Search results - 4524 Results
 • raina aggressive batting
  Video Icon

  SPORTS18, Mar 2019, 8:20 PM IST

  IPL ಹಂಗಾಮಾ: 3 ಅಪರೂಪದ ದಾಖಲೆಗಳ ಮೇಲೆ ಕಣ್ಣಿಟ್ಟ ರೈನಾ..!

  ಚುಟುಕು ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಸುರೇಶ್ ರೈನಾ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೂರು ವಿನೂತನ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
  ಚೆನ್ನೈ ಸೂಪರ್’ಕಿಂಗ್ಸ್ ತಂಡದ ಆಧಾರಸ್ತಂಭವಾಗಿರುವ ರೈನಾ ಈ ಮೂರು ದಾಖಲೆಗಳನ್ನು ನಿರ್ಮಿಸಿದರೆ, ಐಪಿಎಲ್’ನ ನೂತನ ಸಾಮ್ರಾಟನಾಗಿ ಹೊರಹೊಮ್ಮಲಿದ್ದಾರೆ. ಅಷ್ಟಕ್ಕೂ ರೈನಾ ನಿರ್ಮಿಸಲಿರುವ ಆ ದಾಖಲೆಗಳು ಯಾವುವು ನೀವೇ ನೋಡಿ...

 • Video Icon

  SPORTS18, Mar 2019, 8:04 PM IST

  ಧೋನಿ ಬೆಳೆಸಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರಿವರು..!

  ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗಲೂ ಹಲವು ಕ್ರಿಕೆಟಿಗರ ಪಾಲಿಗೆ ಈಗಲೂ ಗಾಡ್ ಫಾದರ್ ಆಗಿದ್ದಾರೆ. ಹೌದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಸೇರಿದಂತೆ ಹಲವರಿಗೆ ಸರಿಯಾದ ಸಂದರ್ಭದಲ್ಲಿ ನೆರವಾಗಿದ್ದಾರೆ. ಏನಿದು ಕಹಾನಿ ನೀವೇ ನೋಡಿ.. 

 • Afghanistan Test win

  SPORTS18, Mar 2019, 6:16 PM IST

  ಚೊಚ್ಚಲ ಟೆಸ್ಟ್ ಪಂದ್ಯ ಜಯಿಸಿದ ಆಫ್ಘಾನಿಸ್ತಾನ

  ಕಳೆದ ವರ್ಷವಷ್ಟೇ ಭಾರತ ವಿರುದ್ಧ ಚೊಚ್ಚಲ ಪಂದ್ಯವಾಡಿದ್ದ ಆಫ್ಘಾನಿಸ್ತಾನ ಕೇವಲ ಎರಡು ದಿನದಲ್ಲೇ ಸೋಲೊಪ್ಪಿಕೊಂಡಿತ್ತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಿಶು ಆಫ್ಘನ್ ತಂಡವನ್ನು ಟೀಂ ಇಂಡಿಯಾ ಅನಾಯಾಸವಾಗಿ ಮಣಿಸಿತ್ತು. 

 • SPORTS18, Mar 2019, 4:28 PM IST

  CSK ಅಭ್ಯಾಸ ಪಂದ್ಯಕ್ಕೆ ಜನಸಾಗರ!

  2018ರ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಚೆನ್ನೈ ಸೂಪರ್’ಕಿಂಗ್ಸ್ ತಂಡವು ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

 • USA Cricket

  SPORTS18, Mar 2019, 3:32 PM IST

  ಚೊಚ್ಚಲ ಟಿ20 ಸರಣಿ ಸೋತ ಅಮೆರಿಕ

  ಅಮೆರಿಕ ತಂಡವು ಮಾರ್ಚ್ 25 ಹಾಗೂ ಮಾರ್ಚ್ 28ರಂದು ಐರ್ಲೆಂಡ್ ವಿರುದ್ಧವೇ 2 ಏಕದಿನ ಪಂದ್ಯಗಳ ಸರಣಿ ಆಡಲಿದೆ. 

 • SPORTS18, Mar 2019, 2:16 PM IST

  ಏಷ್ಯನ್‌ ಗೇಮ್ಸ್‌ಗೆ ಚೆಸ್‌ ವಾಪಸ್‌; ವಿಶ್ವನಾಥನ್ ಆನಂದ್ ಸಂತಸ

  2006ರ ದೋಹಾ ಹಾಗೂ 2010ರ ಗುವಾಂಗ್ಝು ಏಷ್ಯಾಡ್‌ನಲ್ಲಿ ಚೆಸ್‌ ಇತ್ತು. 2006ರಲ್ಲಿ ಭಾರತ 2 ಚಿನ್ನ ಜಯಿಸಿದರೆ, 2010ರಲ್ಲಿ 2 ಕಂಚಿನ ಪದಕ ಗಳಿಸಿತ್ತು. 2014 ಹಾಗೂ 2018ರ ಏಷ್ಯನ್‌ ಗೇಮ್ಸ್‌ಗಳಲ್ಲಿ ಚೆಸ್‌ ಸ್ಪರ್ಧೆ ನಡೆದಿರಲಿಲ್ಲ. 

 • SPORTS18, Mar 2019, 1:11 PM IST

  ಸ್ವಿಸ್‌ ಓಪನ್‌: ಫೈನಲ್‌ನಲ್ಲಿ ಮುಗ್ಗರಿಸಿದ ಪ್ರಣೀತ್‌

  ಸೆಮಿಫೈನಲ್‌ನಲ್ಲಿ ಭಾರತೀಯ ಆಟಗಾರ ಹಾಲಿ ಒಲಿಂಪಿಕ್‌ ಚಾಂಪಿಯನ್‌ ಚೀನಾದ ಚೆನ್‌ ಲಾಂಗ್‌ ವಿರುದ್ಧ ಜಯಿಸಿ ಅಚ್ಚರಿ ಮೂಡಿಸಿದ್ದರು. ಅಂತದ್ದೇ ಮತ್ತೊಂದು ಪ್ರದರ್ಶನವನ್ನು ವಿಶ್ವ ನಂ.22 ಆಟಗಾರನಿಂದ ನಿರೀಕ್ಷೆ ಮಾಡಲಾಗಿತ್ತು. 

 • Irfan KT

  SPORTS18, Mar 2019, 12:48 PM IST

  ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಇರ್ಫಾನ್‌

  ಒಲಿಂಪಿಕ್ಸ್‌ನ ನಡಿಗೆ ಹಾಗೂ ಮ್ಯಾರಥಾನ್‌ ಸ್ಪರ್ಧೆಗಳಿಗೆ ಈ ವರ್ಷ ಜ.1ರಿಂದ ಅರ್ಹತಾ ಅವಧಿ ಆರಂಭಗೊಂಡಿದ್ದು, ಮೇ 31, 2020ರ ವರೆಗೂ ಅವಕಾಶವಿರಲಿದೆ. ಅಥ್ಲೆಟಿಕ್ಸ್‌ನ ಇನ್ನುಳಿದ ಸ್ಪರ್ಧೆಗಳ ಅರ್ಹತಾ ಅವಧಿ ಈ ವರ್ಷ ಮೇ 1ರಿಂದ 2020ರ ಜೂ.29ರ ವರೆಗೂ ಇರಲಿದೆ.

 • BFC

  SPORTS17, Mar 2019, 10:25 PM IST

  ಕಪ್ ನಮ್ದೆ: ಗೋವಾ ಮಣಿಸಿ ISL ಪ್ರಶಸ್ತಿ ಗೆದ್ದ ಬೆಂಗಳೂರು FC!

  ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು FC ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಗೋವಾ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
   

 • Manohar parrikar

  SPORTS17, Mar 2019, 8:59 PM IST

  ಗೋವಾ ಸಿಎಂ ಪರಿಕ್ಕರ್ ವಿಧಿವಶ- ವಿರೇಂದ್ರ ಸೆಹ್ವಾಗ್ ಸಂತಾಪ

  ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ವಿಧಿವಶರಾಗಿದ್ದಾರೆ. ಪರಿಕ್ಕರ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರೆ ಸೆಹ್ವಾಗ್ ಪರಿಕ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 
   

 • SPORTS17, Mar 2019, 8:03 PM IST

  ಐಪಿಎಲ್ 2019: SRH ತಂಡ ಸೇರಿಕೊಂಡು ಭಾವುಕರಾದ ವಾರ್ನರ್!

  ಸನ್‌ರೈಸರ್ಸ್ ಹೈದರಾಬಾದ್ ಸೇರಿಕೊಂಡ ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಭಾವುಕರಾಗಿದ್ದಾರೆ. ತಂಡ ಸೇರಿದ ಬೆನ್ನಲ್ಲೇ ವಾರ್ನರ್ ಟ್ವೀಟ್ ಮೂಲಕ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. ಇಲ್ಲಿದೆ ವಾರ್ನರ್ ಟ್ವೀಟ್.

 • Jasprit Bumrah

  SPORTS17, Mar 2019, 7:12 PM IST

  ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ- ಯಾರಿಗೆ ಅಗ್ರಸ್ಥಾನ?

  ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಳಿಕ ರ‍್ಯಾಂಕಿಂಗ್‌ನಲ್ಲಿ ಕೆಲ ಬದಲಾವಣೆಗಳಾಗಿವೆ. ಯಾರು ಯಾವ ಸ್ಥಾನದಲ್ಲಿದ್ದಾರೆ. ಇಲ್ಲಿದೆ ವಿವರ.

 • KKR

  SPORTS17, Mar 2019, 5:43 PM IST

  ಐಪಿಎಲ್ 2019: KKR ತಂಡ ಸೇರಿಕೊಂಡ ಮತ್ತೊಬ್ಬ ಕನ್ನಡಿಗ!

  ಐಪಿಎಲ್ ಟೂರ್ನಿಗೆ ಇನ್ನೊಂದು ವಾರ ಮಾತ್ರ ಬಾಕಿ ಇದೆ. ಟೂರ್ನಿಗೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ ಕರ್ನಾಟಕದ ಯುವ ಹಾಗೂ ಪ್ರತಿಭಾನ್ವಿತ ಕ್ರಿಕೆಟಿಗ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ. 

 • New Zealand After Attack 002

  SPORTS17, Mar 2019, 4:27 PM IST

  ನ್ಯೂಜಿಲೆಂಡ್‌ಗೆ ಆತಿಥ್ಯ ಕಳೆದುಕೊಳ್ಳುವ ಆತಂಕ!

  ದಾಳಿಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. 

 • SPORTS17, Mar 2019, 3:53 PM IST

  ಅಂಡರ್ 17 ಫಿಫಾ ಮಹಿಳಾ ವಿಶ್ವಕಪ್ ಆತಿಥ್ಯ ಭಾರತದ ತೆಕ್ಕೆಗೆ

  ಮಹಿಳಾ ಅಂಡರ್‌-17 ವಿಶ್ವಕಪ್‌ 2008ರಲ್ಲಿ ಆರಂಭಗೊಂಡಿತ್ತು. ನ್ಯೂಜಿಲೆಂಡ್‌ ಮೊದಲ ಆವೃತ್ತಿಗೆ ಆತಿಥ್ಯ ವಹಿಸಿತ್ತು. ಸ್ಪೇನ್‌ ಹಾಲಿ ಚಾಂಪಿಯನ್‌ ಆಗಿದ್ದು, ಕಳೆದ ವಿಶ್ವಕಪ್‌ನ ಫೈನಲ್‌ನಲ್ಲಿ ಉರುಗ್ವೆ ವಿರುದ್ಧ ಜಯಿಸಿ ಪ್ರಶಸ್ತಿ ಗೆದ್ದಿತ್ತು.