Spot Fixing

(Search results - 43)

Ankeet Chavan

CricketJun 16, 2021, 4:40 PM IST

ಐಪಿಎಲ್‌ ಸ್ಪಾಟ್‌ ಫಿಕ್ಸರ್‌ ಅಂಕಿತ್ ಚೌವಾಣ್ ನಿಷೇಧ ಶಿಕ್ಷೆ ಅಂತ್ಯ

ಚೌವಾಣ್ ಸ್ಪಾಟ್ ಫಿಕ್ಸಿಂಗ್ ನಡೆಸಿರುವುದು ತನಿಖೆಯ ವೇಳೆ ದೃಢವಾಗುತ್ತಿದ್ದಂತೆಯೇ 2013ರ ಸೆಪ್ಟೆಂಬರ್‌ನಲ್ಲಿ ಮುಂಬೈ ಮೂಲದ ಸ್ಪಿನ್ನರ್ ಮೇಲೆ ಬಿಸಿಸಿಐ ಆಜೀವ ನಿಷೇಧ ಶಿಕ್ಷೆ ವಿಧಿಸಿತ್ತು. ಇನ್ನು ಕಳೆದ ತಿಂಗಳು ಬಿಸಿಸಿಐ ನೈತಿಕ ಅಧಿಕಾರಿಗಳು ಆಜೀವ ಶಿಕ್ಷೆಯ ಬದಲು 7 ವರ್ಷಗಳ ಶಿಕ್ಷೆಯನ್ನು ವಿಧಿಸಿತ್ತು. ಹೀಗಾಗಿ ರಾಜಸ್ಥಾನ ರಾಯಲ್ಸ್ ಮಾಜಿ ಬೌಲರ್ ಬಿಸಿಸಿಐ ನಿರಾಪೇಕ್ಷಣ ಪತ್ರಕ್ಕೆ ಎದುರು ನೋಡುತ್ತಿದ್ದಾರೆ.

• However, everything faded once he got embroiled in an ugly controversy related to the cash-rich IPL. He was alleged of involvement in IPL spot-fixing scandal when playing for Rajasthan Royals and was accused to be one of the culprits involved in such corrupt activity related to the game. However, he was given a clean chit after years but time had run out for him.

CricketDec 27, 2020, 8:32 PM IST

2021ರ ಐಪಿಎಲ್ ಆಡ್ತಾರ ಶ್ರೀಶಾಂತ್? ಮಹತ್ವದ ಮಾಹಿತಿ ಹಂಚಿಕೊಂಡ ವೇಗಿ!

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ವೇಗಿ ಎಸ್ ಶ್ರೀಶಾಂತ್, ಇದೀಗ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಇತ್ತ ಶ್ರೀಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದ ಬಳಿಕ ಬಿಸಿಸಿಐ ಶಿಕ್ಷೆ ಕಡಿತಗೊಳಿಸಿದೆ. ಇದೀಗ ಸೈಯದ್ ಮುಷ್ತಾಕ್ ಆಲಿ ಟೂರ್ನಿ ಮೂಲಕ 7 ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಇದರ ಬೆನ್ನಲ್ಲೇ ಶ್ರೀಶಾಂತ್ ಮುಂದಿ ಐಪಿಎಲ್ ಟೂರ್ನಿ ಆಡೋ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Sreesanth and Sachin

CricketNov 22, 2020, 3:28 PM IST

T20 ಟೂರ್ನಿ ಮೂಲಕ ಶ್ರೀಶಾಂತ್ ಕ್ರಿಕೆಟ್‌ಗೆ ಕಮ್‌ಬ್ಯಾಕ್; ಹೊಸ ಅಧ್ಯಾಯ ಆರಂಭ!

7 ವರ್ಷ ನಿಷೇಧ ಶಿಕ್ಷೆ ಅನುಭವಿಸಿ ಇದೀಗ ಮುಕ್ತಗೊಂಡಿರುವ ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಮತ್ತೆ ಕ್ರಿಕೆಟ್ ಆಡುವುದೇ ಅನುಮಾನವಾಗಿತ್ತು. ಆದರೆ ಕೇರಳ ಪೇಸರ್ ಮತ್ತೆ ಕ್ರಿಕೆಟ್ ಆಡಲಿದ್ದಾರೆ ಅನ್ನೋದು ಖಚಿತವಾಗಿದೆ. ಟಿ20 ಟೂರ್ನಿ ಮೂಲಕ ಶ್ರೀಶಾಂತ್ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

स्पोर्टस डेस्क। इंडिया टीम के तेज गेंदबाज एस श्रीसंत के लिए गुड न्यूज है। स्पॉट फिक्सिंग मामले में सात साल के बैन खत्म होने के बाद केरल क्रिकेट संघ ने तेज गेंदबाज एस श्रीसंत को राज्य के रणजी टीम में शामिल करने का मन बना लिया है। श्रीसंत का इसी साल सितंबर में 7 साल का बैन खत्म होगा। लेकिन, उससे पहले उन्हें अपनी फिटनेस साबित करनी होगी। इस बात की केरल रणजी टीम के नवनियुक्त कोच टीनू योहानन ने पुष्टि की है। बता दें कि श्रीसंत को इंडियन प्रीमियर लीग में खेलने के दौरान मई 2013 में दिल्ली पुलिस ने स्पॉट फिक्सिंग मामले में गिरफ्तार किया था। उस दौरान श्रीसंत राजस्थान रॉयल्स टीम का हिस्सा थे और उनके साथ अजीत चंदीला और अंकित चव्हान की भी गिरफ्तारी हुई थी। इस घटना के बाद बीसीसीआई ने श्रीसंत पर आजीवन बैन लगा दिया था। लेकिन, दो साल की लंबी लड़ाई के बाद दिल्ली की एक विशेष अदालत ने उन्हें सभी मामलों से बरी कर दिया था।

CricketSep 13, 2020, 5:45 PM IST

ಶ್ರೀಶಾಂತ್ ಮೇಲಿನ ನಿಷೇಧ ಅಂತ್ಯ; ನಾಳೆಯಿಂದ ಕ್ರಿಕೆಟ್ ಆಡಲು ಮುಕ್ತ!

ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಮೇಲಿದ್ದ ನಿಷೇಧ ಅಂತ್ಯಗೊಂಡಿದೆ. 2013ರ ಐಪಿಎಲ್ ಟೂರ್ನಿಯಲ್ಲಿನ ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐ  ವಿಧಿಸಿದ್ದ ನಿಷೇಧ ಅಂತ್ಯಗೊಂಡಿದೆ. ನಾಳೆಯಿಂದ(ಸೆ.14) ಶ್ರೀಶಾಂತ್ ಕ್ರಿಕೆಟ್ ಆಡಲು ಮುಕ್ತರಾಗಿದ್ದಾರೆ. ಈ ಕುರಿತು ಶ್ರೀಶಾಂತ್ ಪ್ರತಿಕ್ರಿಯೆ ನೀಡಿದ್ದಾರೆ.

केरल रणजी टीम के नवनियुक्त कोच टीनू योहानन कहा कि वह सात साल बाद दोबारा से खेलेंगे। इस बारे में जब श्रीसंत से संपर्क किया तो उन्होंने कहा कि वह अभ्यास कर रहे हैं। बीसीसीआई ने 2013 में आईपीएल स्पॉट फिक्सिंग मामले में श्रीसंत पर आजीवन प्रतिबंध लगा दिया था।

IndiaJul 2, 2020, 8:12 PM IST

ಜೈಲಿನಲ್ಲಿ ಉಗ್ರರ ವಾರ್ಡ್‌ಗೆ ಹಾಕಿ ಪ್ರತಿ ದಿನ 17 ಗಂಟೆ ಟಾರ್ಚರ್, ಕರಾಳ ಅಧ್ಯಾಯ ತೆರೆದಿಟ್ಟ ಶ್ರೀಶಾಂತ್!

ಟೀಂ ಇಂಡಿಯಾ ವೇಗಿ ಶ್ರೀಶಾಂತ್ ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಜೈಲು ಶಿಕ್ಷೆ, ಬಳಿಕ ಕ್ರಿಕೆಟ್‌ಗೆ ನಿಷೇಧ ಶಿಕ್ಷೆಗೆ ಗುರಿಯಾದ ಕ್ರಿಕೆಟಿಗ. ಶ್ರೀ ಮೇಲಿನ ಆರೋಪಗಳಿಗೆ ಕೋರ್ಟ್ ಕ್ಲಿನ್ ಚಿಟ್ ನೀಡಿದೆ. ಅಜೀವ ನಿಷೇಧ ಶಿಕ್ಷೆಯನ್ನು ಬಿಸಿಸಿಐ 7 ವರ್ಷಕ್ಕೆ ಕಡಿತಗೊಳಿಸಲಾಗಿದೆ. ಇದೀಗ ಮುಂದಿನ ತಿಂಗಳು ಶ್ರೀ ನಿಷೇಧ ಅಂತ್ಯವಾಗಲಿದೆ. ಇದರ ಬೆನ್ನಲ್ಲೇ ಶ್ರೀಶಾಂತ್ ತಮ್ಮ ಜೈಲುವಾಸದ ಕಠಿಣ ದಿನಗಳನ್ನು ತೆರದಿಟ್ಟಿದ್ದಾರೆ.

• undefined
Video Icon

CricketJun 19, 2020, 12:45 PM IST

SSLC ಪರೀಕ್ಷೆಗೆ ಮೊಬೈಲ್‌ನಲ್ಲಿ ಕೊಠಡಿ ಸಂಖ್ಯೆ

ಶ್ರೀಶಾಂತ್ ಕೇರಳ ರಣಜಿ ತಂಡದಲ್ಲಿ ಸ್ಥಾನಗಿಟ್ಟಿಸಲು ರೆಡಿಯಾಗಿದ್ದಾರೆ. ಕೇರಳ ರಣಜಿ ತಂಡದಲ್ಲಿ ಶ್ರೀಶಾಂತ್‌ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

saleem malik

CricketApr 30, 2020, 8:08 PM IST

ಫಿಕ್ಸಿಂಗ್ ನಡೆಸಿರುವುದು ನಿಜ, ತಪ್ಪೊಪ್ಪಿಕೊಂಡ ಪಾಕ್ ಮಾಜಿ ಕ್ರಿಕೆಟಿಗ ಸಲೀಮ್ ಮಲಿಕ್!

ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಅತೀ ದೊಡ್ಡ ಸಮಸ್ಯೆ. ಆಯಾ ಕ್ರಿಕೆಟ್ ಸಂಸ್ಥೆ, ಐಸಿಸಿ ಕ್ರಿಕೆಟ್‌ನ್ನು ಫಿಕ್ಸಿಂಗ್‌ನಿಂದ ಮುಕ್ತ ಮಾಡಲು ಹೋರಾಟ ನಡೆಸುತ್ತಿದೆ. ಇದೀಗ ಫಿಕ್ಸಿಂಗ್‌ನಿಂದ ಅಮಾನತ್ತಾದ ಇತ್ತೀಚೆಗಿನ ಕ್ರಿಕೆಟಿಗ ಪಾಕಿಸ್ತಾನದ ಉಮರ್ ಅಕ್ಮಲ್. ಕಳೆದೆರಡು ದಿನದ ಹಿಂದೆ ಅಕ್ಮಲ್‌ಗೆ ನಿಷೇಧ ಹೇರಲಾಗಿದೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲೀಮ್ ಮಲಿಕ್ ತಾನು ಫಿಕ್ಸಿಂಗ್ ನಡೆಸಿರುವುದುನ್ನು ಒಪ್ಪಿಕೊಂಡಿದ್ದಾರೆ.

• undefined

CricketFeb 8, 2020, 10:55 AM IST

ಸ್ಪಾಟ್ ಫಿಕ್ಸಿಂಗ್; ಪಾಕ್ ಕ್ರಿಕೆಟಿಗನಿಗೆ 17 ತಿಂಗಳು ಜೈಲು ಶಿಕ್ಷೆ!

ಫಿಕ್ಸಿಂಗ್ ಹಾಗೂ ಬೆಟ್ಟಿಂಗ್‌ನಿಂದ ಕ್ರಿಕೆಟ್ ತನ್ನ ಜನಪ್ರೀಯತೆ ಕಳೆದುಕೊಳ್ಳುತ್ತಿದೆ ಅನ್ನೋ ಮಾತನ್ನು ತಳ್ಳಿ ಹಾಕುವಂತಿಲ್ಲ. ಪಾಕಿಸ್ತಾನ ಕ್ರಿಕೆಟಿಗರು ಹಲವು ಬಾರಿ ಫಿಕ್ಸಿಂಗ್ ನಡೆಸಿ ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೂ ಪ್ರಕರಣಗಳು ನಿಂತಿಲ್ಲ. ಇದೀಗ ಪಾಕಿಸ್ತಾನದ ಮತ್ತೊರ್ವ ಕ್ರಿಕೆಟಿಗ ಫಿಕ್ಸಿಂಗ್‌ನಿಂದ 17 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

• Santosh Menon, Cricket

CricketDec 19, 2019, 10:37 AM IST

KPL ಬೆಟ್ಟಿಂಗ್ ಪ್ರಕರಣ: KSCA ಕಾರ್ಯದರ್ಶಿ ಸಂತೋಷ್ ಮೆನನ್ ಮನೆ ಮೇಲೆ ಸಿಸಿಬಿ ದಾಳಿ

ಬೆಂಗಳೂರಿನಲ್ಲಿರುವ ಮೆನನ್ ಮನೆ ಮೇಲೆ ಕೋರ್ಟ್ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಾಗಿದೆ.

• undefined

SportsOct 3, 2019, 9:43 AM IST

KPL ಸ್ಪಾಟ್ ಫಿಕ್ಸಿಂಗ್ ಯತ್ನಿಸಿದ್ದ ಬುಕ್ಕಿ ಬಂಧನ..!

ಕೆಪಿಎಲ್‌ನ ಬಳ್ಳಾರಿ ಟಸ್ಕರ್ಸ್‌ ತಂಡದ ವೇಗದ ಬೌಲರ್‌ ಭಾವೇಶ್‌ ಗುಲೇಚಾ (26) ಅವರನ್ನು ಸ್ಪಾಟ್‌ ಫಿಕ್ಸಿಂಗ್‌ಗೆ ಸಹಕರಿಸುವಂತೆ ಸಂಪರ್ಕ ಮಾಡಿದ್ದ. ಓವರೊಂದರಲ್ಲಿ 10ಕ್ಕೂ ಹೆಚ್ಚು ರನ್‌ ನೀಡುವಂತೆ ಆಮಿಷವೊಡ್ಡಿದ್ದ. ಈ ಹಿನ್ನೆಲೆಯಲ್ಲಿ ಬಾಫ್ನಾನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪ್ರಮುಖ ಬುಕಿ ಸಯ್ಯಂ ಎಂಬಾತ ತಲೆಮರೆಸಿಕೊಂಡಿದ್ದಾನೆ.

• Sreesanth

SPORTSAug 20, 2019, 8:43 PM IST

ಶ್ರೀಶಾಂತ್‍‌ಗೆ ಬಿಗ್ ರಿಲೀಫ್; ನಿಷೇಧ ಕಡಿತಗೊಳಿಸಿದ BCCI!

ಟೀಂ ಇಂಡಿಯಾ ವಿವಾದಿತ ವೇಗಿ ಎಸ್ ಶ್ರೀಶಾಂತ್ ಮೇಲಿನ ಅಜೀವ ನಿಷೇಧ ಶಿಕ್ಷೆಯನ್ನು ಕಡಿತಗೊಳಿಸಲಾಗಿದೆ. ಶ್ರೀಶಾಂತ್‌ಗೆ ಮತ್ತೆ ಕ್ರಿಕೆಟ್ ಆಡಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ.

• afridi

SPORTSJun 13, 2019, 6:02 PM IST

ಅಫ್ರಿದಿ ಕಪಾಳಕ್ಕೆ ಬಾರಿಸಿದ ಮೇಲೆ ಸ್ಪಾಟ್‌ ಫಿಕ್ಸಿಂಗ್‌ ಬಾಯ್ಬಿಟ್ಟಿದ ಆಮೀರ್..!

ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಆಮೀರ್ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿದ್ದು, ಮೂರು ಪಂದ್ಯಗಳಿಂದ 10 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

• Sreesanth Rahul dravid Paddy Upton

SPORTSMay 4, 2019, 12:16 PM IST

ದ್ರಾವಿಡ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರಂತೆ ಶ್ರೀಶಾಂತ್‌!

ಮೇ 16, 2013ರಂದು ಶ್ರೀಶಾಂತ್‌ ಬಂಧನಕ್ಕೊಳಗಾದರು. ಅದಕ್ಕೆ 24 ಗಂಟೆಗಳ ಮೊದಲು ಅಸಭ್ಯ ವರ್ತನೆ ಕಾರಣ ಅವರನ್ನು ತಂಡದಿಂದ ಹೊರಹಾಕಲಾಗಿತ್ತು ಎಂದು ಅಪ್ಟನ್‌ ತಿಳಿಸಿದ್ದಾರೆ.

• Vinod Rai

SPORTSMar 16, 2019, 9:42 AM IST

ಶ್ರೀಶಾಂತ್‌ ನಿಷೇಧದ ವಿಚಾರ ಸಿಒಎ ಮುಂದಿನ ಸಭೆಯಲ್ಲಿ ಚರ್ಚೆ: ರಾಯ್‌

‘ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಸಿಎಒ ಮೇಲಿದ್ದು, ಶ್ರೀಶಾಂತ್‌ ವಿಚಾರದಲ್ಲೂ ಸಿಒಎ ನಿರ್ಧಾರ ಕೈಗೊಳ್ಳಲಿದೆ. ಈ ಕುರಿತು ಸಿಒಎನ ಮುಂದಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗುವುದು’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ತಿಳಿಸಿದ್ದಾರೆ.

• undefined

SPORTSMar 15, 2019, 12:42 PM IST

ಶ್ರೀಶಾಂತ್ ಮೇಲಿನ ಅಜೀವ ನಿಷೇಧ ರದ್ದು ಮಾಡಿದ ಸುಪ್ರೀಂ ಕೋರ್ಟ್

ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ಕೆ.ಎಂ ಜೋಸೆಫ್ ಅವರಿದ್ದು ನ್ಯಾಯಪೀಠ ಈ ನಿರ್ಧಾರ ಪ್ರಕಟಿಸಿದ್ದು, ಶ್ರೀಶಾಂತ್ ಅಜೀವ ಶಿಕ್ಷೆಯ ಬದಲಾಗಿ ಶಿಕ್ಷೆಯ ಪ್ರಮಾಣ ಕಡಿಮೆಗೊಳಿಸಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ.