Search results - 9 Results
  • हिमा दास ने क्लांदो मेमोरियल में एथलेटिक्स में महिलाओं की 200 मीटर रेस में गोल्ड मेडल जीत लिया है।

    SPORTS18, Jul 2019, 5:35 PM IST

    15 ದಿನಗಳಲ್ಲಿ ನಾಲ್ಕನೇ ಚಿನ್ನ ಗೆದ್ದ ಹಿಮಾ ದಾಸ್..!

    ಹಿಮಾ ದಾಸ್ 23.25 ಸೆಕೆಂಡ್’ಗಳಲ್ಲಿ ಗುರಿ ಮುಟ್ಟುವ ಮೂಲಕ ಮೊದಲ ಸ್ಥಾನ ಪಡೆದರೆ, ಭಾರತದವರೇ ಆದ ವಿ.ಕೆ ವಿಸ್ಮಯ 23.43 ಸೆಕೆಂಡ್ ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

  • हिमा दास ने क्लांदो मेमोरियल में एथलेटिक्स में महिलाओं की 200 मीटर रेस में गोल्ड मेडल जीत लिया है।

    SPORTS15, Jul 2019, 10:46 AM IST

    11 ದಿನಗಳಲ್ಲಿ 3 ಚಿನ್ನ ಗೆದ್ದ ಹಿಮಾ ದಾಸ್‌!

    ಕೇವಲ 11 ದಿನಗಳಲ್ಲಿ ಇದು ಅವರು ಗೆದ್ದ 3ನೇ ಚಿನ್ನದ ಪದಕವಾಗಿದೆ. ಪೋಲೆಂಡ್‌ನಲ್ಲಿ ಜು.2ರಂದು ನಡೆದಿದ್ದ ಪೋಜ್ನಾನ್‌ ಗ್ರ್ಯಾನ್‌ ಪ್ರಿಯಲ್ಲಿ ಚಿನ್ನ ಜಯಿಸಿದ್ದ ಹಿಮಾ, ಜು.7ರಂದು ಪೋಲೆಂಡ್‌ನ ಕುಟ್ನೊ ಅಥ್ಲೆಟಿಕ್ಸ್‌ ಕೂಟದಲ್ಲೂ ಮೊದಲ ಸ್ಥಾನ ಪಡೆದಿದ್ದರು. 

  • dutee chand

    SPORTS10, Jul 2019, 2:41 PM IST

    ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್

    23 ವರ್ಷದ ದ್ಯುತಿ ಚಾಂದ್ 11.32 ಸೆಕೆಂಡ್ ಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ಕೊರಳಿಗೆ ಹಾಕಿಸಿಕೊಳ್ಳುವಲ್ಲಿ ಸಫಲರಾದರು. ನಾಲ್ಕನೇ ಲೇನ್ ನಲ್ಲಿದ್ದ ಚಾಂದ್ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಗುರಿಮುಟ್ಟುವಲ್ಲಿ ಸಫಲರಾದರು. 

  • Dutee Chand

    SPORTS19, May 2019, 2:07 PM IST

    ಸಲಿಂಗಿ ಸಂಗಾತಿ ರಹಸ್ಯ ಬಹಿರಂಗ ಪಡಿಸಿದ ದ್ಯುತಿ ಚಾಂದ್!

    ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿರುವ ದ್ಯುತಿ ಚಾಂದ್, ಇದೀಗ ತಮ್ಮ ಸಲಿಂಗಿ ಸಂಗಾತಿ ವಿಚಾರ ಬಹಿರಂಗ ಪಡಿಸಿದ್ದಾರೆ. ಇಲ್ಲಿದೆ 
     

  • SPORTS11, Oct 2018, 6:08 PM IST

    ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ಬಾಲ್ಯದ ಕನಸು ನನಸು!

    ವಿಶ್ವದ ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ಬಾಲ್ಯದ  ಕನಸು ನನಸಾಗುತ್ತಿದೆ. ಒಲಿಂಪಿಕ್ ಸೇರಿದಂತೆ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಓಟದಲ್ಲಿ ಚಿನ್ನದ ಪದಕ ಬಾಚಿಕೊಂಡು ದಾಖಲೆ ಬರೆದಿರುವ ಬೋಲ್ಟ್ ವಿದಾಯದ ಬಳಿಕ ತಮ್ಮ ಬಾಲ್ಯದ ಕನಸು ನನಸು ಮಾಡಿಕೊಳ್ಳೋ ಸಂಭ್ರಮದಲ್ಲಿದ್ದಾರೆ.

  • Hima Das

    SPORTS8, Sep 2018, 2:52 PM IST

    ಚಿನ್ನ ಗೆದ್ದ ಹಿಮಾ ದಾಸ್’ಗೆ ರೆಡ್ ಕಾರ್ಪೆಟ್ ಸ್ವಾಗತ

    ಏಷ್ಯನ್ ಗೇಮ್ಸ್‌ನಲ್ಲಿ 3 ಪದಕ ಗೆದ್ದಿರುವ ಹಿಮಾ ದಾಸ್‌ಗೆ, ಶುಕ್ರವಾರ ತವರಿನಲ್ಲಿ ಅಥ್ಲೆಟಿಕ್ಸ್ ಟ್ರ್ಯಾಕ್ ರೀತಿಯಲ್ಲೇ ಸಿದ್ಧಪಡಿಸಿದ್ದ ರೆಡ್ ಕಾರ್ಪೆಟ್ ಸ್ವಾಗತ ದೊರೆಯಿತು.

  • Sheethala

    SPORTS4, Aug 2018, 6:07 PM IST

    ಅಂತಾರಾಷ್ಟ್ರೀಯ ಓಟಗಾರ್ತಿ ಕನ್ನಡತಿಗೆ ಬೇಕಿದೆ ನೆರವಿನ ಹಸ್ತ

    ಕರ್ನಾಟಕದ ಪ್ರತಿಭಾನ್ವಿತ ಓಟಗಾರ್ತಿ ಶೀತಲ, ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯಾ ಫೆಸಿಫಿಕ್ ಮಾಸ್ಟರ್ಸ್ ಗೇಮ್ಸ್ ಆಯ್ಕೆಯಾಗಿದ್ದಾಳೆ. ಆದರೆ ಆರ್ಥಿಕ ಸಂಕಷ್ಟ ಶೀತಲಾಗೆ ಇನ್ನಿಲ್ಲದೆ ಕಾಡುತ್ತಿದೆ. ಈ ಪ್ರತಿಭೆ ಇದೀಗ ನೆರವಿ ಅವಶ್ಯಕತೆ ಇದೆ.

  • SPORTS19, Jul 2018, 11:21 AM IST

    ಹಿಮಾಗೆ ಅಭಿನಂದನೆ ಸಲ್ಲಿಸಿದ ಲೋಕಸಭೆ

    ವಿಶ್ವ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್'ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ಅಸ್ಸಾಂನ ಹಿಮಾ ದಾಸ್‌ಗೆ ಲೋಕಸಭೆ ಅಭಿನಂದನೆ ಸಲ್ಲಿಸಿತು.

  • SPORTS18, Jul 2018, 12:57 PM IST

    ಆಸ್ಟ್ರೇಲಿಯಾ ಫುಟ್ಬಾಲ್ ಕ್ಲಬ್ ಸೇರಿಕೊಳ್ತಾರ ಉಸೇನ್ ಬೋಲ್ಟ್?

    100 ಮೀ. ಹಾಗೂ 200 ಮೀ. ಓಟದಲ್ಲಿ ವಿಶ್ವದಾಖಲೆ ಬರೆದಿರು ಜೈಮಕನ್ ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ಇದೀಗ ವೃತ್ತಿಪರ ಫುಟ್ಬಾಲ್ ಪಟುವಾಗಲು ನಿರ್ಧರಿಸಿದ್ದಾರೆ. ಅಥ್ಲೆಟಿಕ್ಸ್‌ನಿಂದ ನಿವೃತ್ತಿ ಹೇಳಿದ ಬಳಿಕ ಇದೀಗ ಫುಟ್ಬಾಲ್‌ನಲ್ಲಿ ಸಕ್ರೀಯವಾಗಿರೋ ಬೋಲ್ಟ್, ಆಸ್ಟ್ರೇಲಿಯಾ ಫುಟ್ಬಾಲ್ ಕ್ಲಬ್ ಸೇರಿಕೊಳ್ಳುತ್ತಾರ? ಇಲ್ಲಿದೆ ವಿವರ.