ಗೂಢಚರನಾದ ಕತೆ!

  ಆತನಿಗೆ ಸೇನೆ ಸೇರುವ ಬಯಕೆ. ಅದು ಈಡೇರಲಿಲ್ಲ. ಆದರೇನಂತೆ, ಸೇನಾ ಸಮವಸ್ತ್ರ ತೊಟ್ಟು ಫೇಸ್‌ಬುಕ್‌ನಲ್ಲಿ ಹಾಕಿ ಸೇನಾಧಿಕಾರಿಯ ಪೋಸು ಕೊಡುತ್ತಿದ್ದ. ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಈತನ ದೌರ್ಬಲ್ಯ ತಿಳಿದ ‘ಯುವತಿ’ಯೊಬ್ಬಳು ಇವನನ್ನೇ ಖೆಡ್ಡಾಕ್ಕೆ ಕೆಡವಿದಳು.

 • Rajasthan Man arrested in Bengaluru for spying Pakistan podRajasthan Man arrested in Bengaluru for spying Pakistan pod
  Video Icon

  IndiaSep 21, 2021, 11:54 AM IST

  ಹನಿಟ್ರ್ಯಾಪ್‌ ಆಗಿದ್ದ ‘ಪಾಕ್‌ ಗೂಢಚರ’ ಬೆಂಗ್ಳೂರಲ್ಲಿ ಸೆರೆ!

  ಆತನಿಗೆ ಸೇನೆ ಸೇರುವ ಬಯಕೆ. ಅದು ಈಡೇರಲಿಲ್ಲ. ಆದರೇನಂತೆ, ಸೇನಾ ಸಮವಸ್ತ್ರ ತೊಟ್ಟು ಫೇಸ್‌ಬುಕ್‌ನಲ್ಲಿ ಹಾಕಿ ಸೇನಾಧಿಕಾರಿಯ ಪೋಸು ಕೊಡುತ್ತಿದ್ದ. ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಈತನ ದೌರ್ಬಲ್ಯ ತಿಳಿದ ‘ಯುವತಿ’ಯೊಬ್ಬಳು ಇವನನ್ನೇ ಖೆಡ್ಡಾಕ್ಕೆ ಕೆಡವಿದಳು.

 • Karnataka Home Minister Araga Jnanendra Reaction on Pakistani Spy s Arrest in Bengaluru mahKarnataka Home Minister Araga Jnanendra Reaction on Pakistani Spy s Arrest in Bengaluru mah
  Video Icon

  CRIMESep 20, 2021, 6:16 PM IST

  ಬೆಂಗಳೂರಿನಲ್ಲಿ ಪಾಕ್ ಗೂಢಚಾರಿ.. ಬಂಧಿಸಿದ ಬಗೆ ತಿಳಿಸಿದ ಆರಗ

  ದೇಶದ ಮಿಲಿಟರಿ ಮಾಹಿತಿಯನ್ನು ವೈರಿಗಳಿಗೆ ಲೀಕ್ ಮಾಡುತ್ತಿದ್ದ  ರಾಜಸ್ಥಾನ ಮೂಲದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ  ಬಂಧಿಸಲಾಗಿದೆ. ಕಿರಾತಕ ಜೀತೇಂದ್ರ ರಾಥೋಡ್ ಸೇನಾ ಯುನಿಫಾರ್ಮ್ ಸಹ ಇಟ್ಟುಕೊಂಡಿದ್ದು ಸೆರೆ ಸಿಕ್ಕಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಮಿಲಿಟರಿ ಇಂಟಲಿಜನ್ಸ್ ನೀಡಿದ ಮಾಹಿತಿ ಅನ್ವಯ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಮುಂದಿನ ವಿಚಾರಣೆ ನಡೆಸಿ ಇದರ ಹಿಂದಿನ ಜಾಲ ಪತ್ತೆ ಮಾಡಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.  ಬಂಧಿತ  ರಾಜಸ್ಥಾನದ ಬಾರ್ಮರ್ ಹಳ್ಳಿಯವನಾಗಿದ್ದು, ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ.  ವೈರಿಗಳು ಯುವತಿ  ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ಸೃಷ್ಟಿ ಮಾಡಿಕೊಂಡು ಈತನನ್ನು ಸಂಪರ್ಕ ಮಾಡಿದ್ದರು. 

 • Spy from Rajasthan who shared information with ISI arrested in Bengaluru MahSpy from Rajasthan who shared information with ISI arrested in Bengaluru Mah
  Video Icon

  CRIMESep 20, 2021, 3:57 PM IST

  ಮಾಯಾಂಗನೆ ಮೋಹಕ್ಕೆ ಸಿಲುಕಿ ಮಿಲಿಟರಿ ಮಾಹಿತಿ ಸೋರಿಕೆ ಮಾಡಿದ್ದ!

  ದೇಶದ ಮಿಲಿಟರಿ ಮಾಹಿತಿಯನ್ನು ವೈರಿಗಳಿಗೆ ಲೀಕ್ ಮಾಡುತ್ತಿದ್ದ  ರಾಜಸ್ಥಾನ ಮೂಲದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.  ಕಿರಾತಕ ಜೀತೇಂದ್ರ ರಾಥೋಡ್ ಸೇನಾ ಯುನಿಫಾರ್ಮ್ ಸಹ ಇಟ್ಟುಕೊಂಡಿದ್ದ. ಈತ  ರಾಜಸ್ಥಾನದ ಬಾರ್ಮರ್ ಹಳ್ಳಿಯವನಾಗಿದ್ದು, ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.  ಪಾಕಿಸ್ತಾನದ ಐಎಸ್ಐ ಅಧಿಕಾರಿಗಳ ಜೊತೆ ನೇರ ಸಂಪರ್ಕ ಹೊಂದಿದ್ದು,  ವಾಟ್ಸಪ್ ಸಂದೇಶ, ಕಾಲ್ ಮೂಲಕ ಸೇನೆಯ ಸ್ಥಳ ಹಾಗೂ ಮಾಹಿತಿ ಕಳುಹಿಸಿದ್ದ.   ಕಣ್ಣಿಗೆ ಕಾಣದ ಯುವತಿಯ ಮಾತಿಗೆ ಮರುಳಾಗಿ ಮಾಹಿತಿ ಕಳಿಸುತ್ತಿದ್ದ ಎಂಬ ಅಂಶವೂ ಬಹಿರಂಗವಾಗಿದೆ. ವೈರಿಗಳು ಯುವತಿ  ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ಸೃಷ್ಟಿ ಮಾಡಿಕೊಂಡು ಈತನನ್ನು ಸಂಪರ್ಕ ಮಾಡಿದ್ದರು. 

 • CIA director held secret meeting with Taliban leader Baradar Report podCIA director held secret meeting with Taliban leader Baradar Report pod

  InternationalAug 25, 2021, 12:19 PM IST

  ಅಮೆರಿಕ ಗುಪ್ತಚರ ಮುಖ್ಯಸ್ಥ-ತಾಲಿಬಾನ್‌ ನಾಯಕ ರಹಸ್ಯ ಸಭೆ

  * ಅಮೆರಿಕ ಸೇನಾ ಹಿಂತೆಗೆತದ ಬಗ್ಗೆ ಚರ್ಚೆ?

  * ಅಮೆರಿಕ ಗುಪ್ತಚರ ಮುಖ್ಯಸ್ಥ-ತಾಲಿಬಾನ್‌ ನಾಯಕ ರಹಸ್ಯ ಸಭೆ

 • No transaction with NSO group: Defence ministry response in Parliament amid Pegasus row podNo transaction with NSO group: Defence ministry response in Parliament amid Pegasus row pod

  IndiaAug 10, 2021, 7:51 AM IST

  ಪೆಗಾಸಸ್‌ ಗೂಢಚರ್ಯೆ: ಎನ್‌ಎಸ್‌ಒ ಗ್ರೂಪ್‌ ಜೊತೆ ವ್ಯವಹಾರ ನಡೆಸಿಲ್ಲ, ಕೇಂದ್ರ!

  * ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಜೊತೆ ವ್ಯವಹಾರ ನಡೆಸಿಲ್ಲ

  * ಪೆಗಾಸಸ್‌ ಗೂಢಚರ್ಯೆ: ಕೇಂದ್ರ ನಕಾರ

  * ಸಂಸತ್ತಿಗೆ ರಕ್ಷಣಾ ಸಚಿವಾಲಯ ಲಿಖಿತ ಉತ್ತರ

  * ಕಣ್ಗಾವಲು ಆರೋಪದ ಕುರಿತು ಸ್ಪಷ್ಟನೆ

 • Pegasus row Why anyone not filed complaint under IT Telegraph Act SC asks petitioners podPegasus row Why anyone not filed complaint under IT Telegraph Act SC asks petitioners pod

  IndiaAug 5, 2021, 4:16 PM IST

  Pegasus: ಐಟಿ, ಟೆಲಿಗ್ರಾಫ್ ಕಾಯ್ದೆಯಡಿ ದೂರು ಯಾಕೆ ದಾಖಲಿಸಲಿಲ್ಲ? ಸುಪ್ರೀಂ ಪ್ರಶ್ನೆ!

  * ಪೆಗಾಸಸ್ ಸ್ಪೈವೇರ್ ಪ್ರಕರಣದ ಕುರಿತು ವಿಶೇಷ ತನಿಖೆಗೆ ಮನವಿ

  * ಭಾರತದ ಎಡಿಟರ್ಸ್ ಗಿಲ್ಡ್ ಸಹಿತ ಹಲವರು ಸಲ್ಲಿಸಿರುವ ಅರ್ಜಿ ವಿಚಾರಣೆ

  * ಮಾಧ್ಯಮಗಳ ವರದಿ ಸರಿಯಾಗಿದ್ದರೆ ಆರೋಪಗಳು ಗಂಭೀರ ಎಂದ ಸುಪ್ರಿಂ 

 • NSO says Pegasus helps millions to sleep well at night walk safely on streets podNSO says Pegasus helps millions to sleep well at night walk safely on streets pod

  InternationalJul 25, 2021, 9:16 AM IST

  ಜನ ನೆಮ್ಮದಿಯಿಂದ ನಿದ್ರಿಸಲು ಪೆಗಾಸಸ್‌ನಂಥ ತಂತ್ರಾಂಶ ಕಾರಣ: ಇಸ್ರೇಲ್!

  * ಕದ್ದಾಲಿಕೆ ಆರೋಪ ಬೆನ್ನಲ್ಲೇ ಪೆಗಾಸಸ್‌ ನಿರ್ಮಾತೃ ಸಮರ್ಥನೆ

  * ಜನ ನೆಮ್ಮದಿಯಿಂದ ನಿದ್ರಿಸಲು ಪೆಗಾಸಸ್‌ನಂಥ ತಂತ್ರಾಂಶ ಕಾರಣ

  * ಟೀಕಾಕಾರರನ್ನು ಕದ್ದಾಲಿಸುವುದು ಕಳವಳಕಾರಿ: ಅಮೆರಿಕ ಅತೃಪ್ತಿ

 • Israel launches commission to probe Pegasus spyware Legislator podIsrael launches commission to probe Pegasus spyware Legislator pod

  InternationalJul 24, 2021, 8:27 AM IST

  ಪೆಗಾಸಸ್‌ ದುರ್ಬಳಕೆ ಆರೋಪದ ತನಿಖೆಗೆ ಇಸ್ರೇಲ್‌ ನಿರ್ಧಾರ!

  * ಪೆಗಾಸಸ್‌ ದುರ್ಬಳಕೆ ಆರೋಪದ ತನಿಖೆಗೆ ಇಸ್ರೇಲ್‌ ನಿರ್ಧಾರ

  * ತನಿಖಾ ಫಲಿತಾಂಶ ಆಧರಿಸಿ ಲೈಸೆನ್ಸಿಂಗ್‌ ನಿಯಮ ಬದಲು ಸಾಧ್ಯತೆ

  * ಪೆಗಾಸಸ್‌ನಿಂದ ಭಾರತದ ರಾಜಕಾರಣಿಗಳ ಮೇಲೆ ಗೂಢಚರ್ಯೆ ಆರೋಪ

 • Rahul gandhi should submit his phone for investigation BJP Hits back Pegasus spyware allegations ckmRahul gandhi should submit his phone for investigation BJP Hits back Pegasus spyware allegations ckm

  IndiaJul 23, 2021, 8:51 PM IST

  ತನಿಖೆಗೆ ಫೋನ್ ಸಲ್ಲಿಸಿ, ರಾಹುಲ್ ಗಾಂಧಿ ಪೆಗಾಸಸ್ ಆರೋಪಕ್ಕೆ ಬಿಜೆಪಿ ತಿರುಗೇಟು!

  • ತನ್ನ ಫೋನ್ ಪೆಗಾಸಸ್ ಬಳಸಿ ಟ್ಯಾಪ್ ಮಾಡಲಾಗಿದೆ ಎಂದಿದ್ದ ರಾಹುಲ್ ಗಾಂಧಿ
  • ಕೇಂದ್ರದ ವಿರುದ್ಧ ಆರೋಪಿಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು
  • ತನಿಖೆಗೆ ಫೋನ್ ಸಲ್ಲಿಸಿ, ಸತ್ಯಾಂಶ ಹೊರಬರಲಿ ಎಂದ ಬಿಜೆಪಿ
 • Pegasus spyware Reports of hacking false misleading says IT Minister Rajeev Chandrasekhar podPegasus spyware Reports of hacking false misleading says IT Minister Rajeev Chandrasekhar pod

  IndiaJul 22, 2021, 12:03 PM IST

  ಪೆಗಾಸಸ್ ವಿಚಾರವಾಗಿ ಚರ್ಚೆ, ಈ ಸುದ್ದಿ ಹಿಂದೆ ಯಾರಿದ್ದಾರೆಂದು ತಿಳಿಯೋಣ: ಆರ್‌ಸಿ

  * ದೇಶಾದ್ಯಂತ ಸದ್ದು ಮಾಡುತ್ತಿದೆ ಪೆಗಾಸಸ್ ವಿವಾದ

  * ಭಾರತದ 2 ಮಂತ್ರಿಗಳು, 40 ಕ್ಕೂ ಹೆಚ್ಚು ಪತ್ರಕರ್ತರು, 3 ಪ್ರತಿಪಕ್ಷದ ನಾಯಕರು ಸೇರಿ ಅನೇಕರ ಬೇಹುಗಾರಿಕೆ

  * ಈ ಸುದ್ದಿ ನಕಲಿ, ಸಂಖ್ಯೆಗಳೂ ಸುಳ್ಳು ಎಂದ ಕೇಂದ್ರದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್

 • Suvarna Special Pegasus spyware issue and allegations against central government involvement podSuvarna Special Pegasus spyware issue and allegations against central government involvement pod
  Video Icon

  IndiaJul 21, 2021, 5:17 PM IST

  ಮೋದಿ ಟೀಂನ ಇಬ್ಬರು ಸೇರಿ ಗಣ್ಯರ ಮೇಲೆ ಪೆಗಾಸಸ್ ನರಿಕಣ್ಣು!

  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮಿಳುನಾಡು ನಾಯಕ ಸ್ಟಾಲಿನ್, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಹಿಂದೆ ಬಿದ್ದ ಪೆಗಾಸಸ್ ನರಿಕಣ್ಣು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯದೀಶರೇ ಈ ಬೇಹುಗಾರಿಕಾ ಸಾಫ್ಟ್‌ವೇರ್ ಬಲೆಗೆ ಬಿದ್ರಾ?

 • Ravi Shankar Prasad refuted allegations of pegasus snooping by Congress ckmRavi Shankar Prasad refuted allegations of pegasus snooping by Congress ckm

  Whats NewJul 19, 2021, 8:51 PM IST

  ಪೆಗಾಸಸ್ ಪೂರ್ವನಿಯೋಜಿತ ಪಿತೂರಿ; ಕಾಂಗ್ರೆಸ್ ರಾಜಕೀಯದಾಟ ತೆರೆದಿಟ್ಟ ರವಿಶಂಕರ್ ಪ್ರಸಾದ್!

  • ಪೆಗಾಸಸ್ ಆರೋಪಕ್ಕೆ ಮಾಜಿ ಐಟಿ ಸಚಿವ ರವಿ ಶಂಕರ್ ಪ್ರಸಾದ್ ತಿರುಗೇಟು
  • ಕಾಂಗ್ರೆಸ್ ಪೂರ್ವನಿಯೋಜಿತ ಪಿತೂರಿ ಪೆಗಾಸಸ್, ಇದು ಕಾಂಗ್ರೆಸ್ ಪರಿಸ್ಥಿತಿ
  • ಆಧಾರ ರಹಿತ ಕಾಂಗ್ರೆಸ್ ಆರೋಪಕ್ಕೆ ಉತ್ತರ ನೀಡಿದ ಪ್ರಸಾದ್
 • Disrupters do not like India progress Amit Shah targets Opposition over raking up Pegasus snooping scandal ckmDisrupters do not like India progress Amit Shah targets Opposition over raking up Pegasus snooping scandal ckm

  IndiaJul 19, 2021, 8:04 PM IST

  ಭಾರತವನ್ನು ಅವಮಾನಿಸುವ ಯತ್ನ; ಪ್ರತಿಪಕ್ಷದ ಪೆಗಾಸಸ್ ಆರೋಪಕ್ಕೆ ಅಮಿತ್ ಶಾ ತಿರುಗೇಟು!

  • ಸಂಸತ್ತಿನಲ್ಲಿ ಭಾರಿ ಗದ್ದಲ ಎಬ್ಬಿಸಿದ ಪೆಗಾಸಸ್ ಸ್ಪೈವೇರ್ ಆರೋಪ
  • ಮೋದಿ ಸರ್ಕಾರ ಪೆಗಾಸಸ್ ಬಳಸಿ ನಾಯಕರು ಸೇರಿದಂತೆ ಹಲವರ ಡೇಟಾ ಕದಿಯುತ್ತಿದೆ ಆರೋಪ
  • ಮಾಧ್ಯಮ ವರದಿ ಆಧರಿಸಿ ಕಲಾಪದಲ್ಲಿ ಮುಗಿಬಿದ್ದ ಪ್ರತಿಪಕ್ಷ
  • ಪ್ರತಿಪಕ್ಷದ ರಣತಂತ್ರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು