Spiritual  

(Search results - 20)
 • BENGALURU15, Jun 2019, 9:04 PM IST

  ಅಧ್ಯಾತ್ಮ ಗ್ರಂಥಗಳ ಬಿಡುಗಡೆ ಕಣ್ತುಂಬಿಕೊಳ್ಳುವ ಅವಕಾಶ

  ಜೂನ್ 16 ಭಾನುವಾರ ಬೆಳಗ್ಗೆ ಕೊಂಚ ಬಿಡುವು ಮಾಡಿಕೊಂಡರೆ ಎರಡು ಅಧ್ಯಾತ್ಮ ಗ್ರಂಥಗಳ ಬಿಡುಗಡೆಯನ್ನು ಹತ್ತಿರದಿಂದ ಕಣ್ಣು ತುಂಬಿಕೊಳ್ಳುವ ಅವಕಾಶ ನಿಮ್ಮ ಪಾಲಿಗಿದೆ.

 • spiritual

  relationship21, May 2019, 3:59 PM IST

  ಭಕ್ತನ ನಂಬಿಕೆ ದೊಡ್ಡದಾ? ಶತ್ರುವಿನ ನಂಬಿಕೆ ದೊಡ್ಡದಾ?

  ನಮಗೆ ನಾವು ಕಾಣುವುದೇ ದೇವರ ದರ್ಶನ. ಕೆಲವರಿಗೆ ಸಾಯುವ ತನಕವೂ ತಮ್ಮದೇ ದರ್ಶನ ಆಗಿರುವುದಿಲ್ಲ. ನಾನು ಬರಹಗಾರ, ನಾನು ನಟ, ನಾನು ಮೇಷ್ಟು್ರ, ನಾನು ಬುದ್ಧಿವಂತ, ನಾನು ರಾಜಕಾರಣಿ ಅಂತೆಲ್ಲ ಅಂದುಕೊಂಡಿರುತ್ತಾರೆ. ಅವರಿಗೆ ಅವರು ಕಾಣಿಸಿದಾಗ ತಾನು ಅದ್ಯಾವುದೂ ಅಲ್ಲ ಅನ್ನುವುದು ಗೊತ್ತಾಗುತ್ತದೆ. ತಾನು ದೇವರು ಅನ್ನುವುದು ತಿಳಿಯುತ್ತದೆ.

 • love couples relationship

  relationship21, May 2019, 3:25 PM IST

  ಪ್ರೀತಿಯಲ್ಲಿ ಬೀಳುವ ಮುನ್ನ ಪ್ರೇಮದ ಮಂತ್ರವನ್ನು ತಿಳಿಯಿರಿ

  ಪ್ರೀತಿಯು ಒಂದು ಗುಣ, ಯಾರೊಡನೆಯಾದರೂ ಏನೋ ಮಾಡುವಂತಹುದಲ್ಲ. ನಾವು ಮಾಡುವ ಪ್ರತಿಯೊಂದು ಕಾರ್ಯವೂ ನಿರ್ದಿಷ್ಟಅಗತ್ಯಗಳನ್ನು ಪೂರೈಸುವುದಕ್ಕಾಗಿಯೇ ಆಗಿದೆ - ಸದ್ಗುರು 

 • NEWS19, Mar 2019, 12:40 PM IST

  ನನ್ನ ಉತ್ತರಾಧಿಕಾರಿ ಭಾರತೀಯ: ದಲೈ ಲಾಮಾ ಹೇಳಿಕೆಯಿಂದ ದಂಗಾದ ಚೀನಾ!

  ನನ್ನ ಉತ್ತರಾಧಿಕಾರಿ ಬಹುಶಃ ಭಾರತೀಯನಾಗಿರಬಹುದು ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ. 'ನನ್ನ ಸಾವಿನ ಬಳಿಕ ನಾನು ಭಾರತದಲ್ಲೇ ಮರುಹುಟ್ಟು ಪಡೆಯುತ್ತೇನೆ ಎಂದಿರುವ ದಲೈ ಲಾಮಾ, ಒಂದು ವೇಳೆ ನನ್ನ ಸಾವಿನ ಬಳಿಕ ಚೀನಾ ಹೊಸ ಧರ್ಮಗುರು ನೇಮಕ ಮಾಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

 • NEWS14, Mar 2019, 5:01 PM IST

  ಲಿಂಗಾಯತ ಜಗದ್ಗುರು ಮಾತೆ ಮಹಾದೇವಿ ಲಿಂಗೈಕ್ಯ

  ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದ ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ[73]  ಲಿಂಗೈಕ್ಯರಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಮಾತೆ ಮಹಾದೇವಿ ತಮ್ಮ ಜನಾನುರಾಗಿ ಕಾರ್ಯದ ಮೂಲಕ ಹೆಸರು ಮಾಡಿದ್ದರು.

 • life

  relationship18, Feb 2019, 5:24 PM IST

  ಬದುಕಿನ ಪ್ರಶ್ನೆ ಮತ್ತು ಸಾವಿನ ಉತ್ತರ

  ಬದುಕಿನಲ್ಲಿ ಸಾವಿನ ಬಗ್ಗೆ ಎಚ್ಚರ ಬೇಕು. ಎಚ್ಚರ ಅಂದರೆ ಸಾವು ಅಪಾಯ ಅಂತಲ್ಲ. ಬೆಳಗ್ಗೆ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತೇವಲ್ಲ, ಆ ಎಚ್ಚರ. ಅದಿದ್ದರೆ ಬದುಕಿನ ಕ್ಷಣಿಕ ನೋವು, ಅವಮಾನಗಳು ಕಾಡುವುದಿಲ್ಲ. ದೃಷ್ಟಿಕೋನ ವಿಸ್ತಾರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನ ಪಯಣ ಮುಗಿಸಿದಾಗ ವಿಷಾದ ಕಾಡದು!

 • dalai lama

  NEWS14, Dec 2018, 3:03 PM IST

  ಭವಿಷ್ಯದಲ್ಲಿ ಮಹಿಳಾ ದಲೈಲಾಮಾ: ಭರವಸೆ ಕೊಟ್ಟರು ಈಗಿನ ದಲೈಲಾಮಾ!

  ಭವಿಷ್ಯದಲ್ಲಿ ಮಹಿಳಾ ದಲೈಲಾಮ ಬಂದರೂ ಬರಬಹುದು ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ. ಭಗವಾನ್ ಬುದ್ದ ಹೆಣ್ಣು ಮತ್ತು ಗಂಡು ಇಬ್ಬರಿಗೂ ಸಮಾನ ಹಕ್ಕು ನೀಡಿದ್ದಾರೆ ಹೀಗಾಗಿ, ಭವಿಷ್ಯದಲ್ಲಿ ಮಹಿಳಾ ದಲೈಲಾಮ ಇರಲಿದ್ದಾರೆ ಎಂದು ಹೇಳಿದರು.

 • Shobha

  NEWS23, Nov 2018, 9:09 PM IST

  ಬಿಜೆಪಿ ಪ್ರಭಾವಿ ನಾಯಕಿ ಶೋಭಾ ಕರಂದ್ಲಾಜೆ ಸನ್ಯಾಸಿನಿಯಾದ್ರಾ ?

  ಒಂದು ಕಡೆ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನಕ್ಕೆ ಸಿದ್ಧತೆಗಳು ಆರಂಭವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ 25ಕ್ಕೂ ಅಧಿಕ ಶಾಸಕರು ಅಧಿವೇಶನಕ್ಕೆ ಗೈರಾಗಿ ತಮ್ಮ ಅಸಮಾಧಾನ ಮತ್ತು ಬಂಡಾಯದ ಬಾವುಟ ಹಾರಿಸಲು ಸಿದ್ಧವಾಗಿದ್ದರೆ ಇಲ್ಲೊಂದು ಕಡೆ ಸುವರ್ಣ ನ್ಯೂಸ್ ರಾಜ್ಯದ ಪ್ರಮುಖ ನಾಯಕಿಯೊಬ್ಬರಿಗೆ ಸೇರಿದ ಸುದ್ದಿ ಬ್ರೇಕ್ ಮಾಡಿದೆ.

 • Peace

  NEWS23, Sep 2018, 1:05 PM IST

  ಜಂಜಾಟದ ನಡುವೆ ಮನಸಿನ ಶಾಂತಿಗಾಗಿ ಇಲ್ಲೊಮ್ಮೆ ಭೇಟಿ ನೀಡಿ

  ಆದುನಿಕ ಜೀವನದ ಜಂಜಾಟದಲ್ಲಿ ಮನಸ್ಸಿಗೆ ಶಾಂತಿಯಿಲ್ಲದೇ ಕೊರಗುವ ಬದಲು  ಈ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಶಾಂತಿಯನ್ನು ಕಂಡುಕೊಳ್ಳಿ. 

 • Agarbatti

  NEWS20, Sep 2018, 2:23 PM IST

  ನಿಮ್ಮ ಮನೆಯ ಅಗರಬತ್ತಿ ಸಿಗರೇಟ್ ಗಿಂತ ಡೇಂಜರ್: ಕ್ಯಾನ್ಸರ್ ಬರುತ್ತಂತೆ

  ಅಗರಬತ್ತಿ ಭಾರತೀಯ ಸಂಸ್ಕೃತಿ ಪ್ರತೀಕ. ದೇವರ ಪೂಜೆಯಿಂದ ಹಿಡಿದು ಮನೆಯ ಪರಿಮಳಕ್ಕೂ ಭಾರತೀಯರು ಬಳಸುವುದು ಅಗರಬತ್ತಿಯನ್ನೇ. ಅಗರಬತ್ತಿಯಿಂದಲೇ ಬೆಳಗು ಕಾಣುವ ಭಾರತೀಯರಿಗೆ ಸಂಶೋಧಕರು ಕೆಟ್ಟ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅಗರಬತ್ತಿಯ ಹೊಗೆ ಸಿಗರೇಟ್ ಹೊಗೆಗಿಂತ ಅಪಾಯಕಾರಿಯಾಗಿದ್ದು, ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

 • Shakeel

  NEWS27, Aug 2018, 1:01 PM IST

  ದಾವೂದ್ ಪುತ್ರನ ಬಳಿಕ ಮತ್ತೋರ್ವ ಪಾತಕಿ ಪುತ್ರನೂ ಆಧ್ಯಾತ್ಮಕ್ಕೆ

  ದಾವೂದ್ ಪುತ್ರನ ಬಳಿಕ ಇದೀಗ ಇನ್ನೋರ್ವ ಭೂಗತ ಪಾತಕಿ ಪುತ್ರನೂ ಕೂಡ ಆಧ್ಯಾತ್ಮದ ಹಾದಿ ಹಿಡಿದಿದ್ದಾನೆ. ಛೋಟಾ ಶಕೀಲ್‌ನ ಏಕಮಾತ್ರ ಪುತ್ರ ಮುದಾಶೀರ್ ಶೇಖ್ ‘ಹಫೀಜ್ ಎ ಕುರಾನ್’ ಆಗಿದ್ದಾನೆ.

 • swamy vivekananda

  ASTROLOGY4, Jul 2018, 2:04 PM IST

  ಎಲ್ಲರಲ್ಲಿಯೂ ದೇವರನ್ನು ಕಾಣುವವ ನೈಜ ಧರ್ಮೀಯ: ವಿವೇಕಾನಂದ

  'ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ...' ಎಂಬ ಗಾದೆಯಿದೆ. ಮನುಷ್ಯ ಬಾಯಲ್ಲಿ ಹೇಳುವುದೊಂದು, ನಡೆದುಕೊಳ್ಳುವುದು ಮತ್ತೊಂದು ರೀತಿಯಾದರೆ ಯಾವುದೇ ಅರ್ಥವೂ ಇರುವುದಿಲ್ಲ. ತಾನು ಏನು ಹೇಳುತ್ತಾನೋ, ಅಂತೆಯೇ ಬದುಕಿದರೆ ಅದು ಧರ್ಮವಾಗುತ್ತದೆ... ಶ್ರೀ ಸ್ವಾಮಿ ವಿವೇಕಾನಂದ ಅವರ ನಿಲುವೂ ಆಗಿತ್ತು. ಅವರ ಪುಣ್ಯ ತಿಥಿ ಅಂಗವಾಗಿ ಧರ್ಮದ ಬಗ್ಗೆ ಸ್ವಾಮಿ ಸಾರಿದ ಕೆಲವು ಸಂದೇಶಗಳು ತುಣುಕು ಇಲ್ಲಿವೆ..

 • Delhi Bodies

  NEWS2, Jul 2018, 3:36 PM IST

  ದೆಹಲಿ ಸಾಮೂಹಿಕ ಆತ್ಮಹತ್ಯೆಗೆ ಹೊಸ ಟ್ವಿಸ್ಟ್ ?

  • ಮನೆಯಲ್ಲಿ ದೊರಕಿದ ಪುಸ್ತಕದಲ್ಲಿ ಆಧ್ಯಾತ್ಮಿಕ ಕುರಿತಾದ ಮಾಹಿತಿಗಳು ಲಭ್ಯವಾಗಿವೆ
  • ಆತ್ಮಹತ್ಯೆ ಮಾಡಿಕೊಂಡವರು ಬಾಯಿ, ಕಣ್ಣು, ಕೈಗಳನ್ನು ಟೇಪ್ ಗಳಿಂದ ಕಟ್ಟಿಕೊಂಡಿದ್ದರು
 • Bhayyuji Maharaj

  12, Jun 2018, 3:17 PM IST

  ಗುಂಡು ಹಾರಿಸಿಕೊಂಡು ಸ್ವಯಂಘೋಷಿತ ದೇವಮಾನವ ಆತ್ಮಹತ್ಯೆ..!

  ಸ್ವಯಂಘೊಷಿತ ದೇವಮಾನವ ಆಧ್ಯಾತ್ಮಿಕ ಗುರು ಭಯ್ಯೂಜೀ ಮಹಾರಾಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದ ರಾಜಧಾನಿ ಇಂಧೋರ್ ನಲ್ಲಿರುವ ಅವರ ಮನೆಯಲ್ಲಿ ಭಯ್ಯೂಜೀ ಆತ್ಮಹತ್ಯೆಗೆ ಶರಣಾಗಿದ್ದಾರೆ.