Sponsor  

(Search results - 21)
 • Kohli RCB

  Cricket11, Feb 2020, 8:01 PM IST

  IPL 2020: RCBಗೆ ಹೊಸ ಟೈಟಲ್ ಪ್ರಾಯೋಜಕತ್ವ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಹಲವು ಬದಲಾವಣೆ ಮಾಡಿದೆ. ತಂಡದ ಕೋಚ್, ನಿರ್ದೇಶಕ, ಆಟಗಾರರು, ಸ್ಟಾಫ್ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿದೆ. ಇದೀಗ RCBದ ತಂಡದ  ಟೈಟಲ್ ಪ್ರಾಯೋಜಕತ್ವ ಕೂಡ ಬದಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ. 

 • আইপিএল ২০১৯ ট্রফি তোলার সেই গর্বের মুহূর্ত

  Cricket11, Feb 2020, 7:33 PM IST

  IPL 2020: ಟೂರ್ನಿ ಆರಂಭಕ್ಕೂ ಮೊದಲೇ ದಾಖಲೆ ಬರೆದ ಮುಂಬೈ ಇಂಡಿಯನ್ಸ್!

  IPL 2020 ಟೂರ್ನಿಗೆ 8 ಫ್ರಾಂಚೈಸಿಗಳು ತಯಾರಿ ಆರಂಭಿಸಿವೆ. ಮಾರ್ಚ್ 29 ರಿಂದ ಟೂರ್ನಿ ಆರಂಭಗೊಳ್ಳಲಿದೆ. ಇದೀಗ  ಟೂರ್ನಿ ಆರಂಭಕ್ಕೆ ಒಂದೂವರೆ ತಿಂಗಳು ಮೊದಲೇ ಮುಂಬೈ ಇಂಡಿಯನ್ಸ್ ದಾಖಲೆ ಬರೆದಿದೆ. MI ಫ್ರಾಂಚೈಸಿ ದಾಖಲೆ ವಿವರ ಇಲ್ಲಿದೆ. 

 • undefined
  Video Icon

  BUSINESS18, Jan 2020, 5:20 PM IST

  ಗೋಡೆಗಷ್ಟೇ ಅಲ್ಲ, ಬದುಕಿಗೂ ಬಣ್ಣ ತುಂಬುವ ನಿಪ್ಪಾನ್ ಪೈಂಟ್ಸ್

  ಸುಂದರವಾದ ಮನೆ ಎಲ್ಲರ ಕನಸು. ಆ ಕನಸಿಗೆ ಬಣ್ಣ ತುಂಬುವುದು ಕೂಡಾ ಅಷ್ಟೇ ಮುಖ್ಯ. ಗೋಡೆ ಮನೆಯದ್ದಾಗಿರಲಿ ಅಥವಾ ಕಛೇರಿಯದ್ದಾಗಿರಲಿ ಅದು ಬದುಕಿಗೆ ಬಲ ತುಂಬುತ್ತೆ. ಅದರ ಬಣ್ಣ ಮುದ ನೀಡುತ್ತೆ.  

 • MTB_BSY

  Politics21, Nov 2019, 12:30 PM IST

  'ಎಂಟಿಬಿ ಗೆದ್ರೆ ಬರೀ ಸಚಿವ: ನಾನು ಗೆದ್ದರೆ ಬಿಜೆಪಿ ಸರ್ಕಾರ ಪತನ, ಸಿದ್ದು ಸಿಎಂ!'

  ಎಂಟಿಬಿ ಗೆದ್ರೆ ಬರೀ ಸಚಿವ, ನಾನು ಗೆದ್ದರೆ ಸಿದ್ದು ಸಿಎಂ!| ನಾನು ಗೆದ್ದರೆ ಬಿಜೆಪಿ ಸರ್ಕಾರ ಪತನ: ಪದ್ಮಾವತಿ

 • Chitradurga

  Karnataka Districts21, Nov 2019, 11:44 AM IST

  ಹುಳಿಯಾರುವಿನಲ್ಲಿ ಕನಕ ವೃತ್ತ ಮರು ಸ್ಥಾಪನೆ ಆಗ್ಲೇಬೇಕು ಎಂದ ಶ್ರೀಗಳು

  ಸಚಿವ ಮಾಧುಸ್ವಾಮಿ ಅವರು ಏರುದನಿಯಲ್ಲಿ ಮಾತನಾಡಿದ್ದನ್ನು ಸಹಿಸದೆ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಚಿವರ ಹೇಳಿಕೆ ಖಂಡಿಸಿದ ಭಕ್ತರು ಇಂದು(ಗುರುವಾರ) ಹುಳಿಯಾರು, ಶಿಕಾರಿಪುರ ಬಂದ್ ನಡೆಯುತ್ತಿದೆ. ಹೀಗಾಗಿ ಸಚಿವ ಮಾಧುಸ್ವಾಮಿ ಕ್ಷಮೆ ಕೇಳುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಹುಳಿಯಾರು ಪಟ್ಟಣದಲ್ಲಿ ಕನಕ ವೃತ್ತ ಮರು ಸ್ಥಾಪನೆ ಆಗಬೇಕು.ಸಮುದಾಯದ ಜನರಿಗೆ ನ್ಯಾಯ ಒದಗಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. 
   

 • undefined

  Karnataka Districts21, Nov 2019, 11:18 AM IST

  ಲೋಕಾಪುರದಲ್ಲಿ ಅಪಾಯಕ್ಕೆ ಆಹ್ವಾನಿಸುತ್ತಿರುವ ಗುಂಡಿಗಳು!

  ಲೋಕಾಪುರ-ಮುಧೋಳ ಹೆದ್ದಾರಿ ಪಕ್ಕದ ಜನತಾ ಪ್ಲಾಟ್‌ ಹತ್ತಿರದ ಚರಂಡಿಯ ಬಾಯ್ಲರ್‌ ಕುಸಿದ್ದು ಬಿದಿದೆ. ಹೀಗಾಗಿ ಇಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದೆ. ಈ ಮಾರ್ಗವಾಗಿ ನಿತ್ಯ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದ್ದರಿಂದ ಅನಾಹುತ ಸಂಭವಿಸುವ ಮುನ್ನ ಇದನ್ನು ದುರಸ್ತಿಗೊಳಿಸಬೇಕು ಎಂಬುವುದು ಸಾರ್ವಜನಿಕರ ಆಗ್ರಹ.

 • Rajastan congress won in local body election

  Politics21, Nov 2019, 8:27 AM IST

  ನಾಲ್ವರು ಸದಸ್ಯರು ಕಾಂಗ್ರೆಸ್‌ನಿಂದ ಉಚ್ಛಾಟನೆ!

  ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಆರೋಪ| 4 ಮಂದಿ ಬಿಬಿಎಂಪಿ ಸದಸ್ಯರ ಪಕ್ಷದಿಂದ ಉಚ್ಛಾಟಿಸಿದ ‘ಕೈ’| 

 • undefined

  India18, Nov 2019, 7:17 PM IST

  ಅನಾವರಣವಾಯ್ತು ಬಾಲ ಪ್ರತಿಭೆ; ಹಿಂದೂಸ್ತಾನ್ ಸ್ಕೂಲ್‌ನಲ್ಲಿ ಸೃಜನಶೀಲತೆಗೆ ರೆಕ್ಕೆ

  • ಕಲೆ ಇರಲಿ ಅಥವಾ ವಿಜ್ಞಾನ, ಮಕ್ಕಳಿಗೆ ಬೇಕು ಪ್ರಾಯೋಗಿಕ ಕಲಿಕೆ
  • ಹಿಂದೂಸ್ತಾನ್ ಇಂಟರ್ನ್ಯಾಷನಲ್ ಶಾಲೆ,ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಬದ್ಧ
  • ಮಕ್ಕಳ ದಿನದಂದು ವಿದ್ಯಾರ್ಥಿಗಳಿಂದ ಕಲೆ- ವಿಜ್ಞಾನ ಪ್ರದರ್ಶನ 
 • Lata

  Cine World18, Nov 2019, 4:47 PM IST

  'ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಚೇತರಿಕೆ; ಅಭಿಮಾನಿಗಳು ವದಂತಿಗಳನ್ನು ನಂಬಬೇಡಿ'

  ಬಾಲಿವುಡ್ ಕಂಡ ಸಂಗೀತ ದಂತಕಥೆ , ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

 • Hardik pandya

  SPORTS15, Sep 2019, 3:55 PM IST

  ಹೊಸ ಜರ್ಸಿಯಲ್ಲಿ ಹಾರ್ದಿಕ್ ಪಾಂಡ್ಯ ಟ್ರೋಲ್!

  ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ಪ್ರಾಯೋಜಕತ್ವದ ಟೀಂ ಇಂಡಿಯಾ  ಜರ್ಸಿ ತೊಟ್ಟು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳು ಪಾಂಡ್ಯ ಟ್ರೋಲ್ ಮಾಡಲಾಗಿದೆ.

 • BCCI PayTM

  SPORTS22, Aug 2019, 10:48 AM IST

  BCCI ಟೈಟಲ್ ಪ್ರಾಯೋಜಕತ್ವ; 326 ಕೋಟಿ ರೂ ಒಪ್ಪಂದ!

  ಬಿಸಿಸಿಐ ಮುಂದಿನ ಪಂದ್ಯಗಳ ಟೈಟಲ್ ಪ್ರಾಯೋಜಕತ್ವದ ಬಿಡ್ ಪ್ರಕ್ರಿಯೆ ಮುಗಿದಿದೆ. ಈ ಬಾರಿಯೂ ಒಪ್ಪಂದ ಉಳಿಸಿಕೊಳ್ಳುವಲ್ಲಿ ಪೇಟಿಎಂ ಯಶಸ್ವಿಯಾಗಿದೆ. ನೂತನ ಒಪ್ಪಂದ ಹಾಗೂ ಪ್ರತಿ ಪಂದ್ಯಕ್ಕೆ ಪೇಟಿಎಂ ಪಾವತಿಸಲಿರುವ ಮೊತ್ತದ ವಿವರ ಇಲ್ಲಿದೆ

 • Team India vs Hong Kong

  SPORTS25, Jul 2019, 6:59 PM IST

  ಕೊಹ್ಲಿ ಬಾಯ್ಸ್‌ಗೆ ಹೊಸ ಜರ್ಸಿ; ಬೆಂಗಳೂರು ಕಂಪನಿ ಪ್ರಾಯೋಜಕತ್ವ!

  ಶೀಘ್ರದಲ್ಲೇ ಟೀಂ ಇಂಡಿಯಾ ಹೊಸ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಸದ್ಯ ಒಪ್ಪೋ ಪ್ರಾಯೋಜಕತ್ವದ ಟೀಂ ಇಂಡಿಯಾ ಜರ್ಸಿ ಇನ್ಮುಂದೆ ಬೆಂಗಳೂರು ಮೂಲದ ಕಂಪನಿ ಪ್ರಾಯೋಜಕತ್ವದಲ್ಲಿ ಬರಲಿದೆ. ಟೀಂ ಇಂಡಿಯಾ ನೂತನ ಜರ್ಪ್ರಾಸಿ ಪ್ರಾಯೋಜಕತ್ವದ ಕುರಿತ ವಿವರ ಇಲ್ಲಿದೆ.

 • anand

  World Cup3, Jul 2019, 12:59 PM IST

  ಬ್ಲೂ ಬಾಯ್ಸ್ ಹಾರೈಸಿದ ಅಜ್ಜಿಗೆ ಆನಂದ್ ಮಹೀಂದ್ರ ಕೊಟ್ರು ಅಚ್ಚರಿಯ ಉಡುಗೊರೆ!

  ಟೀಂ ಇಂಡಿಯಾವನ್ನು ಹುರುದುಂಬಿಸಿದ ಅಜ್ಜಿ| ಕೊಹ್ಲಿ ಬಾಯ್ಸ್‌ಗೆ ಸಿಕ್ತು ಅಜ್ಜಿಯ ಆಶೀರ್ವಾದ| ಮ್ಯಾಚ್ ವಿನ್ನಿಂಗ್ ಅಜ್ಜಿ ಈಗ ಭಾರತೀಯರ ಮೋಸ್ಟ್ ಫೇವರಿಟ್| ದಿನ ಬೆಳಗಾಗುತ್ತಿದ್ದಂತೆ ಮಿಂಚಿದ ಅಜ್ಜಿಗೆ ಆನಂದ್ ಮಹೀಂದ್ರ ಕೊಟ್ರು ಅಚ್ಚರಿಯ ಉಡುಗೊರೆ

 • Hospital

  NEWS14, Jun 2019, 9:18 AM IST

  IMA ಸಹಯೋಗದ ಪ್ರಸಿದ್ಧ ಆಸ್ಪತ್ರೆಗೆ ಎದುರಾಗಿದೆ ಮುಚ್ಚುವ ಭೀತಿ

  IMA ದತ್ತು ಪಡೆದಿದ್ದ ಶಾಲೆಗೆ ಸಂಕಷ್ಟ ಎದುರಾದ ಬೆನ್ನಲ್ಲೇ ಇದೀಗ ಆಸ್ಪತ್ರೆಯೊಂದನ್ನು ತಲೆ ನೋವು ಎದುರಾಗಿದೆ. ಇಲ್ಲಿರುವ ಸಿಬ್ಬಂದಿಗೆ ತಮ್ಮ ಕೆಲಸದ ಅಭದ್ರತೆ ಕಾಡಲು ಶುರುವಾಗಿದೆ. 

 • undefined
  Video Icon

  INDIA26, Feb 2019, 3:49 PM IST

  ಪಾಕಿಸ್ತಾನ ಅಲ್ಲರೀ ಅದು... ಅದು ಫೇಕಿಸ್ತಾನ!!!

  ಬಾಲಾಕೋಟ್ ಉಗ್ರರ ಅಡ್ಡೆ ಮೇಲೆ ಸರ್ಜಿಕಲ್ ದಾಳಿ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದೆ.  ಉಗ್ರರ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳುವ ಎಲ್ಲಾ ರೀತಿಯಲ್ಲೂ  ಪಾಕಿಸ್ತಾನಕ್ಕೆ ಹೇಳುತ್ತಾ ಬಂದಿದೆ. ಅದಾವುದಕ್ಕೂ ಕ್ಯಾರೇ ಅನ್ನದ ಪಾಕಿಸ್ತಾನಕ್ಕೆ ಭಾರತ ಇದೀಗ ತಕ್ಕ ರೀತಿಯಲ್ಲಿ ಅರ್ಥಮಾಡಿಸುವ ಪ್ರಯತ್ನ ನಡೆಸಿದೆ. ಈ ಬಗ್ಗೆ ನಿವೃತ್ತ ಸೇನಾಧಿಕಾರಿ ಜಿ.ಡಿ. ಭಕ್ಷಿ ಏನಾಂತಿದ್ದಾರೆ ನೀವೇ ನೋಡಿ...